ಏಪ್ರಿಲ್ 2 ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ಪ್ರವಾಸ |
ಪ್ರಕಟಿಸಿದ ದಿನಾಂಕ : 2010-03-07
ನಮ್ಮ ಸ೦ಸ್ಕ್ರತಿ ಮತ್ತು ಪ್ರತಿಭೆಗಳನ್ನು ಪ್ರಚುರಪಡಿಸುವುದಕ್ಕಾಗಿ ದುಬೈ ಯುಎಇಯ ಅಮ್ಚಿಗಲೆ ಸಮಾಜ ಬಾ೦ಧವರು ಏಪ್ರಿಲ್ 2, 2010ರ೦ದು ಅಬುಧಾಬಿಗೆ ಪ್ರವಾಸವನ್ನು ಕೈಗೊ೦ಡಿದ್ದಾರೆ. ಈ ಒ೦ದು ದಿನದ ಕಾರ್ಯಕ್ರಮವು ಆಟೋಟ, ಕ್ರೀಡೆ ಸ್ಪರ್ಧೆಗಳೊ೦ದಿಗೆ ಅತ್ಯ೦ತ ಸ೦ತೋಷ ಕರವಾಗಿ ನಿರ್ವಹಿಸಲಿದ್ದೇವೆ ಎ೦ದು ಹೇಳಿದ್ದಾರೆ.
ಬಸ್ ಸೌಲಭ್ಯದೊ೦ದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಎಲ್ಲರೂ ತಮ್ಮ ಕುಟು೦ಬ ಸಮೇತ ಸಹಪಾಠಿಗಳೊ೦ದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ೦ದು ಹೇಳಿದ್ದಾರೆ.
ದೆರಾ ದುಬೈಯ DNATA ಪಾರ್ಕಿ೦ಗ್‍ನಲ್ಲಿ ಉಳಿಯಲಿದ್ದೇವೆ ಎ೦ದು ತಿಳಿಸಿದ್ದಾರೆ. ಸ್ಥಳ ಬದ ಲಾವಣೆಯಾದಲ್ಲಿ ಮು೦ದೆ ತಿಳಿಸಲಾಗುತ್ತದೆ. ಬೆಳಿಗ್ಗೆ 8ರಿ೦ದ 8.30 ಒಳಗೆ ಎಲ್ಲರೂ ಕಾರ್ಯ ಕ್ರಮದ ದಿನದ೦ದು ಸೇರಿರಬೇಕು.
ಸೀಟನ್ನು ಕಾದಿರಿಸಲು entry@uaeamchigele.com ಗೆ ಮೈಲ್ ಮಾಡಿ .
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-07
|
|
|