ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಆಸ್ಕರ್: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!; ನಾಯಕ ನಟ-ಜೆಫ್ ಬ್ರಿಡ್ಜಸ್; ನಾಯಕಿ ನಟಿ- ಸಾಂದ್ರಾ ಬುಲ್ಲಕ್

ಸೋಮವಾರ, 8 ಮಾರ್ಚ್ 2010 

ಅಂತಾರಾಷ್ಟ್ರೀಯ ವಲಯದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದೇ ಕರೆಸಿಕೊಳ್ಳುವ 82ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ. ದಿ ಹರ್ಟ್ ಲಾಕರ್ ಎಂಬ ಹಾಲಿವುಡ್ ಚಿತ್ರ 2009ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ್ದು, ಇದು ಆರು ಪ್ರಶಸ್ತಿಗಳವನ್ನು ಬುಟ್ಟಿಗೆ ಹಾಕಿಕೊಂಡಿದೆ. ಟೈಟಾನಿಕ್ ಚಿತ್ರವನ್ನು ನಿರ್ದೇಶಿಸಿದ ಹೆಗ್ಗಳಿಕೆಯ ಹಾಗೂ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಭಾರೀ ಪ್ರಚಾರ ಗಿಟ್ಟಿಸಿದ್ದ ಅವತಾರ್ ಚಿತ್ರ ಮೂರು ಆಸ್ಕರ್ ಪ್ರಶಸ್ತಿ ಗಳಿಸಲು ಶಕ್ತವಾಗಿದೆ.

ಮಹಿಳಾ ದಿನದಂದು ಪ್ರಶಸ್ತಿ ಪ್ರಕಟವಾಗಿದ್ದು, ವಿಶೇಷವೆಂಬಂತೆ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ದಿ ಹರ್ಟ್ ಲಾಕರ್ ಚಿತ್ರದ ನಿರ್ದೇಶಕಿ ಕ್ಯಾಥರಿನ್ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದು ಮಹಿಳೆಯರ ಸಾಧನೆಗೆ ಹಿಡಿದ ಕನ್ನಡಿಯಾಗಿ ಹೊರಹೊಮ್ಮಿದೆ. ಅತ್ಯುತ್ತಮ ನಾಯಕ ನಟನಾಗಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ಚಿತ್ರದ ನಟನೆಗೆ ಜೆಫ್ ಬ್ರಿಡ್ಜಸ್ ಪಡೆದುಕೊಂಡರೆ, ಅತ್ಯುತ್ತಮ ನಾಯಕಿ ನಟಿಯಾಗಿ ದಿ ಬ್ಲೈಂಡ್ ಸೈಡ್ ಚಿತ್ರದ ಅಮೋಘ ನಟನೆಗಾಗಿ ಸಾಂದ್ರಾ ಬುಲ್ಲಕ್ ಬಾಚಿಕೊಂಡಿದ್ದಾರೆ.

ಕಳೆದ ಸಾಲಿನ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎ.ಆರ್.ರೆಹಮಾನ್ ಎರಡು ಆಸ್ಕರ್‌ಗಳನ್ನು ಗೆದ್ದುಕೊಂಡು ಕೋಟಿ ಕೋಟಿ ಭಾರತೀಯ ಕಣ್ಣಲ್ಲಿ ಮಿಂಚು ಹರಿಸಿದ್ದರು. ಆದರೆ, ಬೇಸರವೆಂಬಂತೆ ಈ ಬಾರಿ ಭಾರತದ ಯಾವುದೇ ಚಿತ್ರವಾಗಲೀ, ಭಾರತೀಯರಾಗಲಿ ಆಸ್ಕರ್ ಪ್ರಶಸ್ತಿಯ ಅಂಚಿನವರೆಗೂ ತಲುಪಿರಲೇ ಇಲ್ಲ!

ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಹೀಗಿದೆ.

ಅತ್ಯುತ್ತಮ ಚಿತ್ರ- ದಿ ಹರ್ಟ್ ಲಾಕರ್
ಅತ್ಯುತ್ತಮ ನಾಯಕ ನಟ- ಜೆಫ್ ಬ್ರಿಡ್ಜಸ್ (ಚಿತ್ರ- ಕ್ರೇಝಿ ಹಾರ್ಟ್)
ಅತ್ಯುತ್ತಮ ಪೋಷಕ ನಟ- ಕ್ರಿಸ್ಟೋಫರ್ ವಾರ್ಟ್ಸ್ (ಚಿತ್ರ- ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್)
ಅತ್ಯುತ್ತಮ ನಾಯಕಿ ನಟಿ- ಸಾಂದ್ರಾ ಬುಲ್ಲಕ್ (ಚಿತ್ರ- ದಿ ಬ್ಲೈಂಡ್ ಸೈಡ್)
ಅತ್ಯುತ್ತಮ ಪೋಷಕ ನಟಿ- ಮೋನಿಕ್ (ಚಿತ್ರ- ಪ್ರೀಷಿಯಸ್)
ಅತ್ಯುತ್ತಮ ಆನಿಮೇಟೆಡ್ ಚಿತ್ರ- ಅಪ್
ಅತ್ಯುತ್ತಮ ಕಲಾ ನಿರ್ದೇಶನ- ಅವತಾರ್ (ರಿಕ್ ಕಾರ್ಟರ್ ಹಾಗೂ ರಾಬರ್ಟ್ ಸ್ಟ್ರಾಂಬರ್ಗ್- ಕಲಾ ನಿರ್ದೇಶಕರು, ಕಿಮ್ ಸಿಂಕ್ಲೇರ್- ಸೆಟ್ ಅಲಂಕಾರ)
ಅತ್ಯುತ್ತಮ ಛಾಯಾಗ್ರಹಣ- ಅವತಾರ್ (ಮಾರೋ ಫೋಯಿರ್)
ಅತ್ಯುತ್ತಮ ವಸ್ತ್ರ ವಿನ್ಯಾಸ- ದಿ ಯಂಗ್ ವಿಕ್ಟೋರಿಯಾ (ಸ್ಯಾಂಡಿ ಪೋವೆಲ್)
ಅತ್ಯುತ್ತಮ ನಿರ್ದೇಶನ- ದಿ ಹರ್ಟ್ ಲಾಕರ್ (ಕ್ಯಾಥರೀನ್ ಬಿಗೆಲೋ)
ಅತ್ಯುತ್ತಮ ಸಾಕ್ಷ್ಯಚಿತ್ರ- ದಿ ಕೋವ್ (ಲೂಯಿ ಸೈಹೋಯಿಸ್ ಹಾಗೂ ಫಿಶರ್ ಸ್ಟೀವನ್ಸ್)
ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ- ಮ್ಯೂಸಿಕ್ ಬೈ ಪ್ರುಡೆನ್ಸ್ (ರೋಜರ್ ರಾಸ್ ವಿಲಿಯಮ್ಸ್ ಹಾಗೂ ಎಲಿನಾರ್ ಬರ್ಕೆಟ್)
ಅತ್ಯುತ್ತಮ ಸಿನಿಮಾ ಸಂಕಲನ- ದಿ ಹರ್ಟ್ ಹಾಕರ್ (ಬಾಬ್ ಮುರಾವ್‌ಸ್ಕಿ ಹಾಗೂ ಕ್ರಿಸ್ ಇನ್ನಿಸ್)
ಅತ್ಯುತ್ತಮ ವಿದೇಶೀ ಚಿತ್ರ- ದಿ ಸೀಕ್ರೆಟ್ ಇಂನ್ ದೆಯರ್ ಐಸ್ (ಅರ್ಜೆಂಟೈನಾದ ಚಿತ್ರ)
ಅತ್ಯುತ್ತಮ ಮೇಕಪ್- ಸ್ಟಾರ್ ಟ್ರೆಕ್ (ಬರ್ನೀ ಬರ್ಮನ್, ಮಿಂಡೀ ಹಾಲ್ ಹಾಗೂ ಜೋಯಿಲ್ ಹಾರ್ಲೋ)
ಅತ್ಯುತ್ತಮ ಸಂಗೀತ (ಒರಿಜಿನಲ್ ಸ್ಕೋರ್)- ಅಪ್ (ಮೈಕೆಲ್ ಗಿಯಾಚಿನೋ)
ಅತ್ಯುತ್ತಮ ಸಂಗೀತ (ಒರಿಜಿನಲ್ ಸಂಗ್)- ಕ್ರೇಝಿ ಹಾರ್ಟ್ (ರಿಯಾನ್ ಬಿಂಗ್ಹಾಂ ಹಾಗೂ ಟಿ ಬೋನ್ ಬರ್ನೆಟ್)
ಅತ್ಯುತ್ತಮ ಆನಿಮೇಟೆಡ್ ಕಿರು ಚಿತ್ರ- ಲೋಗೋರಮಾ (ನಿಕೋಲಸ್ ಶ್ಮೆರ್ಕಿನ್)
ಅತ್ಯುತ್ತಮ ಕಿರು ಚಿತ್ರ (ಲೈವ್ ಆಕ್ಷನ್)- ದಿ ನ್ಯೂ ಟೆನೆಂಟ್ಸ್ (ಜೋಚಿಮ್ ಬ್ಯಾಕ್ ಹಾಗೂ ಟಿವಿ ಮಾಗ್ನೂಸನ್)
ಅತ್ಯುತ್ತಮ ಸೌಂಡ್ ಎಡಿಟಿಂಗ್- ದಿ ಹರ್ಟ್ ಲಾಕರ್ (ಪೌಲ್ ಎನ್.ಜೆ.ಓಟ್ಟೋಸನ್)
ಅತ್ಯುತ್ತಮ ಸೌಂಡ್ ಮಿಕ್ಸಿಂಗ್- ದಿ ಹರ್ಟ್ ಲಾಕರ್ (ಪೌಲ್ ಎನ್.ಜೆ.ಓಟ್ಟೋಸನ್, ರೇ ಬ್ಯಾಕೆಟ್)
ಅತ್ಯುತ್ತಮ ವಿಶುವಲ್ ಎಫೆಕ್ಟ್- ಅವತಾರ್ (ಜೋ ಲೆಟ್ಟೆರಿ, ಸ್ಟೀಫನ್ ರೋಸನ್ಬಾಮ್, ರಿಚರ್ಡ್ ಬಾನೆಹ್ಯಾಂ, ಆಂಡ್ರ್ಯೂ ಆರ್.ಜೋನ್ಸ್)
ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್ ಸ್ಕ್ರೀನ್‌ಪ್ಲೇ)- ಪ್ರೀಶಿಯಸ್ (ಸಫೈರ್ ಅವರ ಪುಶ್ ಕಾದಂಬರಿ ಆಧಾರಿತ ಚಿತ್ರ)
ಅತ್ಯುತ್ತಮ ಚಿತ್ರಕಥೆ (ಒರಿಜಿನಲ್ ಸ್ಕ್ರೀನ್‌ಪ್ಲೇ)- ದಿ ಹರ್ಟ್ ಲಾಕರ್ (ಮಾರ್ಕ್ ಬೋಲ್)

PHOTOS IN  ALBUM

1. Mark Boal, front center, and Kathryn Bigelow, left, accept the Oscar for best motion picture of the year for "The Hurt Locker" at the 82nd Academy Awards. In background from left are Jeremy Renner, Brian Geraghty and Anthony Mackie. (Photo: AP)

2. Sandra Bullock accepts the Oscar for best performance by an actress in a leading role for "The Blind Side" at the 82nd Academy Awards.

3. Kathryn Bigelow accepts the Oscar for best achievement in directing for "The Hurt Locker" at the 82nd Academy Awards. 

4. Jeff Bridges accepts the Oscar for best performance by an actor in a leading role for "Crazy Heart" at the 82nd Academy Awards.

5. Director Juan Jose Campanella, right, accepts the Oscar for best foreign language film of the year for "El Secreto de Sus Ojos" from fellow Argentine Pedro Almodovar at the 82nd Academy Awards Sunday, March 7, 2010, in the Hollywood section of Los Angeles

6. From left, producer Fisher Stevens, Ric O'Barry, and director Louie Psihoyos accept the Oscar for best documentary feature for “The Cove” at the 82nd Academy Awards Sunday, March 7, 2010, in the Hollywood section of Los Angeles

7. Mauro Fiore accepts the Oscar for best achievement in cinematography for "Avatar" at the 82nd Academy Awards Sunday, March 7, 2010, in the Hollywood section of Los Angeles.

8. Sandy Powell accepts the Oscar for best achievement in costume design for "The Young Victoria" at the 82nd Academy Awards Sunday, March 7, 2010, in the Hollywood section of Los Angeles

9. From left, Rick Carter, Kim Sinclair and Robert Stromberg accept the Oscar for best achievement in art direction for "Avatar" at the 82nd Academy Awards Sunday, March 7, 2010, in the Hollywood section of Los Angeles.

10. Paul N.J. Ottosson accepts the Oscar for best achievement in sound editing for "The Hurt Locker" at the 82nd Academy Awards Sunday, March 7, 2010, in the Hollywood section of Los Angeles

11. Mo'Nique accepts the Oscar for best performance by an actress in a supporting role for "Precious: Based on the Novel 'Push' by Sapphire" at the 82nd Academy Awards Sunday, March 7, 2010, in the Hollywood section of Los Angeles.

12.Geoffrey Fletcher accepts the Oscar for best adapted screenplay for "Precious: Based on the Novel 'Push' by Sapphire" at the 82nd Academy Awards Sunday, March 7, 2010, in the Hollywood section of Los Angeles

13.Roger Ross Williams, left, and Elinor Burkett accept the Oscar for best documentary short subject for "Music by Prudence" at the 82nd Academy Awards Sunday, March 7, 2010, in the Hollywood section of Los Angeles

14.Nicolas Schmerkin accepts the Oscar for best animated short film for "Logorama" at the 82nd Academy Awards Sunday, March 7, 2010, in the Hollywood section of Los Angeles.

15.Mark Boal accepts the Oscar for best original screenplay for "The Hurt Locker" at the 82nd Academy Awards Sunday, March 7, 2010, in the Hollywood section of Los Angeles.

16.Ryan Bingham, right, and T Bone Burnett accept the Oscar for best achievement in music written for motion pictures for "The Weary Kind" from "Crazy Heart" at the 82nd Academy Awards Sunday, March 7, 2010, in the Hollywood section of Los Angeles.

17.Pete Docter accepts the Oscar for best animated feature film of the year for "Up" at the 82nd Academy Awards Sunday, March 7, 2010, in the Hollywood section of Los Angeles

18. Christoph Waltz accepts the Oscar for best performance by an actor in a supporting role for "Inglourious Basterds" at the 82nd Academy Awards Sunday, March 7, 2010, in the Hollywood section of Los Angeles

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : WEB DUNIYA/ NDTV
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಬಿಸಿಸಿಐ-ಸಹಾರಾ ಭಿನ್ನಮತ ಬಗೆಹರಿಯಲಿದೆ: ಗಂಗೂಲಿ ವಿಶ್ವಾಸ
»ರೀಲ್‌ಗೆ ರಾಜಕುಮಾರಿ ಡಯಾನಾ ರಿಯಲ್ ಸ್ಟೋರಿ
» ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
»ಉದ್ದೀಪನಾ ಮದ್ದು ಸೇವನೆ ಪ್ರಕರಣ: ಅಕ್ಕುಂಜೆ ಟೀಂ 2ವರ್ಷ ನಿಷೇಧಿಸಿ: ವಾಡಾ ಆಗ್ರಹ
»ಸೂಪರ್ ಸ್ಟಾರ್ ರಜನಿಕಾಂತ್ ಅವರ ’ಕೊಚಡಯ್ಯಾನ್’ಗೆ ದೀಪಿಕಾ ನಾಯಕಿ
»ಹಾಡು ಬರೆದ ಗೀತಪ್ರಿಯರಿಗೀಗ ಮಾತೇ ಬರುತ್ತಿಲ್ಲ
»ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
»ಕ್ರಿಕೆಟ್ ತಂಡಕ್ಕೆ ಕಡಿವಾಣ: ಹಾಕಿ ನೆರವಿಗೆ ನಿಂತ ಸಹರಾ
»ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ
»ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ
»ತ್ರಿಕೋನ ಪ್ರೇಮಕತೆ: ಸೋನಂ ಕಪೂರ್‌ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
»ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸುವರ್ಣಾವಕಾಶ: ಪೇಸ್
»ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ
»ಜೊತೆ ಜೊತೆಯಲಿ ಯೋಗಿ-ರಾಧಿಕಾ ಹ್ಯಾಟ್ರಿಕ್!
»ಅಮೇರ್ ಮತ್ತೊಂದು ಅವಕಾಶಕ್ಕೆ ಅರ್ಹರು: ಶೋಯಿಬ್ ಅಖ್ತರ್
»ಸಂಚಿತಾ ಕೈಯಲ್ಲಿ ತಮಿಳು, ಮನದಲ್ಲಿ ಕನ್ನಡ..!
»ಸ್ನೂಕರ್‌: ಆದಿತ್ಯ ಮೆಹ್ತಾಗೆ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ
»ವರ್ತಮಾನದ ತೆಳು ಚಿತ್ರಣ: ಹಿಂದಿಚಿತ್ರ: ಗಲಿ ಗಲಿ ಚೋರ್ ಹೈ
»ಯುವರಾಜ್‌ಗೆ ಕ್ಯಾನ್ಸರ್; ಅಮೆರಿಕದಲ್ಲಿ ಚಿಕಿತ್ಸೆ ( Updated)
»ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ
»ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ
»ಶ್ವಾಸಕೋಶದ ಕ್ಯಾನ್ಸರ್: ಅಮೆರಿಕಾದಲ್ಲಿ ಕಿಮೊತೆರಪಿ ಚಿಕಿತ್ಸೆಗೊಳಗಾಗಲಿರುವ ಯುವರಾಜ್ ಸಿಂಗ್
»ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ
»ಕಾಮನ್‌ವೆಲ್ತ್‌ ಗೆಮ್ಸ್‌ ಹಗರಣ: ಜಾಮೀನಿನಲ್ಲಿ ಬಿಡುಗಡೆ: ಸುರೇಶ್‌ ಕಲ್ಮಾಡಿಗೆ ಭವ್ಯ ಸ್ವಾಗತ!
»ಐಪಿ‌ಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್ ( Upadated)
»ಕೊಡಿಗೇಹಳ್ಳಿ ಮಣ್ಣಲ್ಲಿ ಕರಿಬಸವಯ್ಯ ಲೀನ: ಅಂತಿಮ ದರ್ಶನಕ್ಕೆ ಜನಸಾಗರ(Updated)
»ಕ್ರಿಕೆಟ್ ಮಂಡಳಿ ಬೇ’ಸಹಾರ’: ಭಾರತ ತಂಡ ಪ್ರಾಯೋಜಕತ್ವ ಕೈಬಿಟ್ಟ ಸಹಾರ ಸಂಸ್ಥೆ
»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ
»ಇಂದು ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri