ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2010-03-17
(ವರದಿ-ರೋನ್ಸ್ ಬ೦ಟ್ವಾಳ್)
ರಾಷ್ಟ್ರೀಯ ಮಟ್ಟದ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮವು ಮು೦ಬೈಯಲ್ಲಿ ನಡೆಯುತ್ತಿದೆ. 2010ನೇ ಸಾಲಿನ `ಮಿಸ್ ಇ೦ಡಿಯಾ' ಯಾರು ಎ೦ದು ಆಯ್ಕೆ ಮಾಡಲಾಗುತ್ತಿದೆ.

2002 ನೇ ಸಾಲಿನ ಫೆಮಿನಾ ಮಿಸ್ ಇ೦ಡಿಯಾ ವಲ್ಡ್ ಆಗಿದ್ದ ಬಾಲಿವುಡ್ ನಟಿ ನೇಹಾ ಧುಪಿಯಾ, 2004ನೇ ಸಾಲಿನ ಫೆಮಿನಾ ಮಿಸ್ ಇ೦ಡಿಯಾ ಯುನಿವರ್ಸ್ ಆಗಿದ್ದ ಬಾಲಿವುಡ್ ನಟಿ ತನುಶ್ರೀ ದತ್, PFMI 2010ನ ಫ್ಯಾಶನ್ ನಿರ್ದೇಶಕ ಮಾರ್ಕ್ ರಾಬಿನ್‌ಸನ್ ಮತ್ತು ಫೆಮಿ ಮಿಸ್ ಇ೦ಡಿಯಾದ ರಾಷ್ಟ್ರೀಯ ನಿರ್ದೇಶಕ ಶ್ರೀ ಸಮೀರ್ ಸೋನಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.





ವರದಿಯ ವಿವರಗಳು |
 |
ಕೃಪೆ : ರೊನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17 00:00:00
|
|
|