ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ

(ಚಿತ್ರ ವರದಿ ರೋನ್ಸ್ ಬ೦ಟ್ವಾಳ್)

ವೀರ ಕೇಸರಿ ಕಲಾವೃಂದ (ಮುಂಬಯಿ) ರಿ. ಇದರ ಮೂವತ್ತೊಂದನೆ ವಾರ್ಷಿಕೋತ್ಸವವು ಕಳೆದ ಮಂಗಳವಾರ (೧೬.೦೩.೨೦೧೦)ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘ ಮುಂಬಯಿ ಇದರ ವಿಶ್ವೇಶರಯ್ಯ ಸಭಾಗೃಹದಲ್ಲಿ ನೇರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ವೀರ ಕೇಸರಿ ಕಲಾವೃಂದ ಅಧ್ಯಕ್ಷರಾದ ರಮೇಶ್ ಕೆ.ಶೆಟ್ಟಿ ಇವ ರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಸಂಘಟಕ ಮತ್ತು ಉದ್ಯಮಿ ಸುರೇಶ್ ಶೆಟ್ಟಿ ಬಳ್ಳಾರಿ ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಕೆ.ಬೋಜರಾಜ್, ಬಾಂಬೇ ಬಂಟ್ಸ್ ಎಸೋಸಿಯೇಶನ್‌ನ ಉಪಾ ಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಹೈಕೋರ್ಟ್‌ನ ಖ್ಯಾತ ನ್ಯಾಯಾವಾದಿ ಗುಣಕರ್ ಶೆಟ್ಟಿ, ಮೊಗವೀರ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಕೀರ್ತಿರಾಜ್ ಕೆ. ಸಾಲ್ಯಾನ್, ಸಮಾಜ ಸೇವಕ ಮತ್ತು ಖ್ಯಾತ ಹೊಟೇಲ್ ಉದ್ಯಮಿ ವಿಠಲ ಕೆ. ಶೆಟ್ಟಿ ಮುಂತಾದವರು ಆಗಮಿಸಿದ್ದರು.

ಈ ಶುಭಾರಂಭದಲ್ಲಿ ಕಾಂಚನ್ ಕಲ್ಚರಲ್ ಫೌಂಡೇಶನ್ ಬೆಹರಿನ್ ಇದರ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಪೊವಾಯಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಕಾಂದಿವಲಿ ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ನಾಗೇಶ್ ಸನಿಲ್, ಗೋರೆಗಾಂವ್ ಕರ್ನಾಟಕ ಸಂಘ ಗೌ| ಪ್ರ. ಕಾರ್ಯದರ್ಶಿ ಶ್ರೀಮತಿ ಪದ್ಮಜಾ ಮಣ್ಣೂರು ಇವರನ್ನು ಅತಿಥಿಗಳು ಸನ್ಮಾನಿಸಿದರು.

ಸಂಘ ಸಂಸ್ಥೆಗಳು ಸಮಾಜಮುಖಿ ಒಲವನ್ನು ಬೆಳೆಸಿಕೊಂಡಾಗ ಪ್ರಗತಿ ಹೊಂದುತ್ತವೆ. ಜಾತಿ, ಪಂಥ ಕುಲವನ್ನು ಮೀರಿ ನಿಲ್ಲುವ ಹೃದಯಕ್ಕೆ ತಟ್ಟುವಂತಹ ಕೆಲಸ ಮಾಡುವ ಮಾನವೀಯ ಕಳಕಯಿರುವ ಸಂಘ ಸಂಸ್ಥೆಗಳಿಂದ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಘಟಕ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಬಳ್ಳಾರಿ ತಿಳಿಸಿದರು.

ವೀರಕೇಸರಿ ಕಲಾವೃಂದ ಮಕ್ಕಳಲ್ಲಿ ವಿಶೇಷ ಒಲವು, ಆಸಕ್ತಿ ವಹಿಸಿ ಅವರಲ್ಲಿ ಹೊಸ ಭಾವನೆ, ಕಲ್ಪನೆಗಳನ್ನು ಬಿತ್ತುವ ಕಾರ್ಯವೆಸಗಿರುವುದು ಗಮನಾರ್ಹವಾದುದು ಎಂದರು. ಸುರೇಶ್ ಶೆಟ್ಟಿ ಬಳ್ಳಾರಿ ಅವರನ್ನು ಕಲಾವೃಂದದ ಅಧ್ಯಕ್ಷ ರಮೇಶ್ ಕೆ. ಶೆಟ್ಟಿ ಪಯ್ಯಾರು ಗೌರವಿಸಿದರು.

ರಮೇಶ್ ಶಿವಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟಕ ಜಿ.ಟಿ.ಆಚಾರ್ಯ ಪ್ರಸ್ತಾವನೆ ಮಾಡಿದರು. ಉಷ ಪಿ. ಶೆಟ್ಟಿ, ಗೌ| ಪ್ರ. ಕಾರ್ಯದರ್ಶಿ ವಿಶ್ಬನಾಥ್ ಶೆಟ್ಟಿ ಪೇತ್ರಿ, ಸದಸ್ಯರಾದ ರತ್ನಾಕರ ಪೂಜಾರಿ, ಗಂಗಾಧರ ಅತಿಥಿಗಳನ್ನು ಪರಿಚಯಿಸಿದರು. ಅನಿಲ್‌ಕುಮಾರ್ ಸಸಿಹಿತ್ಲು ಮತ್ತು ನವೀನ್ ಗುಳಿಬೆಟ್ಟು ಸಮ್ಮಾನ ಪತ್ರಗಳನ್ನು ವಾಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾವೃಂದ ಸದಸ್ಯರಿಂದಸತೀಶ್ ಎನ್ ಬಂಗೇರ ಇವರ ಲೇಖನದ ನವೀನ್ ಕೆ. ಕರ್ಕೇರ ಇವರ ನಿರ್ದೇಶನದ ತನಿಖೆ ಎಂಬ ತುಳು ಕಿರುನಾಟಕ ಮತ್ತು ಪೊವಾಯಿ ಕನ್ನಡ ಸೇವಾ ಸಂಘ ಮತ್ತು ಗುರುಕುಲ ಕಲಾವಿದರಿಂದ ನಾಗರಾಜ್ ಗುರು ಪುರ ಇವರ ರಚನೆ ನಿರ್ದೇಶನದ ಡೋಲು ಕನ್ನಡ ಏಕಾಂಕ ನಾಟಕವನ್ನು ಪ್ರದರ್ಶಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ
»ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ
»ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ
»‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ
»‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಮುಂಬೈ: ಹುಡುಗಿಗೆ ಆ್ಯಸಿಡ್ ಎರಚಿದ ಆರೋಪಿಯ ಬಂಧನ
»ಸಲೀಂ ವಿರುದ್ಧದ ವಿಚಾರಣೆ ಮುಕ್ತಾಯಕ್ಕೆ ಸಿಬಿಐ ವಿರೋಧ
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಫೆ.11: ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ 45ನೇ ವಾರ್ಷಿಕ ಶನೀಶ್ವರ ಮಹಾಪೂಜೆ
»ಇಂದು ಅಸಲ್ಫಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಭೇಟಿ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ವಡಲಾ ರಾಮ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಭ್ರಮ
»ಹಿರಿಯ ಅಧಿಕಾರಿಯ ಕಿರುಕುಳ: ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಉಗ್ರರಿಗೆ ನೆರವಾಗುತ್ತಿರುವ ನಕಲಿ ಸಿಮ್ ಕಾರ್ಡ್‌: ಮಹಾರಾಷ್ಟ್ರ ಎಟಿಎಸ್
»ಜ.28: ದೇವಾಡಿಗ ಸೆಂಟರ್‌ನಲ್ಲಿ ‘ತುಲು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ ಮಾನೆ ಪೊಲೀಸ್ ವಶಕ್ಕೆ
»ಖೋಜಾಗಳಿಗೂ ಸಮಾನ ಹಕ್ಕುಗಳಿವೆ: ಬಾಂಬೆ ಹೈಕೋರ್ಟ್
»ಪುಣೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದೇವಾಡಿಗ ಸಂಘ: ಅಧ್ಯಕ್ಷರಾಗಿ ಪ್ರಭಾಕರ ಜಿ. ದೇವಾಡಿಗ ಆಯ್ಕೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲಿರುವ ಮಾಲೆಗಾಂವ್ ಸ್ಫೋಟ ಆರೋಪಿ
»ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾ ಸಹಮಿಲನ-ಸಂವಾದ ಕಾರ್ಯಕ್ರಮ
»ಯುಪಿ, ಬಿಹಾರ್ ಭಯೋತ್ಪಾದನೆಯ ಕೇಂದ್ರಗಳು: ರಾಜ್ ಠಾಕ್ರೆ
»ಜ.26 ರಿಂದ ಚೆಂಬೂರು ಕರ್ನಾಟಕ ಸಂಘದ ಸರಣಿ ಕಾರ್ಯಕ್ರಮಗಳು
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ಪ್ರಜ್ಞಾ ಸಿಂಗ್‌ಗೆ ವಿಮಾನ, ಹವಾನಿಯಂತ್ರಿತ ರೈಲು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ
»ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012
»ಭಾಂಡೂಪ್‌ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ
»54ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸಾಂತಾಕ್ರೂಜ್ ಕನ್ನಡ ಸಂಘ
»ಹಝಾರೆ ತಂಡದ ಅಭಿಯಾನದಲ್ಲಿ ಗಾಂಧಿವಾದವಿಲ್ಲ: ಅರುಂಧತಿ ರಾಯ್
»ಅಣ್ಣಾ ತಂಡದಿಂದ ಗಾಂಧಿವಾದ ವಿರೋಧಿ ವರ್ತನೆ: ಅರುಂಧತಿ
»ತಾ.21 ರ ರೋನ್ಸ್ ರವರ ಚಿತ್ರವರದಿಗಳು
»ಎಂಎಂಆರ್‌ಡಿಎ ವತಿಯಿಂದ ಶೀಘ್ರದಲ್ಲಿ ಸಂಚರಿಸಲಿದೆ ದೇಶದ ಪ್ರಪ್ರಥಮ ಮೊನೋ ರೈಲು
»ಕೊಂಕಣಿ ಭಾಷಾ ಮಂಡಳಿ ಮಹಾರಾಷ್ಟ್ರ ಇದರ ಕಮಿಟಿ ಸದಸ್ಯರ ಅಯ್ಕೆ
»ಕರ್ನಾಟಕ ಸಂಘ ಭಾಂಡೂಪ್ ಮತ್ತು ಮುಂಬಯಿ ತುಳು ಕನ್ನಡಿಗರ ವತಿಯಿಂದ ಲೋನಾವಲದ ಕಾರ್ಪೋರೇಟಗಳಿಗೆ ಸತ್ಕಾರ ಸಮಾರಂಭ
»ಸಿಂಡಿಕೇಟ್ ಟ್ರಾವೆಲ್ಸ್‌ನ ಶ್ರೀಮತಿ ಸುನೀತಾ ಆರ್.ಶೆಟ್ಟಿ ನಿಧನ
»ಏಳು ಮಹಡಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿ ಉಳಿದ ಬಾಲಕಿ!
»ಅಜ್ಜಿಗಾಗಿ ಒಬ್ಬಳೇ ಮುಂಬೈ ನಗರ ಸುತ್ತಾಡಿದ 5ರ ಪೋರಿ
»ಗೋಪಿನಾಥ ಮುಂಢೆ ಹಿರಿಯಣ್ಣ ಪಂಡಿತಣ್ಣ ಮುಂಢೆ ಎನ್‌ಸಿಪಿಗೆ ಪಕ್ಷಾಂತರ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri