ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಪೆಪ್ಸಿ ಬಾಂಬರ್, ಮತ್ತೊಬ್ಬ ಉಗ್ರ ಮತ್ತು ಆತನ ಲವ್ ಸ್ಟೋರಿ!

 ಮುಂಬೈ, ಸೋಮವಾರ, 15 ಮಾರ್ಚ್ 2010

ಗುಜರಾತ್ ಪೊಲೀಸರ ಕೈಗೆ ಸಿಕ್ಕಿ ಬಿದ್ದವ ಪೆಪ್ಸಿ ಬಾಂಬರ್ ಬಶೀರ್ ಅಹ್ಮದ್ ಬಾಬಾ. ಅಪ್ರಾಪ್ತ ಬಾಲಕಿ ಸೀತಾಳನ್ನು ಪ್ರೀತಿಸಿ ಎತ್ತಿ ಹಾಕಿಕೊಂಡು ಹೋಗಿ ಬಂಧಿತನಾಗಿ ತಪ್ಪಿಸಿಕೊಂಡು ಹೋಗಿದ್ದವ ರಿಯಾಜ್ ಆಲಿ ಶೇಖ್. ಈತ ಮುಂಬೈಯಲ್ಲಿ ಒಎನ್‌ಜಿಸಿ ಸ್ಫೋಟಕ್ಕೆ ಸಂಚು ರೂಪಿಸಿ ಮಹಾರಾಷ್ಟ್ರ ಪೊಲೀಸರ ಕೈಯಲ್ಲಿ ಒದೆ ತಿನ್ನುತ್ತಿದ್ದಾನೆ.

ಇದು ಉಗ್ರನ ಲವ್ ಸ್ಟೋರಿ...
ಅಬ್ದುಲ್ ಲತೀಫ್ ರಷೀದ್ ಯಾನೆ ಗುಡ್ಡು (29) ಮತ್ತು ರಿಯಾಜ್ ಆಲಿ ಶೇಖ್ ಯಾನೆ ರೆಹಾನ್ (23) ಎಂಬ ಇಬ್ಬರು ಭಯೋತ್ಪಾದಕರನ್ನು ಶನಿವಾರ ರಾತ್ರಿ ಮುಂಬೈಯ ಮಾತುಂಗಾ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇವರು ಒಎನ್‌ಜಿಸಿ ತೈಲಸ್ಥಾವರ, ಮಂಗ್ಳಾ ಮಾರ್ಕೆಟ್ ಮತ್ತು ಟಕ್ಕರ್ ಮಾಲ್‌ಗಳಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದರು.

ಈ ಇಬ್ಬರು ಶಂಕಿತ ಉಗ್ರರಲ್ಲಿ ರಿಯಾಜ್ ಆಲಿ ಎನ್ನುವಾತ ಕಳೆದ ವರ್ಷ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಪರಾರಿಯಾಗಿ ಸುದ್ದಿ ಮಾಡಿದ್ದ. ಆದರೆ ಆ ಸಂದರ್ಭದಲ್ಲಿ ನಮಗೆ ಆತ ಉಗ್ರನೆಂಬ ಯಾವುದೇ ಶಂಕೆ ಇರಲಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಟಕ್ಕರ್ ಮಾಲ್‌ನಲ್ಲಿ ಮಳಿಗೆಯೊಂದನ್ನು ಹೊಂದಿರುವ ವ್ಯಕ್ತಿಯ ಪುತ್ರಿ, ಎನ್‌ಕೆ ಕಾಲೇಜಿನ 17ರ ಹರೆಯದ ವಿದ್ಯಾರ್ಥಿನಿ ಸೀತಾ ಎಂಬಾಕೆಯನ್ನು ರಿಯಾಜ್ ಪ್ರೀತಿಸುತ್ತಿದ್ದ. ಇಬ್ಬರೂ ಪರಾರಿಯಾದ ನಂತರ ಸೀತಾಳ ತಂದೆ ರಿಯಾಜ್ ವಿರುದ್ಧ ಅಪಹರಣ ದೂರನ್ನು ಪೊಲೀಸರಿಗೆ ನೀಡಿದ್ದರು.

ಪೊಲೀಸರ ಪ್ರಕಾರ ಸೀತಾಳ ತಂದೆಯ ಅಂಗಡಿಗೆ ಆಗಾಗ ಬರುತ್ತಿದ್ದ ರಿಯಾಜ್ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಇದು ತಿಳಿದು ಬರುತ್ತಿದ್ದಂತೆ ಸೀತಾಳ ಹೆತ್ತವರು ಜಾಗೃತರಾಗಿ, ಸೀತಾಳನ್ನು ನಿರ್ಬಂಧಿಸತೊಡಗಿದರು. ಕಾಲೇಜಿಗೆ ಕೂಡ ಆಕೆಯ ತಾಯಿಯೇ ಬಿಟ್ಟು ಬರುತ್ತಿದ್ದರು.

ಇದರಿಂದ ದಿಕ್ಕೆಟ್ಟ ರಿಯಾಜ್ ಸೀತಾಳಿಗೆ ಬುರ್ಖಾ ತೊಡಿಸಿ ಕಾಲೇಜಿನಿಂದ ಹೊರಗೆ ಕರೆಸಿಕೊಂಡು ಬಳಿಕ ಪರಾರಿಯಾಗಿದ್ದರು. ಆದರೆ ಅವರ ಮೊಬೈಲ್ ಟ್ರ್ಯಾಕ್ ಮಾಡಿ ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ರೈಲಿನಲ್ಲಿ ವಾಪಸ್ ಬರುತ್ತಿದ್ದಾಗ ರಿಯಾಜ್ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದ.

ಆದರೆ ಬಳಿಕ ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಾಗ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಆದರೆ ಸೀತಾಳ ತಂದೆ ಪ್ರಕರಣವನ್ನು ಮುಂದುವರಿಸಲು ಇಚ್ಛೆ ತೋರಿಸದೇ ಇದ್ದುದರಿಂದ ರಿಯಾಜ್‌ನನ್ನು ಅಪಹರಣ ಪ್ರಕರಣದಿಂದ ಕೈ ಬಿಡಲಾಗಿತ್ತು.

ಇದೀಗ ಸೀತಾಳ ತಂದೆಯನ್ನು ಠಾಣೆಗೆ ಬರಲು ಪೊಲೀಸರು ಸೂಚನೆ ನೀಡಿದ್ದು, ಆಕೆ ರಿಯಾಜ್ ಜತೆ ಈಗಲೂ ಸಂಬಂಧ ಹೊಂದಿದ್ದಾಳೆಯೇ ಎಂಬುದರ ಕುರಿತು ವಿಚಾರಣೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಅದೇ ಹೊತ್ತಿಗೆ ರಿಯಾಜ್ ತಂದೆ ಅಬೂಬಕ್ಕರ್ ತನ್ನ ಮಗ ಭಯೋತ್ಪಾದಕ ಎಂಬುದನ್ನು ನಿರಾಕರಿಸಿದ್ದಾರೆ. 'ನನ್ನ ಮಗ ಮಾಡಿದ್ದ ಏಕೈಕ ತಪ್ಪೆಂದರೆ ಹುಡುಗಿಯೊಬ್ಬಳನ್ನು ಪ್ರೀತಿ ಮಾಡಿದ್ದು ಮತ್ತು ಪರಾರಿಯಾದದ್ದು. ಇದೇ ಕಾರಣದಿಂದ ಆತನನ್ನು ಪೊಲೀಸರು ಸುಳ್ಳು ಪ್ರಕರಣದ ಮೂಲಕ ಸಿಕ್ಕಿಸಿ ಹಾಕಿದ್ದಾರೆ' ಎಂದು ಆರೋಪಿಸಿದ್ದಾರೆ.

ರಿಯಾಜ್ ಸಹೋದರಿಯನ್ನು ಮತ್ತೊಬ್ಬ ಶಂಕಿತ ಉಗ್ರ ಬಂಧಿತ ಅಬ್ದುಲ್ ಲತೀಫ್ ಒಂಬತ್ತು ವರ್ಷಗಳ ಹಿಂದೆಯೇ ಮದುವೆಯಾಗಿದ್ದ. ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಈತ ಪೆಪ್ಸಿ ಬಾಂಬರ್...
ಅತ್ತ ಗುಜರಾತ್‌ನ ಅಹಮದಾಬಾದ್‌ನಲ್ಲಿ ಅಲ್ಲಿನ ಎಟಿಎಸ್ ಕೂಡ ಇಬ್ಬರು ಉಗ್ರರನ್ನು ಬಂಧಿಸಿದೆ. ಹಿಜ್ಬುಲ್ ಮುಜಾಹಿದೀನ್ ಸಹಚರ ಬಶೀರ್ ಅಹ್ಮದ್ ಬಾಬಾ (32) ಎಂಬ ಶ್ರೀನಗರ ನಿವಾಸಿ ಅಹಮದಾಬಾದ್‌ನಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸ್ಥಳೀಯ ಯುವಕರನ್ನು ತರಬೇತಿಗಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದ ವೇಳೆ ಬಂಧಿಸಲಾಗಿದೆ. ಈತನ ಜತೆ ಮತ್ತೊಬ್ಬ ಯುವಕನನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಬಶೀರ್‌ಗೆ ಪೆಪ್ಸಿ ಬಾಂಬರ್ ಎಂಬ ಅಡ್ಡ ಹೆಸರು ಕೂಡ ಇದೆ. ಖಾಲಿ ಪೆಪ್ಸಿ ಬಾಟಲಿಗಳಲ್ಲಿ ಬಾಂಬ್ ಜೋಡಿಸುವಷ್ಟು ಚಾಣಾಕ್ಷ ಈತನಾಗಿರುವ ಕಾರಣ ಈ ಹೆಸರು ಬಂದಿದೆ.

ಈ ಹಿಂದೆ ಹಲವಾರು ಬಾರಿ ಪಾಕಿಸ್ತಾನಕ್ಕೆ ಭೇಟಿ ಮಾಡಿರುವುದನ್ನು ಬಶೀರ್ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದು ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿ ಟಾರ್ಗೆಟ್‌ಗಳನ್ನು ಪರಿಚಯ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ತೈಲಸ್ಥಾವರ ಸ್ಫೋಟಕ್ಕೆ ಪಾಕಿಸ್ತಾನದಿಂದ ನಿರ್ದೇಶನ; ಇಬ್ಬರ ಸೆರೆ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಅಣ್ಣನ ಉದ್ಯೋಗ ಗಳಿಸುವ ದುರಾಸೆಯಿಂದ ಅತ್ತಿಗೆಯ ಹತ್ಯೆಗೈದ ಸಹೋದರರು!
»ಹೆತ್ತವರ ಅನುಮತಿ ಇಲ್ಲದೆ, ಅವರ ಮನೆಯಲ್ಲಿ ಪ್ರಾಪ್ತ ವಯಸ್ಕ ಮಕ್ಕಳು ಉಳಿಯುವಂತಿಲ್ಲ: ನ್ಯಾಯಾಲಯ
»ಸಾಂತಾಕ್ರೂಜ್ ಕನ್ನಡ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ
»ಡೊಂಬಿವಲಿ: 'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ'
»ಡಾ|ಬಿ.ಹೆಗ್ಡೆಯವರು ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಮಹಾನುಭಾವರು : ಜಸ್ಟೀಸ್ ಶ್ರೀಕೃಷ್ಣ
»ಬಾಂಬ್ ನಿಷ್ಕ್ರಿಯ ಸೂಟ್‌ಕೇಸ್ ಹಗರಣ: ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿಕೆ
»ಚಾರ್ ಕೋಪ್ ಕನ್ನಡಿಗರ ಬಳಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
»273 ಕೋಟಿ ವಿಮೆ ಹಗರಣ, ರಿಲಯನ್ಸ್ ಆರೋಪಿ
»ನಮ್ಮೂರು ಅಭಿವೃದ್ಧಿ ಕಂಡು ಶ್ರೀಮಂತ ನಾಡಾಗಿ ಬದಲಾಗುತ್ತಿದೆ: ಪ್ರೊ.ಬಿ.ಎಂ ಹೆಗ್ಡೆ
»9 ಜನರ ಸಾವು: ಬಸ್ ಚಾಲಕ ಇಂದು ಕೋರ್ಟ್‌ಗೆ ಹಾಜರು
»ಚೆಂಬೂರು ಕರ್ನಾಟಕ ಜೂನಿಯರ್ ಕಾಲೇಜು ಮತ್ತು ಹೈಸ್ಕೂಲ್‌ಗಳ ಸಂಯುಕ್ತ ವಾರ್ಷಿಕೋತ್ಸವ: ಗೌರವಬದ್ಧ ನಡತೆಯಿಂದ ಜೀವನ ಪರಿಪೂರ್ಣ:ಸುರೇಂದ್ರ ಪೂಜಾರಿ
»ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ
»ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ
»ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ
»‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ
»‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಮುಂಬೈ: ಹುಡುಗಿಗೆ ಆ್ಯಸಿಡ್ ಎರಚಿದ ಆರೋಪಿಯ ಬಂಧನ
»ಸಲೀಂ ವಿರುದ್ಧದ ವಿಚಾರಣೆ ಮುಕ್ತಾಯಕ್ಕೆ ಸಿಬಿಐ ವಿರೋಧ
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಫೆ.11: ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ 45ನೇ ವಾರ್ಷಿಕ ಶನೀಶ್ವರ ಮಹಾಪೂಜೆ
»ಇಂದು ಅಸಲ್ಫಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಭೇಟಿ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ವಡಲಾ ರಾಮ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಭ್ರಮ
»ಹಿರಿಯ ಅಧಿಕಾರಿಯ ಕಿರುಕುಳ: ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಉಗ್ರರಿಗೆ ನೆರವಾಗುತ್ತಿರುವ ನಕಲಿ ಸಿಮ್ ಕಾರ್ಡ್‌: ಮಹಾರಾಷ್ಟ್ರ ಎಟಿಎಸ್
»ಜ.28: ದೇವಾಡಿಗ ಸೆಂಟರ್‌ನಲ್ಲಿ ‘ತುಲು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ ಮಾನೆ ಪೊಲೀಸ್ ವಶಕ್ಕೆ
»ಖೋಜಾಗಳಿಗೂ ಸಮಾನ ಹಕ್ಕುಗಳಿವೆ: ಬಾಂಬೆ ಹೈಕೋರ್ಟ್
»ಪುಣೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದೇವಾಡಿಗ ಸಂಘ: ಅಧ್ಯಕ್ಷರಾಗಿ ಪ್ರಭಾಕರ ಜಿ. ದೇವಾಡಿಗ ಆಯ್ಕೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲಿರುವ ಮಾಲೆಗಾಂವ್ ಸ್ಫೋಟ ಆರೋಪಿ
»ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾ ಸಹಮಿಲನ-ಸಂವಾದ ಕಾರ್ಯಕ್ರಮ
»ಯುಪಿ, ಬಿಹಾರ್ ಭಯೋತ್ಪಾದನೆಯ ಕೇಂದ್ರಗಳು: ರಾಜ್ ಠಾಕ್ರೆ
»ಜ.26 ರಿಂದ ಚೆಂಬೂರು ಕರ್ನಾಟಕ ಸಂಘದ ಸರಣಿ ಕಾರ್ಯಕ್ರಮಗಳು
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ಪ್ರಜ್ಞಾ ಸಿಂಗ್‌ಗೆ ವಿಮಾನ, ಹವಾನಿಯಂತ್ರಿತ ರೈಲು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ
»ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012
»ಭಾಂಡೂಪ್‌ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri