| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ |
ಪ್ರಕಟಿಸಿದ ದಿನಾಂಕ : 2010-03-05
ಜಗತ್ತಿನೆ ೧೫೦ ಕೋಟಿ ಮುಸ್ಲಿಮರು ತಮ್ಮ ಸ್ವಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ಮಾನವ ಕುಲದ ವಿಮೋಚಕ ಪ್ರವಾದಿ ಮುಹಮ್ಮದ್ (ಸ.ಅ.) ರ ಬಗ್ಗೆ ಅವಹೇಳನ ಕಾರಿ ಲೇಖನ ಪ್ರಕಟಿಸಿದ ಕನ್ನಡ ದಿನಪತ್ರಿಕೆಯ ಕ್ರಮವು ಖಂಡನೀಯವಾಗಿದೆ.
ಅಷ್ಟು ಮಾತ್ರವಲ್ಲದೆ ಈ ಲೇಖನವನ್ನು ಪ್ರವಾದಿ ಜನ್ಮದಿನದಂದು ಪ್ರಕಟಿಸಿ ಮುಸ್ಲಿಂ ಧರ್ಮನು ಯಾಯಿಗಳ ಭಾವನೆಗಳ್ನ್ನು ಕೆರಳಿಸಿ ತನ್ಮೂಲಕ ಪತ್ರಿಕೆಯು ರಾಜ್ಯದಲ್ಲಿ ಕೋಮುಗಲಭೆಯನ್ನು ಉಂಟು ಮಾಡಲು ಪ್ರಯತ್ನಿಸಿದೆ. ಆದುದರಿಂದ ರಾಜ್ಯ ಸರ್ಕಾರವು ಸದ್ರಿ ಪತ್ರಿಕೆಯ ಪರವಾಣಿಗೆ ರದ್ದುಗೊಳಿಸಿ ಲೇಖಕರ ಮೇಲೆ ಸೂಕ್ತ ಕ್ರಮವನ್ನು ಕೈಗೊಲ್ಲಬೇಕೆಂದು ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ (KIFF ) ಆಗ್ರಹಿಸುತ್ತದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-05 00:00:00
|
|
| Prajwal, jubail | 2010-07-25 | | { ALL CORRESPONDENCEs IN THIS REGARD STAND CLOSED} |
| ಮುಹಮ್ಮದ್ ಆಫಾಕ , ನಾಗುರು / ದುಬೈ | 2010-03-08 | | ಹೇ ಪಾಂಚನಗ್ನ ರವರೇ, ನಿಮ್ಮ ಮೆದುಳಿನಲ್ಲಿ ಮುಸ್ಲಿಮರ ಹಾಗು ಇಸ್ಲಾಂ ಧರ್ಮದ ವಿರುದ್ದ ವಿಶವನ್ನು ತುಂಬಿಕೊಂಡು ನೀವು ಕುವೈತ್ ಎಂಬ ಇಸಾಮಿಕ್ ರಾಷ್ತ್ರದಲ್ಲಿ ಉದ್ಯೋಗ ಮಾಡುತ್ತಿರುವುದು ನಿಮ್ಮ ದೂರಾದ್ರಷ್ಟವಾಗಿದೆ ಎಂದೆನಿಸುತ್ತಿದೆ. ಯಾವ ರೀತಿಯಲ್ಲಿ ಮನುಶ್ಯನ ಶರೀರದ ಒಂದು ಭಾಗಕ್ಕೆ ಅಂಟಿದ ಕ್ಯಾನ್ಸರ್ ಇಡೀ ದೇಹವನ್ನು ಆಕ್ರಮಿಸಿ ನಾಶಪಡಿಸುತ್ತಿದೆಯೋ ಅದೆ ರೀತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವ ಮುಸ್ಲಿಮರ ವಿರುದ್ದ ದ್ವೇಷ ಹಾಗು ಕೊಮುವಾದಿ ಭಾವನೆ ಪೂರ್ತಿ ದೇಹಕ್ಕೆ ವ್ಯಾಪಿಸಿ ಅದನ್ನು ಕತ್ತರಿಸಿ ತೆಗೆಯುವ ಮೊದಲು ಜಾಗ್ರತರಾಗಿರಿ. ಕೋಮುವಾದಕ್ಕಿಂತ ಮೊದಲು ಮಾನವಿಯತೆಯನ್ನು ಕಲಿಯಿರಿ. ತಾವು ಇಸ್ಲಾಮಿನ ಪವಿತ್ರ ಗ್ರಂಥ ಕುರಾನನ್ನು ಓದುವ ದುರ್ಗತಿ ಅಂತು ಖಂಡಿತ ಇಲ್ಲ ಎಂದು ಹೇಳಿದ್ದು ನಿಮಗೆ ಕವಿದಿರುವ ಮಂಕು ಬುದ್ದಿಗೆ ಉದಾಹರಣೆ ಎಂದು ತಿಳಿಯುತ್ತದೆ. ಪಾಂಚನಗ್ನರವರೆ ನಿಮಗೆ ಕುರಾನನ್ನು ಓದುವ ದುರ್ಗತಿ ಖಂಡಿತವಾಗಿಯು ಅಲ್ಲ ಆ ಪವಿತ್ರ ಗ್ರಂಥದಲ್ಲಿ ಏನಿದೆ ಎನ್ನುದನ್ನು ಓದಿ ತಿಳಿಯುವ ಸೌಭಾಗ್ಯ ನಿಮಗೆ ಅಲ್ಲಾಹನು ಕರುಣಿಸಿಲ್ಲ ಎನ್ನುದನ್ನು ಮೊದಲು ಅರ್ಥಮಾಡಿಕೊಳ್ಳಿ. ನಿಮ್ಮಂತಹ ಕೊಮುವಾದಿ ಮೆದುಳಿಗೆ ಕುರಾನನ್ನು ಓದುವ ಭಾಗ್ಯ ಖಂಡಿತವಾಗಿಯು ಸಿಗಲಿಕ್ಕಿಲ್ಲ ಎಂದೆನಿಸುತ್ತಿದೆ. ಆದರು ಕೂಡ ಸಮಯ ಸಿಕ್ಕಾಗ ಪ್ರಯತ್ನ ಮಾಡಿ ಇಸ್ಲಾಮ್ ಏನೆನ್ನುವುದನ್ನು ತಿಳಿಯಬಹುದು. ಒಂದು ಮಾತಂತು ನಿಜ ನಿಮಗೆ ಸೇರಿದ ಕೊಮುವಾದಿ ಕೇಸರಿ ಚಡ್ಡಿ ನಾಯಕರು ಬಣ್ಣಿಸಿದ ರೀತಿಯಲ್ಲಿ ಮಾತ್ರ ಇಸ್ಲಾಂ ಖಂಡಿತವಾಗಿಯು ನೆಲೆ ನಿಂತಿಲ್ಲ ಎನ್ನುವುದು ಕುರಾನನ್ನು ಓದಿದರೆ ಮಾತ್ರ ನಿಮಗೆ ಅದರ ವಾಸ್ತವ ತಿಳಿಯಬಹುದು. ಮೊದಲು ಇನ್ನೋಂದು ಧರ್ಮವನ್ನು ಗೌರವಿಸುವುದನ್ನು ಕಲಿಯಿರಿ. ಜಗತ್ತಿಗೆ ಶಾಂತಿಯನ್ನು ಹಾಗು ಮಾನವೀಯತೆಯನ್ನು ಪ್ರತಿಪಾದಿಸಿದ ಧರ್ಮವೆ ಇಸ್ಲಾಂ ಆಗಿದೆ ಹೊರತು ಚಡ್ಡಿ ಪಡೆಯವರ ಹಾಗೆ ದ್ವೇಷವನ್ನಲ್ಲ. ಆದರೆ ಜಾತ್ಯಾತೀತ ಹಾಗು ಪ್ರಜಾಪ್ರಭುತ್ವ ಭಾರತವನ್ನು ಹಿಂದು ರಾಷ್ಟ್ರ ಮಾಡುವ ಕನಸನ್ನು ಬಿಟ್ಟುಬಿಡಿ. ಭಾರತವನ್ನು ಚಡ್ಡಿಪಡೆಯವರ ಜೊತೆ ಸೇರಿ ಕೋಮುವಾದವನ್ನು ಹರಡಿಸಿ ನಾಷಪಡಿಸಿ ದ್ವೇಷ ಸಾರುವ ಬದಲು ಶಾಂತಿಯಿಂದ ಹಾಗು ಮಾನವೀಯತೆಯಿಂದ ಕೂಡಿರುವ ಸುಂದರ ಭಾರತವನ್ನು ನಿರ್ಮಿಸಲು ಸಹಕರಿಸಿ. ಇದಕ್ಕೆ ನಮ್ಮೆಲ್ಲರ ಬೆಂಬಲ ನಿಮಗಿದೆ. ಪಾಂಚನಗ್ನ ರವರೆ ಪ್ರೀತಿ ಇರಲಿ |
| panchajanya, kuwait | 2010-03-08 | | sampaadhakarige.......naavu balasuva kelavu padagalu kaththari prayogakke olagagi prakatisalpaduthide..... adhe hindugala,hindu sanghatanegala virudha bareyuva spandane neravagi...prakatisalpaduthade..... ee pakshapatha yeke...? boltu pada edit aaguththade...chaddi pada sariyaagi prakata aagthade.... edit maaduvudu avara jananga davare irabeku annisuththade......tharathamya nilladiddare.... muktha abhiprayada ee vedike balake bagge yochisabekaaguththade..... |
| panchajanya, kuwait | 2010-03-08 | | lo muttala haneefa..... neenu ninna hesarannu modalu sariyagi haaku..... panchajanya nane antha mukthavagi helikonde idharalli bareyuthiruvudu......ellarigu goththu panchajanya yaaru antha ........ ninage bekidre ninna geleyara(boltu thalegala)bali kelu.....nija naamadeya ninagethakke....? hithakara muktha chachege aahvana nanninda.... dhairyavideya sweekarisalu.....? .... yaarendu goththaaguththade aaga.....sthala ayodhye ye aagirali.... athava mecca ve aagirali.....bharathada yaavude moole yaale irali...athva kuwait na yaavude moolegu naanu ekangiyage baralu siddha.....thaakththideya..... nalladiddare panthaahvanakke oppiko...... |
| panchajanya, kuwait | 2010-03-08 | | dhanyavada ismail avarige...... namage antha mane bittu odi hogi bere mane seruva agathya khanditha illa....adhu nimage maththu nimma janangakke seemithavagirali... hogi hogi kuran abyasa maduva dhurgathi anthu khanditha illa... bere dharmagala nakalu maadi kalaberake maadidannu odhi naanu jnani ennuvava maha murkha...... |
| haneef, kuwait | 2010-03-06 | | hey panchajanya kuwait, ninge sathya heynendu gotte ella.ninu ninna heysaranne sullagi kottiddi papa.. |
| HANEEF, MANGALORE | 2010-03-06 | | modalige gandasara tara hesaru vilasa sariyagi kalisu ladis tara heysaru chenge madi nafunskanaga byda. nantra satya heynendu chennagi tiliyalu kuran kali |
| ismail mangalore, kuwait | 2010-03-06 | | satya enu paancha janya ravare neevu kuran na bagge tumba tilidu kolla bekaagide. v.k pepar na batta nannu balasi Love jihad emba illada sullannu jagatige torisa horatu mukabanga anubavisida pasistist galu kannadaprabhavannu balasi innondu illa sllada visayavannu prakatisi matte kshame keluvudu iduve pyastist shakthigala hidden agenda ene aadaru viswada ella kade atyanta vegavaagi islam dharma sweekrisuva janara dinadinda dinakke vegavaagutide nimagu kuran mattu islam kalike ge mukta avakaasa galu kuwait nallide swalpa kalitu nantara abhipraya bareyiri |
| panchajanya, kuwait | 2010-03-05 | | sathya thumba kahiyaagiruththade allave......? kashtapattu aragisikollalu prayathnisi....... |
|
|
|