ನವದೆಹಲಿ: ಕರೀನಾ, ಹರ್ಮನ್‌ಗೆ ಕೆಟ್ಟ ನಟಿ, ನಟ ಪ್ರಶಸ್ತಿ! |
ಪ್ರಕಟಿಸಿದ ದಿನಾಂಕ : 2010-03-14
ನವದೆಹಲಿ: ಅತ್ಯುತ್ತಮ ನಟನೆ, ನಿರ್ದೇಶನ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಪ್ರಶಸ್ತಿ ನೀಡು ವುದನ್ನು ಕೇಳಿದ್ದೀರಿ. ಆದರೆ ಕೆಟ್ಟ ನಟನೆಗೂ ಪ್ರಶಸ್ತಿ ನೀಡಲಾಗುತ್ತಿದೆ! ಕಂಬಖ್ತ್ ಇಷ್ಕ್‌ನಲ್ಲಿ ಹುಡುಗರನ್ನು ದ್ವೇಷಿಸುವ ಪಾತ್ರ ಮಾಡಿರುವ ಕರೀನಾಗೆ ಕೆಟ್ಟ ನಟನೆ ಪ್ರಶಸ್ತಿ, ವಾಟ್ಸ್ ಯುವರ್ ರಾಶಿ ಚಿತ್ರದಲ್ಲಿ ನಟಿಸಿರುವ ಹರ್ಮನ್ ಬವೇಜಾಗೆ ಕೆಟ್ಟ ನಟನೆ ಪ್ರಶಸ್ತಿ ನೀಡಲಾಗಿದೆ.
ಶುಕ್ರವಾರ ರಾತ್ರಿ ಗೋಲ್ಡನ್ ಖೇಲಾ ಅವಾರ್ಡ್‌ನ ೨ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಾಸ್ಯ ಕಲಾವಿದ ಸೈರಸ್ ಪ್ರಶಸ್ತಿ ಪ್ರದಾನ ಮಾಡಿದರು. ೨೦ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿ ದ್ದು ಬಸ್ ಕೀಜಿಯೇ ಬಹುತ್ ಹೋಗಯಾ ನಿರ್ದೇಶನಕ್ಕೆ ಮಧು ಭಂಡಾರ್ಕರ್‌ಗೆ ಕೆಟ್ಟ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|