ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ನಿಧನಕ್ಕೆ ಮುಂಬಯಿಯಲ್ಲಿನ ಕೊಂಕಣಿ ಗಣ್ಯರ ಸಂತಾಪ |
ಪ್ರಕಟಿಸಿದ ದಿನಾಂಕ : 2010-03-10
ಕೊಂಕಣಿ ಸಂಗೀತರಂಗದ ದಿಗ್ಗಜ ವಿಲ್ಫಿ ರೆಬಿಂಬಸ್ (೬೭.) ನಿಧನಕ್ಕೆ ಮುಂಬಯಿ ನಗರದ ಹಲ ವಾರು ಸಂಘ-ಸಂಸ್ಥೆಗಳು ತೀವ್ರ ಸಂತಾಪ ವ್ಯಕ್ತಪದಿಸಿದ್ದಾರೆ.
ಕ್ರಿಶ್ಚನ್ ಛೇಂಬರ್ ಆಫ್ ಕಾಮರ್‍ಸ್ ಎಂಡ್ ಇಂಡಸ್ತ್ರೀಸ್‌ನ ಸಂಸ್ಥಾಪಕ ವಿನ್ಸೆಂಟ್ ಮಥಾಯ ಸ್, ಅಧ್ಯಕ್ಷ ಹೆನ್ರಿ ಲೋಬೊ, ಉಪಕಾರ್ಯಾಧ್ಯಕ್ಷರುಗಳಾದ ಆಲ್ಬರ್ಟ್ ಡಬ್ಯೂ.ಡಿ'ಸೋಜಾ, ಆಂಟನಿ ಸಿಕ್ವೇರಾ, ರಾಯಾನ್ ಸಂಸ್ಥೆಯ ಮೇಡಮ್ ಗ್ರೇಸ್ ಪಿಂಟೋ, ಫುಡಾರ್ ಪ್ರತಿಷ್ಠಾನದ ಅಧ್ಯಕ್ಷ ಜಾನ್ ಡಿ'ಸಿಲ್ವಾ, ಕೊಂಕಣ್ ಕಲಾಕಾರ್ ಮುಂಬಯಿ ಇದರ ಆಧ್ಯಕ್ಷ ಜಾನ್ ಸಿಕ್ವೇರಾ, ಫೆಡರೇಶನ್ ಆಫ್ ಮಹಾರಾಷ್ಟ್ರ'ಸ್ ಕೆನರಾ ಕಥೋಲಿಕ್ ಎಸೋಸಿಯೇಸನ್‌ನ ಸಂಸ್ಥಾಪಕ ರೋನ್ಸ್ ಬಂಟ್ವಾಳ್, ಅಧ್ಯಕ್ಷ ನೊರರ್ಟ್ ಎಲ್.ಫೆರ್ನಾಂಡಿಸ್, ಉಪಾಧ್ಯಕ್ಷ ಮೌರಿಸ್ ಪಿಂಟೋ, ವಿಲ್ಫಿ ರೆಬಿಂಬಸ್ ತಂಡದ ಮುಂಬಯಿ ಸಂಚಾಲಕ ಮತ್ತು ಕೆನರಾಯ್ಟ್ ಯೂತ್ ಎಸೋಸಿಯೇ ಶನ್ ಮುಂಬಯಿ ಅಧ್ಯಕ್ಷ ಹೆನ್ರಿ ಡಿ'ಸಿಲ್ವಾ ಸುರತ್ಕಲ್, ಸೈಂಟ್ ಪೀಟರ್‍ಸ್ ಎಸೋಸಿಯೇಶನ್ (ಬಾರ್ಕೂರು) ಮುಂಬಯಿ ಅಧ್ಯಕ್ಷ ರಿಚಾರ್ಡ್ ಕರ್ವಾಲೋ, ಕ್ರಿಶ್ಚನ್ ಯುನಾಯ್ಟೆಡ್ ಮೂವ್‌ಮೆಂ ಟ್ ಆಫ್ ಕರ್ನಾಟಕ ಇದರ ಅಧ್ಯಕ್ಷ ಹ್ಯಾರಿ ಆರ್.ಸಿಕ್ವೇರಾ, ಮಹಾರಾಷ್ಟ್ರ ಕೊಂಕಣ್ ಎಸೋಸಿ ಯೇಶನ್‌ನ ಸಂಸ್ಥಾಪಕ ಲಿಯೋ ಫೆರ್ನಾಂಡಿಸ್, ಅಧ್ಯಕ್ಷ ವಾಲ್ಟರ್ ಡಿ'ಸೋಜಾ ಜೆರಿಮೆರಿ, ಉದ್ಯ ಮಿ ಫ್ರಾನ್ಸಿಸ್ ರಸ್ಕೀನ್ಹಾ, ಆಲ್ವಿನ್ ಸಿಕ್ವೇರಾ ಮಲಾಡ್, ಜೋಸೆಫ್ ರೊಡ್ರಿಗಸ್ ಓರ್‍ಲೆಮ್, ಕ್ಲೆಮೆಂಟ್ ಲೋಬೊ ಚಕಲಾ, ಲಕೊಂಕಣಿ ವಾರಪತ್ರಿಕೆಯ ಸಂಪಾದಕ ಲಾರೆನ್ಸ್ ಕುವೆಲ್ಲೋ, ಮಲಾಯ್ಕಾ ಸಂಸ್ಥೆಯ ಗಿಲ್ಬರ್ಟ್ ಬ್ಯಾಪ್ಠಿಸ್ಟ್, ಲಿಟಲ್‌ಕಿಂಗ್ ಸಂಸ್ಥೆಯ ಮ್ಯಾಕ್ಸಿಮ್ ಮಥಾಯಸ್, ಕುಟಾಮ್ ಕೊಂಕಣಿ ಸಾಪ್ತಾಹಿಕದ ಸಂಪಾದಕ ಹೆನ್ರಿ ಡಿ'ಪಾವ್ಲಾ, ಜಾರ್ಜ್ ಡಿ'ಸೋಜಾ ಮಲಾಡ್, ಶಿಕ್ಷಕಿ ಶ್ರೀಮತಿ ಬೆನೆಡಿಕ್ಟಾ ಬಿ.ರೆಬೆಲ್ಲೋ, ನ್ಯಾ| ಪಿಯುಸ್ ವಾಸ್, ಫ್ರಾನ್ಸಿಸ್ ಟೋನಿ ಡಿ'ಅಲ್ಮೇ ಡಾ, ರೋನಿ ಬೈಂದೂರ್, ರಿಚಾರ್ಡ್ ಪೆರಿಸ್ ಸೇರಿದಂತೆ ನೂರಾರು ಗಣ್ಯರು ಮುಂತಾದವರು ಅಗಲಿ ದಂತಕಥೆಯಾದ ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
| |
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10 00:00:00
|
|
|