ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು

Cyclone Phet kills 15 in Oman

6 June 2010: The toll from Cyclone Phet, which battered Oman on Friday before barrelling towards Pakistan on Saturday, has risen to 15, with 13 more deaths reported in the sultanate, a civil defence force official said.

A car drives through flood waters brought about by Cyclone Phet in Muscat. Oman LNG has resumed production on Saturday after it was shut down on Friday when Cyclone Phet hit Oman’s coast. – Reuters

In Pakistan, some 60,000 people have been evacuated from the south coast to safer areas.

Among those dead in Oman was a civil defence official who died while on a rescue operation.

Royal Oman Police (ROP) sources said the official, who has not been identified yet, drowned while he was trying to save a family trapped in flash flood waters in Rustaq area in Batinah region.

Thirteen of those killed in Oman were nationals and two expats — a Bangladeshi and a Pakistani.

An Omani died when his vehicle overturned in Jebel Akhdhar (part of the Al Hajar Mountains range), and another man, also an Omani national, drowned after his car was swept away by cascading flood waters in Sumayil region.

“There are still four people missing. Rescue teams from the Royal Air Force of Oman and police are searching for them,” First Lieutenant Abdullah Al Harthy from ROP told Khaleej Times.

Meanwhile, the Inspector-general of Police and Customs, Lt.-gen. Malick bin Suleiman Al Ma’amari, who is also Chairman of the National Committee for Civil Defence (NCCD), said the focus now was on bringing back normalcy in all the affected areas as early as possible. He said the alert status in the country would remain ‘orange’ until such time that electricity and water supplies are restored and roads repaired in all places, especially in the Sharqiyah region.

“Power and telecommunications services have thankfully returned to normal in most regions and villages where they had broken down,” Al Ma’amari added, while revealing that the authorities had started work on assessing material damage in the areas hit 
by the storm. The Sharqiyah region, where the cyclone made the landfall, bore the brunt of Phet’s fury, he noted. Sources, meanwhile, said the country had resumed pumping oil that was halted during the storm on Saturday morning and oil tankers had started entering Mina Al Fahal in Muscat, the 
sultanate’s main oil terminal.

Efforts were also under way to resume flights to Masirah island so that the residents evacuated before the cyclone could be flown back home.

Al Amerat and Quriyat, the worst-affected districts, were still inaccessible on Saturday night.

ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು

ಮಸ್ಕತ್, ಜೂ.೫: ಗಂಟೆಗೆ ಸುಮಾರು ೨೦೦ ಕಿ.ಮೀ. ವೇಗದಲ್ಲಿ ನುಗ್ಗಿ ಬಂದ ಫೆಟ್ ಚಂಡ ಮಾರುತ ಒಮಾನ್ ಕರಾವಳಿ ತೀರಕ್ಕೆ ಅಪ್ಪಳಿಸಿ ಓರ್ವ ಭಾರತೀಯನ ಸಹಿತ ಇಬ್ಬರನ್ನು ಬಲಿತೆಗೆದುಕೊಂಡಿದೆ.

ಚಂಡಮಾರುತದ ರುದ್ರ ನರ್ತನಕ್ಕೆ ಅಸಂಖ್ಯ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಒಮಾನ್‌ನ ಅಲ್-ಫಾಹಿ ಬಂದರಿನಲ್ಲಿ ತೈಲ ಟ್ಯಾಂಕರ್‌ಗಳು ಎಳೆದೊಯ್ಯಲ್ಪಟ್ಟಿವೆ. ಮುನ್ನೆಚ್ಚರಿಕೆಯ ಕ್ರಮ ವಾಗಿ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಜನರನ್ನು ಮನೆಯಲ್ಲೇ ಉಳಿಯುವಂತೆ ಕೇಳಿಕೊಳ್ಳಲಾಗಿತ್ತು.

ಫೆಟ್ ಚಂಡಮಾರುತ ಈಗ ಒಮಾನ್ ಕರಾವಳಿಯ ಈಶಾನ್ಯದತ್ತ ಸಾಗುತ್ತಿದೆ. ಅದರ ಪ್ರಾಬಲ್ಯ ಕುಂಠಿತವಾಗಿದ್ದು ಅದನ್ನು ಒಂದನೇ ವರ್ಗದ ಸುಂಟರಗಾಳಿಯ ಮಟ್ಟಕ್ಕೆ ಇಳಿಸಲಾಗಿದೆಯಾ ದರೂ ಅದರ ಭೀಕರತೆ ಕುಂದಿಲ್ಲ.

ಒಮಾನ್ ಈಶಾನ್ಯದೆಡೆಗೆ ಸಾಗುತ್ತಿರುವ ಫೆಟ್ ಚಂಡಮಾರುತ ಗುಜರಾತ್ ಕರಾವಳಿ ಜಿಲ್ಲೆ ಗಳತ್ತ ಧಾವಿಸಿ ಬರುವ ಸಾಧ್ಯತೆ ಇದೆ. ಇದಕ್ಕೆ ಮುನ್ನ ಅದು ಪಾಕಿಸ್ಥಾನದ ಮೇಲೆ ಎರಗುವ ಭೀತಿ ಇದೆ ಎಂದು ಹವಾಮಾನ ಇಲಾಖಾ ತಜ್ಞರು ಹೇಳಿದ್ದಾರೆ.

ಕಛ್‌ನ ನಾಲಿಯಾ ಎಂಬಲ್ಲಿಂದ ಸುಮಾರು ೯೫೦ ಕಿ.ಮೀ. ಪಶ್ಚಿಮದಲ್ಲಿ ಕೇಂದ್ರೀಕೃತವಾಗಿರುವ ಫೆಟ್ ಚಂಡಮಾರುತ ಗಂಟೆಗೆ ಸುಮಾರು ೬೦ ಕಿ.ಮೀ. ವೇಗದಲ್ಲಿ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಪರಿಣತರು ಹೇಳಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಮೀನುಗಾರಿಕೆಗೆ ಹೋಗದಂತೆ ಬೆಸ್ತರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಗುಜರಾತ್ ಸರಕಾರ ಈಗಾಗಲೇ ಕರಾವಳಿ ತೀರ ಪ್ರದೇಶದ ಸುಮಾರು ೧೨,೦೦೦ ಜನರನ್ನು ಸ್ಥಳಾಂತ ರಿಸಿದೆ.

ನೈಸರ್ಗಿಕ ಪ್ರಕೋಪ ನಿರ್ವಹಣೆಯ ರಾಷ್ಟ್ರೀಯ ದಳದ ಆರು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ರಾಜ್ಯ ಮೀಸಲು ಪಡೆಯನ್ನು ಗಾಂಧೀನಗರದ ಕಛ್ ಮತ್ತು ಸೌರಾಷ್ಟ್ರದಲ್ಲಿ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಗುಜರಾತ್‌ನಲ್ಲಿ ಚಂಡಮಾರುತಕ್ಕೆ ಈ ತನಕ ಎಂಟು ಮಂದಿ ಬಲಿಯಾಗಿದ್ದಾರೆ. ಫೆಟ್ ಚಂಡಮಾರುತದ ಪ್ರಭಾವ ಕ್ಷೀಣವಾದೊಡನೆಯೇ ಮುಂಗಾರು ಮಾರುತಗಳು ಪುನಶ್ಚೇತನಗೊಳ್ಳಲಿವೆ ಎಂದು ಹವಾಮಾನ ಪರಿಣತರು ಹೇಳಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-06-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಒಮನ್ : ವಿಮಾನದಲ್ಲಿ ಹುಸಿ ಬಾಂಬ್: ಭಾರತೀಯನ ವಿಚಾರಣೆ
»ಒಮಾನ್ ಗೆ ಬಿಎಚ್ಇಎಲ್ ಉಪಕರಣ
»ಮ೦ಗಳೂರು : ಮಸ್ಕತ್‌ನ ‘ಸೇವಾ’ದಿಂದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
»ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸ೦ಕಿರಣಕ್ಕೆ ಬೆಳ್ತಂಗಡಿಯ ಬಾಲೆಗೆ ಓಲೆ: ಪ್ರಸ್ತುತ ಮಸ್ಕತ್‌ನ ಇ೦ಡಿಯನ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ
»ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು
»ಒಮಾನ್: ಭಾರತೀಯ ಉರ್ದು ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಒಮಾನ್: ಭಾರತೀಯ ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಮಸ್ಕತ್: ಸ೦ಭ್ರಮದಿ೦ದ ಜರುಗಿದ ಒಮಾನ್ ಬಿಲ್ಲವಾಸ್‌ರವರ ಪ್ರಥಮ ವಾರ್ಷಿಕೋತ್ಸವ ಸಮಾರ೦ಭ
»ಮಸ್ಕತ್: ಯುಗಾದಿಯ ಪ್ರಯುಕ್ತ ನಡೆದ ಸ್ವರ್ಣ ಸ೦ಜೆ ಕಾರ್ಯಕ್ರಮ
»ಮಾ, 26ರ೦ದು ಮಸ್ಕತ್‌ನಲ್ಲಿ `ಅ೦ದು ಇ೦ದು ಎ೦ದೆ೦ದೂ' ಸ್ವರ್ಣ ಸ೦ಜೆ ಕಾರ್ಯಕ್ರಮ
»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ
»ಮಸ್ಕತ್ ಮೊಗವೀರ್ಸ್‌ರವರ ವಾರ್ಷಿಕ ಕ್ರೀಡೋತ್ಸವ
»ಬ೦ಟ್ಸ್ ಒಮಾನ್ ನ 22ನೇ ವಾರ್ಷಿಕ ಕೂಟ
»ಒಮನ್ ನಲ್ಲಿ ನ.19 ರ೦ದು ಕನ್ನಡ ಹಾವಭಾವಪೂರ್ಣ ನ್ರತ್ಯ ಕಾರ್ಯಕ್ರಮ
»ಬ೦ಟ್ಸ್ ಒಮನ್‌ನ 2009ರ ಕ್ರೀಡಾ ದಿನಾಚರಣೆ
»ಮಸ್ಕತ್ ಮೊಗವೀರ್ಸ್‌ರವರಿ೦ದ ದೀಪಾವಳಿ ಧಮಕಾ
»ಬ೦ಟರ ಸ೦ಘ ಒಮಾನ್ ಇದರ 22ನೇ ವಾರ್ಷಿಕ ಕೂಟ
»ಮಸ್ಕತ್ : ಗುಜರಾತ್ ಮುಖ್ಯಮ೦ತ್ರಿಯ ಸ೦ಭಾವ್ಯ: ಒಮಾನ್ ಪ್ರವಾಸಕ್ಕೆ ತೀವ್ರ ವಿರೋಧ
»ಮಸ್ಕತ್‌ನಲ್ಲಿ ಗಣೇಶ ರಜತೋತ್ಸವ
»ಮಸ್ಕತ್: ಸಹೋದರ ಸಂಗಮ ಮತ್ತು ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಿದ ಇಂಡಿಯನ್ ಫ್ರಟರ್ನಿಟಿ ಫೋರಂ
»H1N1 virus claims the lives of 2 Omani men
»ಮಸ್ಕತ್: ಒಮಾನ್ ನಲ್ಲೊ 300 ಕ್ಕೂ ಹೆಚ್ಚು ಎಚ್1ಎನ್1 ಸೊಂಕು ಪೀಡಿತರು
»ಸಿಬಿ‌ಎಸ್‌ಸಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 2 ನೇ ಹಾಗೂ 5 ನೇ ಸ್ಥಾನಗಳಿಸಿದ ಪ್ರತಿಭಾವಂತರು
»ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭ
»ಓಮನ್ ನ ಬಿಲ್ಲವಾಸ್ ಉದ್ಘಾಟನಾ ಸಭೆಗೆ ಆಮ೦ತ್ರಣದ ಕರೆಯೋಲೆ
»೧೬ ಭಾರತೀಯರಿದ್ದ ಹಡಗು ಸೊಮಾಲಿಯಾದಲ್ಲಿ ಅಪಹರಣ
»ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ
»ಬೆಂಗಳೂರು ಸರಣಿ ಸ್ಫೋಟದ ರೂವಾರಿ ಸೆರೆ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಓಮನ್‌ಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನೆರವು
»ಭಾರತೀಯ ಸಾಂಸ್ಕೃತಿಕ ಕ್ಲಬ್ ಸಂಗೀತ ಸ್ಪರ್ಧೆ-೨೦೦೭: ಭರ್ಜರಿ ಯಶಸ್ಸು
»ಸಂಗೀತಪ್ರಿಯರನ್ನು ರಂಜಿಸಿದ -ಸ್ವರ ಸಂಗಮ- ಕಾರ್ಯಕ್ರಮ
»ವಿಹಾರಿ ಹಡಗುಗಳ ಮೂಲಕ ಮಸ್ಕತ್ ಗೆ ಆಗಮಿಸಲಿರುವ ೯೮,೦೦೦ ಪ್ರವಾಸಿಗರು
»ಮಂತ್ರಿಮಂಡಲದಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಶೀಲನೆ
»ಇರಾನ್ ಅಧ್ಯಕ್ಷರಿಂದ ಸುಲ್ತಾನ್ ರಿಗೆ ಶುಭಸಂದೇಶ ರವಾನೆ.
»ಒಮಾನ್ ನಲ್ಲಿ ಏಡ್ಸ್ ತಿಳಿವಳಿಕೆ ಅಭಿಯಾನ
»ಜೋಡಣೆಯಾಗಿದ್ದ ಒಮಾನಿ ಸಮಾಮಿ ಅವಳಿಗಳ ಬೇರ್ಪಡೆ ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri