ನವದೆಹಲಿ: ಮಾರ್ಚ್ 27ರಂದು ದೇಶಾದ್ಯಂತ ಒಂದು ಗಂಟೆ ಲೈಟ್ ಆಫ್! |
ಪ್ರಕಟಿಸಿದ ದಿನಾಂಕ : 2010-03-11
ನವದೆಹಲಿ: ಮಾ.೨೭ರಂದು ೧ಗಂಟೆ ಕಾಲ ವಿದ್ಯುತ್ ದೀಪ ಸೇರಿದಂತೆ ಎಲ್ಲಾ ವಿದ್ಯುತ್ ಉಪಕರಣಗಳು ಸ್ತಬ್ಧಗೊಳ್ಳಲಿವೆ.
ಹವಾಮಾನ ಬದಲಾವಣೆಯ ಕುರಿತ ಜಾಗತಿಕ ಆಂದೋಲನದ ಅಂಗವಾಗಿ ಪ್ರತಿವರ್ಷ ಆಚರಿಸ ಲಾಗುವ ಆಂದೋಲನದ ಪ್ರಯುಕ್ತ ಅಂದು ವಿಶ್ವದ ಪ್ರಮುಖ ನಗರಗಳಲ್ಲಿ ಎಲ್ಲಾ ವಿದ್ಯುತ್ ಬಲ್ಬ್‌ಗಳನ್ನು ನಂದಿಸಲಾಗುವುದು. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸಂಸ್ಥೆ ಈ ಆಂದೋ ಲನ ಆಯೋಜಿಸುತ್ತದೆ.
ಅಂದು ರಾತ್ರಿ ೮.೩೦ರಿಂದ ೯.೩೦ರವರೆಗೆ ಈ ಆಚರಣೆ ನಡೆಯಲಿದ್ದು, ಭಾರತದಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿ ಹಲವೆಡೆ ಆಚರಿಸಲಾಗುವುದು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-11 00:00:00
|
|
|