ಪಂಡಿತ್ ರವಿಶಂಕರ್‌ಗೆ ಮೆಲ್ಬರ್ನ್ ವಿವಿ ಗೌರವ |
ಪ್ರಕಟಿಸಿದ ದಿನಾಂಕ : 2010-03-19
ಮೆಲ್ಬರ್ನ್ (ಪಿಟಿಐ): ‘ಸಂಗೀತಕ್ಕೆ ನೀಡಿದ ಪ್ರಾಮುಖ್ಯತೆ ಮತ್ತು ಮಾನವೀಯತೆಗಾಗಿ’ ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರಿಗೆ ಮೆರ್ಲ್ಬನ್ ವಿಶ್ವವಿದ್ಯಾಲಯವು ‘ಡಾಕ್ಟರೇಟ್ ಡಿಗ್ರಿ ಆಫ್ ಲಾ’ ನೀಡಿ ಗೌರವಿಸುತ್ತಿದೆ.
ಈ ಪದವಿಯನ್ನು ಶುಕ್ರವಾರ ಮೆರ್ಲ್ಬನ್ ವಿವಿ ಕುಲಪತಿ ಮತ್ತು ಆಸ್ಟ್ರೇಲಿಯಾ ಭಾರತ ಸಂಸ್ಥೆಯ ಅಧ್ಯಕ್ಷ ಅಲೆಕ್ಸ್ ಚರ್ನೋವ್ ರವಿಶಂಕರ್ ಅವರಿಗೆ ಪ್ರಧಾನ ಮಾಡಲಿದ್ದಾರೆ.
89 ವರ್ಷದ ರವಿಶಂಕರ್ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದು ಮಾರ್ಚ್ 20 ರಂದು ತಮ್ಮ ಮಗಳು ಅನೌಷ್ಕ ಶಂಕರ್ ಅವರೊಂದಿಗೆ ಇಲ್ಲಿ ಸಿತಾರ್ ವಾದನ ಕಾರ್ಯಕ್ರಮ ನೀಡಲಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19
|
|
|