ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ

( ವರದಿ: ಗಣೇಶ್ ರೈ.  ಚಿತ್ರಗಳು: ಅಶೋಕ್ ಬೆಲ್ಮಣ್)

ದುಬೈ: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ ಮಾರ್ಚ್ ೧೯ ನೇ ಶುಕ್ರವಾರ ಬೆಳಿಗ್ಗೆ ೯.೦೦ ಗಂಟೆಗೆ ಸಂಕಲ್ಪದೊಂದಿಗೆ ಪ್ರಾರಂಭವಾಯಿತು. ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳು  ಡಾ. ಪವನ್ ಭಟ್ ರವರಿಂದ ಶ್ರೀ ಸತ್ಯನಾರಾಯಣ ವೃತಕಥಾ ಪೂರ್ಣ ವಿವರಣೆಯೋಂದಿಗೆ ಸಾಂಗವಾಗಿ ನೆರವೇರಿತು. ಪೂಜಾ ಸೇವಾಕರ್ತರ ಪರವಾಗಿ ಶ್ರೀ ಕರಿಯ ಪೂಜಾರಿ ಮತ್ತು ಸುನಿತಾ ದಂಪತಿಗಳು ಆಯ್ಕೆಯಾಗಿ ಪೂಜೆಯಲ್ಲಿ ಭಾಗವಹಿಸಿದರು.

ಪೂಜಾ ಮಹಾ ಮಂಗಳಾರತಿ ಸಮಯದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಲಾನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈ ರಚಿಸಿದ ಕುಬೇರ ಮತ್ತು ಮಹಾಲಕ್ಷ್ಮಿಗೆ ಸಕಲೈಶ್ವರ್‍ಯಗಳನ್ನು ಕರುಣಿಸುವ ಶ್ರೀ ಐಶ್ವರ್‍ಯೇಶ್ವರ ಸ್ವಾಮಿಯ ಚಿತ್ರಪಟವನ್ನು ಅರಬ್ ಉಡುಪಿ ರೆಸ್ಟೊರೆಂಟ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೇಕರ್ ಶೇಟ್ಟಿ ದಂಪತಿಗಳು ಬಿಡುಗಡೆಮಾದಿ ಲೋಕಾರ್ಪಣೆ ಮಾಡಿದರು.

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ಭಕ್ತಿ ಸಂಗೀತ ಆಡಿಯೋ ಸಿ. ಡಿ. ಯನ್ನು ಶ್ರೀ ಬಿ. ಪಿ. ನಾಯಕ್ ದಂಪತಿಗಳು ಬಿಡುಗಡೆ ಮಾಡಿದರು.

ಪೂಜೆಯ ಮಹಾಪ್ರಸಾದ ವಿತರಣೆಯ ನಂತರ "ಭಕ್ತ ಸುಧಾಮ" ಹರಿಕಥಾ ಕಾಲಕ್ಷೇಪ ವನ್ನು ಡಾ. ಪವನ್ ಭಟ್ ನಡೆಸಿ ಕೊಟ್ಟರು. ಪ್ರಾರಂಭದಲ್ಲಿ ಹರಿಕಥೆ ದಾಸರನ್ನು ಮತ್ತು ಹಿಮ್ಮೇಳದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಾ. ಪವನ್ ಕುಮಾರ್

ಪರಿಚಯ

ಕರ್ನಾಟಕದಲ್ಲಿ ೧೯೭೮ ರಲ್ಲಿ ಜನಿಸಿದ್ದು, ಧಾರವಾಡ ಕರ್ನಾಟಕ ವಿಶ್ವವಿಧ್ಯಾಲಯದಲ್ಲಿ ೧೯೯೯ ರಲ್ಲಿ ಬಿ. ಎ. ಪಧವಿ, ೨೦೦೧ ರಲ್ಲಿ ಎಂ. ಎ. ಪಧವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದು, ೨೦೦೬ ರಲ್ಲಿ ಗೌರವ ಡಾಕ್ಟರೆಟ್ ಪಡೆದು, ಕನ್ನಡ ಸಂಸ್ಕೃತ, ಹಿಂದಿ, ಕೊಂಕಣಿ, ಮರಾಠಿ, ಆಂಗ್ಲ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದು, ಭಾರತದ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಮಂಗಳೂರು, ಗೋವಾ, ಕೇರಳದಲ್ಲಿ ಹರಿಕೀರ್ತನ, ಪ್ರವಚನ, ಉಪನಿಷತ್, ಗೀತಾ, ಬ್ರಹ್ಮಸೂತ್ರ, ವೇದಾ ಅಧ್ಯಯನ ಕಾರ್ಯಗಾರ ನಡೆಸಿದ ಕೀರ್ತಿ ಇವರದು.

ಭಾಗವತ ಸಪ್ತಾಹ ಮತ್ತು ರಾಮಾಯಣ ಸಪ್ತಾಹಗಳನ್ನು ೪೦ ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯತೆ ಯನ್ನು ಪಡೆದಿದ್ದಿರಿ. ೨೦೦೦ ದಲ್ಲಿ ಉಜ್ಜಯಿನಿ ನಡೆದ ಸಂಸ್ಕೃತ ಆಶು ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ೨೦೦೧ ರಲ್ಲಿ ರಾಮಕೃಷ್ಣ ಮಿಷನ್ ಕಲ್ಕತ್ತಾ ನಡೆದ " ಶ್ರೀ ಸ್ವಾಮಿ ವಿವೇಕಾನಂದಾ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ್ ಮತ್ತು ಚಿನ್ನದ ಪಧಕ, ೨೦೦೨ ರಲ್ಲಿ "ಕಾಳಿದಾಸ ಪ್ರತಿಭಾ ವಿಲಾಸ" ಸಂಸ್ಕೃತ ಕೃತಿಗೆ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ, ೨೦೦೩ ರಲ್ಲಿ ಮೀರತ್ ನಲ್ಲಿರುವ ಚತ್ರುವೇಧಿ ಚರಣ್ ಸಿಂಗ್ ಯೂನಿವರ್ಸಿಟಿ ಯಲ್ಲಿ ನಡೆದ "ಇಂಪ್ರೆಶನಲ್ ವರ್ಬಲ್ ಅಥಾರಿಟೀಸ್ ಆಫ್ ವೇದಾಸ್ ಆಯಂಡ್ ಇಟ್ಸ್ ರಿಲೇವೆನ್ಸ್" ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಚಿನ್ನದ ಪಧಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಪ್ರಸ್ತುತ ಹುಬ್ಬಳ್ಳಿಯ ಕಾಮಾಕ್ಷಿ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ, ಶ್ರೀ ಗಲಗಲಿ ಆಚಾರ್ಯರೊಂದಿಗೆ ಸಂಸ್ಕೃತದಲ್ಲಿ ಮಹಾಭಾರ್ತ ಕೋಷ, ಗೀತಾ ಭಾಗವತಂ, ವೇದ, ಚಂಪೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ಸಂಸ್ಕೃತಿಯ ಆಚಾರ ವಿಚಾರಗಳನ್ನು ಜನಕೋಟಿಗೆ ಮುಟ್ಟಿಸುವಲ್ಲಿ ಶ್ಲಾಘನೀಯವಾದ ಸೇವೆ ಸಲ್ಲಿಕೆ.

೨೦೧೦ ಮಾರ್ಚ್ ೧೯ ನೇ ತಾರೀಕು ದುಬಾಯಿಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ವಿಧಿ ವಿಧಾನದಲ್ಲಿ ಶ್ರೀ ಸತ್ಯನಾರಾಯಣ ವೃತಕಥಾಯೊಂದಿಗೆ, ದುಬಾಯಿಯಲ್ಲಿ ಪ್ರಥಮ ಬಾರಿಗೆ "ಭಕ್ತ ಸುಧಾಮ" ಹರಿಕಥಾ ಕಾಲಕ್ಷೇಪವನ್ನು ನಡೆಸಿಕೊಟ್ಟಿದ್ದಾರೆ, ಭಕ್ತಾಧಿಗಳನ್ನು ಪುನೀತರನ್ನಾಗಿ ಮಾಡಿದ  ಇವರನ್ನು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ, ಕಾರ್ಯಕಾರಿ ಸಮಿತಿ ಮತ್ತು ಭಕ್ತಸಮೂಹದ ಪರವಾಗಿ  ಸನ್ಮಾನಿಸಿ ಗೌರವಿಸಲಾಯಿತು.

ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಉಳಿಕೆಯ ಹಣವನ್ನು ದಾನವಾಗಿ ನೀಡಲಾಗಿದೆ.

೨೦೦೮ ನೇ ಸಾಲಿನಲ್ಲಿ ನೀಡಿದ ಹಣದ ಮೊತ್ತ ರೂಪಾಯಿ ೫೦,೦೦೦/- : "ಸಾನಿಧ್ಯ" ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಭೇತಿ ಸಂಸ್ಥೆ, ಶಕ್ತಿ ನಗರ - ಮಂಗಳೂರು

೨೦೦೯ ರಲ್ಲಿ ನೀಡಿದ ಹಣದ ಮೊತ್ತ ರೂಪಾಯಿ ೪೦,೦೦೦/- : ಸಾಂದಿಪನಿ ಸಾಧನಾಶ್ರಮ, ಕೇಮಾರು, ಪಾಲಡ್ಕ ಮಂಗಳೂರು ತಾಲೂಕು ದ. ಕ. ಜಿಲ್ಲೆ.

ಶ್ರೀ ಭಗವತಿ ಸೇವಾ ಟ್ರಸ್ಟ್ (ರಿ)- ಅಶೋಕ್ ನಗರ, ಮಂಗಳೂರು. ರೂ. ೧೦,೦೦೦/-

ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀಯುತರುಗಳಾದ ಹರೀಶ್ ಕಾಮತ್, ವಿಟ್ಲ ಶಾಂತಾರಾಮ ಆಚಾರ್, ವಿಶ್ವನಾಥ್ ಶೆಟ್ಟಿ, ಜೀವನ್ ಕುಕ್ಯಾನ್, ಬಿ. ಕೆ. ಗಣೇಶ್ ರೈ, ವಸುಂಧರ ಆಚಾರ್ಯ, ಗಿರಿಧರ ನಾಯಕ್, ದಿನೇಶ್ ಆಚಾರ್ಯ ಬಿ ಎಂ, ರಾಜೇಂದ್ರ ಪೇಜಾವರ್, ಸದಾಶಿವ ಆಚಾರ್ಯ, ಜಗನ್ನಾಥ ಬೆಳ್ಳಾರೆ, ರಾಜೇಶ್ ಕುತ್ತಾರ್ ಅವಿರತ ಶ್ರಮದ ಫಲವಾಗಿ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಗಣೇಶ್ ರೈ. ಚಿತ್ರಗಳು: ಅಶೋಕ್ ಬೆಲ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00

Tell a Friend

ಪ್ರತಿಸ್ಪಂದನ
sonu, mangalore Dubai
2010-05-19
Mr manoj shut ur mouth .this is our dubai not kuwait . dubai is much greater than kuwait okay. ur staying in kuwait that is why ur thinking is verry small way. we proud we r staying in Dubai. we love dubai.Dubai loves us all. there is no partiality whether ur muslim or hindu or christian okay.ur staying in kuwait ie not enough u make ur mind broad , learn something more, this is not India. mind it
ಸುರೇಖಾ, ಮಂಗಳೂರು
2010-04-03
ಈ ಕಾರ್ಯಕ್ರಮ ವನ್ನು ನೋಡಿ ನನಗೆ ತುಂಭಾ ಸಂತೋಷ ವಾಯಿತು. ದುಬಾಯಿ ಯಲ್ಲಿ ಕೂಡ ಈ ರೀತಿಯ ಕಾರ್ಯಕ್ರಮವನ್ನು ನಡೆಸಿದ ಎಲ್ಲಾ ಭಕ್ತ ಸಮೂಹಕ್ಕು ನನ್ನ ಅಭಿನಂದನೆಗಳು
Umesh Chandra, Dubai
2010-04-01
ಏನೆ ಆಗ್ಲಿ, ದೇವರ ಕೆಲಸ. ಪೂಜೆಯ ಮಹಿಮೆನೆ ಹಾಗೆ. ನೋಡಿದವರಿಗು, ಕೇಳಿದವರಿಗು, ಗಲ್ಪ್ ಕನ್ನಡಿಗ ವನ್ನು ನೋಡಿದವರಿಗು ಒಳ್ಳೇದಾಗ್ಲಿ.
ವಿಜಯ್ ಸುವರ್ಣ , ಕತಾರ್
2010-03-27
ನಿಜವಾಗಿಯೂ ಇಂತಹಾ ಒಂದು ಶ್ರೀ ಭಗವತ್ ಸತ್ಕಾರ್ಯಕ್ರಮ ಈ ನಾಡಿನಲ್ಲಿ ಸಂಘಟಿಸುವುದೇ ಒಂದು ಭಗೀರಥ ಪ್ರಯತ್ನ. ಪ್ರಪ್ರಥಮವಾಗಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಅಲ್ಲಿನ ಸರಕಾರಕ್ಕೆ ಎಲ್ಲರೂ ತುಂಬು ಹ್ರದಯದ ಧನ್ಯವಾದಗಳನ್ನು ಸಲ್ಲಿಸಲೇ ಬೇಕಾದುದು ಧರ್ಮ. ಇದೊಂದು ಸತ್ಕಾರ್ಯ. ಈ ದೇಶದಲ್ಲಿ ಇದನ್ನು ಏರ್ಪಡಿಸುವುದೇ ಒಂದು ಮಹಾತ್ಕಾರ್ಯ. ಇಂತಹಾ ಕಾರ್ಯಕ್ರಮಗಳಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ನಗಣ್ಯ. ಆದುದರಿಂದ ಅಂತಹ ವಿಷಯದಲ್ಲಿ ವಿಮರ್ಶೆ ಖಂಡಿತಾ ಸಲ್ಲ. ಹರೀಶ್ ಶೆಟ್ಟಿಯವರು ಹೇಳುವಂತೆ ಹಣ ಪಡೆದು ಏರ್ಪಡಿಸಿದ ಕಾರ್ಯಕ್ರಮವಲ್ಲ. ಹಾಗಿರುವಾಗ ಯಾವ ರೀತಿಯ ವಿಮರ್ಶೆಗೂ ಆಸ್ಪದವಿರುವುದಿಲ್ಲ. ಈ ದೇಶದಲ್ಲಿ ಇಂತಹಾ ಒಂದು ದೇವತಾ ಕಾರ್ಯದಲ್ಲಿ ಭಾಗವಹಿಸುವ ಸುಯೋಗ ದೊರೆತುದೇ ಮಹಾ ಅದ್ರಷ್ಟ. ಕೊಲ್ಲಿರಾಷ್ಟ್ರವೊಂದರಲ್ಲಿ ಕರ್ನಾಟಕದ ಸಂಘಟನೆ ಒಂದು ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವೊಂದಕ್ಕೆ ಬ್ರಹತ್ ಮೊತ್ತ ತೆತ್ತು ನೋಡಲು ಹೋಗಿದ್ದೆ. ಸಾಮಾನ್ಯವಾಗಿ ದೊಡ್ಡ ಮೊತ್ತವೇ ಅದು. ಕಾರ್ಯಕ್ರಮವೂ ಅಷ್ಟಕ್ಕಷ್ಟೇ... ಬರೇ ಅರ್ಧ ಲೀಟರಿನ ನೀರು ಕುಡಿಸಿ ಸಪ್ಪೆ ಕಾರ್ಯಕ್ರಮ ನೋಡಿ ಹೊರಗೆ ಬರಬೇಕಾಯಿತು. ಯಾರಿಗೆ ಹೇಳುವುದು? ಹೋದದ್ದು ನಮ್ಮ ತಪ್ಪು. ಕೊಟ್ಟವ ಕೋಡಂಗಿ.... ಈಸ್ಕೊಂಡವ ಈರ್ಭದ್ರ ಎಂಬಂತೆ!!! ಏನೇ ಆಗಲಿ ದುಬಾಯಿಯಲ್ಲಿ ನೆಲಸಿರುವ ಕರ್ನಾಟಕದ ಜನತೆ ಅದ್ರಷ್ಟವಂತರು ಎನ್ನಬಲ್ಲೆ... ಯಾಕೆಂದರೆ ಅಲ್ಲಿನ ಸಂಘಟನೆಗಳು ಜನ ಸಾಮಾನ್ಯರಿಗೆ ಅವಶ್ಯಕವಿರುವ ಅಗತ್ಯವಿರುವ ಅಪರೂಪದ ಕಾರ್ಯಕ್ರಮಗಳನ್ನು ಸಂಘಟಿಸಿ ಜನತೆಯ ಮನಸ್ಸಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ. ಧನ್ಯವಾದಗಳು ಪ್ರತಿಯೊಂದೂ ಸಂಘಟಕರಿಗೆ.
ಹರೀಶ್ ಶೆಟ್ಟಿ , ಉಡುಪಿ ದುಬಾಯಿ
2010-03-27
ಶ್ರೀಯುತ ಪವನ್ ಶೆಟ್ಟಿ ಬಾಂಬೆ ಹೆಸರಿನಲ್ಲಿ ತಾವು ನೀಡಿದ ಪ್ರತಿಕ್ರಿಯೆ ನೋಡಿದಾಗ ತಮ್ಮ ಮೇಲೆ ಮರುಕ ಉಂಟಾಗುತ್ತದೆ. ಕೈಲಾಗದವನು ಮೈಕೈ ಪರಚಿ ಕೊಂಡಂತಾಗಿದೆ ನಿಮ್ಮ ಪರಿಸ್ಥಿತಿ. ಮೊದಲನೆಯದಾಗಿ ನಾನೂರು ಐನೂರು ಜನ ಸೇರುವ ಸಭಾಂಗಣದಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದು, ಹಿಂದೆ ಕುಳಿತ ಎಲ್ಲರಿಗೂ ಪೂಜೆ ವೀಕ್ಷಿಸಲು ಸಭಾಂಗಣದಲ್ಲಿ ಟಿ.ವಿ. ಅಳವಾಡಿಸಲಾಗಿತ್ತು. ಪ್ರವೇಶ ದರ ಸಂಗ್ರಹಿಸಿ ಪಂಚತಾರ ಹೋಟೆಲಿನಲ್ಲಿ ಮಾಡಿದ ಡೈನ್ ಅಂಡ್ ಡಾನ್ಸ್ ಪ್ರೋಗ್ರಾಮ್ ಎಂದು ನೀವು ತಿಳಿದು ಕೊಂಡಿರುವ ಹಾಗಿದೆ. ಪೂಜೆ ವ್ಯವಸ್ಥೆ ಮಾಡಿದ ಸಮಿತಿಯವರ ಹೆಸರು ಮೊಬೈಲ್ ನಂಬರ್ ದೊಡ್ಡದಾಗಿ ಬರೆದು ಪ್ರವೇಶ ಧ್ವಾರದಲ್ಲಿ ಇಡಲಾಗಿತ್ತು. ತಮಗೆ ಭೋಜನದಲ್ಲಿ, ಎ.ಸಿ.ಯಲ್ಲಿ ಅಸೌಕರ್ಯ ವಾಗಿದ್ದರೆ ಕರೆದು ಕೇಳಿ ದಬಾಯಿಸಬಹುದಿತ್ತು. ಮುಖ್ಯವಾಗಿ ಈ ನಾಡಿನಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಿದ ಸರ್ಕಾರಕ್ಕೆ ನಾವೆಲ್ಲಾ ಚಿರಋಣಿಗಳಾಗ ಬೇಕಿದೆ. ನನಗೆ ಪೂಜೆಗೆ ಆಹ್ವಾನ ಇದ್ದು ಪೂಜೆಯಲ್ಲಿ ಭಾಗವಹಿಸಿದ್ದೇನೆ. ಜನದಟ್ಟಣಿಯ ಮದ್ಯೆ ನಾನು ಕೂಡ ಒಬ್ಬ ಭಕ್ತನಾಗಿದ್ದು ಪೂಜೆ ಮುಗಿಸಿ ಮಹಾ ಪ್ರಸಾದ ಸ್ವೀಕರಿಸಿ ನಂತರ ಪ್ರಥಮ ಬಾರಿಗೆ ನಡೆದ ಹರಿಕಥೆಯನ್ನು ಕೇಳಿ ಆನಂದಿಸಿದ್ದೇನೆ. ಇಂತಹ ಒಂದು ಒಳ್ಳೆಯ ಪೂಜಾ ಸಮಾರಂಭ ನಡೆಸಿದ ಪೂಜಾ ಸಮಿತಿಯವರು ಪ್ರಶಂಸನಾರ್ಹರು.
Pawan Shetty, Bombay
2010-03-26
It was a grand pooja, but not well organisd by the committee members. No one was paying attention to the crowd, everyone was interested in the photo session, cd, photo release etc. People could not see the mangala arathi also properly. Not at all well organised. Even food was not enough, all are standing in the line and waiting for food long time. It was horrible situation without ac also....
Harish Kodi, Dubai
2010-03-21
Congratulations to the organisers. Many many thanks for conducting such a nice event in Dubai.Beautiful stage, wonderful pooja set up,good arrangements,decent crowd,Tasty food,Informative Harikatha,worth spending a day in b/n hectic busy life in Dubai. Once again many thanks to all and lookforward for such events often and regularly. Hats off to Dr Paveen Bhat ...your message have really penetrated deep into the heart of the listeners. Wish you good luck and lookforward to see you again and again in dubai and to listen to your messages.
manoj, kuwait
2010-03-20
mutalik and ramsene monky group, se this for not india this is dubai musslim country,
Shrilatha S Hegde, Mangalore / Dubai
2010-03-20
Excellent photographs by Mr.Ashok B, keep up the good work.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»Restaurateur in Abu Dhabi found dead in flat
»ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
»ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
»ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
»Centre for Continuing Education and Community Outreach of GMU awards certificates of Short term courses
»ಫೆ.10: ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಕ್ರೀಡೋತ್ಸವ
»ಗಲ್ಪ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಏಶ್ಯನ್ ಕ್ರೀಡಾ ಫೆಡರೇಶನ್ ನ ಸ್ಪೋಟ್ಸ್ ಮೆಡಿಸಿನ್ ಸಮ್ಮೇಳನಕ್ಕೆ ಆಹ್ಪಾನ
»ಅಬುದಾಬಿ: ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ’ಇಂಡಿಯಾ ಉತ್ಸವ-2012
»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri