ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸ೦ಕಿರಣಕ್ಕೆ ಬೆಳ್ತಂಗಡಿಯ ಬಾಲೆಗೆ ಓಲೆ: ಪ್ರಸ್ತುತ ಮಸ್ಕತ್‌ನ ಇ೦ಡಿಯನ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸಂಕಿರಣ (ಗ್ಲೋಬಲ್ ಯೂತ್ ಲೀಡರ್ಸ್ ಕಾನ್ಫರೆನ್ಸ್)ಗೆ ಬೆಳ್ತಂಗಡಿಯ ಬಾಲಕಿಯೊಬ್ಬಳು ಆಯ್ಕೆಯಾಗಿ ದ್ದಾಳೆ.

ಅರಸಿ ಬಂದ ಅರ್ಹತೆ: ಪ್ರಸ್ತುತ ಮಸ್ಕತ್‌ನ ಇಂಡಿಯನ್ ಸ್ಕೂಲ್ ನಲ್ಲಿ ೧೧ನೇ ತರಗತಿ ವಿದ್ಯಾರ್ಥಿನಿಯಾಗಿರುವ ತೇಜಸ್ವಿನಿ ಹೆಗ್ಡೆ ಒಮನ್ ನಿಂದ ಸಂಕಿರಣಕ್ಕೆ ಆಯ್ಕೆಯಾದ ಏಕೈಕ ಬಾಲಕಿ. ಬೆಳ್ತಂಗಡಿಯ ತೆಂಕಕಾರಂದೂರಿನ ಪೆರಾಲ್ದರಕಟ್ಟೆಯ ಕೊಡ್ಯಡ್ಕ ರವಿರಾಜ ಹೆಗ್ಡೆ ವನಿಲಾ ಹೆಗ್ಡೆ ದಂಪತಿಯ ಮಗಳಾದ ಈಕೆ ನೃತ್ಯ ಪ್ರವೀಣೆಯಾದ ಈಕೆ ವಾಷಿಂಗ್ಟನ್‌ನ ಶೆರಟಾನ್ ನ್ಯಾಷನಲ್ ಹೊಟೇಲ್ ನಲ್ಲಿ ಜು. ೧೧ರಂದು ನಡೆಯುವ ಸಮಾರಂಭದಲ್ಲಿ ಒಮನ್‌ನ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

೧೦೦ ರಾಷ್ಟ್ರಗಳ ಪ್ರತಿನಿಧಿಗಳು, ಜಾಗತಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ದ್ದಾರೆ. ತಮ್ಮ ಕಲ್ಪನೆ, ವಿಚಾರಗಳನ್ನು ಹಂಚಿಕೊಳ್ಳಲು ತೇಜಸ್ವಿನಿಗೆ ಅವಕಾಶ ನೀಡಲಾಗಿದೆ. ೧೫ರಿಂದ೧೮ ವಯಸ್ಸಿನ ಕಾನೂನು, ಸಂವಹನ, ಮಾನವ ಹಕ್ಕು, ಶಾಂತಿ, ಭದ್ರತೆ, ಆರ್ಥಿಕತೆ, ಸಂಯುಕ್ತ ರಾಷ್ಟ್ರಗಳ ಪಾತ್ರವನ್ನು ಅರ್ಥ ಮಾಡಿಕೊಳ್ಳಬಲ್ಲವರನ್ನು ಈ ಸಂಕಿರಣಕ್ಕೆ ಆಯ್ಕೆ ಮಾಡಲಾಗುತ್ತದೆ. ನ್ಯೂಯಾರ್ಕ್‌ನ ಜಾರ್ಜ್ ಮಾಸನ್ ವಿವಿ ತೇಜಸ್ವಿನಿಯ ಮೂರು ಪ್ರತಿಭಾಂಶ ಗಳನ್ನು ಪರಿಗಣಿಸಿ ಅವಕಾಶ ನೀಡಿದೆ.

ಒಡಿಸ್ಸಿ ಪರಿಣತೆ: ಒಡಿಸ್ಸಿ ನೃತ್ಯ ಪಟುವಾದ ತೇಜಸ್ವಿನಿ ೧೦೦ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭಾರತದ ರಾಯಭಾರ ಕಚೇರಿ ಸೇರಿದಂತೆ ಹಲವಾರು ಗಣ್ಯ, ಮಹನೀಯರ ಕಾರ್ಯಕ್ರಮದಲ್ಲಿ ಈಕೆಯ ನೃತ್ಯ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿದೆ.

ಚರ್ಚಾ ಸ್ಪರ್ಧೆ, ಭಾಷಣಗಳಲ್ಲೂ ಅರಸಿ ಬಂದ ಬಹುಮಾನಗಳು ಹತ್ತು ಹಲವು. ಇಂತಹ ಬಹುಶ್ರುತ ಪ್ರತಿಭೆಯಾದ ಈಕೆಯನ್ನು ಇತ್ತೀಚೆಗೆ ‘ಇಂಡಿಯನ್ ಸ್ಕೂಲ್ ಆಫ್ ಮಸ್ಕತ್‌ನ ಹೆಮ್ಮೆ’ ಎಂಬ ಬಿರುದು ನೀಡಿ ಸಮ್ಮಾನಿಸಲಾಗಿತ್ತು. ಮಾರ್ಚ್ ನಲ್ಲಿ ನಡೆದ ಸಿಬಿ ಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ೫ ಎ೧ ಗ್ರೇಡ್ ಜತೆಗೆ ೧೦ ಗ್ರೇಡ್ ಗಳಿಸಿ ಅತ್ಯಧಿಕ ಅಂಕ ದಾಖಲಿಸಿದ್ದಾರೆ.

‘ಐಎಸ್ಎಂನ ತಾರೆ’: ಐ‌ಎಸ್‌ಎಂ (ಇಂಡಿಯನ್ ಸ್ಕೂಲ್ ಆಫ್ ಮಸ್ಕತ್) ನ ತಾರೆ ಎಂದೇ ಈಕೆಯನ್ನು ಕರೆಯಲಾಗುತ್ತದೆ. ಹಿಂದೂಸ್ಥಾನಿ ಸಂಗೀತ ಮತ್ತು ಲಘು ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದ ತೇಜುಗೆ ಆಗ ಬರೀ ೫ ವರ್ಷ. ಮಸ್ಕತ್‌ನ ರಾಗದರ್ಶನ ಕಾರ್ಯಕ್ರಮದ ಖಾಯಂ ಕಲಾವಿದೆಯಾಗಿದ್ದರು. ದೀಪಕ್ ರಾಯ್ ಅವರಿಂದ ಒಡಿಸ್ಸಿ ಕಲೆಯನ್ನು ಒಲಿಸಿಕೊಂಡ ಈಕೆ ಅದಕ್ಕೆ ಅವಶ್ಯವಿರುವ ಭಂಗಿ, ಭಾವನೆಗಳನ್ನು ನೀಡುವ ಮೂಲಕ ಕಲೆಗೆ ನ್ಯಾಯ ಒದಗಿಸಿ ಕಲಾರಸಿಕರ ಮನಸೂರೆಗೊಂಡಿದ್ದಾರೆ. ಪಾಶ್ಚಾತ್ಯ, ಆಧುನಿಕ, ಸಿನಿಮಾ ನೃತ್ಯಗಳ ತರಬೇತಿ ಯನ್ನು ಪಡೆದಿದ್ದಾರೆ. ೨೦೦೫ರಲ್ಲಿ ಈಕೆ ಒಬ್ಬಾಕೆಯೇ ೫೪ರಷ್ಟು ಕಾರ್ಯಕ್ರಮ ನೀಡಿದ್ದಾರೆ.

ಪುರಸ್ಕಾರಗಳು: ೨೦೦೪ರಲ್ಲಿ ೨೦೦ ಸ್ಪರ್ಧಿಗಳಿದ್ದ ಕಾರ್ಯಕ್ರಮದಲ್ಲಿ ಮಸ್ಕತ್‌ನ ‘ಡ್ಯಾನ್ ಮೇನಿಯಾ’ ಕಾರ್ಯಕ್ರಮದ ವಿಜೇತೆ.

ಗೋಕುಲ್ ದಾಸ್ ಖಿಮ್ಜಿ ಮ್ಯೂಸಿಕ್ ಟ್ರೋಫಿ (೨ಬಾರಿ).

ಮಸ್ಕತ್‌ನ ಅಂತರ್ಶಾಲಾ ಸ್ಪರ್ಧೆಗಳಲ್ಲಿ ಪ್ರತೀಬಾರಿ ಬಹುಮಾನ.

ಬಹ್ರೈನ್ ನಲ್ಲಿ ನಡೆದ ಅಂತರ್ಶಾಲಾ ಪ್ರತಿಭಾ ವವಿಧ್ಯ ಕಾರ್ಯಕ್ರಮಕ್ಕೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ (೧೦ನೇ ವರ್ಷದಲ್ಲಿ) ಬಾಲಿಕೆ.

೨೦೦೫ರಲ್ಲಿ ಅಲ್ ಬುಸ್ತಾನಾದಲ್ಲಿ ಶಬಾನಾ ಅಜ್ಮಿ, ಜಾವೇದ್ ಅಖ್ತರ್, ಜಸ್ವಿಂದರ್ ಮೊದಲಾದ ಗಾಯಕರ ಜತೆ ಹಾಡುವ ಅವಕಾಶ.

ಮಸ್ಕತ್ ಫೆಸ್ಟಿವಲ್, ಹೋಪ್ ಕಾರ್ನಿವಲ್, ಮಸ್ಕತ್ ಸ್ಕೂಲ್ ಚಾರಿಟಿ ಕ್ಲಬ್, ಹಾರ್ಮೊನಿ ಮ್ಯೂಸಿಕಲ್ ಗ್ರೂಪ್, ಇಂಡಿಯನ್ ಏರ್ ಲೈನ್ಸ್ ಪ್ರಶಸ್ತಿ ಪ್ರದಾನ ಸಮಾರಂಭ, ಭೋಜ್ ಪುರಿ ನೈಟ್ ಮೊದಲಾದ ಅನೇಕ ಕಾರ್ಯಕ್ರಮಗಳಲ್ಲಿ ಈಕೆಯ ನೃತ್ಯ ಪ್ರದರ್ಶನ ಮೆಚ್ಚುಗೆ ಗಳಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-06-22 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು
»ಓಮನ್ ಬಿಲ್ಲವರ ಸಮಾವೇಶ: ಗಲ್ಫ್ ರಾಷ್ಟ್ರಗಳ ಸಾಂಸ್ಕೃತಿಕ ಉನ್ನತಿಗೆ ಭಾರತೀಯರ ಕೊಡುಗೆ ಅಪಾರ: ಡಾ. ಸತೀಶ್ ನಂಬಿಯಾರ್
»ಮರಳುಗಾಡಿನ ನಾಡಿನಲ್ಲೊಂದು ಜಲಪಾತ ...
»ಒಮಾನ್‌ನಿಂದಲೇ ಕೇಸು ಹಾಕಿ...
»ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ
»ಒಂದು ವಾರದಲ್ಲಿ ಒಮಾನ್ ದೇಶದಲ್ಲಿ 234ಅಪಘಾತ: ಮೃತರ ಸಂಖ್ಯೆ 28
»ಮಸ್ಕತ್ ನಲ್ಲಿ 27ನೆ ವರ್ಷದ ವಿಜ್ರ೦ಭಣೆಯ ಗಣೇಶೊತ್ಸವ
»ಮರಳುಗಾಡಿನಲ್ಲಿ ಮಲೆನಾಡು! ಸಲಾಲ
»ಕ್ರಿಮಿನಲ್ ಮತ್ತು ನಾಗರಿಕ ವಿಷಯಗಳಿಗೆ ಸಂಬಂಧ : ಭಾರತ-ಒಮನ್ ಮೂರು ಒಪ್ಪಂದಗಳಿಗೆ ಸಹಿ ಸಾಧ್ಯತೆ
»ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ
»ಸ೦ಭ್ರಮದಿ೦ದ ಜರುಗಿದ ಮಸ್ಕತ್ ಮೊಗವೀರ್ಸ್ ರವರ 21ನೇ ವಾರ್ಷಿಕೋತ್ಸವ
»ಕಾಸರಗೋಡು: ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ : ಕೇರಳ (ಬಂದ್) ಹರತಾಳ ಭರ್ಜರಿ ಯಶಸ್ಸು.
»ಒಮಾನ್‌ನಲ್ಲಿ ರಂಜಿಸಿದ ಮಂಗಳೂರಿನ ಬ್ಯಾಂಡ್‌
»ಮಸ್ಕತ್: ಬಿಲ್ಲವ ಸಮುದಾಯದ ನೆಚ್ಚಿನ ನಾಯಕ ಪಿತಾ೦ಬರ ಅಲ್ಕೆ ಇನ್ನಿಲ್ಲ
»ಮಸ್ಕತ್: ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆ ಕಿಚ್ಚು : ಆರು ಮಂದಿ ಗುಂಡೇಟಿಗೆ ಬಲಿ
»ಮಸ್ಕತ್ : ಒಮನ್ ಬಿಲ್ಲವಾಸ್ ಅವರಿ೦ದ ಸ೦ಭ್ರಮದಿ೦ದ ಜರುಗಿದ ವಣಸ್ದ ಪರ್ಭ
»ಒಮಾನ್ : ಜನಮನ ಗೆದ್ದ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಅವರ ಸ೦ಗೀತ ಸ೦ಜೆ ಕಾರ್ಯಕ್ರಮ
»62ನೇ ಗಣರಾಜ್ಯೋತ್ಸವದ ಅಂಗವಾಗಿ ಫೆಬ್ರುವರಿ 2ರಂದು ಮಸ್ಕತ್‌ನಲ್ಲಿ ಗೋಡ್ಕಿಂಡಿ ಕೊಳಲು ವಾದನ
»ಮಕರ ಸ೦ಕ್ರಾ೦ತಿಯ ದಿನದ೦ದು ಜರುಗಿದ ಒಮನ್ ಬಿಲ್ಲವಾಸ್ ಅವರ ಎರಡನೇ ವಾರ್ಷಿಕ ಕ್ರೀಡೋತ್ಸವ
»ಒಮಾನ್ : ಉತ್ಸಾಹದಿ೦ದ ಗಾಳಿಪಟ ತಯಾರಿಕೆಯಲ್ಲಿ ಮಗ್ನರಾದ ಕನ್ನಡಿಗರು
»ಜ, 21 : ಒಮಾನ್ ನ ‘ಸಂಗೀತ ಲಹರಿ’ ಕಾರ್ಯಕ್ರಮದಲ್ಲಿ ಸ೦ಗೀತ ಸುಧೆಯನ್ನು ಹರಿಸಲಿದ್ದಾರೆ ಪ್ರಸಿದ್ದ ಗಾಯಕ ರವೀ೦ದ್ರ ಪ್ರಭು ಮತ್ತು ಬಳಗ
»40 ವರ್ಷ ಅಧಿಕಾರ ಪೂರೈಸಿದ ಒಮಾನ್ ಸುಲ್ತಾನ್
»ಮಸ್ಕತ್ : ಎಲ್ಲಾದರೂ ಇರು, ಎ೦ತಾದರೂ ಇರು, ಎ೦ದೆ೦ದಿಗೂ ನೀ ಕನ್ನಡವಾಗಿರೂ.... ಜನಮನಸೂರೆಗೊ೦ಡ ಗುರುಕಿರಣ್ ಸ೦ಗೀತ ಸುಧೆ
»ಮಸ್ಕತ್ ನ ಭಾರತೀಯ ಸೋಶಿಯಯಲ್ ಕ್ಲಬ್ ಕರ್ನಾಟಕ ವಿಭಾಗದಲ್ಲಿ ಗುರುಕಿರಣ್ ಸಂಗೀತ ಸುಧೆ
»ಒಮನ್ ಬಂಟ್ಸ್ ನ 23ನೇ ವಾರ್ಷಿಕ ಸಮಾರ೦ಭ
»ಓಮನ್ : ಬ೦ಟ್ಸ್ ಸಮುದಾಯ ವತಿಯಿ೦ದ 23ನೇ ವರ್ಷದ ಸ೦ಭ್ರಮದ ಬ೦ಟ್ಸ್ ಹಬ್ಬ
»Indian maid dies at airport after being stranded due to passport loss
»ಮಸ್ಕತ್ತಿನಲ್ಲಿ ಭಾರತೀಯ ಮೂಲದ ವೈದ್ಯನ ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆ
»ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿಭಾಗದಿಂದ ನಮ್ಮ 'ಕರ್ನಾಟಕ ಕ್ವಿಜ್' ಕಾರ್ಯಕ್ರಮ; ಕಬಿನಿ ಕಾವೇರಿ ತಂಡಗಳಿಗೆ ಮೊದಲೆರಡು ಬಹುಮಾನ
»ಮಸ್ಕತ್ : ಭಕ್ತಿಭಾವದೊ೦ದಿಗೆ ಗಣೇಶ್ ಚತುರ್ಥಿ ಆಚರಣೆ
»ಒಮನ್ : ವಿಮಾನದಲ್ಲಿ ಹುಸಿ ಬಾಂಬ್: ಭಾರತೀಯನ ವಿಚಾರಣೆ
»ಒಮಾನ್ ಗೆ ಬಿಎಚ್ಇಎಲ್ ಉಪಕರಣ
»ಮ೦ಗಳೂರು : ಮಸ್ಕತ್‌ನ ‘ಸೇವಾ’ದಿಂದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
»ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸ೦ಕಿರಣಕ್ಕೆ ಬೆಳ್ತಂಗಡಿಯ ಬಾಲೆಗೆ ಓಲೆ: ಪ್ರಸ್ತುತ ಮಸ್ಕತ್‌ನ ಇ೦ಡಿಯನ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ
»ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು
»ಒಮಾನ್: ಭಾರತೀಯ ಉರ್ದು ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಒಮಾನ್: ಭಾರತೀಯ ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಮಸ್ಕತ್: ಸ೦ಭ್ರಮದಿ೦ದ ಜರುಗಿದ ಒಮಾನ್ ಬಿಲ್ಲವಾಸ್‌ರವರ ಪ್ರಥಮ ವಾರ್ಷಿಕೋತ್ಸವ ಸಮಾರ೦ಭ
»ಮಸ್ಕತ್: ಯುಗಾದಿಯ ಪ್ರಯುಕ್ತ ನಡೆದ ಸ್ವರ್ಣ ಸ೦ಜೆ ಕಾರ್ಯಕ್ರಮ
»ಮಾ, 26ರ೦ದು ಮಸ್ಕತ್‌ನಲ್ಲಿ `ಅ೦ದು ಇ೦ದು ಎ೦ದೆ೦ದೂ' ಸ್ವರ್ಣ ಸ೦ಜೆ ಕಾರ್ಯಕ್ರಮ
»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri