ಸೌದಿ ಅರೆಬಿಯಾವು ಮಹಿಳಾ ಹಕ್ಕುಗಳ ಅನುಷ್ಠಾನದಲ್ಲಿ ತೀರಾ ಹಿಂದೆ |
ಪ್ರಕಟಿಸಿದ ದಿನಾಂಕ : 2010-03-08
ದುಬೈ: ಸೌದಿ ಅರೇಬಿಯಾದ ದೂರಸಂಪರ್ಕ ವ್ಯವಸ್ಥೆ ಇನ್ನು ಸಂಪೂರ್ಣ ನಿಸ್ತಂತು ವ್ಯವಸ್ಥೆಯಾ ಗಲಿದೆ. ಸೌದಿಯ ನಿವಾಸಿಗಳು ದೂರವಾಣಿ, ಬ್ರಾಡ್‌ಬ್ಯಾಂಡ್ ಸಂಪರ್ಕಗಳಿಗೆ ನಿಸ್ತಂತು ವ್ಯವಸ್ಥೆ ಯನ್ನೇ ಮೆಚ್ಚಿಕೊಂಡಿದ್ದು, ಶೇ.೮೦ರಷ್ಟು ನಿವಾಸಿಗಳು ನಿಸ್ತಂತು ಸಂಪರ್ಕ ಪಡೆದುಕೊಂಡಿದ್ದಾರೆ.
ಇದೇ ವೇಳೆ, ಸೌದಿಗೆ ಕಪ್ಪುಚುಕ್ಕೆಯೂ ಅಂಟಿ ಕೊಂಡಿದೆ. ಅದು- ಮಹಿಳಾ ಹಕ್ಕುಗಳ ಅನುಷ್ಠಾನ ದಲ್ಲಿ ತೀರಾ ಹಿಂದುಳಿದಿರುವುದು. ಸೌದಿಯಲ್ಲಿ ಮಹಿಳೆಯರಿಗೆ ನಿರ್ಬಂಧ ಹೇರಲಾಗಿದೆ. ಅದನ್ನು ಮೀರಿ ಪ್ರಗತಿ ಸಾಧಿಸುವಲ್ಲಿ ಮಹಿಳೆಯರು ಯಾವತ್ತು ಯಶಸ್ವಿಯಾಗುತ್ತಾರೆ ಎಂಬ ಕನಸು ಕಾಣುತ್ತಿದ್ದೇನೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಅಲ್-ಹುವೈದಾರ್ ಹೇಳುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-08 00:00:00
|
|
|