ಮು೦ಬೈ: 200 ಕಿ.ಗ್ರಾ೦. ಬೆಳ್ಳಿಯಿ೦ದ ತಯಾರಿಸಲಾದ ದೇಶದ ಮೊದಲ ಸಾಯಿರಥ
ಪ್ರಕಟಿಸಿದ ದಿನಾಂಕ : 2010-03-16
ಮುಂಬಯಿ: ಇದು ೨೦೦ ಕಿ. ಗ್ರಾಂ ಬೆಳ್ಳಿಯಿಂದ ತಯಾರಿಸಲಾಗಿರುವ ದೇಶದ ಮೊದಲ ಸಾಯಿ ರಥ. ಪರೇಳ್‌ನಿಂದ ಈ ರಥವನ್ನು ಶಿರ್ಡಿ ತನಕ ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಒಯ್ದು ಮಾ. ೨೪ರಂದು ಸಮರ್ಪಿಸಲಿದ್ದಾರೆ.