ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್

ಬೆಂಗಳೂರು, ಸೋಮವಾರ, 15 ಮಾರ್ಚ್: ಮುಸ್ಲಿಮರು ವಾಸಿಸಲು 57ರಾಷ್ಟ್ರಗಳಿವೆ, ಕ್ರಿಶ್ಚಿ ಯನ್ನರಿಗೆ 113 ದೇಶಗಳಿದ್ದರೆ, ಹಿಂದೂಗಳಿಗೆ ಜಗತ್ತಿನಲ್ಲಿ ವಾಸಿಸಲು ಇರುವುದು ಭಾರತ ಮಾತ್ರ. ಆದರೆ ಇಲ್ಲಿ ಹಿಂದೂಗಳು ಶಾಂತಿ, ಸುಖ, ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಯಾಕೆ೦ದರೆ ಇಲ್ಲಿ ಇರಲು ಹಲವು ಅಡ್ಡಿ ಆತಂಕವಿದೆ. ಇದನ್ನು ವಿವಾರಿಸಲು ರಾಜಕಾರಣಿಗಳು, ಪೊಲೀಸರು ಅಡ್ಡಗಾಲು ಹಾಕುತ್ತಿರುವುದು ಖಂಡನೇಯ ಎಂದು ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೂ ಧರ್ಮ ಜಾಗೃತಿ ಸಭೆ ನಡೆಸಲು ರಾಜಕಾರಣಿಗಳು, ಪೊಲೀಸರು ಅಡ್ಡಿ ಉಂಟು ಮಾಡು ತ್ತಿರುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ ಹಿಂದೂ ಜಾಗೃತಿ ಮೂಡಿಸಲು ಹೊರಟ ಮುತಾಲಿಕ್ ಮೇಲೆ ಈಗಾಗಲೇ 70ಪ್ರಕರಣ ದಾಖಲಾಗಿವೆ. ಇಂತಹ ನೂರು ಕೇಸುಗಳನ್ನು ಬೇಕಾದರೆ ಹಾಕಿ, ಆದರೆ ನಮ್ಮ ಹಿಂದೂಪರ ಹೋರಾಟ ನಿಲ್ಲುವುದಿಲ್ಲ ಎಂದು ಸವಾಲು ಹಾಕಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-15 00:00:00

Tell a Friend

ಪ್ರತಿಸ್ಪಂದನ
a,j nitte, doha qatar
2010-03-21
dimello nagoor u r nimma anisike 100% SARI GOD BLESS U
Ibrahim Hussain, Udipi, Karnataka
2010-03-17
ರೋಷನ್, ಭಾರತ ದೇಶವನ್ನು ಸುತ್ತಲು ಕನಿಷ್ಟ ಎಷ್ಟು ದಿನಗಳು ಬೇಕಾಗಬಹುದು? ಒಂದುವಾರ, ಒಂದು ತಿಂಗಳು, ಒಂದು ವರ್ಷ, ಒಂದು ದಶಕ ಬೇಕೇ? ಮುಸ್ಲಿಮರು ಒಫ್ಫೊತ್ತಿನ ಕೂಳಿಗಾಗಿ ಒದ್ದಾಡುತ್ತಿರುವುದು ಎಲ್ಲಿ ಎಂದು ಒಂದೊಮ್ಮೆ ತೋರಿಸಿದಲ್ಲಿ ಮುಸ್ಲಿಮ್ ಸಹಾಯ ಸಂಸ್ಥೆಗಳು ನೆರವಿನೊಂದಿಗೆ ಅಲ್ಲಿಗೆ ಧಾವಿಸ ಬಹುದು. ದಯಮಾಡಿ ನೀವು ನೋಡಿದ ಪ್ರದೇಶಗಳನ್ನು ಈ ಅಂಕಣದಲ್ಲಿ ಬರೆದಲ್ಲಿ ಕೊಲ್ಲಿ ರಾಷ್ಟಗಳಲ್ಲಿರುವ ಸಂಘ ಸಂಸ್ಥೆಗಳು ಒಪ್ಪೊತ್ತು ಕೂಳಿಲ್ಲದ ಮುಸ್ಲಿಮ್ ಭಾಂಧವರಿಗೆ ಸಹಾಯ ಮಾಡಬಹುದು. ಹೀಗೆ ಮಾಡಿದಲ್ಲಿ ದೇವರು ನಿಮ್ಮನ್ನು ಖಂಡಿತ ಮೆಚ್ಚಿ ಖಂಡಿತ ಅನುಗ್ರಹಿಸುತ್ತಾನೆ.
ರೋಶನ್ , ಮಂಗಳೂರು
2010-03-17
ಮಹ್ಮದ್ ಸಲಾಂ ಸಾಹೇಬ್ರೆ ಮೊದಲು ಒಂದು ಸಲ ಭಾರತ ಪೂರ್ತಿ ಸುತ್ತಿ ಒಂದು ಹೊತ್ತಿಗೂ ಹೊಟ್ಟೆಗಿಲ್ಲದೆ ಇರುವ ಬಡ ಮುಸ್ಲಿಮರನ್ನು ನೋಡಿ, ಮೊದಲು ಒಂದು ಹೊತ್ತಿನ ಕೂಳಿಗೆ ದಾರಿಮಾಡಿಕೊಡಿ, ನಂತರ ಅಲೋಚನೆ ಮಾಡಿದರೆ ಸಾಕು, ಭಾರತವನ್ನು ಶ್ರೀಮಂತ ದೇಶವನ್ನಾಗಿ ಮಾಡುವುದು. ನೀವೂ ತಿಳಿದಂತೆ ಭಾರತ ದೇಶ ಬಡ ರಾಷ್ಟ್ರವಲ್ಲ ಸಹಸ್ರ ವರ್ಷಗಳಿಂದ ಪರಕೀಯರು ಕೊಳ್ಳೆ ಹೊಡೆದರೂ, ಇವಾಗ ಇರುವವರು ಕೊಳ್ಳೆ ಹೊಡೆಯುತಿದ್ದಾರೂ ದೇಶ ಶ್ರೀಮಂತವಾಗಿಯೇ ಇದೆ. ಯಾರಿಗೂ ತಲೆ ತಗ್ಗಿಸುವ ಗತಿ ಬಂದಿಲ್ಲಾ, ತಾವು ತಿರುಕನ ಕನಸು ಕಾಣುವುದು ಬೇಡ.
mohammed salam , mangalore al sharjah
2010-03-16
barata yavagale jagattina ricchest country agutituu/yake hagallandre ninnata kelavu terrorist galu desadally tumbiddare .plz solpa samayavakasa kody /alpasnkydavariddaralla e one muslimes iddare saku /navu baratavannu jagattina atyanta &hagu srimanta country yagy madi kodutteve hendu nimmally vinanty
nazeem golden dubai, mangalore puttur
2010-03-16
VERY GOOD DIMELLO NAGOOR ,
ಸಂತೋಷ್ , ಮಂಗಳೂರು
2010-03-16
ಈ ವಾರ್ತೆಯ ಪ್ರತಿಸ್ಪಂದನದಲ್ಲಿ ಪ್ರತಿಕ್ರಿಯೇ ನೀಡಿರುವ ಎಲ್ಲರ ಪ್ರತಿಕ್ರಿಯೇ ನೋಡಿದಾಗ ಪ್ರಮೋದ್ ಮುತಾಲಿಕ್ ಗೆ ಉತ್ತರ ನೀಡುವ ಮೂಲಕ ಭಾರತದ ಎಲ್ಲಾ ಹಿಂದೂಗಳಿಗೆ ಪರೋಕ್ಷವಾಗಿ ನಿಮಗೆ ನೆಲೆ ಇಲ್ಲ ಎಂದು ಸೂಚನೆ ನೀಡಿದಂತೆ ಇದೆ. ಸ್ವಾಮಿ ತಾವು ತಿಳಿಸಿದಂತೆ ಹಿಂದೂಗಳು ಯಾವ ದೇಶದಲ್ಲಿ ಹೋಗಿ ನೆಲಸಬೇಕು? ಸಾವಿರ ವರ್ಷದ ಹಿಂದೆ ಬಂದು ಅತಿಕ್ರಮಣ ಮಾಡಿ ಕುತಂತ್ರದಿಂದ ಸಾಮ್ರಾಜ್ಯ ಸ್ಥಾಪಿಸಿಕೊಂಡ ಮೊಗಲರು, ಐನೂರು ವರ್ಷಗಳ ಹಿಂದೆ ಬಂದು ವ್ಯಾಪಾರದ ನೆಪದಲ್ಲಿ ಬಂದ ಬ್ರಿಟಿಷರು ಕೊಳ್ಳೆ ಹೊಡೆದು ಹೋಗುವಾಗ ಭಾರತ ಪಾಕ್ ಎಂದು ವಿಭಜನೆ ಮಾಡಿಸಿ ಇವತ್ತಿನ ವರೆಗೂ ಬದ್ಧವೈರಿಗಳಂತೆ ಕಚ್ಚಾಡುವಂತೆ ಮಾಡಿದ ವಿಚಾರಗಳನ್ನು ಹೇಳಿದರೆ, ಮಾತಾನಾಡಿದರೆ, ಬರೆದರೆ ಚಡ್ಡಿಗಳು, ಸಂಘ ಪರಿವಾರ..... ಇತ್ಯಾದಿ ಹೇಳುವವರನ್ನು ಏನೆಂದು ಕರೆಯಬೇಕು? ಸ್ವಾತಂತ್ರ ಬಂದನಂತರ ಜಾತ್ಯಾತಿತ ರಾಷ್ಟ್ರ ಎಂದು ಕರೆದು ಕೊಳ್ಳೆ ಹೊಡೆದು ಭಾರತದ ಖಜಾನೆಯನ್ನು ಲೂಟಿ ಮಾಡಿ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಹಣದ ಬಗ್ಗೆ ಚಕಾರವೆತ್ತದ ತಾವುಗಳು ಹಿಂದೂ ಧರ್ಮ, ಯಾವ ಗ್ರಂಥದಲ್ಲಿ ಹೇಳಿದೆ ಎನ್ನುವ ಹಸನ್ ಮುಕ್ಕನಿಗೆ ಧರ್ಮ ಗ್ರಂಥಗಳು ಅಂದರೆ ಗೊತ್ತಿದೆಯೆ? ಗೊತ್ತಿದ್ದರೆ ಈ ರೀತಿ ಬರೆಯುತಿರಲಿಲ್ಲ. ಇನ್ನು ಡಿಮೆಲ್ಲೊ ನಾಗೂರ್ ಗೆ ಹಿಂದುಗಳು ಅಂದರೆ ಏನು, ಅವರು ಇರುವ ದೇಶ ಯಾವುದು, ಹಿಂದೂ ರಾಷ್ಟ್ರ ಎಂದರೆ ಏನು ಎನ್ನುವ ಸ್ವಲ್ಪವು ಸಹ ಜ್ಞಾನವಿಲ್ಲದೆ, ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದವರು ಯಾರು??? ಎಂದು ಬರೆದದನ್ನು ನೋಡಿದಾಗ ಧರ್ಮಗಳ ಜ್ಞಾನದ ಬಗ್ಗೆ ಎಷ್ಟು ಗೊತ್ತಿದೆ ಎಂಬುದನ್ನು ಸಾಬಿತುಪಡಿಸಿದ್ದು ಕಂಡು ಬರುತ್ತದೆ. ಇನ್ನು ಜಾತ್ಯಾತಿತ ರಾಷ್ಟ್ರ ಎಂದು ಬೊಬ್ಬೆ ಹೊಡೆಯುವ ನೀವೂಗಳು ಅಲ್ಪ ಸಂಖ್ಯಾತರೆಂದು ಹೇಳಿಕೊಂಡು ಭ್ರಷ್ಟ ರಾಜಕಾರಣಿಗಳ ಕೃಪಕಟಾಕ್ಷದಿಂದ ಪಡೆಯುತ್ತಿರುವ ಸವಲತ್ತುಗಲನ್ನು ತ್ಯಜಿಸಿ, ಬಹುಸಂಖ್ಯಾತರೆಂದು ಹಣೆಪಟ್ಟಿ ಕಟ್ಟಿ ಯಾವ ಸ್ಕಾಲರ್ಶಿಪ್, ಫ್ರೀಶಿಪ್, ಅನುಧಾನಗಳನ್ನು, ಸವಲತ್ತುಗಳನ್ನು ಪಡೆಯದೆ ಇರುವರಂತೆ ಭಾರತದಲ್ಲಿ ನೆಲೆಸಲು ತಯಾರಿದ್ದಿರಾ?
hassanmukka, mangalore/ KSA
2010-03-15
ಮುತಾಲಿಕನಿಗೆ ಬೇಕಾದರೆ ಸೌದಿ ಅರೇಬಿಯಾದಲ್ಲಿ ನೆಲೆಮಾಡಿ ಕೊಡುವ.ಈ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿ ರುವ ೯೦% ಒಳ್ಳೆಯ ಕೆಲಸದಲ್ಲಿರುವುದು ಹಿಂದೂಗಳು ಅಂತ ಆ ಮೂರ್ಖನಿಗೆ ಯಾರಾದರು ಬುದ್ದಿವಂತರು ತಿಳ್ಸಿ.ಹಿಂದೂ ಧರ್ಮ ಅಂತ ಯಾವ ಗ್ರಂಥದಲ್ಲಿ ಹೇಳಿದೆ? ಅಲ್ಲಿ ವಾಸಿಸುವ ಎಲ್ಲರು ಹಿಂದುಗಳೇ. ಅವನು ಸಂಸಾರ ದ್ವೇಷಿ. ಆದುದರಿಂದ ಇಡೀ ಮಾನವ ಜಾತಿಗೆ ಅವನು ಅಪಾಯಕಾರಿ .ಯಾರಾದರೂ ಅವನಿಗೆ ಮದುವೆ ಮಾಡಿಸಿ.ಸರಿ ಹೋಗುತ್ತಾನೆ .
Ronald, Udupi
2010-03-15
This guy is a complete failure! Time and again he is proving himself as most uneducated and communal minded. He is unfit to guide any section of the educated society!!In which country Hindus are tortured!? In Most countries of the world Hindus are living as peaceful as any other religion people! This guy wants destructions and social unrest! It is appreciable that Police are not allowing his goons to overstep too much! There should be more surveillances on this man\'s vocabulary!!
AM Riyadh, XXXX
2010-03-15
ಮುರೂ ಕಾಸಿನ ಮುತಾಲಿಕ್ ನೀನು ಮೊದಲು ಮದುವೆಯಾಗು
Ibrahim, vitla.Abu Dhabi
2010-03-15
LO MURKA MUTHALIK .NEENU GULF GE HOGI SUTHHI BAA.ALLI HINDI,MUSLIM ,CRISTHIAN YELLARU ONDE.ALLY BEDABAVA YILLA.NENNU NODIDDU SANGA PARIVARATHA DAKSHINA KANNADA MAATHRA.
Gafoor Mh, Dubai
2010-03-15
Why Hindus Are Goin To Gulf & Europe For Jobs? You Are Not Allowing Hindus Also To Live Peacefully In India.
Dimello, Nagoor
2010-03-15
ಮೊತ್ತಮೊದಲು ಈ ರಾಮ ಸೇನೆಯ ಮಂಗ ಮುತಾಲಿಕನಿಗೆ ಪ್ರಜಾಪ್ರಭುತ್ವ ಭಾರತ ಹಿಂದು ರಾಷ್ಟ್ರವೆಂದು ಹೇಳಿದವರಾರು??? ಈ ಮಂಗ ಮುಗ್ದ ಹಿಂದುಗಳನ್ನು ಮುಸ್ಲಿಮರು ಹಾಗು ಕ್ರೈಸ್ತರ ವಿರುದ್ದ ಎತ್ತಿ ಕಟ್ಟೀ ಇಲ್ಲ ಸಲ್ಲದ ಆರೊಪ ಹೊರಿಸಿ ಕೊಮು ಗಲಬೆ ನಡೆಸಿಲ್ಲದಿದ್ದಲ್ಲಿ ಖಂಡಿತವಾಗಿಯು ಸುಖ , ಶಾಂತಿ ಹಾಗು ನೆಮ್ಮದಿಯಿಂದ ಬದುಕಬಹುದಾಗಿದೆ. ಇವನಿಗೆ ಅಮಾಯಕ ಹಿಂದು ಯುವಕರನ್ನು ಒಟ್ಟುಗೂಡಿಸಿ ಅವರ ಮೆದುಳಿನಲ್ಲಿ ಮುಸ್ಲಿಮರ, ಕ್ರೈಸ್ತರ ಹಾಗು ದಲಿತರ ವಿರುದ್ದ ದ್ವೇಷ ಉಂಟುಮಾಡದೆ ಇದ್ದರೆ ಭಾರತದ ಶಾಂತಿಯ ನಾಡಾಗಿರುತ್ತಿತ್ತು. ಶಾಂತಿಯುತ ಸಮಾಜದಲ್ಲಿ ಈ ಮಂಗನಿಗೆ ಸಮಾಜೋತ್ಸವವನ್ನು ನಡೆಸುವ ಅವಶ್ಯಕತೆಯಾದರು ಏನು? ಈ ಸಮಾಜೊತ್ಸವ ನಡೆಸಿ ಅಶಾಂತಿ ಸ್ರಷ್ಟಿಸುವ ಬದಲು ನಿರುದ್ಯೋಗ ಯುವಕರಿಗೆ ಜೀವನ ಸಾಗಿಸಲು ದಾರಿ ತೋರಿಸಿದ್ದಲ್ಲಿ ಖಂಡಿತವಾಗಿಯು ಸಮಾಜಕ್ಕೆ ಉಪಕಾರವಾದಿತು. ಇಂತಹ ಕೋಮು ಸಾಮರಸ್ಯ ಕೆಡಿಸುವ ಕಾರ್ಯಕ್ರಮ ಕೈಗೊಳ್ಳುವುದನ್ನು ತಪ್ಪಿಸಿದ್ದರೆ ಹಲವು ಮಹಿಳೆಯರು ವಿಧವೇಯಾಗುವುದನ್ನು, ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ರೋದಿಸುವುದನ್ನು, ಅಮಾಯಕರು ಕೊಲ್ಲಲ್ಪಡುವುದನ್ನು, ಮಕ್ಕಳು ಅನಾಥರಾಗುವುದನ್ನು, ಅಲ್ಪ ಸಂಖ್ಯಾತರು ಆಸ್ತಿ ಪಾಸ್ತಿ ಕಳೆದುಕೊಳ್ಳುವುದನ್ನು, ಪ್ರಾರ್ಥನಾಲಯಗಳು ಮಲೀನಗೊಳ್ಳುದನ್ನು, ಸಮಾಜದಲ್ಲಿ ಉಂಟಾಗುವ ಅಶಾಂತಿಯನ್ನು, ತಾಯಿಯಂದಿರು ಮಕ್ಕಳನ್ನು ಕಳೆದುಕೊಳ್ಳುವುದನ್ನು, ಯುವತಿಯರು ಅತ್ಯಾಚಾರಗೊಳ್ಳುವುದನ್ನು, ದಲಿತರು ಶೋಷಣೆಗೆ ಒಳಗಾಗುವುದನ್ನು, ಗೋ ಹತ್ಯೆಯ ವಿಷಯದಲ್ಲಿ ಅಮಾಯಕರು ಹಾಗು ದಲಿತರು ಬಲಿಯಾಗುವುದನ್ನು, ಹೀಗೆ ಕ್ರೂರಿ ಮ್ರಗಗಳಿಂದಲು ನೀರೀಕ್ಷಿಸಲು ಅಸಾದ್ಯವಾದ ಸಾವಿರಾರು ಅಮಾನವೀಯ ಘಟನೆಗಳನ್ನು ಖಂಡಿತವಾಗಿಯುವ ತಪ್ಪಿಸಬಹುದಾಗಿದೆ. ಈ ನೀಚ ಮುತಾಲಿಕನ ಗೂಂಡಾ ಸೈನ್ಯ ಒಂದು ಕಡೆ ಪಬ್ಬಿನಲ್ಲಿ ಯುವತಿಯರ ಅರೆನಗ್ನ ಬಟ್ಟೆಯನ್ನು ವಿರೋಧಿಸುತ್ತಾರೆ ಅದೇ ರೀತಿಯಲ್ಲಿ ಇನ್ನೋಂದು ಕಡೆ ಮುಸ್ಲಿಮ್ ಮಹಿಳೆಯರು ಧರಿಸುವ ಶಿರವಸ್ತ್ರವನ್ನು ಹಾಗು ಶರೀರವನ್ನು ಸಂಪೂರ್ಣವಾಗಿ ಮುಚ್ಚುವ ಮಹಿಳೆಯರ ರಕ್ಷಾ ಕವಚವಾಗಿರುವ ಬುರ್ಖಾವನ್ನು ಕೂಡ ವಿರೋಧಿಸುತ್ತಾರೆ ಅಂದರೆ ಈ ಮಂಗಗಳಿಗೆ ಭಾರತದ ಸಂಸ್ಕ್ರತಿ ಮೇಲಿರುವ ಪ್ರೀತಿ ಖಂಡಿತವಾಗಿಯು ಅಲ್ಲ ಕೇವಲ ಮುಸ್ಲಿಮರಿಗೆ ಕಿರುಕುಳ ನೀಡುವುದೆ ಇವರ ಮುಖ್ಯ ಉದ್ದೇಶ ಎನ್ನುವುದು ತಿಳಿಯಬಹುದಾಗಿದೆ. ಪ್ರಥಮವಾಗಿ ಮಾದ್ಯಮದಲ್ಲಿ ಅಲ್ಪಸಂಖ್ಯಾತರ ವಿರುದ್ದ ಬೊಗಳುವುದನ್ನು ನಿಲ್ಲಿಸು ಭಾರತವೆನ್ನುವುದು ನಿನ್ನ ಅಪ್ಪನ ಆಸ್ತಿಯಲ್ಲ. ಭಾರತದಲ್ಲಿರುವ ಪ್ರತಿಯೊಂದು ಧರ್ಮದವರು ಭಾರತಿಯರು. ಇದನ್ನು ಹಿಂದು ರಾಷ್ಟ್ರ ಮಾಡಲು ನಿನ್ನಂತಹ ಕೋಟಿಗಟ್ಟಲೆ ಕ್ರಿಮಿ ಬಂದರು ಅಸಾದ್ಯವೆನ್ನುವುದು ಮೊದಲು ತಿಳಿದುಕೊಳ್ಳು. ಅಲ್ಪಸಂಖ್ಯಾತರಿಗೆ ನೀನು ನೀಡುತ್ತಿರುವ ಕಿರುಕುಳ ಹಾಗು ಅವರು ಸಹಿಸುತ್ತಿರುವ ತಾಳ್ಮೆ ಹಾಗು ಸಹನೆಯ ಕಟ್ಟೆ ಓಡೆದರೆ ಆ ದಿನವೇ ಬಹುಷ: ನಿನಗೆ ಅಂತಿಮವಾಗಬಹುದು ಆದ್ದರಿಂದ ಇದಕ್ಕೆ ಆಸ್ಪದ ನೀಡದೆ ಮೊದಲು ಇನ್ನಿತರ ಧರ್ಮದವರನ್ನು ಹಾಗು ದಲಿತರನ್ನು ಗೌರವಿಸು. ಸಮಾಜದಲ್ಲಿ ಕೋಮು ವಿಶವನ್ನು ಕಾರುವ ಬದಲು ಪರೊಪಕಾರಿ ಜೀವನವನ್ನು ನಡೆಸುವುದನ್ನು ಹಾಗು ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಭಾರತದ ಒಬ್ಬ ಉತ್ತಮ ಪ್ರಜೆಯಾಗುವುದು ಹೇಗೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಂಡು ನಿನ್ನ ಮರಿಮಂಗಗಳನ್ನು ಕೂಡ ಕಲಿಸಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯವನ್ನು ಮಾಡು, ಇಲ್ಲವಾದಲ್ಲಿ ಖಂಡಿತವಾಗಿಯು ಒಂದು ದಿನ ಇದೇ ನಿನ್ನ ಬೀದಿ ರೌಡಿಗಳು ಸಮಾಜದ ಸ್ವಾಸ್ಥ ಕೆಡಿಸುವ ನಿನ್ನ ನಿಜ ಬಣ್ಣ ಬಯಲಾದಲ್ಲಿ ನಿನ್ನನ್ನು ಕಲ್ಲು ಹೊಡೆದು ಸಾಯಿಸುವ ದಿನ ಕೂಡ ದೂರವಿಲ್ಲ ಎನ್ನಬಹುದು. ಸಾದ್ಯವಾದರೆ ತಸ್ಲೀಮಾ ನಸ್ರೀನಳನ್ನು ಮದುವೆಯಾಗಿ ಬಾಂಗ್ಲಾದೇಶಕ್ಕೆ ಹೋಗಿ ಹಾಯಾಗಿರು.
SIRAJMOHD, MANGALOARE
2010-03-15
Halo M moojikaasdaahe Bari bharata dalli kulitu matanaada beda desha suthi noodu edi lokadalli bharatada esto hindugalu Dudiyutha Eiddaare Alli Hindu Endu Odisollavalla Hindu Gali Ginta Anya jaathi yavarige Estu Tondare Kodtha edira Adu yake Elalla Ninage Gothunta bharata hindu raastra antha yaaru heliddu hindu raastra erude ondu Nepala VIDYE ELLADA MURKHA NINU JANARA TALEKEDISABEDA ...JAI BHARATHA ...
sheikmohammed, mangalore
2010-03-15
there is another hindu country nepal muthalik and his goondas go there now everybody know about muthalik and his party
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್
»ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
»ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
»ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
»ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
»ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು
»ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು
»ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ
»ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
»ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
»ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
»ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ
»ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ
»ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್
»ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ
»ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ
»ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ
» ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ
»ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ
»ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ
»ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ
»ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
»ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು
»ಅಶ್ಲೀಲ ಕಲಾಪಕ್ಕೆ ಸದನ ಬಲಿ
»ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
»ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ
»ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ
»ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ
»ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ
»‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ
»ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
»ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ
»ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ
»ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ
»ಬಿಬಿ‌ಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ
»ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್‌ ಚಾರಿಯಟ್‌' 'ಹೌಸ್‌ ಫ‌ುಲ್‌ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು
»ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು
»ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿ‌ಎಂ
»ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿ‌ಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update)
»ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
»ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು
»ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ
»50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ
»ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ
»ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ
»ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್
»ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ
»ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ
»ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri