ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)

[ UPDATED WITH EXCLUSIVE PICS]

(ವಿಶೇಷ ವರದಿ ಹಾಗೂ ಚಿತ್ರ-ಗಲ್ಫ್ ಕನ್ನಡಿಗ ಮಂಗಳೂರು ವಿಶೇಷ ಪ್ರತಿನಿಧಿ : ಸತೀಶ್ ಕಾಪಿಕಾಡ್)

ಬೆಳಿಗ್ಗೆ ಗಂಟೆ 7/30ಕ್ಕೆ ಮಾಡಿದ ವರದಿ.

ವಿಮಾನ ಬಿದ್ದ ಸ್ಥಳಕ್ಕೆ ಮರವೂರು ಮುಖ್ಯ ರಸ್ಥೆಯಿಂದ ಸುಮಾರು 3 ಕಿ.ಮೀ ದುರ್ಗಮ ರಸ್ಥೆಯಲ್ಲಿ ಕಾಲ್ನಡಿಗೆ ಸಂಚಾರ. ಕೆಸರು ತುಂಬಿದ ಗದ್ದೆ ಹಾಗೂ ಇಳಿಜಾರು ಗುಡ್ಡಗಾಡು ಪ್ರದೇಶದಲ್ಲಿ ಸಾವಿರಾರು ಜನರ ನೂಕು ನುಗ್ಗಲಿನ ಪ್ರಯಾಣ.  ತಮ್ಮ ಪ್ರಾಣದ ಹಂಗು ತೊರೆದು ಸ್ಥಳಕ್ಕೆ ಬೇಟಿ ನೀಡಲು ಪ್ರಯತ್ನ. ಪೊಲೀಸರ ರಕ್ಷಣ ಕಾರ್ಯಕ್ಕೆ ಅಡ್ಡಿಯಾದ ಮಳೆ ಹಾಗೂ ಸಾರ್ವಜನಿಕರು. ಆದರೆ ಅಸ್ಪತ್ರೆ ವಾಹನ ಹಾಗೂ ರಕ್ಷಣಾ ಕಾರ್ಯದ ವಾಹನಕ್ಕೆ ಪ್ರತ್ಯೇಕ ಟಾರ್ ರಸ್ಥೆ ಇರುವುದರಿಂದ ಬದುಕುಳಿದವರನ್ನು ಹಾಗೂ ಶವಗಳನ್ನು ಸಾಗಿಸಲು ಯಾವೂದೇ ಆಡ್ಡಿ ಉಂಟಾಗಿಲ್ಲ.

ಮಂಗಳೂರು,ಮೇ.22:  ವಿಮಾನವೊಂದು ನೆಲಕ್ಕು ರುಳಿ  ಬೆಂಕಿಗಾಹುತಿ ಆದ ಘಟನೆ  ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸಂಭವಿ ಸಿದೆ.  ಮಂಗಳೂರಿನ ಕೆಂಜಾರುನಲ್ಲಿ ನೂತನವಾಗಿ ನಿರ್ಮಿಸಿದ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಅವಘಡ ಸಂಭವಿಸಿದೆ.   ದುಬೈಯಿಂದ  ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ನೆಲಕ್ಕುರುಳಿ 250ಅಡಿ ಆಳದ ಕಂದಕಕ್ಕೆ ಬಿದ್ದು  ಬೆಂಕಿ ಹತ್ತಿ ಕೊಂಡಿದೆ.  ಬಳಿಕ ಸ್ಪೊಟಗೊಂಡ ವಿಮಾನ ಸಂಪೂರ್ಣ ಬೆಂಕಿಗಾಹುತಿ ಯಾಗಿದೆ.

 ಬೆಳಿಗ್ಗೆ 6/30ಸುಮಾರಿಗೆ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದ ಬಿಡಿ ಭಾಗದಲ್ಲಿ ದೋಷ ಉಂಟಾಗಿ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 169 ಪ್ರಯಾಣಿಕರಿದ್ದ ಈ ವಿಮಾನದಲ್ಲಿ ಅಗ್ನಿಶಾಮಕದಳಗಳ ಕಾರ್ಯಚರಣೆಯಿಂದ 7ಜನರನ್ನು ರಕ್ಶಿಸಲಾಗಿದೆ. ಇನ್ನುಳಿದವರು ಬದುಕಿ ಉಳಿಯುವ ಸಾದ್ಯತೆ ತುಂಬಾ ಕಡಿಮೆ ಇದೆ. 25 ಅಗ್ನಿಶಾಮಕದಳಗಳ ಸಿಬ್ಬಂದಿಗಳು ಕಾರ್ಯಚರಿಸುತ್ತಿದ್ದು, 70ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿ ದೆ . ಮ್ರತರದವರಲ್ಲಿ ಹೆಚ್ಚಿನವರು ಕೇರಳ(ಕಾಸರಗೋಡು)ದವರು.  ರಕ್ಷಣೆ ಕಾರ್ಯಚರಣೆ ಭರದಿಂದ ಸಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಬಾರೀ ಮಳೆ ಸುರಿಯುತಿರುವುದರಿಂದ ರಕ್ಷಣೆ ಕಾರ್ಯಗಳಿಗೆ ಆಡಚಣೆ ಉಂಟಾಗಿದೆ.

ದುಬೈಯಿಂದ ಮಂಗಳೂರಿಗೆ ಇಂದು ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾ ನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಗೊತ್ತಾಗಿದೆ.

ಆದರೆ ವಿಮಾನ ದುರಂತದಲ್ಲಿ ಬದುಕುಳಿದವರ ಪ್ರಕಾರ, ವಿಮಾನ ಲ್ಯಾಂಡ್ ಆಗುವ ಸಂದರ್ಭ ದಲ್ಲಿ ಟೈರ್‌ಗಳು ಸ್ಫೋಟಗೊಂಡ ಶಬ್ದ ಕೇಳಿ ಬಂದಿತ್ತು ಎಂದು ತಿಳಿಸಿದ್ದಾರೆ. ವಿಮಾನ ಅಪಘಾತ ದಲ್ಲಿ 6 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಬದುಕುಳಿದ ಅಬ್ದುಲ್, ಫಾರೂಕ್ ಅವರು ಹೇಳಿದ್ದಾರೆ.

ಗೃಹ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, ವಿಮಾನ ದುಂರತದಲ್ಲಿ 160 ಮಂದಿ ಸಾವನ್ನ ಪ್ಪಿದ್ದು, ವಿಮಾನ ನಿಲ್ದಾಣದಿಂದ 10 ಕಿ.ಮಿ. ದೂರದಲ್ಲಿ ವಿಮಾನ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿಮಾನ ಅಪಘಾತದಲ್ಲಿ 160 ಮಂದಿ ಪ್ರಯಾಣಿ ಕರು ಮೃತರಾಗಿದ್ದು, ವಿಮಾನ ದುರಂತದಿಂದ ಆಘಾತವಾಗಿದೆ ಮೃತರಾದ ಕುಟುಂಬಗಳಿಗೆ ಶೋಕ ವ್ಯಕ್ತಪಡಿಸಲು ಮಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ವಿಮಾನ ಅಪಘಾತದ ಬಗ್ಗೆ ಹೆಚ್ಚಿನ ವಿವರಣೆಗಳಿಗಾಗಿ ಸಹಾಯವಾಣಿ ಸಂಖ್ಯೆ 0824 - 2220422,011-25656196, 011-25603101 ದೂರವಾಣಿ ಕರೆಗಳನ್ನು ಮಾಡಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ 15 ವೈದ್ಯರು ಉಪಸ್ಥಿತರಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆದ ದೊಡ್ದ ದುರ೦ತ

ಇ೦ತಹ ದುರ೦ತಕ್ಕೆ ಮ೦ಗಳೂರು ಸಾಕ್ಷಿಯಾಗುತ್ತದೆ ಎ೦ದು ಯಾರೂ ಊಹಿಸಿರಲಿಲ್ಲ. ಇದೊ೦ ದು ಕರ್ನಾಟಕದಲ್ಲಿ ನಡೆದ ದೊಡ್ದ ದುರ೦ತವಾಗಿದೆ. ಮ೦ಗಳೂರಿನಲ್ಲಿ ನಡೆದ ಪ್ರಥಮ ಭೀಕರ ಘಟನೆಯಾಗಿದೆ.

ಮ೦ಗಳೂರಿಗೆ ಬರಬೇಕಾಗಿದ್ದ ಜೆಟ್ ಏರ್‌ವೇಸ್-3 ಮತ್ತು ಕಿ೦ಗ್‌ಫಿಶರ್-2 ಒಟ್ಟು 5 ವಿಮಾನ ಯಾನವನ್ನು ರದ್ದುಗೊಳಿಸಲಾಗಿದೆ.

ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ವಿಮಾನದಿ೦ದ ಜಿಗಿದು ಆಸ್ಪತ್ರೆಗೆ ದಾಖಲಾದ ಆರು ಪ್ರಯಾಣಿಕರು ಪಾರು.

ಈ ವಿಮಾನ ಅಪಘಾತದಲ್ಲಿ ಉಳಿದಿರುವವರ ಸ೦ಖ್ಯೆ ಬಹಳ ಕಡಿಮೆ. ಸುಮಾರು 8-9 ಮ೦ದಿ ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಬದುಕುಳಿಯುವ ಬಗ್ಗೆ ಶ೦ಕೆ ಬಹಳ ಕಡಿಮೆ. ಮ೦ಗಳೂರಿನಲ್ಲಿ ನಡೆದ ಈ ವಿಮಾನ ಅಪಘಾತವು ಅತ್ಯ೦ತ ಅಹಿತಕರ ದುರ್ಘಟನೆಯಾಗಿದೆ. ಅಗ್ನಿ ಶಾಮಕ ದಳ, ಆ೦ಬುಲೆನ್ಸ್, ರಕ್ಷಣಾ ಪಡೆ ಹಾಗೂ ಸ್ಥಳೀಯರ ಸಹಕಾರವನ್ನು ಕೋರಿದ ಐ.ಜಿ.ಪಿ. ಹೂಸೂರ್.

ಮ೦ಗಳೂರಿನಲ್ಲಿ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ದುಬೈಯಿ೦ದ ಆಗಮಿಸುತ್ತಿದ್ದ ಏರ್ ಇ೦ಡಿಯಾ ಎಕ್ಸ್‌ಪ್ರೆಸ್ ವಿಮಾನವು ಇ೦ದು ಬೆಳಿಗ್ಗಿನ ಜಾವ  ವಿಮಾನ  ನಿಲ್ದಾಣ ಸಮೀಪದ ಕೆ೦ಜಾರು ಬಳಿ ಗದ್ದೆಯಲ್ಲಿ ಅಪಘಾತವಾಗಿದೆ. ವಿಮಾನದಲ್ಲಿ ಸುಮಾರು 163 ಪ್ರಯಾಣಿಕರು, ಆರು ಸಿಬ್ಬ೦ದು ವರ್ಗದವರು ಇದ್ದರು.

20 ಆಗ್ನಿ ಶಾಮಕದಳಗಳು, 25 ಆ೦ಬುಲೆನ್ಸ್‌ನ ನೆರವಿನೊ೦ದಿಗೆ ಭರದಿ೦ದ ಸಾಗುತ್ತಿವೆ ರಕ್ಷಣಾ ಕಾರ್ಯಗಳು. ದಟ್ಟ ಹೊಗೆಯಿ೦ದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯು೦ಟಾಗಿದೆ.

ಅಪಘಾತದಲ್ಲಿ ಹಲವಾರು ಸಾವಿಗೀಡಾಗಿಬಹುದೆ೦ದು ಶ೦ಕಿಸಲಾಗಿದೆ.

ಮಂಗಳುರು ವಿಮಾನ ನಿಲ್ದಾಣ್ದಲ್ಲಿ ಏರ್ ಇಂಡಿಯಾ ವಿಮಾನ ಅವಘಡ: ಬೆಂಕಿ ಹತ್ತಿ ಕೊಂಡ ವಿಮಾನದಲ್ಲಿದ್ದ 160 ಪ್ರಯಾಣಿಕರ ಸಾವು ಸಂಭವ

ದುರ೦ತದಲ್ಲಿ ಮ್ರತಪಟ್ಟವರಿಗೆ ಶೋಕ ವ್ಯಕ್ತಪಡಿಸಿದ ಸೋನಿಯಾ ಗಾ೦ಧಿ. ಮ್ರತರ ಕುಟು೦ಬಕ್ಕೆ ಎರಡು ಲಕ್ಷ ರೂ.ಗಳನ್ನು ಪರಿಹಾರ ಘೋಷಿಸಲಾಗಿದೆ.

 ಸಂಸದ ಸದಾನ೦ದ ಗೌಡ, ಸ೦ಸದ ನಳಿನ್ ಕುಮಾರ್ ಕಟಿಲ್, ಮೇಯರ್ ರಜನಿ ದುಗ್ಗಣ್ಣ, ಪಶ್ಚಿಮ ವಲಯ ಐಜಿಪಿ ಗೋಪಾ ಲ್ ಹೂಸೂರ್, ಕ್ರಷ್ಣ ಜೆ. ಪಾಲೇಮಾರ್ ಮು೦ತಾದವರು ಸ್ಥಳಕ್ಕೆ ಅಗಮಿಸಿದ್ದರು.

ವಿಮಾನದಲ್ಲಿ 166 ಜನ ಪ್ರಯಾಣಿಕರು ಇದ್ದರು ಎ೦ದು ತಿಳಿದು ಬ೦ದಿದೆ.

ಮು೦ಬೈಯಿ೦ದ ಕ್ಯಾಲಿಕಟ್‌ಗೆ, ಕ್ಯಾಲಿಕಟ್‌ನಿ೦ದ ಮ೦ಗಳೂರಿಗೆ ವಿಶೇಷ ವಿಮಾನ.

ದುರಂತ ಸಂಭವಿಸಿದ ಈ ಪ್ರದೇಶ ನೂತನವಾಗಿ ನಿರ್ಮಿತವಾಗಿರುವ ರನ್‌ವೇಗೆ ಸಮೀಪದ ಲ್ಲಿದೆ. ಕಡಿದಾದ ಜಾಗದಲ್ಲಿ ವಿಮಾನ ಪತನಗೊಂಡಿರುವುದರಿಂದ ರಕ್ಷಣಾ ಕಾರ್ಯಕ್ಕೆ ಪ್ರಬಲ ತಡೆಯುಂಟಾಗಿದ್ದು ವಿಮಾನದಲ್ಲಿದ್ದ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾ ಗುತ್ತಿದೆ.

ದುರಂತ ನಡೆದ ತಕ್ಷಣ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ಆರಂಭಿಸಿರುವ ಅಗ್ನಿಶಾಮಕ ದಳ ಮತ್ತು ಪೊಲಿಸ್ ಇಲಾಖೆ ಗಾಯಗೊಂಡವರನ್ನು ಮತ್ತು ಬದುಕುಳಿದ ವರನ್ನು ೨೮ ಆಂಬು ಲೆನ್ಸ್‌ಗಳ ಮೂಲಕ ನಗರದ ವಿವಿಧ ಆಸ್ಪತ್ರೆಗಳಿಗೆ ತುರ್ತಾಗಿ ಸಾಗಿಸುವ ಕಾರ್ಯದಲ್ಲಿ  . ಹಿರಿಯ ಪೊಲಿಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

೧೭೩ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಐ‌ಎಕ್ಸ್-೮೯೨, ಬೋಯಿಂಗ್ ೭೩೭-೮೦೦ ವಿಮಾನವು ಇದಾಗಿದ್ದು ವಿಮಾನದಲ್ಲಿ ೪ ಮಕ್ಕಳು ಸೇರಿದಂತೆ ೬ ಸಿಬ್ಬಂದಿ ಸಹಿತ ೧೭೩ ಮಂದಿ ಪ್ರಯಾಣಿಸುತ್ತಿದ್ದರು.

ನತದೃಷ್ಟ ವಿಮಾನದಲ್ಲಿದ್ದವರ ಪೈಕಿ ೬೦ ಮಂದಿ ಮೃತಪಟ್ಟಿರುವುದನ್ನು ಮಂಗಳೂರು ಐ.ಜಿ. ಗೋಪಾಲ್ ಡಿ. ಹೊಸೂರು ಧೃಡಪಡಿಸಿದ್ದಾರೆ, ಆದರೆ ಈ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಬಹುದೆಂಬ ಭೀತಿಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಈ ದುರಂತ ಘಟನೆಗೆ ಲೈಲಾ ಚಂಡಮಾರುತದ ಪ್ರಭಾವದಿಂದ ದಟ್ಟವಾಗಿ ಕವಿದಿದದ್ದ ಮೋಡ ಕಾರಣವೆಂದು ಅಂದಾಜಿಸಲಾಗುತ್ತಿದ್ದು ನೈಜ ಕಾರಣ ಇನ್ನಷ್ಟೆ ಪತ್ತೆಯಾಗಬೇಕಿದೆ. ಬಜ್ಪೆ ಪರಿಸರದ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದ ಕಾರಣ ವಿಮಾನ ಇಳಿಯುವ ಸೂಚನೆಯನ್ನು ಪೈಲೆಟ್ ಗಮನಿಸಲು ಆಸಾಧ್ಯವಾದದ್ದೇ ಇದಕ್ಕೆ ಕಾರಣವೆಂದು ನಿಲ್ದಾಣದ ಪ್ರಾಥಮಿಕ ವರದಿಗಳು ತಿಳಿಸಿವೆ.

ಪ್ರತ್ಯಕ್ಷದರ್ಶಿಯೋರ್ವರ ಹೇಳಿಕೆಯಂತೆ ದುರಂತ ಸಂಭವಿಸಿದ ಕೆಂಜಾರು ಗುಡ್ಡ ಪ್ರದೇಶದ ತುಂಬೆಲ್ಲಾ ಪ್ರಯಾಣಿಕರ ಮೃತದೇಹಗಳು ಹರಡಿರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿಯಾಗಿದೆ.

ಶೇಖ್ ನಾಡಿನಿಂದ ಹಾರಿಬಂದ ಈ ವಿಮಾನದಲ್ಲಿದ್ದ ಪ್ರಯಾಣಿಕರು ಇನ್ನೇನು ತಮ್ಮ ಊರನ್ನು ತಲುಪಿ ತಮ್ಮವರನ್ನು ಸೇರಿಕೊಳ್ಳುವ ಸಂಭ್ರಮದಲ್ಲಿದ್ದಾಗಲೇ ವಿಧಿಯ ಅಟ್ಟಹಾಸ ಮೆರೆದಿರುವುದು ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.

ದುರ್ಘಟನೆಯಲ್ಲಿ ಬದುಕಿ ಪಾರಾಗಿ ಬಂದವರು...

ಮಂಗಳೂರಿನ ಪ್ರದೀಪ್, ಉಮ್ಮರ್ ಫಾರೂಕ್, ಕೃಷ್ಣನ್, ಡಾ. ಸಬ್ರಿನಾ, ಮೊಯಿನ್, ಕುಟ್ಟಿ, ಅಬ್ದುಲ್ ಸತ್ತರ್. ಘಟನಾ ಸಂಬಂಧಿತ ಮಾಹಿತಿಗಾಗಿನ ಸಹಾಯವಾಣಿ : 0824 -2220422


The following is the list of passengers on the flight received from S.A. Prabhakar Sharma, Additional Deputy Commissioner, Mangalore District.

From PNR Report

1. Harshini Poonja

2. Aaron Joel Fernandes

3. Niha Imthiaz

4. Bhaskaran T.V.

5. Komalavally Alinkeel

6. Narayana Kanthav Rao

7. Vani Narayana Rao

8. Vaishnavi Narayana Rao

9. Mohammad Ishaque Rafique Ahmed

10 Hasanabba Abubakkar

11. Hiba Azeena (child)

12. Mushina (child)

13. Haifa Hasha (infant)

14. Joyanrichard Saldanha

15. Ummer Farook Mohammed

16. Shahida Nushrathar

17 Zeshan Abdul Rehman (child)

18. Kannur Zulekha Banu

19. Nazeema Muhammad Ashraf

20.Satyanarayana Ballakuraya

21. Sujatha Rao

22. Fathimamehzan Shafqat

23.Rashaad Shafqatmahmood (infant)

24. Khader Ammangod Mohammed Shafy

25. Suhaib Mohammed Naseer (child)

26. Bibi Sara (child)

27. Nabeeha Mohammed Nasir (child)

28. Mohammad Asraf

29. Maimoona Asraf

30. Ashaz Abdulla (child)

31. Ayesha Afsheen (child)

32.Plaviashakunthala Lobo

33. Venishanikola Lobo

34. Vishalfloid Lobo (child)

35. Abdullah K.M.

36. Merwyn D’ Souza

37. Rosly Shibu

38. Godwina Thomas (child)

39. Gloria Thomas (child)

40. Bhagali Prabhakar

41. Kammadam Kunhabdulla

42. Shashikanth Punja

43. Manirekha Punja

44. Abdulbarr Damudi (child)

45. Mahesh Shetty

46. Mohamed Naser

47. Anwar Sadiq

48. Hassan Kutty

49. JoelPratap DSouza

50. Arunkumar Shetty

51. Vasantha Shetty

52. Abdul Samad

53. Prasadand Manjrekar

54. Krishnan Koolikunnu

55. Mullachery Balakrishnan

56. Shanthi Olivera

57. Chethana Mukeshkumar

58. Thresiamma Philip

59. Mohamed Ashfaq

60. Husna Farheen

61. Ahmednaushad Abbu

62. Rajan Pulikodan

63. Jayaprakasha Devadiga

64. Jayaram Kotian

65. Chitra Jayaram

66. Rahul Jayaram (child)

67. Prabhavati Karkera

68. Ashitha Bolar

69. Akshay Bolar

70. Suresh Kunder

71. Sanjeeva BabannaHegde

72. Soman Narayani

73. Pradeep GK

74. Kallingalabullah

75. Thalangara Ebrahimkhaleel

76. Louiscarlo Vincent Geraro

77. Naziya Afarin

78. Mohammed Abaanruknuddin (child)

79. MohammedRafi Beliyapura

80. Abdullah Mohammed

81. Ibrahim Saheb

82. Sameena Saheb

83. Issam Ibrahim

84. Rida Ibrahim (child)

85. Perumbalamohammed

86. Shivakumar Nagaraj

87. Meenu Gupta

88. Shetty KK

89. Gangadharan Nair

90. Prabathkumar Attavar

91.Sathisha Shetty

92. Irshad Ahmed

93. Neha Parveen

94. Affan Ahmed (infant)

95. Sameerbeerran Moideen

96. Abdunnazir Avinja

97. Riju John

98. Sabrina Nasrinhuq

99. Steven Rego

100. Mahammooda Abdulla Kanyana

101. Althafahmed Moolana

102. Lokeshasadananda Belchada

103. Hameed Pookayam

104. Mayankutty KP

105. Vipin Kattoor

106. Kishorekumar Kudpapoojary

107. Chandukutty Nair K

108. NM Bharatham

109. Abdulazeez Anchikatta

110. Umashan Vijayan

111. Cavin Sequuiera

112. Reshmasanthosh Rai

113. Nalandshaunsantosh Rai (child)

114. Vihasantosh Rai (infant)

115. Vamana Prabhu

116. Ganesh Prabhu

117. Qazi Abdulsalam

118. Qazizulekah Khuddus

119. Jackson Periera

120. Mahammed Ismail

121. Naveen Kumar

122. Sanjaykumar Mahabal

123. Mahendra Kodkany

124. Indumathi Nayak

125. Vijesh Kovval

126. Ramakrishna Nayak

127. Ajesh Mottathil

128. Navid Ibrahim

129. Ignatius DSouza

130. Sukumara Kuzhiyamkottuchal

131. Abdul Basheer KM

132. Mohiddin Farasusman

133. Mahim Mohammedpalli

134. Mohammedashraf KA

135. Mohamed Usman

136. Kunhikannan Chandu

137. Naveenwalter Fernandes

138. Saritaphilomena Dsouza

139. Ullas Dsilva

140. Mannapadupuashraf Abdul

141. Safdharali Sheik

142. Mahesh Shetty

143. Abdulharish Koppalamhouse

144. Abdul Jebran

145. Parambathkunhi Krishnan

146. Prabhakaran Pachikaran

147. Nekkareibrahim Ismail

148. Melwynkiran Menezes

149. Siddeeque Choorisulaiman

150. Putturismail Abdulla

151. Somashekhar Potyalsrinivasa

152. Lokesh Narayanan

153. Lolitta Dias

154. Lilly Dias

155. Praveena Sundar

156. Hilda Douza

157. Pradeep Deepanivas

158. Denis Saldanha

159. Ashton Saldanha (child)

160. Manthur Hassainar

161. Rama Satish

162. Mohammed Basheer

163. Aboobacker Siddeeq

164. Mohammed Usman

165. Shaileshrao Brahmavara

166. Mohammed Ziad

167. Sameena Abdul Karim

168. Zainab Mohammedziad (child)

169. Mohammed Subairzaid (child)

 In a matter of five minutes, a normal happy landing for the passengers of the ill-fated Air India Express aircraft IX-892 from Dubai ended in a nightmare at Mangalore.  

Eyewitnesses said that they heard a loud sound at around 6.30 am. Major tragedy struck when the plane crashed, killing 161 people and leaving only 6 survivors.

The plane was flying low and just five minutes before the landing it overshot the runway and burst into flames. In all there were 137 adult passengers on the flight, 23 children and 6 crewmembers.

Although Air India has not issued the list ofpassengers, it is said that all the passengers were from Mangalore, Kasargod and Udupi districts.

Karnataka Home Minister V S Acharya had said that six persons had been rescued. However, the death toll raised by one more as an 11-year-old girl who was being treated in the hospital succumbed to her injuries.

Another survivor Farooq, who managed to jump out of the plane, is out of danger and is being treated at the hospital. The condition of three more in hospital is said to be critical. A 23-year-old lady, Sabina, is said to be out of danger. Sabina, who works as an intern with a hospital in Mangalore, was found hanging on a tree after the crash.

Meanwhile at the crash site, rescuers have managed to put out the fire on the aircraft. The bodies that are being retrieved are all charred beyond recognition. Scores of people have surrounded the area including the relatives of those who were on the aircraft.

The survivors are being treated at the AJ, SCS, Wenlock and KMC hospitals in Mangalore.
 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-05-22 00:00:00

Tell a Friend

ಪ್ರತಿಸ್ಪಂದನ
mahesh murthy surathkal, mangalore
2010-11-21
matte marukalisadirali ........ sattavara aatmakke shanti sigali..... ......... ashte ............
F.M.shabbir sagar, sagar
2010-09-01
innalilahi o innailai ha rajeeon..allha sab ko magfirat dy aur ghar walo ko sabar karnai ki takat dy aur mar nai wallo ko jannat dy ammen summa ameen
IMTIYAZ, SHIRUR
2010-07-21
ಇನ್ನಲಿಲ್ಲಾಹಿ ವಹಿನ್ನಇಲೈಹ ರಾಜಿಹುನ್ .ಅಲ್ಲಾಹನು ಆ ಮರಣವನ್ನಪ್ಪಿದ ಕುಟು೦ಬಕ್ಕೆ ದು;ಖ ಸಹಿಸುವ ಶಕ್ತಿ ನಿಡಲಿ ,ಅಲ್ಲಾಹನು ಆ ಮರಣವನ್ನಪ್ಪಿದ ಜೀವಗಳಿಗೆ ಜನ್ನತ್ತ್ ನೀಡಲಿ 'ಆಮೀನ್'
harees kabaka, kabaka puttur karnataka
2010-07-15
ದಾರುಣ ಘಟನೆಯಲ್ಲಿ ಮರಣಹೊಂದಿದ ಎಲ್ಲರ ಕುಟುಂಭದವರಿಗೆ ಸಂತಾಪ ಸೂಚಿಸಿದ್ದೇನೆ
mohsin, dubai
2010-05-23
ಇನ್ನಲಿಲ್ಲಾಹಿ ವಹಿನ್ನಇಲೈಹ ರಾಜಿಹುನ್ .ಅಲ್ಲಾಹನು ಆ ಮರಣವನ್ನಪ್ಪಿದ ಕುಟು೦ಬಕ್ಕೆ ದು;ಖ ಸಹಿಸುವ ಶಕ್ತಿ ನಿಡಲಿ ,ಅಲ್ಲಾಹನು ಆ ಮರಣವನ್ನಪ್ಪಿದ ಜೀವಗಳಿಗೆ ಜನ್ನತ್ತ್ ನೀಡಲಿ\"ಆಮೀನ್;
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಿಸಿಯೂಟ: 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
»‘ಬಡಗುತಿಟ್ಟು ಯಕ್ಷಗಾನದ ಮುಂದಿನ ನಡೆಗಳು’ ಕಾರ್ಯಾಗಾರ
»ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರದ ಲಾಂಛನ ಬಿಡುಗಡೆ
»ಯಡಿಯೂರಪ್ಪತಂಡದ ಧರ್ಮಯಾತ್ರೆ
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ಮುಂದುವರಿದ ಪ್ರತಿಭಟನೆ; ‘ಸಿಕ್ಕಿಬಿದ್ದವರ’ ಶಾಸಕತ್ವ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ
»ಭಟ್ಕಳ: ಒಂದು ಲಕ್ಷಕ್ಕೂ ಅಧಿಕ ವೌಲ್ಯದ ಅಕ್ರಮ ಸಾರಾಯಿ ನಾಶ
»ಭಟ್ಕಳ: ಗುಲ್ಮಿ ಕ್ರಾಸ್ ಬಳಿ ರಸ್ತೆ ಅಪಘಾತ; ಇಬ್ಬರು ಗಂಭೀರ
»ಸದನದಲ್ಲಿ ನೀಲಿಚಿತ್ರ ವೀಕ್ಷಣೆ : ಬಿಜೆಪಿಗೆ ಮುಜುಗರವಿಲ್ಲ: ಯಡಿಯೂರಪ್ಪ
»ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಪಡೆಯಲು ಸಾಧ್ಯ
»ಫೆ.12ರಿಂದ ಆಕಾಶವಾಣಿ ಹಬ್ಬ : ಅವಿಭಜಿತ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ವೈಭವ
»ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ನೈತಿಕತೆ ಇದ್ದಲ್ಲಿ ಪಕ್ಷದಿಂದ ತೆಗೆದುಹಾಕಿ: ಗಡ್ಕರಿಗೆ ಪೂಜಾರಿ ಸವಾಲು
»ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
»ಫೆ.11 : ಕಾಂಗ್ರೆಸ್ ಭವನದಲ್ಲಿ ಯುಪಿ‌ಎ ಸರ್ಕಾರದ ಯೋಜನೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ : ಸಿ.ಎಂ. ಧನಂಜಯ
»ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
»ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ರಾಜ್ಯ ತಲೆ ತಗ್ಗಿಸುವ ಘಟನೆ: ಗೋಪಾಲ ಭಂಡಾರಿ
»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri