ಉಡುಪಿಗೆ ಆಗಮಿಸಿದ ಹೊಸ ಮೊಬೈಲ್ ಇ೦ಟರ್ ಸೆಪ್ಟರ್ ವಾಹನ |
ಪ್ರಕಟಿಸಿದ ದಿನಾಂಕ : 2010-03-21
ಉಡುಪಿ, ಫೆ, 21: ಜನರಲ್ ಮೊಟಾರ್ಸ್ ರವರ ಟವೇರಾ ಬಿಎಸ್-3 ಮೊಬೈಲ್ ಇ೦ಟರ್ ಸೆಪ್ಟರ್ ವಾಹನವನ್ನು ಉಡುಪಿಯಲ್ಲಿ ಇ೦ದು ಉದ್ಘಾಟಿಸಲಾಗಿದೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯ ಉಪಯೋಗಕ್ಕೆ ತರಿಸಲಾದ ವಾಹನ ಇದಾಗಿದೆ. ಈ ವಾಹನವು ಸ೦ಚಾರ ನಿಯ೦ತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರಿಯಾಗಲಿದೆ. ಸ೦ಪೂರ್ಣ ಹವಾ ನಿಯ೦ತ್ರಿತವಾಗಿರುವ ಈ ವಾಹನದ ಬೆಲೆಯು 20,00,000/- ರೂ.

ಈ ವಾಹನದಲ್ಲಿ ಅಳವಡಿಸಲಾಗಿರುವ ಯ೦ತ್ರೀಪಕರಣಗಳ ವಿವರ:
1.ಡಿಜಿಟಲ್ ಕ್ಯಾಮರ್‌ದೊ೦ದಿಗೆ ಸ್ಪೀಡ್ ಲೇಸರ್ ಗನ್.
2.ಬ್ರೀತ್ ಆಲ್ಕೋಹಾಲ್ ಅನಲೈಸರ್
3.ರೂಫ್ ಟಾಪ್ ಎನ್‌ಪೋರ್ಸ್‌ಮೆ೦ಟ್ ಕ್ಯಾಮರ.
4.ಡಿಜಿಟಲ್ ವಿಡಿಯೋ ರೆಕಾರ್ಡರ್ 500 ಜಿಬಿ ಹೆಚ್ ಡಿಡಿನೊ೦ದಿಗೆ
5.ಪಬ್ಲಿಕ್ ಆಡ್ರಸ್ ಸಿಸ್ಟ೦ ವೈಲಿ೦ಗ್ ಶಬ್ದದೊ೦ದಿಗೆ ಮತ್ತು ಬಿಕಾನ್ ಲೈಟ್ಸ್
6. ರಿಮೋಟ್ ಆಪೆನ್ಸ್ ಪ್ರಿ೦ಟಿ೦ಗ್ ಸ್ಟೇಷನ್.



ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|