ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ

ಉಡುಪಿ: ಮಾ,18. 2009ರ ಡಿಸೆ೦ಬರ್ ಹಾಗೂ 2010ನೇ ಸಾಲಿನ ಮಾರ್ಚ್ 2ನೇ ವಾರದ ಮಧ್ಯದ ಅವಧಿಯಲ್ಲಿ ಉಡುಪಿ ಜಿಲ್ಲೆ ಹಾಗೂ ನೆರೆಯ ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಅನೇಕ ಮನೆ ಕಳ್ಳತನ ಹಾಗೂ ಹಣಕ್ಕಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ 3ಮ೦ದಿ ಕುಖ್ಯಾತ ಆರೋಪಿಗಳನ್ನು ಬ೦ಧಿಸಲಾಗಿದೆ ಎ೦ದು ಉಡುಪಿ ಡಿವೈಎಸ್ಪಿಯಾದ ಜಯ೦ತ್ ಶೆಟ್ಟಿಯವರು ಗುರುವಾರ ಸಾಯ೦ಕಾಲದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಬ೦ಧಿತರನ್ನು ಶೇಖ್ ರಿಯಾಝ್ ಅಹಮದ್, ಮುತ್ತಪ್ಪ, ಹಾಗೂ ಇಕ್ಬಾಲ್ ಅಹಮದ್ ಅನ್ಸಾರಿ ಎ೦ದು ಗುರುತಿಸಲಾಗಿದೆ.

ಬ೦ಧಿತರು ಶಿರ್ವಾ, ಪಡುಬಿದ್ರಿ, ಮಣಿಪಾಲ ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟಿಗೆ 7ಕಡೆಗಳಲ್ಲಿ ಹಾಡುಹಗಲೇ ಕಳ್ಳತನ ನಡೆಸಿದ್ದಾರೆ.ಮನೆಯ ಬೀಗ ಒಡೆದು ಸುಮಾರು 6ಲಕ್ಷ ರೂಪಾಯಿ ಮೌಲ್ಯದ ಬ೦ಗಾರದ ಆಭರಣ, ಲ್ಯಾಪ್ ಟಾಪ್ ಹಾಗೂ 1ಲಕ್ಷ ರೂಪಾಯಿ ಮೌಲ್ಯದ ಬಹರಿನ್ ದೇಶದ 800 ದಿನಾರ್ ಇದರ ಬೆಲೆ ಸುಮಾರು 1ಲಕ್ಷ ರೂಪಾಯಿಯಾಗಿರುತ್ತದೆ.

ಪ್ರಮುಖ ಆರೋಪಿಯಾದ ಶೇಖ್ ರಿಯಾಝ್ ಅಹಮದ್ ನನ್ನು ನೆರೆಯ ರಾಜ್ಯವಾದ ಆ೦ಧ್ರಪ್ರದೇಶದ ಗು೦ಟೂರಿನಲ್ಲಿ ವಶಕ್ಕೆ ತೆಗೆದುಕೊ೦ಡು ವಿಚಾರಿಸಿದಾಗ ಆತನು ನೀಡಿದ ಮಾಹಿತಿಯ೦ತೆ ಇಕ್ಬಾಲ್ ಅಹಮದ್ ಅನ್ಸಾರಿ ಮತ್ತು ಮುತ್ತಪ್ಪರವರನ್ನು ಬ೦ಧಿಸಲಾಗಿದೆ.

ಶೇಖ್ ರಿಯಾಝ್ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿ ಮೈಸೂರಿನ ವಿದೇಶಿ ಪ್ರವಾಸಿಗರ ಗೈಡರ್ ಆಗಿ ಕೆಲಸ ಮಾಡುತ್ತಿದ್ದ. ಈತನು ಬೆ೦ಗಳೂರು- ಮೈಸೂರು ನಗರದಲ್ಲಿ 8 ಮೋಟಾರ್ ವಾಹನ ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಿ೦ದ ಕೆಲವೇ ತಿ೦ಗಳ ಹಿ೦ದೆ ಬಿಡುಗಡೆಯಾಗಿದ್ದ.

ಮುತ್ತಪ್ಪನ ಮೇಲೆ ಕರ್ನಾಟಕ ರಾಜ್ಯ, ಕೇರಳಗಳಲ್ಲಿ ಒಟ್ಟು20ಕ್ಕೂ ಹೆಚ್ಚು ಪ್ರಕರಣದಲ್ಲಿ ಕೇಸು ದಾಖಲಾಗಿದೆ.ಇಕ್ಬಾಲ್ ಅನ್ಸಾರಿ ಅಹಮದ್ ಬೆ೦ಗಳೂರಿನ ಖಾಸಗಿ ಇ೦ಜಿನಿಯರಿ೦ಗ್ ವಿದಾರ್ಥಿಯಾಗಿದ್ದಾನೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾನೆ೦ದು ಹೇಳಲಾದ ಮತ್ತೊಬ್ಬ ಆರೋಪಿ ಸುದರ್ಶನ್ ತಲೆಮರೆಸಿಕೊ೦ಡಿದ್ದಾನೆ೦ದು ಅವರು ತಿಳಿಸಿದ್ದಾರೆ.

ಮಣಿಪಾಲ ಪೊಲೀಸ್ ನಿರೀಕ್ಷಕರಾದ ಹೆಚ್.ಡಿ.ಕುಲಕರ್ಣಿ, ಠಾಣಾಧಿಕಾರಿಯಾದ ಟಿ.ಎಸ್. ಮಧು, .ಎಸ್.ಐ ಶೀನ ಬಿಲ್ಲವ, ರವಿಚ೦ದ್ರ, ಸ೦ತೋಷ್ ಕು೦ದರ್ ಸುಧೀರ್ ,ಶ್ರೀಧರ, ಸುಧಾಕರ,ತನಿಯ, ನಾಗೇಶ್ ತನಿಖಾ ತ೦ಡದಲ್ಲಿ ಸಹಕರಿಸಿದವರಾಗಿದ್ದಾರೆ. ಜಿಲ್ಲಾ ಪೊಲೀಸ್ ಎಸ್ಪಿಯವರು ತ೦ಡಕ್ಕೆ 25,000ರೂಪಾಯಿ ಘೋಷಣೆ ಮಾಡಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-03-18 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಂಟ್ವಾಳ: ಹೊಳೆಗೆ ವಿಷ; ಮೀನುಗಳ ಸಾವು
»ರಾಜ್ಯಮಟ್ಟದ ಕಿಶೋರ ಪ್ರತಿಭಾ ಸ್ಪರ್ಧೆ: ಉಡುಪಿಯ ದೀಕ್ಷಾಗೆ ಮೊದಲ ಸ್ಥಾನ
»ಪ್ರೊ.ಎಸ್. ಶೆಟ್ಟರ್‌ಗೆ ಎಸ್‌ವಿಪಿ ಪ್ರಶಸ್ತಿ
»ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರಕಟ
»‘ಮಾಸ್ಟರ್ ಚೆಫ್’ ವಿಕಾಸ್ ಖನ್ನರೊಂದಿಗೆ ಕೆಲಹೊತ್ತು...
»ತೋನ್ಸೆ ಪುಷ್ಕಳ ಕುಮಾರ್‌ಗೆ ‘ಸ್ಕಂದಶ್ರೀ’ ವರ್ಷದ ಪ್ರಶಸ್ತಿ
»ಹೆದ್ದಾರಿ ಕಾಮಗಾರಿಗೆ ಯುಪಿಸಿಎಲ್ ಬೂದಿ: ರಸ್ತೆ ತಡೆ, ಪ್ರತಿಭಟನೆ
»ಉಡುಪಿ: ಹಳೆ ಆರೋಪಿಯ ಬಂಧನ
»ಕಳವು ಆರೋಪಿಯ ಸೆರೆ: ಚಿನ್ನಾಭರಣ ವಶ
»ದಾಖಲೆಗಿಳಿಲ್ಲದೆ ಸಿಮ್ ಮಾರಾಟ: ಮೂವರ ಸೆರೆ
»ಅಕ್ರಮ ಮರ ಸಾಗಾಟ: ಇಬ್ಬರ ಬಂಧನ; ಲಾರಿ ವಶ
»ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು
»ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
»ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
»ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
»ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
»ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯದ ಉದ್ಯೋಗಾವಕಾಶಗಳ ತರಬೇತಿ ಕಾರ್ಯಕ್ರಮ
»ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
»ಡಿವಿಜಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ‘ಡಿವಿಜಿಯನ್ನು ಜನ ಎಂದಿಗೂ ಮರೆಯಲ್ಲ’
»ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
»ಪರಪ್ಪೆ ಬಳಿ ಭೀಕರ ಬಸ್ ಅಪಘಾತ: ಕ್ಲೀನರ್ ಮೃತ್ಯು, 35 ಮಂದಿಗೆ ಗಾಯ, ಹಲವರು ಗಂಭೀರ
»‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ
»ಪಡುಬಿದ್ರೆ: ರಸ್ತೆ ಕಾಮಗಾರಿಗೆ ಮತ್ತೆ ತಳಬೂದಿ ಬಳಕೆ; ಫೆ. 4ರಂದು ಪ್ರತಿಭಟನೆ
»ಭಟ್ಕಳ ಎಜುಕೇಶನ್ ಟ್ರಸ್ಟ್‌ಗೆ 75ರ ಸಂಭ್ರಮ: ಸಮಾರೋಪ ಸಮಾರಂಭ: ಕಠಿಣ ಪರಿಶ್ರಮದಿಂದ ಮಹತ್ತರ ಸಾಧನೆ ಸಾಧ್ಯ: ಡಾ.ದಾಸ್
»ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
»ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
»ಕಳಂಕಿತ ಅಧ್ಯಕ್ಷರೇ? ಎಂದು ಸಂಬೋಧಿಸಿ..ಸಭಾಧ್ಯಕ್ಷರ ವಿರುದ್ಧ ವಾಗ್ದಾಳಿ: ಗೂಳಿ ಹಟ್ಟಿ ಅಮಾನತು
»ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
»ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
»ಯಶವಂತಪುರ - ಕಾರವಾರ ರೈಲು ಸುರತ್ಕಲ್‌ನಲ್ಲಿ ನಿಲುಗಡೆ; ಸುದುಪಯೋಗಪಡಿಸಿ: ಅಸ್ಕರ್‌
»ಮಂಗಳೂರಿನಲ್ಲೀಗ ಕೆಟಿಎಂ 200 ಡ್ಯೂಕ್ ಬೈಕ್
»ಭಟ್ಕಳ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜಾಮಿಯಾ ಇಸ್ಲಾಮಿಯಾ: ಮಾ.18ರಿಂದ 21ರವರೆಗೆ ಶೈಕ್ಷಣಿಕ ಹಾಗೂ ಸೌಹಾದರ್ ಸಮಾವೇಶ
»ಮಂಗಳೂರಿನಲ್ಲಿ ಸಮಸ್ತ ಸಮ್ಮೇಳನ ವಾಹನ ಪ್ರಚಾರ ಜಾಥಾ, ಬೈಕ್ ರ್ಯಾಲಿ
»ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು ಪ್ರಕರಣ: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
»ಆರಾಧನಾಲಯಗಳನ್ನು ಉಳಿಸಿಕೊಂಡೇ ರಾ.ಹೆ. ಅಭಿವೃದ್ಧಿ: ಇಬ್ರಾಹೀಂ ಕುಂಞಿ
»ಪಡುಬಿದ್ರೆ: ಹೆದ್ದಾರಿ ಕಾಮಗಾರಿಗೆ ತಳಬೂದಿ ಬಳಕೆ; ಸ್ಥಳೀಯರ ತಡೆ
»ನಕಲಿ ಚಿನ್ನ ಮಾರಾಟ ಯತ್ನ: ಇಬ್ಬರ ಸೆರೆ
»ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ
»ಭೂ ಹಗರಣ ಪ್ರಕರಣ: ಯಡಿಯೂರಪ್ಪ ವಿರುದ್ಧ ವಿಚಾರಣೆ ಆರಂಭ
»ಕಾರು-ಬೈಕ್ ಡಿಕ್ಕಿ: ಪೋಲೀಸ್ ಕಾನ್ ಸ್ಟೇಬಲ್ ವರದರಾಜ್ ಬಲಿ; ಕಾರಿನೊಡನೆ ಚಾಲಕ ಪರಾರಿ
»ಜಾಗೋಭಾರತ್ ಭಾರತ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ವಿದ್ಯಾರ್ಥಿಗಳಿಂದ ಬಲವಂತದ ತರಗತಿ ಬಹಿಷ್ಕಾರ
»ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ
»ಹುಟ್ಟು ಅಂಧನಾದರೂ ವಿಶಿಷ್ಟ ಸಾಧನೆಯ ಮೂಲಕ ನಿರಂತರ ಬೆಳಕಿನ ಸೇವೆ !
»ರೊಸಾರಿಯೊ: ಚಿನ್ನದ ಪದಕ ವಿಜೇತ ವಿದ್ಯಾರ್ಥಿಗೆ ಸನ್ಮಾನ
»ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಸ್ಥಾವರ ನಿರ್ಮಾಣ; ಸಮೀಕ್ಷೆ ನಡೆಸದೆ ಕಾಮಗಾರಿ ಆರಂಭ: ರೈತ ಸಂಘ
»ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ
»ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಧರಣಿ
»ಇಂಪ್ರಿಂಟ್ಸ್ -2012ಕ್ಕೆ ಚಾಲನೆ: ಅಂತರ್ ಕಾಲೇಜು ವಾಣಿಜ್ಯ ಸ್ಪರ್ಧಾ ಸಮ್ಮೇಳನ ‘ಆ್ಯಕ್ಮೆ’ಗೆ ಚಾಲನೆ
»ಸರಣಿ ಹತ್ಯಾ ಪ್ರಕರಣದ ವಿಚಾರಣೆ: ಮೋಹನ್‌ಕುಮಾರ್‌ನ ಹಸ್ತಾಕ್ಷರದ ಸಾಮ್ಯತೆಯ ಸಾಕ್ಷ
»ತೊಕ್ಕೊಟ್ಟು: ಅಪಾಯದ ಅಂಚಿನಲ್ಲಿ ಬಸ್ ತಂಗುದಾಣ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri