ಅ೦ತರಾಷ್ಟ್ರೀಯ ಚಲನಚಿತ್ರೋತ್ಸವ: ಬಚ್ಚನ್‌ಗೆ ಹಾಂಕಾಂಗ್ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-14
ಹಾಂಕಾಂಗ್ (ಎಪಿ): ಅಂತರ ರಾಷ್ಟ್ರೀಯ ಹಾಂಕಾಂಗ್ ಚಲನಚಿತ್ರೋತ್ಸವದ ಏಷ್ಯಾ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಭಾರತೀಯ ನಟ ಅಮಿತಾಭ್ ಬಚ್ಚನ್ ಅವರನ್ನು ಜೀವಮಾನದ ಸಾಧನೆ ಗಾಗಿ ಗೌರವಿಸಲು ನಿರ್ಧರಿಸಲಾಗಿದೆ.
‘ಇದೇ 22ರಂದು ನಡೆಯಲಿರುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಚ್ಚನ್ ಅವರು ಖುದ್ದಾಗಿ ಪ್ರಶಸ್ತಿ ಸ್ವೀಕರಿಸುವರು’ ಎಂದು ಸಂಘಟಕರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-14 00:00:00
|
|
|