ಮಂಗಳೂರು, ಮಾ.೯: ರವಿವಾರ ತಲಪಾಡಿಯಲ್ಲಿ ಪೊಲೀಸರು ಕ್ಷುಲಕ ಕಾರಣಕ್ಕೆ ಲಾಠಿ ಚಾರ್ಚ್ ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಬಿ.ರಮಾನಾಥ ರೈ, ಕೆಪಿಸಿಸಿ ಸದಸ್ಯ ಅಶ್ವಿನ್‌ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ ಮತ್ತಿತರರು ತಲಪಾಡಿಗೆ ಭೇಟಿ ನೀಡಿ ಲಾಠಿ ಚಾರ್ಚ್‌ನಿಂದ ಗಾಯಗೊಂಡರನ್ನು ಮಾತನಾಡಿಸಿದರು.
ಬಳಿಕ ಪುತ್ತೂರು ಎಎಸ್ಪಿ ನಂಜುಂಡೇಗೌqರೊಂದಿಗೆ ಈವಿಷಯವಾಗಿ ಚರ್ಚೆ ನಡೆಸಿದರು.
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು ಪ್ರಕಟಿಸಿದ ದಿನಾಂಕ : 2010-03-10 00:00:00
ಪ್ರತಿಸ್ಪಂದನ
hassanmukka, mangalore/ksa
2010-03-10
visiting the victims is ok.but they have to get justice and help.Is it guaranteed? both should get benefitted.victims justice and politicians (political)mileage!