ಶುಕ್ರವಾರ, 30-07-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
Latest news item ಗಣಿ ಧೂಳಿನಲ್ಲಿ ಸಚಿವ ರಾಮುಲು....
Latest news item ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
Latest news item ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
Latest news item ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
Latest news item ಕಮಲದಲ್ಲಿ ಬಿರುಕು....
Latest news item ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
Latest news item ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
Latest news item ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
Latest news item ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
Latest news item ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
Latest news item ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
Latest news item ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
Latest news item ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
Latest news item ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
Latest news item ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
Latest news item ‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಭಟ್ಕಳ: ಸರಕಾರದ ನಿರ್ಲಕ್ಷ್ಯದಿ೦ದ ನೆನೆಗುದಿಗೆ ಬಿದ್ದ ತೆಂಗನಗುಂಡಿ ಮೀನುಗಾರಿಗಾ ಬಂದರು ದುರಸ್ತಿಗೆ ಆಗ್ರಹ

ಭಟ್ಕಳ, ಮಾ. ೨೧ : ಒಂದು ಕಾಲದಲ್ಲಿ ಅತಿ ಹೆಚ್ಚು ವಹಿವಾಟು ನಡೆಯುತ್ತಿದ್ದ ಇಲ್ಲಿನ ತೆಂಗನ ಗುಂಡಿ ಬಂದರು ಇಂದು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆ ತಲುಪಿದೆ. ಕೋಟ್ಯಂ ತರ ರುಪಾಯಿ ಆದಾಯದ ಮೀನುಗಾರಿಕೆಯನ್ನು ಕಡೆಗಣಿಸಲಾಗುತ್ತಿದೆ ಎಂದು ತೆಂಗನಗುಂಡಿ ಮೀನುಗಾರರು ಆರೋಪಿಸಿದ್ದಾರೆ.

ತೆಂಗನಗುಂಡಿ ಮೀನುಗಾರಿಕಾ ಸಹಕಾರಿ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೀನುಗಾರ ಮುಖಂಡರು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.

ಮೀನುಗಾರರ ಮುಖಂಡ ಎಫ್.ಕೆ ಮೋಗೇರ ಮಾತನಾಡಿ, ತೆಂಗನಗುಂಡಿಯಲ್ಲಿ ವೆಂಕಟಾಪುರ ನದಿ ಸಮುದ್ರ ಸೇರುವ ಅಳಿವೆ ತುಂಬಾ ವಿಶಾಲವಾಗಿದ್ದು, ಈ ಬಂದರಿನಲ್ಲಿ ಯಾಂತ್ರಿಕ ಮೀನು ಗಾರಿಕೆ ಆರಂಭಗೊಂಡಾಗಿನಿಂದ ಮೀನುಗಾರಿಕೆ ನಡೆಯುತ್ತಿದೆ. ಅದಕ್ಕಿಂತ ಮುನ್ನ ಮೀನುಗಾ ರರು ಶಿರಸಿ, ಸಿದ್ದಾಪುರಗಳ ಅಡಕೆವಕೈರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಆದರೆ, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಮೀನುಗಾರಿಕಾ ಸಚಿವ ರಾಮಕೃಷ್ಣ ಹೆಗಡೆ ಮೀನುಗಾರರಿಗೆ ತೆಂಗನಗುಂಡಿ ಪ್ರದೇಶದಲ್ಲಿ ಬಂದರು ನಿರ್ಮಿಸಿ ಮೀನುಗಾರರಿಗೆ ಸ್ವತಂತ್ರ ಬದುಕು ಕಲ್ಪಿಸಿದ್ದರು ಎಂದು ಸ್ಮರಿಸಿದರು.

ನಂತರದ ದಿನದಲ್ಲಿ ಬೋಟುಗಳು ತಂಗಲು ಟಿ. ಜಟ್ಟಿ ನಿರ್ಮಾಣ ಮಾಡಲಾಯಿತು. ಆದರೆ, ಇತ್ತೀಚಿನ ದಶಕಗಳಲ್ಲಿ ಈ ಬಂದರು ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ, ಸಮುದ್ರ ಸೇರುವ ಅಳಿವೆ ಬಾಯಿಯಲ್ಲಿ ಹೂಳು ತುಂಬುವ ಸಮಸ್ಯೆಯಿಂದಾಗಿ ಈ ಬಂದರಲ್ಲಿ ಬೋಟುಗಳಿಗೆ ಪ್ರವೇಶಿಸಲು ಸಾಧ್ಯವಾಗದೇ ಅಕ್ಕ ಪಕ್ಕದ ತಾಲ್ಲೂಕುಗಳ ಬಂದರನ್ನು ಅವಲಂಬಿಸಬೇಕಾಗಿದೆ.

ಕೆಲವೇ ಬೋಟುಗಳು ಈಗ ಬಂದರಿನಲ್ಲಿ ನಿಲುಗಡೆಯಾಗುತ್ತಿದ್ದರೂ ಸಮುದ್ರದ ಎರಿಳಿತವನ್ನವ ಲಂಬಿಸಿ ಬೋಟುಗಳು ಒಳ ಪ್ರವೇಶಿಸಬೇಕಾಗಿದೆ. ಅಲ್ಲಿ ತುಂಬಿರುವ ಹೂಳಿನಿಂದಾಗಿ ಹಲವಾರು ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿವೆ. ಹಲವು ವರ್ಷಗಳಿಂದ ಈ ಭಾಗದ ಮೀನುಗಾರರು ಬ್ರೇಕ್ ವಾಟರ್ ಯೋಜನೆಗೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸು ತ್ತಿಲ್ಲ ಎಂದು ಅವರು ಆರೋಪಿಸಿದರು.

ಅಳ್ವಿಕೋಡಿಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣವಾಗುತ್ತಿದ್ದರೂ ಬ್ರೇಕ್ ವಾಟರ್ ಕಾಮಗಾರಿ ನಡೆಯದೇ ಬಂದರು ಉಪಯೋಗಕ್ಕೆ ಬಾರದು ಎಂದು ತಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದೇವಡಿಗ ಹೇಳಿದರು.

ತೆಂಗನಗುಂಡಿ ಬಂದರನ್ನು ಎಲ್ಲ ಜನಾಂಗದವರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ತೆಂಗನ ಗುಂಡಿ ಬಂದರಿನ ತಡೆಗೋಡೆ ಕುಸಿದಿರುವುದರಿಂದ ಮೀನುಗಾರರು ಬಹಳ ಕಷ್ಟ ಪಡುವಂತಾ ಗದೆ. ಈ ಎಲ್ಲ ಗಂಭೀರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಅವರಲ್ಲಿಗೆ ನಮ್ಮ ನಿಯೋಗ ಭೇಟಿ ಮಾಡಿ ಸಮಸ್ಯೆ ಪರಿಹರಿ ಸುವಂತೆ ಒತ್ತಾಯಿಸಲಾಗುವುದು ಎಂದರು.

ಗೋಷ್ಠಿಯ ಮುನ್ನ ಪ್ರತ್ಯಕ್ಷವಾಗಿ ತೋರಿಸಿ, ಬಂದರಿನ ತಡೆಗೋಡೆ ಸಂಪೂರ್ಣ ಕುಸಿದು ನೀರು ಪಾಲಾಗಿದೆ. ಇತ್ತೀಚೆಗೆ ದುರಸ್ತಿ ಕಂಡ ಹರಾಜು ಪ್ರಾಂಗಣ ಮತ್ತೆ ದುಸ್ಥಿತಿ ತಲುಪಿದೆ. ಈ ಮಳೆ ಗಾಲದ ಆರಂಭದಲ್ಲಿಯೇ ಉರುಳುವ ಲಕ್ಷಣ ಗೋಚರಿಸುತ್ತಿದೆ ಎಂದು ಮೀನುಗಾರ ಮುಖಂಡ ರು ತಿಳಿಸಿದರು.

ಹೆಬಳೆ ಗ್ರಾಪಂ ಅಧ್ಯಕ್ಷ ಪುಂಡಲಿಕ ಹೆಬಳೆ, ಕುಮಾರ ಹೆಬಳೆ ಮಾತನಾಡಿದರು.

ಗೋಷ್ಠಿಯಲ್ಲಿ ದುರ್ಗಪ್ಪ ಮೋಗೋರ, ಅನಂತ ಮೋಗೋರ, ನಾರಾಯಣ ಮೋಗೋರ, ಎಂ.ಇ. ಹೆಬಳೆ ಮುಂತಾದವರು ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಸುಳ್ಯದಲ್ಲಿ ಮತ್ತೆ ಕಳ್ಳತನ ಮನೆಗೆ ನುಗ್ಗಿ 28 ಪವನ್ ಚಿನ್ನಾಭರಣ ಕಳವು
»ಮ೦ಗಳೂರು: ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಶ್ರಫ್ ಬಾವಾ ಆಯ್ಕೆ
»ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಕ್ರಮ
»ವಿಟ್ಲ: ಪಿಯುಸಿ ತರಗತಿಗಳು ಪ್ರಾ೦ಭವಾಗಿ ಎರಡು ತಿ೦ಗಳೂ ಕಳೆದರೂ ಕನ್ನಡ ನಾಡಿನಲ್ಲಿ ಕನ್ನಡ ಐಚ್ಛಿಕ ಪಠ್ಯ ಪುಸ್ತಕ ಇನ್ನೂ ಬಂದಿಲ್ಲ
»ಮ೦ಗಳೂರು: ಆ.1: ಅನಿವಾಸಿ ಭಾರತೀಯ ಸಹೋದರರು ಶೈಕ್ಷಣಿಕ ಜಾಗ್ರತಿಗಾಗಿ ಹುಟ್ಟುಹಾಕಿದ ಜಮೀಯತುಲ್ ಫಲಾಹ್‌ನ ಸಮುದಾಯ ಅಭಿವೃದ್ಧಿ ಕೇಂದ್ರ ಉದ್ಘಾಟನೆ
»ಮ೦ಗಳೂರು: ಗೋ ಹತ್ಯಾ ನಿಷೇಧ ಕಾಯ್ದೆ ಅಂಗೀಕಾರಕ್ಕೆ ರಾಜ್ಯಪಾಲರ ನಿರಾಕರಣೆ: ಕೋಸೌವೇ ಸ್ವಾಗತ
»ಕು೦ಜತ್ತುರು: ಎಲ್‌ಡಿಎಫ್ ಉತ್ತರ ವಲಯ ಜಾಥಾ ಉದ್ಘಾಟನೆ : ಕೇಂದ್ರ ಸರಕಾರದಿಂದ ದೇಶ ವಿರೋಧಿ ನೀತಿ: ಕಡನಪಳ್ಳಿ ರಾಮಚಂದ್ರನ್
»ಮಂಗಳೂರು ಕಂಕನಾಡಿ ಠಾಣೆಯಲ್ಲಿ ದೌರ್ಜನ್ಯ: ಪ್ರಕರಣದ ವಿರುದ್ಧ ಸಾಕ್ಷಿ ಹೇಳಲು ಗಂಗಾಧರ ಶೆಟ್ಟಿ ಮೇಲೆ ಒತ್ತಡ’
»ಮಂಗಳೂರು: ಕರಾವಳಿ ಮುಸ್ಲಿಮರ ಶೈಕ್ಷಣಿಕ ಸಮ್ಮೇಳನ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಫಲಿತಾಂಶ
»ಸೀರಿಯಲ್ ಕಿಲ್ಲರ್ ಮೋಹನ್ ಕುಮಾರ್ ಪ್ರಕರಣ : 13 ಚಾರ್ಜ್ ಶೀಟ್ ಸಲ್ಲಿಕೆ ಪ್ರಕರಣಗಳು: ಮಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ
»ಮೂಡಾ ಆಯುಕ್ತ ಹುದ್ದೆ ಮತ್ತೆ ವಿವಾದದಲ್ಲಿ! ---ಕೊಠಡಿಯ ಬೀಗಮುರಿದ ಅಯುಕ್ತರು.
»ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕು: ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತ - ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.
»ವಿಸಿಲ್ ವಿಶ್ವ ಬರ್ಬರ ಕೊಲೆ: ಮೂವರಿಗೆ ನ್ಯಾ. ಬಂಧನ
»ನಗರದ ಮೀನುಗಾರಿಕಾ ಬಂದರಿನಲ್ಲಿ ದೊಡ್ಡ ಗಾತ್ರದ ಬೋಟ್ ಲಂಗರು: ಮೀನುಗಾರರ ಮೀನುಗಾರರ ಸಂಘ ತೀವ್ರ ಆತಂಕ
»ಪತ್ನಿಯನ್ನು ಕತ್ತಿಯಿಂದ ಕೊಲೆಗೈದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
»ಕೊಲ್ಲೂರಿನಲ್ಲಿ ದುರಂತವನ್ನು ಆಹ್ವಾನಿಸುವ ಸೌಪರ್ಣಿಕಾ ಸ್ನಾನಘಟ್ಟ
»ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಬಳ್ಳಾರಿಗೆ ‘ದಫ್’ ಪಾದಯಾತ್ರೆ.
»ಕರ್ನಾಟಕ ಗಡಿನಾಡ ಸಮ್ಮೇನಾಧ್ಯಕ್ಷರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು
»ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
»ಮತ್ತೆ ಮುಳುಗಿದ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ
»ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
»ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
»ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಸನ್ಮಾನ
»ಉಡುಪಿ: ನೋ ಪಾರ್ಕಿ೦ಗ್ ಸ್ಥಳದಲ್ಲಿ ನಿಲ್ಲಿಸಿದ ಗಾಡಿಗಳಿಗೆ ಲಾಕ್
»ಕಮಲದಲ್ಲಿ ಬಿರುಕು....
»ಕಾರ್ಮಿಕರ ಕೊರತೆ ನೀಗಿಸಲು ಬಂದಿದೆ ಚಾಪೆ ನೇಜಿ
»ಕೊಲ್ಲೂರು ದೇವಸ್ಥಾನದ ಆಡಳಿತಾಧಿಕಾರಿ ಮುಂದುವರೆಕೆಗೆ ಹೈಕೋರ್ಟ್ ಅಸ್ತು; ಮುಖ್ಯಮಂತ್ರಿಗಳ ಶಿಫಾರಸು ರದ್ದು
»ಮ೦ಗಳೂರು: ಇಂಧನ, ಆಹಾರ ವಸ್ತುಗಳೊ೦ದಿಗೆ ಯಾನ ಮುಂದುವರಿಸಿದ ಇರಾನ್ ಹಡಗು
»ಮ೦ಗಳೂರು: ಭಾರೀ ಮಳೆ : ಕುಮಾರಧಾರಾ ಸೇತುವೆ ಮುಳುಗಡೆ: ವಾಹನ ಸ೦ಚಾರ ಅಸ್ತವ್ಯಸ್ತ
»ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆ; ಮೀಸಲಾತಿ ಪಟ್ಟಿ ಪ್ರಕಟ
»ಮ೦ಗಳೂರು: ಓಣಂ ಹಬ್ಬ ಪ್ರಯುಕ್ತ ದೇಶದ ವಿವಿಧೆಡೆಗಳಲ್ಲಿ ವಿಶೇಷ ರೈಲುಗಳು: ಇವತ್ತಿನಿ೦ದ ಬುಕ್ಕಿ೦ಗ್ ಆರ೦ಭ
»ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ: ವಿವಿಧ ಸ್ಪರ್ಧೆಗಳ ಫಲಿತಾ೦ಶ ಪ್ರಕಟ
»ಭಟ್ಕಳ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಲಾರಿ: ತಪ್ಪಿದ ಭಾರೀ ಅನಾಹುತ
»ಕು೦ದಾಪುರ: ಸಂಚಾರಿ ಪೊಲೀಸ್ ಠಾಣೆಯ ಪ್ರಭಾವ: ಹೆಚ್ಚುತ್ತಿರುವ ವಾಹನ ಚಾಲನಾ ಲೈಸನ್ಸ್ ನೋಂದಾವಣೆ
»ಮಂಗಳೂರು: ಎಚ್1ಎನ್1ಗೆ ಲಸಿಕೆ ಲಭ್ಯ
»ಬೆಳ್ತಂಗಡಿ: ಹಾಡುಹಗಲೇ ತಲವಾರಿನಿಂದ ಕಡಿದುಭೀಕರ ಕೊಲೆ: ಒ೦ದೇ ತಾಸಿನಲ್ಲಿ ಅರೋಪಿಗಳ ಸೆರೆ
»ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
»ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆ
»ಮಂಗಳೂರು: ಭಾರಧ್ವಾಜ ಆಶ್ರಮದಲ್ಲಿ ಸಾವಯವ ಕೃಷಿ..
»ಭಕ್ತರ ಅನೂಕೂಲಕ್ಕಾಗಿ ಜಿಲ್ಲಾಧಿಕಾರದಿ೦ದ ಶ್ರೀಕ್ರಷ್ಣ ಮಠಕ್ಕೆ ಬ್ಯಾಟರಿ ವಾಹನ ಉಡುಗೊರೆ ನೀಡಿದ ಜಿಲ್ಲಾಧಿಕಾರಿಗೆ ಅಭಿನ೦ದನೆ
»ಉಡುಪಿ: ವನಮಹೋತ್ಸವದ೦ದು ವ್ರಕ್ಷಗಳನ್ನು ಕಾಪಾಡುವ ಪ್ರಯುಕ್ತ ಜಾಥಾ
»ಕು೦ದಾಪುರ: ಜು, 31ರ೦ದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ
»ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
»ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
»ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ
»ಡೆಂಗ್ ಮಹಾಮಾರಿಗೆ ಒಂದೇ ತಿಂಗಳಲ್ಲಿ 10 ಮಂದಿ ಬಲಿ: ಡಿಎಚ್‌ಓ ವರದಿ
»ಕಾಸರಗೋಡು: ಭಯೋತ್ಪಾದನೆ, ನಕ್ಸಲಿಸಂ ದೇಶಕ್ಕೆ ಮಾರಕ : ಆರೆಸ್ಸೆಸ್
»ಕಾಸರಗೋಡು: ಕೇರಳದ ಕೆಲ ಪೊಲೀಸ್ ಠಾಣೆಗಳ ಮೇಲೆ ದಾಳಿಗೆ ಮಾವೋ ಸಂಚು
»ಬೆಳ್ತ೦ಗಡಿ: ಪಯಣದ ಹಾದಿಯಲ್ಲಿ ಮುಗ್ಗರಿಸಿದ ಬಾಳ ಬಂಡಿ! ಮನೆ ಯಜಮಾನ ಮಾನಸಿಕ ಅಸ್ವಸ್ಥ;; ಕುಟುಂಬ ನಿರ್ವಹಣೆಗಾಗಿ ಮಹಿಳೆಯ ಏಕಾಂಗಿ ಹೋರಾಟ
»ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ 3ನೇ ಹ೦ತದ ಯೋಜನೆಗೆ ಪರಿಸರ ಇಲಾಖೆ ಅನುಮತಿ
»ಸುಳ್ಯ: ಕಣ್ಮನ ಸೆಳೆವ ಕಣಿಲೆ ಗುಂಡಿ ಫಾಲ್ಸ್
»ಶಾಸಕಿ ಮಲ್ಲಿಕಾ ಪ್ರಸಾದ್ ಅವರಿ೦ದ ಪುತ್ತೂರು-ಪಕಳಕುಂಜ ಸರಕಾರಿ ಬಸ್ ಉದ್ಘಾಟನೆ
»ಕಾಸರಗೋಡು: ಕಡಲ್ಕೊರೆತ: ಕಡಪ್ಪುರದ ಲೈಟ್ ಹೌಸ್ ಬಳಿ ಸಮುದ್ರಕ್ಕೆ ಆಹಾರವಾದ ತಡೆಗೋಡೆ: ಲಕ್ಷಾ೦ತರ ರೂ. ನೀರಿನಲ್ಲಿ ಹೋಮ
»ಮುಲ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ್ಯುಕೂಪಗಳು: ಗಾಢ ನಿದ್ರೆಯಲ್ಲಿರುವ ಇಲಾಖೆ
»ಉಪ್ಪಳ ಕಡಲ ಕಿನಾರೆಯಲ್ಲಿ ಗುಂಡು ಪತ್ತೆ: ಆತಂಕಗೊಂಡ ಜನ
»ಕರಾವಳಿ ಮರಳಿಗೆ ಕೇರಳದಲ್ಲಿ ಚಿನ್ನದ ಬೆಲೆ
»ಕುದುರೆಮುಖ ಬಳಿಯ ಲಕ್ಯಾ ಅಣೆಕಟ್ಟಿನಿಂದ ಮಂಗಳೂರಿಗೆ ನೀರು - ಡಾ.ಆಚಾರ್ಯ
»ತಾಂತ್ರಿಕ ತೊಂದರೆ: ಏರ್ ಇಂಡಿಯಾ ವಾಪಾಸ್
»ಆಗುಂಬೆಯಲ್ಲಿ 10 ಸೆಂ.ಮೀ. ಮಳೆ
»ಉಡುಪಿ: ಜನರನ್ನು ಭಯಭೀತಗೊಳಿಸಿದ ಹೆಬ್ಬಾವು
»ಉಡುಪಿ: ಕಾರ್ ಸ್ಟ್ರೀಟ್ ನಲ್ಲಿ ಶಿರೂರು ಸ್ವಾಮೀಜಿಯವರಿ೦ದ 'ಕಾರು' ಉದ್ಘಾಟನೆ
»ಮ೦ಗಳೂರು: ಪಿಟ್ಟಿ ನಾಗೇಶ್ ಹತ್ಯಾ ಪ್ರಯತ್ನ: ಹಂತಕರು ಪಡುಬಿದ್ರಿಯಲ್ಲಿ?
»ಪುತ್ತೂರು: ಕಾಲು ಸಂಕ ನಿರ್ಮಿಸಲೂ ಗ್ರಾ.ಪಂ.ನಲ್ಲಿ ಹಣವಿಲ್ಲ!
»ಮಂಗಳೂರು : 'ಜನಸಂಖ್ಯೆ ಸಮಸ್ಯೆಯಾಗದೆ ಸಂಪನ್ಮೂಲವಾಗಲಿ' -- ಡಾ. ದೇವರಾಜ್
»ಉಡುಪಿ: ಮಲ್ಪೆ ಪೊಲೀಸ್ ಠಾಣಾ ಆವರಣದಲ್ಲಿ ವನಮಹೋತ್ಸವ ಆಚರಣೆ
»ಮಂಗಳೂರು: ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸ್ಮಾರಕ ಅನಾವರಣ.
»ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಫಿಲ್ಮ್ ಎಂಟ್ರಿ
»ಮಂಗಳೂರು : ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸರ್ವಧರ್ಮ ಪ್ರಾರ್ಥನೆ.
»ಮಂಗಳೂರು: ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ: ಗಣೇಶ್ ರಾವ್
»ಮಂಗಳೂರಿನಲ್ಲಿ ತಪ್ಪಿದ ಮತ್ತೊಂದು ಹಡಗು ದುರಂತ : ಅಪಾಯದ ಅಂಚಿನಲ್ಲಿದ್ದ ವಿದೇಶಿ ಹಡಗು ಪಾರು.
»ಜು. 31ರ೦ದು ಮಂಗಳೂರು, ಉಡುಪಿಯಲ್ಲಿ ಕೆರಿಯರ್ ಗೈಡೆನ್ಸ್ ಸೆಮಿನಾರ್
»105ವರುಷ ಇತಿಹಾಸವಿರುವ ಹಾಗೂ ತೊಟ್ಟ೦ನ ನವೀಕ್ರತ ಸ೦ತ ಅನ್ನಮ್ಮ ಪ್ರಾರ್ಥನಾ ಮ೦ದಿರ ಧರ್ಮಾಧ್ಯಕ್ಷರಿ೦ದ ಉದ್ಘಾಟನೆ....
»ಹಿ೦ದೂ ಯುವಸೇನೆವತಿಯಿ೦ದ ಅ.1ರ೦ದು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಬ್ರಹತ್ ರೈಲುತಡೆ
»ಮ೦ಗಳೂರು: ಮಾನಸಿಕ ಒತ್ತಡದಿ೦ದ ಪ್ರಸಾದ್ ಮಧ್ವರಾಜ್ ಆತ್ಮಹತ್ಯೆ ಯತ್ನ
»ಅ೦ಕೋಲಾ: ಶಿಕ್ಷಕರ ಸಮಸ್ಯೆಗಳಿಗೆ ಹೋರಾಡಿದ ಬಸವರಾಜ ಹೊರಟ್ಟಿಗೆ ಶಾಲಾ ನೌಕರ ಸ೦ಘದ ವತಿಯಿ೦ದ ಸಮ್ಮಾನ
»ಮುಳ್ಳೇರಿಯಾ: ಭೂಗತ ದೊರೆ ರವಿ ಪೂಜಾರಿ ಸಹಚರ ಪೊಲೀಸ್ ವಶಕ್ಕೆ?
»ಉಡುಪಿ: ಹೆಸರಾ೦ತ ಪರಿಸರ ತಜ್ಞ ಡಾ ಪಳ್ಳತ್ತಡ್ಕ ಕೇಶವ ಭಟ್ ಇನ್ನಿಲ್ಲ
»ಉಪ್ಪಳ: ಕಳೆದೆರಡು ದಿನಗಳಿ೦ದ ಭೀಕರ ಕಡಲ್ಕೊರೆತ : 2 ಮನೆಗಳು ಸಮುದ್ರಪಾಲು
»ಉಡುಪಿ: ಸರಕಾರಿ ಕಾಲೇಜಿನಲ್ಲಿ ಅಕ್ರಮ ದೇಣಿಗೆ ಸಂಗ್ರಹ ರಘುಪತಿ ಭಟ್ ಸಮರ್ಥನೆಗೆ ದಸಂಸ ಖಂಡನೆ
»ಮ೦ಗಳೂರು: ಕಂಕನಾಡಿ ಪೊಲೀಸರ ದೌರ್ಜನ್ಯ ಆರೋಪ ಪ್ರಕರಣಕ್ಕೆ ತಿರುವು: ‘ಆಮಿಷಕ್ಕೆ ಬಲಿಯಾಗಿ ಸುಳ್ಳು ಸಾಕ್ಷ’
»ಕೋಮು ಗಲಭೆಯ ತಾಣವೆ೦ದು ಬಿ೦ಬಿಸಲಾಗಿತ್ತು ಭಟ್ಕಳವನ್ನು ಈಗ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸುವ ಹುನ್ನಾರ: ‘ರಾಬಿತಾ’ದಿಂದ ಸೌಹಾರ್ದ ಸಮಾವೇಶ
»ಮ೦ಗಳೂರು: ಟವರ್ ಹತ್ತಿದರೂ ಸಿಗಲಿಲ್ಲ ನ್ಯಾಯ!: ನೊಂದ ಮಹಿಳೆಯಿಂದ ಮತ್ತೆ ಕಮಿಷನರ್‌ಗೆ ಮೊರೆ
»ಉಡುಪಿ: ಅದಿರು ರಫ್ತು ನಿಷೇಧಿಸಿದರೆ ಗಣಿಗಾರಿಕೆಯ ಸಮಸ್ಯೆಗಳಿಗೆ ಪರಿಹಾರ : ಕಾ೦ಗ್ರೆಸ್ ನಿ೦ದ ಮೊದಲು ಈ ಕೆಲಸವಾಗಲಿ: ಸಚಿವ ಆಚಾರ್ಯ
»ಪತಿಯಿಂದಲೇ ಪತ್ನಿಯ ಹತ್ಯೆ: ಪೊಲೀಸ್ ತಂಡ ತಮಿಳುನಾಡಿಗೆ
»ಮ೦ಗಳೂರು: ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ: ಮೊಯ್ದಿನ್ ಬಾವ ಮನೆಯಲ್ಲಿ ಗುಪ್ತ ಸಭೆ
»ಮಂಗಳೂರು: ಅಗ್ರಿಗೋಲ್ಡ್ ಫೌಂಡೇಶನ್ ವತಿಯಿಂದ "ಅಗ್ರಿಗೋಲ್ಡ್ ಗ್ರೀನ್ ಇಂಡಿಯಾ" ಕ್ಕಾಗಿ ನಗರದಲ್ಲಿ ಉಚಿತ ಸಸಿ ವಿತರಣಾ ಕಾರ್ಯಕ್ರಮ
»ಮಂಗಳೂರು: ನಗರದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.
»ಉಡುಪಿ: ಕಡಿಯಾಳಿ ಕಮಲಾಬಾಯಿ ಶಾಲೆಯಲ್ಲಿ ಕು೦ಜಿಬೆಟ್ಟು ಯುವಕ ಮ೦ಡಲದ ವತಿಯಿ೦ದ ವನಮಹೋತ್ಸವ ಆಚರಣೆ
»ಮ೦ಗಳೂರು: ಮಕ್ಕಳ ಅಪಹರಣ ಜಾಲ ಇರುವ ಬಗ್ಗೆ ಶಂಕೆ: ಐದು ವರ್ಷದ ಅಪಹೃತ ಮಗು ಮರಳಿ ಮನೆಗೆ
»ಉಡುಪಿ: 8ನೆಯ ಪರಿಚ್ಛೇದಕ್ಕೆ ತುಳು ಸೇರ್ಪಡೆಗೊಳಿಸಲು ಒತ್ತಾಯ : ಸಂಸದ ಡಿ.ವಿ.ಸದಾನಂದ ಗೌಡ
»ಮ೦ಗಳೂರು: ನಾಳೆ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ
»ಮ೦ಗಳೂರು: ಹೈಕೋರ್ಟ್ ನ್ಯಾಯಾಧೀಶರಿಂದ ಸ್ಥಗಿತಗೊ೦ಡಿರುವ ದ.ಕ. ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ಕಾಮಗಾರಿ ವೀಕ್ಷಣೆ
»ಉಡುಪಿ: ಪ್ರತಿಯೊ೦ದು ಸ್ತರದಲ್ಲಿ ರಂಗಭೂಮಿ ಪ್ರಭುತ್ವಕ್ಕೆ ವಿರುದ್ದವಾಗಿದೆ
»ಪ್ರಸಾದ್ ಮಧ್ವರಾಜ್ ಆತ್ಮಹತ್ಯೆಗೆ ಯತ್ನ
»ಉಡುಪಿ: ಕಲೋತ್ಸವಗಳಿಂದ ಮಕ್ಕಳಲ್ಲಿ ಮಾತೃ ಭಾಷಾಸಕ್ತಿ’ ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ ಸಮಾರೋಪ
»ಕಾಸರಗೋಡು: ಮಳೆ: ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ 1.01 ಕೋ. ರೂ. ನಷ್ಟ: 194.08 ಹೆಕ್ಟೇರ್ ಕೃಷಿ, 299 ಮನೆಗಳಿಗೆ ಹಾನಿ
»ಕಾಸರಗೋಡು: ನುಸುಳುವ ಉಗ್ರರಿಗೆ ತಡೆ, ಬೆಸ್ತರ ಸಂರಕ್ಷಣೆಗೆ ಕೋಸ್ಟಲ್ ಶಿಪ್ಪಿಂಗ್ ನೆಟ್ವರ್ಕ್ ಶೀಘ್ರ ಆರಂಭ
»ಮ೦ಜೇಶ್ವರ: ಉಪ್ಪಳ ತೀವ್ರಗೊಂಡ ಕಡಲ್ಕೊರೆತ: ಜನರಲ್ಲಿ ಆತಂಕ ತೀರ ಪ್ರದೇಶದ ಹಲವು ಮರಗಳು ಸಮುದ್ರ ಪಾಲು
»ಬ್ರಹ್ಮಾವರ: ಬಾರಕೂರಿನ ಯುವಕರಿಂದ ಚೌಳಿಕೇರಿಯ ಕೆರೆ ಸ್ವಚ್ಛೆತೆ
»ವಿಟ್ಲ: ಪ್ರತಿಭೆ ಇದ್ದರೂ ಕನಸು ನನಸಾಗಲಿಲ್ಲ : ಗುರುಕುಲ ಶಿಕ್ಷಣಕ್ಕೆ ಮಾನ್ಯತೆ ನೀಡದ ಸಿಇಟಿ
»ಮಂಗಳೂರು ವಿ.ವಿ.ಯಲ್ಲಿ ಲೆಂಗಿಕ ಹಗರಣ ಪರಿಶಿಷ್ಟ ಜಾತಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತರ ಆರೋಪ
»ಕಿನ್ನಿಗೋಳಿ: ಶಿಮುಂಜೆ ಪರಾರಿ ಅವರಿಗೆ ಕೊ.ಅ. ಉಡುಪ ಪ್ರಶಸ್ತಿ ಪ್ರದಾನ
»ಪ್ರಜಾತ೦ತ್ರ ವ್ಯವಸ್ಥೆಗೆ ತಿಲಾ೦ಜಲಿ ನೀಡುವ ಕಾಂಗ್ರೆಸ್ನ ಅಂತಿಮ ಯಾತ್ರೆ:ಕೆ.ಎಂ.ಎಫ್. ಅಧ್ಯಕ್ಷನಾಗಲು ಸಿದ್ಧ: ಡಿ.ವಿ.ಎಸ್
»ಮ೦ಗಳೂರು: ಮನೆ, ದೇವಸ್ಥಾನ, ದೈವಸ್ಥಾನಗಳಿ೦ದ ಕಳವು ಮಡುತ್ತಿದ್ದ ನಾಲ್ವರು ಅ೦ತರ್ ಜಿಲ್ಲಾ ಕಳ್ಳರ ಬಂಧನ: 2 ಲ.ರೂ. ಸೊತ್ತು ವಶ
»ಮ೦ಗಳೂರು: ಮನಪಾ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ: ಪಾಲೇಮಾರ್ ಕರೆ
»ಉಡುಪಿ: ಭಾರೀ ಮಳೆ, ಗುಡ್ಡ ಕುಸಿತ: ಮಸ್ಯಗಂಧಾ ರೈಲು ಇಂದೂ ರದ್ದು: ಸಿಗ್ನಲ್ ಗೆ ಹಾನಿ : ತಪ್ಪಿದ ರೈಲು ದುರ೦ತ
»ಕರಾವಳಿ: ದಿನವಿಡೀ ಮೋಡ ಕವಿದ ವಾತಾವರಣ, ತು೦ತುರು ಮಳೆ
»ಶಿರಸಿ: ಧರ್ಮದ ತೇವಾಂಶದಿಂದ ಸಮಾಜ ನಿಂತಿದೆ, ಧರ್ಮ ಅಳಿದರೆ ಸಮಾಜವೂ ಅಳಿಯುತ್ತದೆ: ಸ್ವರ್ಣವಲ್ಲೀ ಶ್ರೀ
»ಭಟ್ಕಳ: ದುಸ್ಥಿತಿಗೆ ತಲುಪಿದ್ದ ರಾಷ್ಟ್ರೀಯ ಹೆದ್ದಾರಿ: ಮಲತಾಯಿ ಧೋರಣೆ ತೋರುತ್ತಿರುವ ಅಧಿಕಾರಿಗಳು: ಪ್ರತಿಭಟನೆಯ ಎಚ್ಚರಿಕೆ: ಹೆದ್ದಾರಿ ದುರಸ್ತಿಗೆ ಕ್ರಮ
»ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರ ಆಯ್ಕೆ ಗೊಂದಲ; ರಾಜ್ಯಾಧ್ಯಕ್ಷ ಈಶ್ವರಪ್ಪರಿಗೆ ದೂರು
»ನವೆಂಬರ್­ನಲ್ಲೇ ಜಿ. ಪಂ. ಮತ್ತು ತಾ.ಪಂ.ಗಳ ಚುನಾವಣೆ ನಡೆಸಲು ಸಿದ್ದತೆ
»ತೊಕ್ಕೊಟ್ಟು ಬಳಿ ಭೀಕರ ಬಸ್ಸ್ ಅಪಘಾತ: ಮಹಿಳೆಯರಿಬ್ಬರ ದಾರುಣ ಸಾವು, 19 ಮಂದಿಗೆ ಗಾಯ
»ಕಾರ್ಕಳ: ರಾಜ್ಯದ ಕನ್ನಡಿಗರನ್ನು ಅವಮಾನ ಮಾಡಿದ ಡಿ.ವಿ ವಿರುದ್ಧ ಪುರಸಭಾಧ್ಯಕ್ಷ ಕಿಡಿ
»ಮ೦ಗಳೂರು: ಪ೦ಪ್ ವೆಲ್ ನಿ೦ದ ತೊಕ್ಕಟ್ಟಿನವರೆಗೆ ಹೆದ್ದಾರಿ ತುಂಬಾ ಮೃತ್ಯುಕೂಪಗಳು!
»ಅಶ್ವಥ್ ಸ್ಮರಣೆ ಕಾರ್ಯಕ್ರಮ: ಬೆ೦ಗಳೂರಿನಲ್ಲಿ ಸುಗಮ ಸ೦ಗೀತ ಯಾತ್ರೆ : ಮಂಗಳೂರಿನಿಂದ 100 ಗಾಯಕರು
»ಮ೦ಜೇಶ್ವರ: ಅಚ್ಚ ಕನ್ನಡ ನೆಲದಲ್ಲಿ ಜಿಲ್ಲಾ ಯುವಜನೋತ್ಸವಕ್ಕೆ ಅದ್ದೂರಿಯ ಚಾಲನೆ
»ಮ೦ಗಳೂರು: ವಿಮಾನದಲ್ಲಿ ಬೆಂಕಿ: ತಪ್ಪು ಮಾಹಿತಿ: ಕೆಲ ಸಮಯ ಗೊ೦ದಲ
»ಮ೦ಜೇಶ್ವರ: ಗಣಿ ಇಲಾಖೆಯ ಗ್ರೀನ್ ಸಿಗ್ನಲ್‌ :ಕರ್ನಾಟಕದಿಂದ ಮರಳು ಸಾಗಾಟ ಪುನರಾರಂಭ: ನಕಲಿ ಪಾಸ್ ಬಳಕೆ
»ಕಾಸರಗೋಡು: ಉಪನ್ಯಾಸಕನ ಕೈ ಕತ್ತರಿಸಲು ವಿದೇಶಿ ಹಣ
»ಕಾಸರಗೋಡು: ಬೆಲೆಯೇರಿಕೆ ಹಾಗೂ ಲಭಿಸದ ಸಬ್ಸಿಡಿ : ಮುಚ್ಚುವ ಭೀತಿಯಲ್ಲಿ ಮಾವೇಲಿ ಹೊಟೇಲ್‌ಗಳು
»ದುರಸ್ತಿ ಕಾರ್ಯ ಪ್ರಯುಕ್ತ ರದ್ದುಗೊ೦ಡ ಮತ್ಸ್ಯಗಂಧ ರೈಲು ನಾಳೆ ಪುನರಾರಂಭ
»'ಆರೋಗ್ಯ ಮತ್ತು ಜ್ಞಾನದ ಬೆಳಕು ಪಸರಿಸಲಿ' : ಶಿಕ್ಷಣ ತಜ್ಞ ಗೋಪಾಲಕೃಷ್ಣ ಗೊಲ್ಲ.
»ಪಿಟ್ಟಿ ನಾಗೇಶ ಹಲ್ಲೆ ಪ್ರಕರಣ:ಆರೋಪಿಗಳಿಗಾಗಿ ತಲೆಕೆಡಿಸಿಕೊ೦ಡ ಪೂಲೀಸರು-ಪಿಟ್ಟಿ ಧನ್ವ೦ತರಿವಾರ್ಡಿನಿ೦ದ ಸ್ಥಳಾ೦ತರ
»ಮಂಗಳೂರು: ನಗರದ ರಸ್ತೆಯಲ್ಲಿ ತೊಂಭತ್ತು ಚಕ್ರಗಳ ಲಾರಿಯಲಿ ಭೀಮಯಂತ್ರದ ಪಯಣ...
»ಮಂಗಳೂರಿನಲ್ಲಿ ಚಿತ್ರ ನಿರ್ದೇಶಕ ಸತ್ಯು ಅವರಿಂದ ಕನ್ನಡ ಚಿತ್ರದ ಬಗ್ಗೆ ಸಂವಾದ.
»ಮಂಗಳೂರು: ಪತಿಯಿಂದಲೇ ಪತ್ನಿಯ ಹತ್ಯೆ :ನಗರದಲ್ಲಿ ಇಂದು ಬೆಳಕಿಗೆ ಬಂದ ಕೊಲೆ ಕ್ರತ್ಯ.
»ಕಾರವಾರ: ಪ್ರಸಕ್ತ ವರ್ಷದಿ೦ದ 8-9ನೇ ತರಗತಿಯ ಸೆಮಿಸ್ಟರ್ ಪದ್ದತಿತಿ ರದ್ದು
»ಮಂಗಳೂರು: ಕೆ೦ಜಾರು ನೂತನ ಟರ್ಮಿನಲ್ ಆ.2 ರಿಂದ ಶುರು
»ಮ೦ಗಳೂರು: ರೆಲ್ವೆ ಸುರಕ್ಷಾ ಆಯುಕ್ತರಿಂದ ‘ಹೊಸ ಸೇತುವೆ’ ಪರಿಶೀಲನೆ
»ಮ೦ಗಳೂರು: ಭಾವೈಕ್ಯತೆ ಸಾರುವ ‘ಟೆರರಿಸ್ಟ್’ ಬ್ಯಾರಿ ನಾಟಕ ಪ್ರದರ್ಶನ: ಕಲಾವಿದರಿಗೆ ಅಕಾಡಮಿಯಿಂದ ನೆರವು: ಅಬ್ದುಲ್ ರಹ್ಮಾನ್
»ಕಾರ್ಕಳ: ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ ಅಶ್ಫಾಕ್ ಅಹ್ಮದ್
»ಅಬ್ದುಲ್ ಜಬ್ಬಾರ್ ಕೊಲೆ ಪ್ರಕರಣ: ಸಿಬಿಐ ತಂಡ ಕಾಸರಗೋಡಿಗೆ
»ಮ೦ಗಳೂರು: ಆಟೊ ರಿಕ್ಷಾ ಪ್ರಯಾಣ ದರ ಏರಿಕೆಗೆ ಒತ್ತಾಯಿಸಿ ಧರಣಿ
»ಭಟ್ಕಳ: ಹದ್ಲೂರು: ಎಚ್1ಎನ್1ಗೆ ಬಾಲಕಿ ಬಲಿ
»ಹಿರಿಯಡ್ಕ: ಜೈಲಿನಿಂದ ವಿಚಾರಣಾಧೀನ ಕೈದಿ ಪರಾರಿ-ಬಂಧನ
»ಅಗೋಸ್ಟ್ 7 ರಂದು ಕಾಸರಗೋಡಿನಲ್ಲಿ ಪ್ರಥಮ ಕರ್ನಾಟಕ ಗಡಿನಾಡ ಸಮ್ಮೇಳನ -2010
»ಅಮಾಸೆಬೈಲು: ಮಡಾಮಕ್ಕಿಯಲ್ಲಿ ನಕ್ಸಲ್ ಬ್ಯಾನರ್ ಪತ್ತೆ; ಶೋಧ ಕಾರ್ಯ ತೀವ್ರ
»ಉಡುಪಿ: ಪಿಪಿಸಿ ಕಾಲೇಜಿನ ಸುವರ್ಣ ಸ೦ಭ್ರಮದಲ್ಲಿ ನಡೆದ ಸಾ೦ಸ್ಕ್ರತಿಕ ರ೦ಗ; ಕನ್ನಡ ಚಿತ್ರ ನಟ ಅನಿರುದ್ದರಿಂದ ಉದ್ಘಾಟನೆ
»ಮಂಗಳೂರು ನ್ಯೂಚಿತ್ರ ಸಿನಿಮಾ ಮಂದಿರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ
»ಶ್ಯಾಮ್ ಎನ್ ಶೆಟ್ಟಿಯವರಿಗೆ ಹುಟ್ಟೂರ ಆತ್ಮೀಯ ಸನ್ಮಾನ
»ಪಾಪ ರಂಜಿತಾ ತುಂಬಾ ಮುಗ್ದೆ: ನಿತ್ಯಾನಂದ ಉವಾಚ!
»ಅದೇ ಭೂಮಿ ಕೊಡಿಸಿರಿ: ಗ್ರೆಗರಿ ಪಟ್ಟು; ಬದುಕಲು ಬಿಡಿ: ಅಜ್ಜಿ ಅಳಲು
»ಬೇಲೆಕೇರಿ ಅಕ್ರಮ ಅದಿರು ರಫ್ತು ಹಗರಣ : ಬಂದರು-ಅರಣ್ಯ ಇಲಾಖೆ ಶೀತಲ ಸಮರ
»ಕಾಸರಗೋಡು: ಕಣ್ಣೂರಿನಲ್ಲಿ ಉಗ್ರ ಸ೦ಘಟನೆಗಳಿಗೆ ಬೇಕಾಗುವ ಆಯುಧ ತಯಾರಿ?: ತನಿಖಾಧಿಕಾರಿಗಳಿ೦ದ ಮಾಹಿತಿ ಲಭ್ಯ
»ಮ೦ಗಳೂರು: ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತುರಾಯಿಗೆ ಇನ್ನೊಂದು ಗರಿ: ಓಷಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆಗಿ ಮಾನ್ಯತೆ
»ಕಾಸರಗೋಡು: ಸ್ಥಳೀಯರಿಗೆ ಸಮಸ್ಯೆಯಾದ ‘ಕೇಳುಗುಡ್ಡೆ ಡಂಪಿಂಗ್ ಯಾರ್ಡ್’: ಹೋರಾಟಕ್ಕೆ ಕ್ರಿಯಾ ಸಮಿತಿ ರಚನೆ; ತ್ಯಾಜ್ಯ ಸಾಗಣೆ ವಾಹನಗಳಿಗೆ ತಡೆ
»ಪುತ್ತೂರು; ಕಾಮಗಾರಿಗಳ ಮತ್ತು ರೈಲ್ವೇ ಸೌಲಭ್ಯಗಳ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ: ನಳಿನ್
»ಉಡುಪಿ: 6 ಅಡಿ ಎತ್ತರದ ಗಾಂಧಿ ಪ್ರತಿಮೆ ಸ್ಥಾಪನೆಗೆ ಸಿದ್ಧತೆ : 77ಲಕ್ಷ ರೂ. ವೆಚ್ಚದಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ
»ಬಜಪೆ: ಹೀಗೊಂದು ಪ್ರೇಮಾಯಣ! ಪ್ರೀತಿ ಮಾಡಿ ಬೋರ್ ಆಗಿ ಬೇರೆಯಾದ ಕಥೆ
»ಕಾಸರಗೋಡು: 6 ಲ.ರೂ. ಮೌಲ್ಯದ ಎರಡು ಜಿಂಕೆ ಕೊಂಬು ಸಹಿತ ಇಬ್ಬರ ಬ೦ಧನ
»ಕಾಸರಗೋಡು: ಕಲಾರಸಿಕರನ್ನು ರಂಜಿಸಿದ ಮೋಹಿನಿಯಾಟ್ಟಂ: ಮಿತಿಲ್ ದೇವಿಕಾ ರಸದೌತಣವನ್ನು ನೀಡುವಲ್ಲಿ ಯಶಸ್ವಿ
»ಆ.15ರಿಂದ ಉಡುಪಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿ
»ಸುರತ್ಕಲ್ : ಕುಳಾಯಿ: ರೈಲು ಹಳಿ ಬಳಿ ಗುಡ್ಡ ಬಿರುಕು : ಸ್ಥಳೀಯರಿಂದ ಮಾಹಿತಿ, ತಪ್ಪಿದ ಅನಾಹುತ
»ಒ೦ದು ಕಾಲದಲ್ಲಿ ಜನಪ್ರೀಯವಾಗಿದ್ದ ಕಡಬ ಪ್ರವಾಸಿ ಮ೦ದಿರ ಜನಪ್ರತಿನಿಧಿ ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿ೦ದ ಇ೦ದು ಪಾಳು ಬಿದ್ದಿದೆ
»ಮಂಗಳೂರು: ನಗರದಲ್ಲಿ ಡೆಂಗ್ಯೂ ಜ್ವರಕ್ಕೆ ಮಗು ಬಲಿ
»ಬಂದೂಕು ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ - ಗ್ರಾಮಾಂತರ ಪ್ರದೇಶದ ನಾಗರಿಕರಿಗೂ ಬಂದೂಕು ತರಬೇತಿ: ದ.ಕ. ಎಸ್ಪಿ
»ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಜುಲೈ 26ರಂದು ಶೇಣಿ ಸಂಸ್ಮರಣೆ ಕಲೋತ್ಸವ.
»ಉಡುಪಿ: ಅಲೆವೂರಿನಲ್ಲಿ ‘ಕೆಸರುಗದ್ದೆ ಆಟೋಟ ಸ್ಪರ್ಧೆ’ : ವಿಶಿಷ್ಟತೆ ಮೆರೆದ ತುಳುನಾಡಿನ ಜಾನಪದ ಕ್ರೀಡಾಕೂಟ
»ಮಂಗಳೂರು: ’ಇಜ್ಜೋಡು’ ಕನ್ನಡ ಚಲನ ಚಿತ್ರ ಭಿನ್ನವಾದ ಚಿತ್ರ - ಎಲ್ಲರ ಪ್ರೋತ್ಸಹ ಅಗತ್ಯ : ನಗರದಲ್ಲಿ ಚಿತ್ರದ ನಿರ್ದೇಶಕ ಎಮ್.ಎಸ್ ಸತ್ಯು
»ಉಡುಪಿ: ಶ್ರೀಕ್ರಷ್ಣಮಠದಲ್ಲಿ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಅವರಿ೦ದ ತಪ್ತಮುದ್ರಧಾರಣೆ
»ಕಾಸರಗೋಡು: ‘ತಾಲಿಬಾನ್’ ಮಾದರಿ ನ್ಯಾಯಾಲಯ 15 ತೀರ್ಪು ? :ಉಪನ್ಯಾಸಕ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಲು ತೀರ್ಪು ನೀಡಿದ ಬಗ್ಗೆ ಮಾಹಿತಿ ಲಭ್ಯ
»ಉಡುಪಿ: ಪ್ರಯಾಣಿಕರಿಗೆ ವಿವಿಧ ಸೌಲಭ್ಯ ಒದಗಿಸುವುದಕ್ಕಾಗಿ ಸಿಟಿಬಸ್ ನಿಲ್ದಾಣ ಕಚೇರಿ ಉದ್ಘಾಟನೆ
»ಕು೦ದಾಪುರ: ಗಂಗೊಳ್ಳಿಯ ಬಾಲಕನಿಗೆ ಲ್ಲಿ ಎಚ್೧ಎನ್೧ ಸೋ೦ಕು
»ಉಡುಪಿ: ಭಾರೀ ಮಳೆಯಿ೦ದ ಮೇಲಕ್ಕೇರದ ನಾಗಾರ್ಜುನದ ಹೊಗೆ
»ಮ೦ಗಳೂರು: ವಿಮಾನ ದುರಂತ : ಮಡಿದವರ ನೆನಪಿಗಾಗಿ ಜು. 27ರ೦ದು ಏ‌ಐನಿಂದ ಸಂಸ್ಮರಣೆ ಕಾರ್ಯಕ್ರಮ
»ಪುತ್ತೂರು: ಕಂಡೇವೇ ಸೇತುವೆಯ ಸಮಸ್ಯೆ...: ಮುಳುಗು ಸೇತುವೆಗಳ ಮುಕ್ತಿಗೆ ಹೊಸ ಪ್ರಸ್ತಾವನೆ : 9 ಮುಳುಗು ಸೇತುವೆಗಳಿಗೆ ಪರ್ಯಾಯವಾಗಿ 29.95 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ದ
»ಬ೦ಟ್ವಾಳ : ದ.ಕ. ಜಿಲ್ಲೆಯ ಪ್ರಮುಖರ ಕೊಲೆಗೆ ಸ್ಕೆಚ್ ಹಾಕಲು ಬ೦ದಿದ್ದ ಛೋಟಾ ಶಕೀಲ್ ತಂಡದ ಇಬ್ಬರಿಗೆ ನ್ಯಾಯಾಂಗ ಕಸ್ಟಡಿ
»ಮ೦ಗಳೂರು: ಪಡೀಲ್ ಕೊಡಕ್ಕಲ್ ಸೇತುವೆ ಕುಸಿತ : ದುರಸ್ತಿಗೆ ಎನ್‌ಐಟಿಕೆ ಮಾರ್ಗದರ್ಶನ
»ಮಂಗಳೂರು : ಬಜಪೆ ವಿಮಾನ ನಿಲ್ದಾಣ : ಸೋರುತಿಹುದು ಹೊಸ ಟರ್ಮಿನಲ್ : ಸಂಪರ್ಕ ರಸ್ತೆಗೆ ಗುಡ್ಡದ ಮಣ್ಣು
»ಕಾರ್ಕಳ: ನಕ್ಸಲರ ಹೊಸ ಪಟ್ಟಿ-ಚಿತ್ರ ಪ್ರಕಟ
»ಉಡುಪಿ: ಅದಮಾರು, ಪುತ್ತಿಗೆ, ಪೇಜಾವರ ಹಾಗೂ ಪಲಿಮಾರು ಮಠಗಳಲ್ಲಿ ತಪ್ತ ಮುದ್ರಾಧಾರಣೆ
»ಮ೦ಗಳೂರು: ಮು೦ಬೈಯಿ೦ದ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನಕ್ಕೆ ನವಿಲು ಡಿಕ್ಕಿ
»ಮ೦ಗಳೂರು: ತಗ್ಗು ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ: ಕಟ್ಟುನಿಟ್ಟಿನ ಕ್ರಮ: ದ.ಕ.ಜಿಲ್ಲಾಧಿಕಾರಿ ಪೊನ್ನುರಾಜ್
»ಮ೦ಗಳೂರು: ಎಂಆರ್‌ಪಿಎಲ್‌ನ 600 ಕೋಟಿ ರೂ. ನಷ್ಟಕ್ಕೆ ನಾನು ಹೊಣೆಯಲ್ಲ: ಗ್ರೆಗರಿ ಪತ್ರಾವೊ
»ಮಣಿಪಾಲ ಮಹಿಳಾ ಸಮಾಜದ ವತಿಯಿ೦ದ ಅದ್ದೂರಿಯ ಸ೦ಸ್ಥಾಪಕರ ದಿನಾಚರಣೆ-2010 ಮತ್ತು ಖ್ಯಾತ ಮಹಿಳಾ ವೈದ್ಯರಾದ ಡಾ.ಪದ್ಮರಾವ್ ರವರ 84ನೇ ಜನ್ಮ ನಕ್ಷತ್ರ ದಿನಾಚರಣೆ
»ಮಂಗಳೂರು:ಉಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲು ಸಿಇಒ ಸೂಚನೆ
»ಅಂತರ್ ಜಿಲ್ಲಾ ಅಪರಾಧ ಮಾಹಿತಿ ವಿನಿಮಯ; ನೋಡಲ್ ಅಧಿಕಾರಿಗಳ ನೇಮಕಕ್ಕೆ ನಿರ್ಧಾರ: ಗೋಪಾಲ್ ಹೊಸೂರು
»ಕರಾವಳಿಯಲ್ಲಿ ಕ್ರಿಕೆಟ್ ಜ್ವರ ಹತ್ತಿಸಲು ಬರುತ್ತಿದೆ ಕೆಪಿ‌ಎಲ್; ಮಣಿಪಾಲದಲ್ಲಿ ನಾಲ್ಕು ಪಂದ್ಯ - ಕ್ರಿಕೆಟ್ ಚಳವಳಿ ರಾಜ್ಯಾದ್ಯಂತ ಹಬ್ಬಲು ಪ್ರಯತ್ನ: ಬೃಜೇಶ್ ಪಟೇಲ್
»ಮಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರ ಕಾರ್ಯಾಚರಣೆ : ನೋ ಪಾರ್ಕಿಂಗ್ ಸ್ಥಳದಲ್ಲಿದ ವಾಹನಗಳು ಎತ್ತಂಗಡಿ.
»ಕೊನೆಗೂ ಪಿಟ್ಟಿ ನಾಗೇಶನನ್ನು ಮುಗಿಸಲೆತ್ನಿಸಿದ ಕಾರು ಪತ್ತೆ; ಆರೋಪಿ ವಿನೋದ್ ಶೆಟ್ಟಿಗಾರ್ ಹಾಗೂ ಸಹಚರರಿಬ್ಬರ ಬ೦ಧನ
»ಶ್ರೀಕ್ರಷ್ಣ ದೇವರಿಗೆ ಮಹಾ ಸಿಯಾಳಾಭಿಷೇಕ
»ಬ್ರಹ್ಮಾವರ ನೆಮ್ಮದಿ ಕೇಂದ್ರದ ಅವ್ಯವಸ್ಥೆ: ಸಾರ್ವಜನಿಕರಿಂದ ಪ್ರತಿಭಟನೆ, ನಿರಶನ
»ಕು೦ದಾಪುರ: ಕಳೆದ 3 ದಿನಗಳಿ೦ದ ತಾಲೂಕಿನಾದ್ಯ೦ತ ಬಿರುಸಿನ ಮಳೆ; ತು೦ಬಿ ಹರಿಯುತ್ತಿರುವ ನದಿಗಳು: ನೆರೆ ಭೀತಿ ಎದುರಿಸಿತ್ತಿರುವ ಜನತೆ
»ಕಾಸರಗೋಡು: ಆಪರೇಷನ್ ಟೆರರ್ : ಕೇರಳದ ಮಾವೋ ಲೀಡರ್‍ಸ್ ನೇತ್ರತ್ವ ವಹಿಸಿರುವುದು ರೂಪೇಶ್ - ಶೈನಿ ದಂಪತಿ
»ನಕ್ಸಲ್ ಪ್ರದೇಶಗಳಲ್ಲಿ ತೀವ್ರ ಕಾರ್ಯಾಚರಣೆ
»ಕಾಪು: ಹೆದ್ದಾರಿಗೆ ಉರುಳಿದ ಮರ: ಚಾಲಕನ ಸಮಯ ಪ್ರಜ್ಞೆಯಿ೦ದ ತಪ್ಪಿದ ದುರಂತ
»ಮ೦ಗಳೂರು: ಹೊಸದಾಗಿ ನಿರ್ಮಿಸಲಾದ ಪಡೀಲ್ ಕೊಡಕ್ಕಲ್ ಸೇತುವೆ ಎರಡು ಕಡೆ ಕುಸಿತ: ಸಂಪರ್ಕ ಕಡಿತ ಭೀತಿಯಲ್ಲಿ ರಾ.ಹೆ. 48 : ಸ೦ಚಾರ ಅಸ್ತವ್ಯಸ್ಥ: ಬದಲಿ ದಾರಿ
»ಉಡುಪಿ: 2-3 ದಿನಗಳಿ೦ದ ಭಾರೀ ಮಳೆ : ಅಪಾರ ನಷ್ಟ
» ಅಮೆರಿಕದ ಕಾನೂನು ಸಂಸ್ಥೆಗಳ ಸಹಾಯಯಾಚಿಸಿದ ಮಂಗಳೂರು ವಿಮಾನ ದುರಂತ ಸಂತ್ರಸ್ತರು
»ಆಟೊರಿಕ್ಷಾ ಚಾಲಕ, ಮಾಲಕರ ಸಂಘದಿಂದ ವಿದ್ಯಾರ್ಥಿ ವೇತನ
»ಮ೦ಗಳೂರು: ಜು.23: ಬ್ಯಾರಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಟೆರರಿಸ್ಟ್’ ಬ್ಯಾರಿ ನಾಟಕ ಪ್ರದರ್ಶನ
»ಕಾಸರಗೋಡು: ರೈಲಿನಲ್ಲಿ ಫೈನಾನ್ಸ್ ಮಾಲಕನ ದರೋಡೆ53 ಸಾವಿರ ರೂ. ನಗದು, 7.5 ಪವನ್ ಚಿನ್ನಾಭರಣ ಲೂಟಿ
»ಮ೦ಗಳೂರು: ‘ಭೂಗತ’ ನಂಟು ಶಂಕಿತರಿಬ್ಬರ ಸೆರೆ
»ವಳಾಲು: ಇಂದು ನೂತನ ಮಸೀದಿ ಕಟ್ಟಡ ಉದ್ಘಾಟನೆ
»ಕು೦ಜತ್ತೂರು: ರೈಲಿನಿಂದ ಬಿದ್ದು ಕಾಲು ಕಳೆದುಕೊಂಡವನ ಬಾಳು ದಯನೀಯ
»ಪುತ್ತೂರು: ಈಶ್ವರಮಂಗಲ ದೇವಳಕ್ಕೆ ಆಡಳಿತಾಧಿಕಾರಿ ನೇಮಕ: ಹೈಕೋರ್ಟ್‌ನಿಂದ ತಡೆಯಾಜ್ಞೆ
»ಉಡುಪಿ: ಉದ್ಯಾವರ ತಾ.ಪಂ. ಸ್ಥಾನಕ್ಕೆ: ಆ.8ರಂದು ಉಪಚುನಾವಣೆ
»ಕು೦ದಾಪುರ: ಎಸೆಸೆಲ್ಸಿ ಮರು ವೌಲ್ಯಮಾಪನ: ವಫಾ ಜುಹೀಗೆ ವಿಶಿಷ್ಟ ಶ್ರೇಣಿ
»ಮ೦ಗಳೂರು: ಕರಾವಳಿ ಮುಸ್ಲಿಮರ ಶೈಕ್ಷಣಿಕ ಸಮ್ಮೇಳನಕ್ಕೆ ಭರದ ಸಿದ್ಧತೆ
»ಭಾರತೀಯ ವಿಜ್ಞಾನ ಕೇಂದ್ರ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ಕಾರ್ಯಾಗಾರ: ‘ಪ್ರಶ್ನೆಗಳನ್ನು ಮೂಡಿಸುವ ಕಲಿಕಾ ಪ್ರಕ್ರಿಯೆ ನಡೆಯಲಿ’

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri