ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ

ಕುವೈಟ್, ಅಕ್ಟೋಬರ್ ೧೭:  ಕುವೈಟ್ ಶಿಕ್ಷಣ ಪ್ರಾಧಿಕಾರ ಬರುವ ಶೈಕ್ಷಣಿಕ ವರ್ಷದಿಂದ ಅರಬ್, ದ್ವಿಭಾಷಾ ಹಾಗೂ ವಿದೇಶೀ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕವನ್ನು ಸುಮಾರು 20%ದವರೆಗೆ ಏರಿಸಲು ನಿರ್ಧರಿಸಿದೆ. ಈ ಸಂಸ್ಥೆಗಳು ತಮ್ಮ ಶುಲ್ಕ ಏರಿಕೆಗೆ ಪೂರಕವಾದ ನೀಲನಕ್ಷೆಯನ್ನು ಪರಿಶೀಲಿಸಿದ ನಂತರ ಪ್ರಾಧಿಕಾರ ಈ ನಿರ್ಣಯಕ್ಕೆ ಬಂದಿದೆ.  ಭಾರತೀಯ, ಪಾಕಿಸ್ತಾನಿ ಹಾಗೂ ಅರಬ್ ಖಾಸಗಿ ಶಾಲೆಗಳ ಶಿಕ್ಷಣ ಶುಲ್ಕ 20% ದಷ್ಟು ಮುಂದಿನ ಶೈಕ್ಷಣಿಕ ವರ್ಷದಿಂದ ಏರಲಿದ್ದು ವಿದೇಶಿ ಶಾಲೆಗಳು ತಮ್ಮ ಬೇಡಿಕೆಯ ನೀಲನಕ್ಷೆಯನ್ನು ನವೆಂಬರ್ 15ರ ನಂತರ ಪ್ರಾಧಿಕಾರಕ್ಕೆ ಮಂಡಿಸಲಿವೆ.

ಸಧ್ಯಕ್ಕೆ ಬಡ್ತಿ ಹೊಂದಿ ಉನ್ನತ ಸ್ಥಾನಗಳಿಗೆ ಏರಲಿರುವ ಅಬ್ಯರ್ಥಿಗಳ ಪಟ್ಟಿ ಬಹಳ ದೊಡ್ಡದಿದ್ದು ಪ್ರಾಧಿಕಾರ ಇದರಲ್ಲಿ ಅತಿಮುಖ್ಯ ಸ್ಥಾನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಿದೆ.  ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಅಲ್ ಕಂದಾರಿಯವರು ಅಧಿಕೃತ ಆಜ್ಞೆ ಹೊರಡಿಸಿದ್ದಾರೆ. ಆಯ್ಕೆಯಾದ ಅಬ್ಯರ್ಥಿಗಳ ಪಟ್ಟಿಯನ್ನು ನವೆಂಬರ್ ತಿಂಗಳಲ್ಲಿ ಪ್ರಕಟಿಸಲಾಗುವುದು, ನಂತರ ಅವರ ಲಿಖಿತ ಪರೀಕ್ಷೆ ನಡೆಯುವುದು ಎಂದು ಅವರು ತಿಳಿಸಿದ್ದಾರೆ. 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-10-17


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri