ಮು೦ಬೈ: ವ್ಯ೦ಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್‌ಗೆ `ಜೀವಮಾನ ಸಾಧನೆ' ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-20
(ಚಿತ್ರ ವರದಿ- ರೋನ್ಸ್ ಬ೦ಟ್ವಾಳ್)
ಎ೦.ವಿ.ಕಾಮತ್ ಮತ್ತು ಆರ್.ಕೆ.ಲಕ್ಷ್ಮಣ್ ಅವರಿಗೆ ಜೀವಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮು೦ಬೈಯಲ್ಲಿ ಬಹಳ ವಿಜ್ರ೦ಭಣೆಯಿ೦ದ ಜರುಗಿತು.

ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಯಣ ಮುಂಬೈಯಲ್ಲಿ ನಡೆದ ಉದ್ಯಮ ಸಂವಹನ ಕಾರರ ಸಂಘದ ೪೯ನೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್‌ಗೆ `ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.




ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|