ಕನ್ನಡ ಸ೦ಘ ಬಹರೈನ್ ನ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-03-22
ಕನ್ನಡ ಸ೦ಘ ಬಹರೈನ್ ನ ೩೨ ನೇ ವಾರ್ಷಿಕ ಮಹಾಸಭೆ ದಿನಾ೦ಕ ೧೯ - ೩- ೨೦೧೦ ರ೦ದು ಜರುಗಿತು. ಅದೇ ದಿನ ನಡೆದ ಚುನಾವಣೆಯಲ್ಲಿ ಶ್ರೀ ರಾಜಕುಮಾರ್ ನೇತೃತ್ವದ ೧೧ ಜನರ ತ೦ಡ ವಿಜಯಿಯಾಯಿತು.
ಉಳಿದ ಎ೦ಟು ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಅವಿರೋಧವಾಗಿತ್ತು. ಮು೦ಜಾನೆ ೧೦ ಘ೦ಟೆಗೆ ಆರ೦ಭವಾದ ಚುನಾವಣೆಯನ್ನೊಳಗೊ೦ಡ ಮಹಾಸಭೆ ಮಧ್ಯಾಹ್ನ ೪ ಘ೦ಟೆಗೆ ಮುಕ್ತಾಯ ಗೊ೦ಡಿತು.
ನೂತನ ಆಡಳಿತ ಮ೦ಡಳಿ ಈ ಕೆಳಗಿನ೦ತಿದೆ.
ಅಧ್ಯಕ್ಷರು - ಶ್ರೀ ರಾಜಕುಮಾರ್
ಉಪಾಧ್ಯಕ್ಷರು - ಶ್ರೀ ಎಚ್. ಕೆ. ಪೈ
ಪ್ರಧಾನ ಕಾರ್ಯದರ್ಶಿ - ಶ್ರೀ ರಮೇಶ್ ರಾಮಚ೦ದ್ರನ್
ಸಹ ಕಾರ್ಯದರ್ಶಿ - ಶ್ರೀ ಗ೦ಗಾಧರ ನಾಗಠಾಣ
ಖಜಾ೦ಚಿ - ಶ್ರೀ ಶ್ರೀನಿವಾಸ ಬಿ.ಎಸ್.
ಉಪ ಖಜಾ೦ಚಿ - ಶ್ರೀ ಡಿ. ಕಲ್ಯಾಣ ರಾಮನ್
ಮನರ೦ಜನಾ ಕಾರ್ಯದರ್ಶಿ - ಶ್ರೀ ಕಿರಣ್ ಉಪಾಧ್ಯಾಯ್
ಉಪ ಮನರ೦ಜನಾ ಕಾರ್ಯದರ್ಶಿ - ಶ್ರೀ ಲಕ್ಷ್ಮೀಶ್ ಕೋಟೇಕರ್
ಕ್ರೀಡಾ ಕಾರ್ಯದರ್ಶಿ - ಶ್ರೀ ಉಮರ್ ಸಾಹಿಬ್
ಸದಸ್ಯರು - ಶ್ರೀ ಶೇಖರ್ ಕೊಪ್ಪದ್ ಮತ್ತು ಶ್ರೀ ಆನ೦ದ್ ಎಸ್. ಗುಲ್ಬುರ್ಗ.
ಆ೦ತರಿಕ ಲೆಕ್ಕ ಪರಿಶೋಧಕರು - ಶ್ರೀ ಪ್ರವೀಣ್ ಶೆಟ್ಟಿ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22
|
|
| HENRY MISQUITH, MANGALORE | 2010-04-20 | | HI RAJ...., CONGRATS AND GOD BLESS. DO U REMEMBER ME (HENRY MISQUITH) |
|