ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....

(232 ಚಿತ್ರಗಳಿವೆ)

( ಚಿತ್ರ: ಅಶೋಕ್ ಬೆಳ್ಮಣ್ )

ದುಬೈ; ಯು. ಎ. ಇ. ಬಂಟರ 36 ನೇ ವಾರ್ಷಿಕ ಸ್ನೇಹಮಿಲನ 2010, ಮೇ 7 ಶುಕ್ರವಾರ ಬೆಳಿಗ್ಗೆ 10.30ಕ್ಕೆ ದುಬಾಯಿ ಕ್ರೌನ್ ಪ್ಲಾಜಾ ಪಂಚತಾರ ಹೊಟೇಲ್ ಜುಮೆರಾ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಸಂಪ್ರದಾಯದ ಉಡುಗೆ ತೊಡುಗೆಗಳಿಂದ ಕಂಗೊಳಿಸುತ್ತಾ ಹರ್ಷಚಿತ್ತರಾಗಿ ಸಂಭ್ರಮದಿಂದ, ಬಂಧು ಬಳಗದವರೊಡನೆ ಬಂಟ ಬಾಂಧವರು ಸಮಾವೇಶಗೊಂಡಿದ್ದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಯು.ಎ.ಇ. ಯಲ್ಲಿರುವ ಭಾರತೀಯ ರಾಯಬಾರಿ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್, ಭಾರತದಿಂದ ಆಗಮಿಸಿದ ಪದ್ಮಭೂಷಣ ಪುರಸ್ಕೃತ ಡಾ. ಬಿ. ಎಂ. ಹೆಗ್ಡೆ, ಯು.ಎ.ಇ. ಬಂಟ್ಸ್ ನ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ, ಡಾ. ಚಂದ್ರಕುಮಾರಿ ಬಿ.ಅರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸುಧಿರ್ ಶೆಟ್ಟಿಯವರು  ಮತ್ತು ಹಲವಾರು ಗಣ್ಯರನ್ನು ಮುಖದ್ವಾರದಿಂದ ಸಭಾಂಗಣಕ್ಕೆ ಪಂಚವಾಧ್ಯದೊಂದಿಗೆ, ಕಳಸ ಹಿಡಿದ ಸುಮಂಗಲೆಯರು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ತುಳುನಾಡಿನ ಬಂಟರ ಸಂಪ್ರದಾಯದ ಮನೆಯ ಚಾವಡಿಯ ಕಂಬಗಳು, ತುಳುನಾಡಿನ ಸಂಸ್ಕೃತಿಯನ್ನು ಅನಾವರಣ ಗೊಳಿಸುವ ಬೃಹತ್ ಚಿತ್ರಪಟ, ಎಳನಿರುಬೊಂಡಗಳಿಂದ ಪುಷ್ಪ ಗಳಿಂದ ಅಲಂಕೃತವಾದ ಭವ್ಯ ವೇಧಿಕೆಯ ಮೇಲೆ ಮುಖ್ಯ ಅತಿಥಿಗಳೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಮಾನ್ಯ ಎಂ. ಕೆ. ಲೋಕೆಶ್, ಡಾ. ಬಿಎಂ. ಹೆಗ್ಡೆ, ಡಾ. ಬಿ ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಯು. ಎ. ಇ.  ಬಂಟರ ಸ್ನೇಹಮಿಲನಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಶ್ರೀಮತಿ ಅಪರ್ಣಾ ಆಳ್ವ ರವರ ನೇತೃತ್ವದಲ್ಲಿ ತುಳು ಭಾಷೆಯಲ್ಲಿ ಸುಮಧುರ ಸ್ವಾಗತಗೀತೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು.

ಶ್ರೀಮತಿ ಮಂಜುಳಾ ಗಣೇಶ್ ರೈ ಮತ್ತು ಶ್ರೀಮತಿ ಅಮೃತಾ ವಿನಯಶೆಟ್ಟಿ ಯವರ ನೇತೃತ್ವದಲ್ಲಿ ಕು. ಐಶ್ವರ್ಯ ಗಣೇಶ್ ರೈ ಮತ್ತು ಅನುಷಾ ವಿನಯ ಶೆಟ್ಟಿ ಯವರು ಭಾರತದ ಶಾಸ್ತ್ರೀಯ ನೃತ್ಯಪ್ರಾಕಾರ ಭರತ ನಾಟ್ಯದ ಮೂಲಕ ವೇಧಿಕೆಯಲ್ಲಿ ಕಂಗೊಳಿಸುತಿದ್ದ ಮಹಾಗಣಪತಿ ವಿಗ್ರಹಕ್ಕೆ (ಬಿ. ಕೆ. ಗಣೇಶ್ ರೈಯವರಿಂದ ನಿರ್ಮಿಸಲ್ಪಟ್ಟಿದ್ದು) ಪುಷ್ಪಾರ್ಚನೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ ದಿನ ಪೂರ್ತಿ ನಡೆಯಲಿರುವ ವೈವಿಧ್ಯಮಯ ನೃತ್ಯಗಳಿಗೆ ಚಾಲನೆ ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಶಶಿಧರ ಶೆಟ್ಟಿಯವರು ಯು.ಎ.ಇ. ಬಂಟ್ಸ್ 36ನೇ ಸಮ್ಮಿಲನಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

 

ತುಳು ಜಾನಪದ ನೃತ್ಯ, ಹಿಂದಿಗೀತಾ ನೃತ್ಯ, ಮಿಕ್ಸ್ ಮಸಾಲಾ, ಪ್ಯಾಶನ್ ಶೋ ಇತ್ಯಾದಿ ವರ್ಣರಂಜಿತ ವೈವಿಧ್ಯಮಯ ಸಮೂಹ ನೃತ್ಯಗಳು ದುಬಾಯಿ, ಅಬುಧಾಬಿ, ಶಾರ್ಜಾ, ರಸ್ ಅಲ್ ಕೈಮಾ, ಫ್ಯುಜೆರಾ, ಅಲ ಐನ್ ಕಡೆಗಳಿಂದ ಬಂದು ಕಾರ್ಯಕ್ರಮಗಳು ನೀಡಿ ಪ್ರೇಕ್ಷಕರ ಮನರಂಜಿಸಿದವು.

ಮುಖ್ಯ ಅತಿಥಿಗಳಿಗೆ ಸನ್ಮಾನ

ಮುಖ್ಯ ಅತಿಥಿ ಯು.ಎ.ಇ.ಯಲ್ಲಿ ಭಾರತೀಯ ರಾಯಭಾರಿಯಾಗಿರುವ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್ ರವರ ಪರಿಚಯ ವನ್ನು ಸುಧೀರ್ ಶೆಟ್ಟಿಯವರು ಮಾಡಿದರು ನಂತರ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಕ್ಕೆ ಉತ್ತರವಾಗಿ, ಕೃತಜ್ಞತೆಯನ್ನು ಸಲ್ಲಿಸಿ, ಬಂಟ ಬಂಟ ಸಮುದಾಯದ ಗಣ್ಯರು ಮಾಡಿರುವ ಸಾಧನೆ ಇತರರಿಗೆ ಮಾರ್ಗದರ್ಶವಾಗಿದ್ದು, ತುಳು ನಾಡಿನ ಘನತೆ ಗೌರವವನ್ನು ಎತ್ತಿ ಹಿಡಿದು ಉಳಿಸಿಕೊಂಡು ಇದೀಗ ವಿದೇಶದಲ್ಲಿಯೂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರಿಗೆ ಸನ್ಮಾನ

ಭಾರತದಿಂದ ಆಗಮಿಸಿದ್ದ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರ ಜೀವಿತಾವದಿಯ ವೈಧ್ಯಕೀಯ ರಂಗದ ಅವಿಸ್ಮರಣೀಯ ಸೇವೆಗಾಗಿ ಭಾರತ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದನ್ನು, ಅಭಿನಂದಿಸಿ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಮಹಾ ಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ.ಆರ್. ಶೆಟ್ಟಿಯವರು ಮತ್ತು ಮಾನ್ಯ ಎಂ. ಕೆ. ಲೋಕೇಶ್ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಫಲಪುಷ್ಪದೊಂದಿಗೆ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸರ್ವೋತ್ತಮ ಶೆಟ್ಟಿಯವರು ಶ್ರೀಯುತರ ಪೂರ್ಣ ಪರಿಚಯದೊಂದಿಗೆ ಸಾಧನೆಯ ಬಗ್ಗೆ ಗುಣಗಾನ ಮಾಡಿ ಸನ್ಮಾನ ಪ್ರಕ್ರೀಯಯನ್ನು ಸುಂದರವಾಗಿ ನಡೆಸಿಕೊಟ್ಟರು.

ಪ್ರೀತಿ ವಿಶ್ವಾಸ ಮಾತ್ರ ಮನುಷ್ಯನನ್ನು ಆರೋಗ್ಯವಂತನ್ನಾಗಿರಿಸುತ್ತದೆ - ಡಾ. ಬಿ. ಎಂ. ಹೆಗ್ಡೆ

ಸನ್ಮಾನಕ್ಕೆ ಉತ್ತರವಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಕೊಲ್ಲಿ ರಾಷ್ಟ್ರದಲ್ಲಿ ಬಂಟ ಭಾಂದವರು ಅತ್ಯುತ್ತಮ ರೀತಿಯಲ್ಲಿ ಸಂಪ್ರದಾಯವನ್ನು ಉಳಿಸಿಕೊಂಡು ಮುಂದುವರೆಸಿಕೊಂಡು  ಮನ್ನಡೆಯುತ್ತಿವ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಎಲ್ಲಾ ಬಂದು ಮಿತ್ರರು ಸ್ನೇಹ, ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಕೂಡಿ ಬಾಳಿದರೆ, ಅರೋಗ್ಯವಂತರಾಗಿ ಬಾಳಿ ಬದುಕಬಹುದು ಎಂದು ಹೇಳಿ, ಯಾವ ಮನುಷ್ಯ ತನ್ನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಮತ್ಸರ, ಮೈಯಲ್ಲಿ ತುಂಬಿಕೊಂಡಿದ್ದರೆ, ಅದು ಬೇರೆಯವರಿಗೆ ತೊಂದರೆಯಾಗುವುದಿಲ್ಲ, ಸ್ವತಹ ತಾನೇ ಅನಾರೊಗ್ಯಕ್ಕೆ ತುತ್ತಾಗಿ ಅನುಭವಿಸುತ್ತಾನೆ. ಅದರ ಬದಲು ಎಲ್ಲರಲ್ಲಿಯೂ ಸ್ನೇಹ, ಉತ್ತಮ ಭಾಂದವ್ಯ ದಲ್ಲಿದ್ದರೆ, ಯಾವ ರೋಗಕ್ಕೆ ತುತ್ತಾಗುವುದಿಲ್ಲ. ಯಾವ ಔಷದಿಯೂ ಬೇಕಾಗುವುದಿಲ್ಲ ಎಂದು ಹೇಳಿ ಹಲವಾರು ಆರೋಗ್ಯ ಕಾಪಾಡುವ ರಹಸ್ಯವನ್ನು ತಿಳಿಸಿಕೊಟ್ಟರು.

ಯು. ಎ. ಇ. ಬಂಟ್ಸ್ ಪ್ರತಿಭಾ ಪುರಸ್ಕಾರ

ಬಂಟ್ಸ್ ಸಮುದಾಯದ ಪ್ರಥಮ್ ಮಹಿಳಾ ಪೈಲೆಟ್ ಎಂದು ಹೆಗ್ಗಳಿಕೆಗಳಿಸಿರುವ ಕು.ಅನೂಪ ಶೆಟ್ಟಿ ಯವರನ್ನು ಅವರ ಜನ್ಮದಾತೆಯ ಸಮ್ಮುಖದಲ್ಲಿ ಡಾ. ಬಿ. ಎಂ. ಹೆಗ್ಡೆಯವರು ಸನ್ಮಾನಿಸಿ ಗೌರವಿಸಿದರು

ಯು. ಎ. ಇ. ಬಂಟ್ಸ್ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರವನ್ನು ಈ ಬಾರಿಯೂ ಹತ್ತನೆ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಬಂಟ ಸಮುದಾಯದ ಮಕ್ಕಳಿಗೆ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಪಡೆದವರು,  ಸುಶಿಕ್ಷಾ ಸುಧೀರ್ ಶೆಟ್ಟಿ, ಸುಶ್ಮಿಕಾ ಸುಧೀರ್ ಶೆಟ್ಟಿ, ರಿಯಾ ಪ್ರವೀಣ್ ಹೆಗ್ಡೆ, ನಿಕಿತಾ ಪ್ರವೀಣ್ ಹೆಗ್ಡೆ, ಐಶ್ವರ್ಯ ಅಶೋಕ್ ಶೆಟ್ಟಿ, ವರ್ಷಾ ಗಣೇಶ್ ಶೆಟ್ಟಿ, ಸಹಾನ್ಯ ರಮೇಶ್ ಶೆಟ್ಟಿ, ಸಿದ್ದಾಂತ್ ಸತೀಶ್ ಶೆಟ್ಟಿ, ದ್ವೀತಿಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೋನಿಶ್ ಗಣೇಶ್ ರೈ ಯ ಅನುಪಸ್ಥಿತಿಯಲ್ಲಿ ಮಾತಾಪಿತೃರಾದ ಮಂಜುಳಾ ಗಣೇಶ್ ರೈ ದಂಪತಿಗಳು ಸ್ವೀಕರಿಸಿದರು. ಡಾ. ಬಿ. ಎಂ. ಹೆಗ್ಡೆ ಯವರು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಭಾಗದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಮರ್ಥ ಸರ್ವೋತ್ತಮ ಶೆಟ್ಟಿ ನಿರ್ವಹಿಸಿದರು.

 

ಸಾಂಸ್ಕೃತಿಕ ವೈವಿಧ್ಯಮಯದಲ್ಲಿ ಕಿರಣ್ ಶೆಟ್ಟಿ ತಂಡದವರ ರಸಮಂಜರಿ, ವಿಶ್ವನಾಥ್ ಶೆಟ್ಟಿಯವರ ಜೊತೆಗೆ ಪುಟ್ಟ ಮಕ್ಕಳ ತಂಡದ ಹುಲಿವೇಷ ನೈಜ್ಯ ಬಣ್ಣದೊಂದಿಗೆ ರಂಜಿಸಿತ್ತು. ಸಂಪತ್ ಶೆಟ್ಟಿ ನಿರ್ದೇಶನದ ಕನ್ನಡ ಕಿರು ರೂಪಕ ’ಅಕ್ಷತೆ’ ವಿವಾಹ ಧಾರ್ಮೀಕ ಆಚರಣೆಯ ಬಗ್ಗೆ ಪೂರ್ಣ ಬೆಳಕು ಚೆಲ್ಲಿದರೆ, ತಾರನಾಥ್ ರೈ ತಂಡದವರ ಅಸ್ತಿಪಂಜರ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

೨೦೧೧ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆ

ಯು. ಎ. ಇ. ಬಂಟ್ಸ್ ಪ್ರಾರಂಭ ವರ್ಷದಿಂದ ನಡೆಸಿಕೊಂಡು ಬರುತ್ತಿರುವ, ಪ್ರತಿವರ್ಷ ಕಾರ್ಯಕಾರಿ ಸಮಿತಿಯನ್ನು ರಚಿಸಿ ವರ್ಷದ ಪೂರ್ತಿ ಜವಬ್ದಾರಿಯನ್ನು ವಹಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ನೂತನ ಸಮಿತಿಯಲ್ಲಿ, ಶ್ರೀಯುತರುಗಳಾದ ಸಂತೋಷ್ ಶೆಟ್ಟಿ, ಜಯಶ್ರೀ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಡಾ. ಅನಿತಾ ಶೆಟ್ಟಿ, ಶಶಿಧರ್ ಶೆಟ್ಟಿ, ಅರ್ಚನಾ ಶೆಟ್ಟಿ, ಪ್ರೆಂಜಿತ್, ಸುಲಯಾ, ಯಶ್ ಶೆಟ್ಟಿ, ಕ್ಷಮತಾ ಶೆಟ್ಟಿ, ಸತೀಶ್ ಶೆಟ್ಟಿ, ರಮಾ ಶೆಟ್ಟಿ, ಸಂತೋಷ್ ಶೆಟ್ಟಿ, ನೂತನ್ ಶೆಟ್ಟಿ, ಶರತ್ ಶೆಟ್ಟಿ, ರೇಖಾ ಶೆಟ್ಟಿ ಮತ್ತು ಕಿರಣ್ ಶೆಟ್ಟಿ ದಂಪತಿಗಳು ಜವಬ್ಧಾರಿ ವಹಿಸಿಕೊಂಡರು.

ಯು. ಎ. ಇ. ಬಂಟರ ವೆಬ್ ಸೈಟ್ ಗೆ ಚಾಲನೆ:

ಯು. ಎ. ಇ. ಬಂಟರ ವೆಬ್ ಸೈಟ್ ಗೆ  www.uaebunts.com ಗೆ ಮಹಾ ಪೋಷಕ ಡಾ.ಬಿ.ಆರ್ ಶೆಟ್ಟಿ ಮತ್ತು ಅತಿಥಿ ಡಾ. ಬಿ. ಎಂ. ಹೆಗ್ಡೆ ಚಾಲನೆ ನೀಡಿದರು.

ಅಭಿನಂದನೆ

ಕಾರ್ಯಕ್ರಮದ ಪ್ರಾಯೋಜಕರನ್ನು, ಮಾಧ್ಯಮ ಪ್ರತಿನಿಧಿಗಳಾದ ಗಲ್ಫ್ ಕನ್ನಡಿಗ, ದಾಯಿಜಿವಲ್ಡ್,  ಮ್ಯಾಂಗ್ಳೂರಿಯನ್, ನಮ್ಮಟಿ.ವಿ. ಮತ್ತು ವೇದಿಕೆ ಅಲಂಕಾರ, ವರ್ಣಾಲಂಕಾರ, ನೃತ್ಯ ಸಂಯೋಜನೆಯಲ್ಲಿ ಸಹಕರಿಸಿದ ರಾಜೇಶ್ ಕುತ್ತಾರ್, ಧ್ವನಿ ಬೆಳಕಿನ ಜವಬ್ಧಾರಿಯನ್ನು ವಹಿಸಿದ ಪ್ರಸಾದ್ ರೈ, ಕಾರ್ಯಕ್ರಮದಲ್ಲಿ ಪೂರ್ಣ ಸಹಕಾರ ನೀಡಿದ ಕಿಶೋರ್ ಗಟ್ಟಿ, ಮತ್ತು ಇನ್ನಿತರರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೆಳಗಿನಿಂದ ಸಂಜೆಯವರೆಗೆ ಸಹಸ್ರಸಂಖ್ಯೆಯಲ್ಲಿ ಆಗಮಿಸಿದ ಬಂಟಭಾಂದವರು ಮತ್ತು ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು, ಕೊನೆಯಲ್ಲಿ ಲಕ್ಕಿ ಡ್ರಾ, ವಂದಾನರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸರ್ವೋತ್ತಮ ಶೆಟ್ಟಿಯವರ ಮಾರ್ಗದರ್ಶನ, ನಾಯಕತ್ವ, ನಿರೂಪಣೆಯೊಂದಿಗೆ ಶಿಸ್ತುಬದ್ದ ಕಾರ್ಯಕ್ರಮಕ್ಕೆ ಯು. ಎ. ಬಂಟ್ಸ್ ೩೬ ನೇ ಸ್ನೇಹ ಮಿಲನ ಸಾಕ್ಷಿಯಾಯಿತು.

ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ,  ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ಸರ್ವರ ಅಭಿನಂದನೆಗೆ ಪಾತ್ರರಾದರು.

36th UAE BUNTS GET-TOGETHER 

 

PROGRAMME LIST

 

 

10.30 LIGHTING THE LAMP by HE M K Lokesh, Indian Ambassador

10.45 Welcome Song – By all the Co-Ordinators – Aparna Alva

10.50 Welcome Dance – Aishwarya G.Rai/Anusha VK Shetty Shj

10.55 Welcome Speech by Shashidhar Shetty - Organizer

11.00 Zoobie Doobie Dance – Sharina/Jayalaxmi Dubai

11.05 Kaisi hai yeh Rut & Heal the World – Pawan / Chaitra Adh

11.10 Tulu Folk Song, Naila Naila – Chetna / Nijesh Kumar, Dubai

11.15 Mix Masala – Zoobie Doobie – Symphony / Prathimakka Shj

11.20 Marathi Song – Group Dance – Jayashree Dubai

11.30 Dance – Old is gold – Laxmi Raviprasad Shetty Dubai

11.45 Discowale Khisko – Group Dance - By Pawan / Chaitra Adh

11.50 Folk Dance by Kiran / Rajesh Gatti – Dubai

11.55 Fusion – Classical & Western – Gagan /Swarna Dubai

12.05 Jiggy Wiggy & World Hold on by Pawan /Chaitra Abu dhabi

12.10 Aaja Nachle – Natasha / Latha Nagesh Shetty - Fujairah

12.15 Fashion Show – by Guru of UAE Xchange Centre

12.20 Felicitation to HE MKLokesh – Indian Ambassador – Chief Guest

12.30 Felicitation to Dr.B.M.Hegde – Padma Bhushana Awardee

12.40 Prathibha Puraskara / Felicitation to Anoopa Shetty (PILOT)

13.00 India-in Melodious Harmony – Santosh/Jayashree Dub

 

13.30 L U N C H

 

14.30 Orchestra by Kiran Shetty & Group Dubai

14.40 Kaleidoscope of Love – Dance – Pawan / Bharathi /Chaitra Adh

15.00 Pili Vesha – Vishwanath / Jyothica Dubai

15.25 Old & New remix – Aditi Prasanna Shetty / Lata Dubai

15.30 Naakamaka Tamil Song – Pramila/Deeksha Vivek Shetty Dub

15.40 Kannada Skit by Sampath Shetty & Team Dub

15.50 Hindi Song Dance by Dipti Shetty & Team Dubai

16.00 Kule – Skeleton Nruthya – by Tharanath Rai & Group Adh

16.10 Tribute to Aishwarya Rai – Chithra / Shradda Dubai

16.20 Prize Distribution / Raffle / Vote of thanks

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಅಶೋಕ್ ಬೆಳ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-05-08 00:00:00

Tell a Friend

ಪ್ರತಿಸ್ಪಂದನ
ಬಿ. ಕೆ. ಗಣೇಶ್ ರೈ, ಕೊಡಗು, ಶಾರ್ಜಾ
2010-05-12
ನಮ್ಮ ಜನ್ಮಭೂಮಿಯನ್ನು ತೊರೆದು ವೃತ್ತಿಯನ್ನರಸಿ ಹೊರದೇಶಕ್ಕೆ ಬಂದಾಗ ನಮ್ಮ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರಗಳು ನಮ್ಮ ಜೊತೆಯಲ್ಲೆ ಇರುತ್ತದೆ. ಅದನ್ನು ನಮ್ಮ ನಮ್ಮ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡರೆ ಅದು ನಮ್ಮ ಹೆಗ್ಗಳಿಕೆಯಾಗುತ್ತದೆ.

ಪ್ರತಿಸ್ಪಂದನದಲ್ಲಿ ಮಿತ್ರರ ಪ್ರತಿಕ್ರಿಯೇಯನ್ನು ವೀಕ್ಷಿಸಿದಾಗ ಅತೀವ ಅನಂದವಾಗುತ್ತಿದೆ. ನಮ್ಮ ನೆರೆಯ ರಾಜ್ಯದ ತಮಿಳರು, ಮಲಯಾಳಿ ಭಾಷಿಗರು ಅವರ ಸಂಪ್ರದಾಯದಲ್ಲಿಯೇ ಕಾರ್ಯಕ್ರಮಗಳನ್ನು ಅಭಿಮಾನದಿಂದಲೆ ನಡೆಸುತ್ತಾರೆ. ಯು.ಎ.ಇ. ಬಂಟರ ಸಮ್ಮಿಲನದಲ್ಲಿ ನಾವು ಹಲವಾರು ವರ್ಷಗಳಿಂದ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆ, ತುಳು ಭಾಷೆಯಲ್ಲೆ ಕಾರ್ಯಕ್ರಮ, ತುಳುನಾಡಿನ ಆಚಾರ, ಸಂಪ್ರದಾಯಗಳ ಪ್ರತಿಬಿಂಬವನ್ನು ಕೊಲ್ಲಿ ರಾಷ್ಟ್ರದ ಈ ನಾಡಿನಲ್ಲಿ ವೈಭವೀಕರಿಸಿಕೊಂಡು ಮುನ್ನಡೆಸುತಿದ್ದೇವೆ.

ಈ ವರ್ಷದ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಅರ್. ಶೆಟ್ಟಿಯವರ ಆದರ್ಶ, ಸರ್ವೋತ್ತಮ ಶೆಟ್ಟಿಯವರ ಸಂಘಟನಾ ಚತುರತೆ, ಕಾರ್ಯಕಾರಿ ಸಮಿತಿಯ ಕಾರ್ಯಯೋಜನೆಯ ಅವಿರತ ಶ್ರಮವಿದೆ. ಕಾರ್ಯಕ್ರಮಕ್ಕೆ ಶುಭವನ್ನಾರೈಸಿದ ಪ್ರಾಯೋಜಕರು, ತಮ್ಮ ಕ್ಯಾಮೇರಾ ಕಣ್ಣಿನಿಂದ ಸೆರೆಹಿಡಿದ ಅಶೋಕ್ ಬೆಳ್ಮಣ್, ಸುದ್ದಿಯನ್ನು ವಿಶ್ವವ್ಯಾಪಿಗೊಳಿಸಿದ ಆತ್ಮೀಯ ಮಿತ್ರರಾದ ಬಿ. ಜಿ. ಮೋಹನ್ ದಾಸ್ ಮತ್ತು ಗಲ್ಫ್ ಕನ್ನಡಿಗ ತಂಡಕ್ಕೆ ಧನ್ಯವಾದಗಳು.

ಸರ್ವೋತ್ತಮ ಶೆಟ್ಟಿ, ಅಬುಧಾಬಿ
2010-05-12
ಭಾಷೆಯ ಬಗ್ಯೆ ಇರುವ ನಿಮ್ಮೆಲ್ಲರ ಅಭಿಮಾನಕ್ಕೆ ಸ್ವಾಗತ. ಭಾಷೆ ನಿಂತ ನೀರಾಗಬಾರದು. ಭಾಷೆ ನಮ್ಮ ಸಂಸ್ಕ್ರತಿಯ ಜೀವಂತಿಕೆಯ ಲಕ್ಷಣ. ನಮ್ಮೆಲ್ಲರ ಕಾರ್ಯಕ್ರಮಗಳು ಕನ್ನಡ, ತುಳು, ಬ್ಯಾರಿ, ಕೊಂಕಣಿ ಇತ್ಯಾದಿ ನಮ್ಮ ಭಾಷೆಗಳಲ್ಲೇ ನಡೆಯಬೇಕು.

ನಿರರ್ಗಳ ಭಾಷೆ ಮಾತನಾಡುವವರಿಗೇನೆ ಮತಾಡುವ ಅವಕಾಶ ಕಲ್ಪಿಸಿ ಕೊಡಬೇಕು. ಆದಷ್ಟು ನಮ್ಮ ಯುವ ಜನಾಂಗವನ್ನು ಇದಕ್ಕೆ ಬಳಸಿಕೊಳ್ಳಬೇಕು. ಆದಷ್ಟು ಮಟ್ಟಿಗೆ ನಮ್ಮ ಕಾರ್ಯಕ್ರಮಗಳಲ್ಲಿ ನಮ್ಮ ಉಡುಗೆ ತೊಡುಗೆಗಳನ್ನು ನಾವು ಧರಿಸಿ ಕೊಂಡಿದ್ದರೆ ಅದು ಮತ್ತಷ್ಟು ನಮ್ಮ ಕಾರ್ಯಕ್ರಮಗಳಿಗೆ ಮೆರುಗುಕೊಡುತ್ತದೆ. ಇದಕ್ಕೆ ನಾವೆಲ್ಲಾ ಒಟ್ಟಿಗೆ ಪ್ರಯತ್ನಿಸೋಣವೇ ?

ರೋಶನ್, ಮಂಗಳೂರು ದುಬಾಯಿ
2010-05-11
ಮಹ್ಮದ್ ಮಂಗಳೂರು ತಮ್ಮ ಪ್ರತಿಕ್ರಿಯೇ ಮೆಚ್ಚಿದ್ದೇವೆ. ತಾವು ತಿಳಿಸಿದಂತೆ ಬರೇ ಬಿ.ಸಿ.ಎಫ್. ಗೆ ಮಾತ್ರ ಅನ್ವಯವಾಗುವುದಿಲ್ಲ. ಇದು ಕರ್ನಾಟಕದ ಎಲ್ಲಾ ಸಮುದಾಯದವರಿಗೆ ಅನ್ವಯಿಸುತ್ತದೆ. ಅವರವರ ಮಾತೃ ಭಾಷೆ ಗೊತ್ತಿಲ್ಲದೆ ಇರುವ ಅಜ್ಞಾನಿಗಳು ಬೇಕಾದಷ್ಟು ಇದ್ದಾರೆ. ತಾವು ತಿಳಿಸಿದಂತೆ ಡಾ. ಬಿ. ಆರ್. ಶೆಟ್ಟಿಯವರು ಧರಿಸಿದ ಉಡುಪು, ಮಾತನಾಡಿದ ತುಳುಭಾಷೆಯ ಮಹತ್ವ ಅಲ್ಲಿದ್ದ ಎಷ್ಟು ಜನರಿಗೆ ತಿಳಿದಿದೆ. ಎಷ್ಟು ಮಕ್ಕಳಿಗೆ ಅವರ ಮಾತು ಅರ್ಥವಾಗಿದೆ. ಟುಸ್ಸ ಪುಸ್ಸ ಇಂಗ್ಲಿಷ್ ಮಾತ್ರ ಮಾತನಾಡಲಿಕ್ಕೆ ಗೊತ್ತು ಮಾತ್ರವಲ್ಲದೆ, ಬೇರೆ ಯಾವ ಜ್ಞಾನ ಸಂಪತ್ತು ಇಲ್ಲದೆ ಕಣ್ ಕಣ್ ಬಿಡುವ ಮಕ್ಕಳಿಗೆ ಅವರವರ ತಂದೆ ತಾಯಿಗಳು ಹೇಳಿ ಕೊಡಲು ಅವರಿಗೆ ಗೊತ್ತಿದ್ದರೆ ತಾನೇ ಅವರು ಮಕ್ಕಳಿಗೆ ಹೇಳಿಕೊಡುವುದು. ತಿಳುವಳಿಕೆ, ಅಭಿಮಾನ ಇರುವವರು ಎಲ್ಲೆ ಇರಲಿ ಯಾವ ರೀತಿಯಲ್ಲೇ ಇರಲಿ ಎಂದೆಂದಿಗೂ ಅವರು ಮಾತೃ ಭಾಷೆ, ಸಂಪ್ರದಾಯವನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮ ನಡೆದ ಚಿತ್ರ, ವರದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಯಾರ ಮಕ್ಕಳಿಗೆ ಮಾತೃ ಭಾಷೆ, ತಾಯಿನಾಡಿನ ಬಗ್ಗೆ ತಿಳುವಳಿಕೆ, ಸಂಪ್ರದಾಯ ಆಚಾರ, ಗೌರವ, ಅಭಿಮಾನ, ಪ್ರೀತಿ ಇಲ್ಲ, ಅವರು ಖಂಡಿತವಾಗಿಯೂ ಡಾ. ಬಿ. ಆರ್. ಶೆಟ್ಟಿಯವರ ಮಟ್ಟಕ್ಕೆ ಬರಲು ಸಾದ್ಯವೇ ಇಲ್ಲ.
JAYANAND, MANGALORE/DUBAI
2010-05-10
Thanks to all supporters to making grand success this event, special thanks to Rajesh kuthar,Ganesh Rai,Jyothika,Vishwanth shetty,Sampath shety, Ashok Belman (for Excellent Photographs),Prasad Rai(sound system)and also Thanks Sarvothamanna's hard work, good leadership and guidance
sunandasainathshetty, Mumbai
2010-05-10
Dear Sarvottamanna congratulations very good effort Grand Success
ಡಾ| ನಾ.ಸೋಮೇಶ್ವರ, ಬೆಂಗಳೂರು
2010-05-10
ಬಂಟರ ವಾರ್ಷಿಕ ಮಿಲನ-೨೦೧೦ ಅದ್ಭುತವಾಗಿ ನಡೆಯಿತು ಎಂಬುದನ್ನು ಇಲ್ಲಿರುವ ಚಿತ್ರಗಳಿಂದ ಊಹಿಸಬಹುದು. ಇಂತಹ ಸೊಗಸಾದ ಕಾರ್ಯಕ್ರಮವನ್ನು ನಡೆಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಗುರುಗಳಾದ ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆಯವರನ್ನು ಕರೆಸಿ ಸನ್ಮಾನಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಯನ್ನು ತಂದುಕೊಟ್ಟಿದೆ.

ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯನ್ನು ಮಾಡಿದ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ, ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ವಿಶೇಷ ಅಭಿನಂದನೆಗೆ ಪಾತ್ರರಾಗಿರುವರು.

mohammad, mangalore
2010-05-10
ಬಿ.ಸಿ.ಎಫ್ ನ .ಬ್ಯಾರಿಗಳೆ ಈ ಬಂಟ ಸಹೋದರರನ್ನು ನೋಡಿ ಕಲಿಯಿರಿ,ಬಿ ಆರ್.ಶೆಟ್ಟಿಯಂತವರೇ ಸಾಂಸ್ಕ್ರಿತಿಕ ಉಡುಪಿನಲ್ಲಿ,ತುಳುವಿನಲ್ಲೇ ಮಾತನಾಡುವಾಗ ನಿಮ್ಮ ಸೂಟು,ಬೂಟು,ಠುಸ್ ಪುಸ್ ಇಂಗ್ಲಿಷ್ ನ್ನು ಬಿಟ್ಟು ಮುಂದಿನ ಬ್ಯಾರಿ ಸಮ್ಮೇಳನದಲ್ಲಿ ಅಪ್ಪಟ ಬ್ಯಾರಿಗಳಾಗಿ. ಈ ಮೂಲಕ ಬ್ಯಾರಿ ಸಂಸ್ಕ್ರ್ ತಿಯನ್ನು ಉಳಿಸಿ
sainath shetty, mumbai
2010-05-09
EXCELLENT
Harini R. Shetty, Kinnigoli / Abudhabi
2010-05-09
36th Annual Bunts Get Together function was a grand one well organised by young organisers... i would like to thank all of them for their effort and patience they had while organising this function.The groups of Dubai, Abudhabi and Sharjah performed very nicely with lots of energy and interest.. enjoyed a lot, i felt as if im in Mangalore, my native place.

Dr. Shetty couples were the gems of this programme. Their presence throughout this programme made us happy...

Sarvothamanna, Such a nice MC and looked after all over activities of members carefully. Thanks a lot anna...

My best friend Thokoorugutthu Sampath J. Shetty, u proved your ability and skill. keep it up... u r a shining star among bunts community, u have a bright future..

Feel proud to b an Indian, a Bunt.... Thanks.....

Nishith shetty, Sujeer-Thumbe
2010-05-09
Hats off to the organisers. we all had come to UAE recently from Bangalore thinking twice ... but after seeing lot of Kannadigas settled and doing well in UAE i feel proud of this Organisation.

Personally the speech of Dr BM Hegde was worth listening.

Hats off to all the organisers for providing an complete one day Entertainment package.

Sarvotham Shetty, Abu Dhabi - UAE
2010-05-09
Congratulations to all the Organisers for making this 36th Annual Bunts Get-Together a grand success.

Sincere thanks to all the participants, co-ordinators and Choreographers without whom it would not have been possible. The presence of Ambassador HE MK Lokesh, Padmabhushana Awardee Dr.B.M.Hegde, our Patron Dr.B.R.Shetty & Dr.Chandrakumari BR Shetty gave the right encourragement for all the participants as well as the organisers.

On be half of UAE BUNTS my special thanks to Gulfkannadiga.com specially my dear friend BG Mohandas, Ganesh Rai & Ashok Belman for their exclusive coverage. Hope the quality of the programme keeps increasing as the years go by...

Latha Suresh Hegde, Dubai
2010-05-08
Congratulations Sarvothamanna. Grand Sucess. Total entertainment and well packaged programme. Should appreciate & encourage people who work hard, sacrifice their family time & voluntarily serve to give good time to others.

The highlight, the most attractive one was Padma Bushana Award winner Dr.B.M.Hegde, known to most as the people’s doctor’s wonderful speech, it was so inspiring. Still I remember Dr.A.P.J Abdul Kalam’s beautiful lines written to Dr.B.M.Hegde. – “your efforts to relieve pain everywhere would succeed with God’s grace.” I have really enjoyed a lot and learned a lot listening to your lectures. Your true service, giving people hope and helping people without expecting anything in return……amazing.

Excellent Photographs of Ashok Belman/Gulf Kannadiga, keep up the good work.

Sampath Shetty, your concept was really good, keep entertaining us, wish you all the best in the future.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಮೊಗವೀರ ಸಂಘಟನೆಯು 4ನೇ ವಾರ್ಷಿಕೋತ್ಸವ: ಡಿ.23ರಂದು ಶಾರ್ಜಾದ ವಂಡರರ್ಸ್ ಸ್ಪೋಟ್ಸ್ ಕ್ಲಬ್ ನಲ್ಲಿ ಕ್ರೀಡಾಕೂಟ
»ಅರಬ್ ಉಡುಪಿ ರೆಸ್ಟೊರೆಂಟ್ ಅಜ್ಮಾನ್; ಗೌ| ಶೇಖ್ ಡಾ. ಮಜಿದ್ ಬಿನ್ ಸಹೀದ್ ಅಲ್ ನುವೈಮಿ ಯವರಿಂದ ಉದ್ಘಾಟನೆ
»ಕಾಞಂಗಾಡ್ ಯುವಕ ಅಬುಧಾಬಿಯಲ್ಲಿ ಸಾವು
»ಯು.ಎ.ಇ ಯ 40ನೇ ವಾರ್ಷಿಕೋತ್ಸವ : ಬ್ಯಾರೀಸ್ ವೆಲ್ ಫೇರ್ ಫೋರಂ ವತಿಯಿಂದ ಪಿಕ್ ನಿಕ್ ಆಯೋಜನೆ
»ಅಬುಧಾಬಿ: ಸುರಂಗದಲ್ಲಿ ಸಿಲುಕಿ ಕಾಞಂಗಾಡ್ ಯುವಕನ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri