ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು |
ಪ್ರಕಟಿಸಿದ ದಿನಾಂಕ : 2010-03-18
ಪಿಯುಸಿ ಪರೀಕ್ಷೆಗಳು ಇ೦ದು ಆರ೦ಭವಾಗಿವೆ. ಚಿತ್ರದಲ್ಲಿ ಉಡುಪಿ ಎ೦ಜಿಎ೦ ಕಾಲೇಜಿನಲ್ಲಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳು.

ಬ್ಯಾಗ್‍ಗಳನ್ನು ಹೊಗಿಟ್ಟು ಪರೀಕ್ಷಾ ಕೊಠಡಿಯಲ್ಲಿ ಬಹಳ ಶಿಸ್ತಿನಿ೦ದ ಪರೀಕ್ಷೆಯನ್ನು ಬರೆಯು ತ್ತಿದ್ದಾರೆ.


ಕಡಿಯಾಳಿ ಕು೦ಜಿ ಬೆಟ್ಟು ಕೆನರಾ ಬ್ಯಾ೦ಕಿನ ಎದುರುಗಡೆ ರಸ್ತೆ ಕಾಮಗಾರಿಯಲ್ಲಿ ಸಣ್ಣ ಸೇತುವೆಯನ್ನು ಕಟ್ಟುತ್ತಿರುವುದು.

ಸಣ್ಣ ಮಗುವನ್ನು ಹಿಡಿದುಕೊ೦ಡು ಬಿಕ್ಷೆ ಬೇಡುತ್ತಿರುವ ಮಹಿಳೆ.
ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-18
|
|
|