ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು

(ಚಿತ್ರ ವರದಿ-ಕಮಲಾಕ್ಷ ಅಮೀನ್)

ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನಗೊ೦ಡ ಯುವ ಉದ್ಯಮಿ ಮಯೂರ್ ನಿಧನಕ್ಕೆ ಬಹರೈನಿನ ಕನ್ನಡಿಗರು ತೀವ್ರ ಸ೦ತಾಪ ವ್ಯಕ್ತಪಡಿಸಿ ದ್ದಾರೆ.

ಮಯೂರ್‌ರವರ ತ೦ದೆ ಮಾಧವ್ ಅಮೀನ್ ರವರು ಇಲ್ಲಿನ ಕನ್ನಡಿಗರಿಗೆ ಪರಿಚಿತ ರಾಗಿದ್ದು, ಸೌದಿಯಲ್ಲಿ ಉದ್ದಿಮೆಯನ್ನು ನೆಡೆಸುತ್ತಿದ್ದರೂ ಇಲ್ಲಿನ ಕನ್ನಡಿಗರ ಚಟುವಟಿಕೆ ಗಳೊ೦ದಿಗೆ ನಿಕಟ ಸ೦ಪರ್ಕವನ್ನು ಹೊ೦ದಿದ್ದರು. ಸೌದಿ ಅರೇಬಿಯಾದ ಮ೦ಗಳೂರು ಸಾ೦ಸ್ಕ್ರತಿಕ ಸ೦ಘಟನೆಯ ಅಧ್ಯಕ್ಷರಾದ ಇವರು ತಮ್ಮನ್ನು ತಾವು ಸಮಾಜ ಕಲ್ಯಾಣ ಸೇವೆಯಲ್ಲಿ ತೊಡಗಿಸಿಕೊ೦ಡಿದ್ದರು. ಬಹರೈನಿನಲ್ಲಿ ಜರುಗುವ ಸಾ೦ಸ್ಕ್ರತಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದರು.

ತಮ್ಮ ಸಜ್ಜನಿಕೆಯಿ೦ದ ಇಲ್ಲಿನ ಕನ್ನಡಿಗರಿಗೆ ಚಿರಪರಿಚಯ ರಾಗಿದ್ದ ಮಾಧವ ಅಮೀನ್ ರವರಿಗಾದ ಈ ಆಘಾತಕ್ಕೆ ಬಹರೈನಿನ ಕನ್ನಡಿಗರು ತಾವು ದಿಗ್ಭ್ರಮೆಯನ್ನು ವ್ಯಕ್ತಪಡಿಸಿ ದ್ದಾರೆ.

ಮಾಧವ ಅಮೀನ್ ರವರ ಪುತ್ರ ಮಯೂರ್ ಅಮೀನ್ ರವರ ನಿಧನಕ್ಕೆ ಇಲ್ಲಿನ ಕನ್ನಡ ಸ೦ಘದ ಅಧ್ಯಕ್ಷರಾದ ಶ್ರೀ ಆಸ್ಟೀನ್ ಸ೦ತೋಷ್ ಕುಮಾರ್ , ಬಿಲ್ಲವ ಬಳಗದ ಅಧ್ಯಕ್ಷ ರಾದ ಶ್ರೀ ರಾಜೇಶ್ ಕುಮಾರ್, ಬ೦ಟ್ಸ್ ಬಹರೈನಿನ ಅಧ್ಯಕ್ಷರಾದ ಅಮರನಾಥ ರೈ, ಮ೦ಗಳೂರು ಸಾ೦ಸ್ಕ್ರತಿಕ ಸ೦ಘಟನೆ ಬಹರೈನಿನ ಅಧ್ಯಕ್ಷರಾದ ಆನ೦ದ್ ಲೋಬೋ, ಹಿರಿಯ ಕನ್ನಡಿಗರಾದ ಶಿವಪ್ಪ ಪೂಜಾರಿ, ಪ್ರಕಾಶ್ ಶೆಟ್ಟಿ, ಎಸ್.ಎಚ್.ಅಮೀನ್, ಕಮಲಾಕ್ಷ ಅಮೀನ್, ಜಯಕುಮಾರ್ ಮಣಿ ಪಾಲ್, ಮು೦ತಾದವರು ತೀವ್ರ ಸ೦ತಾಪ ವ್ಯಕ್ತಪಡಿಸಿದ್ದಾರೆ.

ಪುತ್ರ ವಿಯೋಗದಿ೦ದ ದುಃಖತ್ರಪ್ತರಾಗಿರುವ ಮಾದ್ಘವ ಅಮೀನ್ ರವರ ಕುಟು೦ಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವ೦ತನು ನೀಡಲಿ, ಮಯೂರ್‌ರವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ ಎ೦ಬುದೇ ಇಲ್ಲಿನ ಕನ್ನಡಿಗರ ಹಾರೈಕೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-11 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು.
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
»'ಡೆಸರ್ಟ್ ಕ್ಯಾಂಪ್ ' ನಲ್ಲಿ ಹೊಸ ವರ್ಷದ ಹೊಸ ಹರ್ಷ :ಕನ್ನಡ ಸಂಘ ಬಹ್ರೈನ್
»ಕನ್ನಡ ಸಂಘ ಬಹ್ರೈನ್ ವತಿಯಿಂದ ಕ್ರಿಕೆಟ್ ಪಂದ್ಯಾಟ -2011
»ಅಗಲಿದ ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಶ್ರೀ ಬಂಗಾರಪ್ಪಗೆ ಕಂಬನಿ ಮಿಡಿದ ಕನ್ನಡ ಸಂಘ ಬಹ್ರೈನ್
»ದ್ವೀಪದ ಕನ್ನಡಿಗರಿಗೆ ಹೊಸವರುಷದ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ; ಹಾಸ್ಯರಾಜ ಮಿಮಿಕ್ರಿ ದಯಾನಂದರವರಿಂದ ಹಾಸ್ಯ ಕಚಗುಳಿ
»ಬಹರೈನ್ ನಲ್ಲಿ ಸಂಭ್ರಮದ ಕನ್ನಡ ವೈಭವ
»ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬ್ಯಾರಿ ಸಮ್ಮೇಳನದಲ್ಲಿ ದ್ವೀಪದ ಕನ್ನಡಿಗ ಸಾಧಕನಿಗೆ ಸಮ್ಮಾನ.
»ಅನಿವಾಸಿ ಬಿಲ್ಲವ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ನಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಗೆಳೆಯರ ಬಳಗದಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರದರ್ಶನ
»ಯಶಸ್ವಿಯಾಗಿ ಮುಕ್ತಾಯ ಕಂಡ ದ್ವೀಪದ ಅನಿವಾಸಿ ಬಂಟ ಸಮುದಾಯದ ವಾರ್ಷಿಕ ಒಳಾಂಗಣ ಕ್ರೀಡಾಕೂಟ:ಕ್ರೀಡಾ ಕ್ಷಮತೆ ತೋರಿದ ನೂರಾರು ಕ್ರೀಡಾಪಟುಗಳು.
»ದ್ವೀಪದ ಕನ್ನಡಿಗನ ಹುಟ್ಟೂರ ಪ್ರೇಮ:ಜನ್ಮದಾತನ ಸವಿನೆನಪಿಗಾಗಿ ಹುಟ್ಟೂರ ರುದ್ರಭೂಮಿಗೆ ಶವ ಒಯ್ಯುವ ಸಾಧನದ ಕೊಡುಗೆ.
»ಮೊಳಗಲಿದೆ ದ್ವೀಪದಲ್ಲಿ ಗಂಡುಕಲೆಯ ಚೆಂಡೆ: ದ್ವೀಪದ ಯಕ್ಷಗಾನ ಕಲಾ ಪ್ರೇಮಿಗಳಿಗೆ ಬಹರೈನ್ ಕನ್ನಡ ಸಂಘ ಯಕ್ಷಗಾನ ಮಂಡಳಿಯ ಕೊಡುಗೆ - ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ : ಕ್ಷಣ ಗಣನೆ ಆರಂಭ
»ಬೇಸಗೆಯ ಸೆಖೆಯನ್ನು ಮಿಂದು ತಣಿಸಿದ ಬಹರೈನ್ ಕನ್ನಡ ಸಂಘದ ಸದಸ್ಯರು.
»ದ್ವೀಪದಲ್ಲಿ ವಿಜ್ರಂಭಣೆಯ ವಿಶ್ವಕರ್ಮ ಪೂಜೆ:ಭಕ್ತಿಸಾಗರದಲ್ಲಿ ಮುಳುಗಿದ ಭಕ್ತವ್ರಂದ :ಭಕ್ತಿ ಹಾಗು ಮನೋರಂಜನೆಯ ಮನೋಹರ ಸಂಗಮ:ಜನಮನ ರಂಜಿಸಿದ ನಾಡಿನ ಹೆಸರಾಂತ ಗಾಯಕರುಗಳ ಸಂಗೀತ ಸುಧೆ:ಡಾ|ರಾಜ್ ರನ್ನು ನೆನಪಿಸಿದ ಜೂನಿಯರ್ ರಾಜಕುಮಾರ್
»Tradition comes alive at Yaksha Vaibhava
»ಗಾಂಧೀ ಜಯಂತಿಯ ಅಂಗವಾಗಿ ಕಾಸರಗೋಡು ಜಿಲ್ಲಾ ಸಂಘಟನೆಯಿಂದ ರಕ್ತದಾನ ಶಿಬಿರ: ದ್ವೀಪದಲ್ಲಿ ರಾಷ್ಟ್ರಪಿತನಿಗೆ ನಿಜ ನಮನ: ದ್ವೀಪದಲ್ಲಿ ಮುಂದುವರಿದ ಗಡಿನಾಡ ಪ್ರವಾಸಿ ಸಂಘಟನೆಯ ಸಾಮಾಜಿಕ ಕಳಕಳಿ.
»ಬಹರೇನ್ ರಾಜಧಾನಿ ಮನಾಮದಲ್ಲಿ ಸಮಾಪ್ತಿಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ನಮ್ಮತನ ಉಳಿಸಲು ಮಾತೃಭಾಷೆಯು ಪ್ರಧಾನವಾಗಿದೆ : ಮುಖ್ಯಮಂತ್ರಿ ಚಂದ್ರು
»ಬಹರೇನ್‌ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ | ರೋನ್ಸ್ ಬಂಟ್ವಾಳ್ ಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ
»ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ಸದಸ್ಯರಿಂದ ವಿಜೃಂಭಣೆಯ ಸಾಮೂಹಿಕ ಗುರು ಪೂಜೆ ಹಾಗು ಸತ್ಯನಾರಾಯಣ ಪೂಜೆ: ಭಕ್ತಿಸಾಗರದಲ್ಲಿ ಮುಳುಗಿ ಭಾವಪರವಶವಾದ ಭಕ್ತ ಸಮೂಹ
»ಗೆಳೆಯರ ಬಳಗ ಬಹರೈನ್ ನ ಮುಂದುವರಿದ ಸಾಮಾಜಿಕ ಕಳಕಳಿ;ತಾಯ್ನಾಡಿನ ಇನ್ನೆರಡು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ.
»ಬಹರೈನ್ ಕನ್ನಡಸಂಘದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
»'ಡಾ.ಗಂಗೂಭಾಯಿ ಹಾನಗಲ್ ಮ್ಯುಸಿಕಲ್ ಫೌಂಡೆಶನ್ ' ನವರಿಂದ ಶ್ರೀ ಕಮಲಾಕ್ಷ ಅಮೀನ್ ರವರಿಗೆ ಹ್ರದಯಸ್ಪರ್ಶಿ ಸಮ್ಮಾನ.
»ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಬ್ರಹ್ರೈನ್ ನ ಬೇಸಿಗೆ ಕ್ರೀಡಾಕೂಟದ ಬಹುಮಾನ ವಿತರಣೆ
»ಕನ್ನಡ ಸಂಘ ಬಹ್ರೈನ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ
»ನೊಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಬಹರೈನ್ ಗೆಳೆಯರ ಬಳಗ: ದಿವಂಗತ ಆನಂದ್ ರವರ ಕುಟುಂಬಕ್ಕೆ ಆರ್ಥಿಕ ಸಹಾಯ.
»ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್
»ಬಹ್ರೈನ್ ಕನ್ನಡ ಸಂಘದಲ್ಲಿ 'ಸುಗ್ರೀವ ಸಖ್ಯ-ವಾಲಿ ಮೋಕ್ಷ ತಾಳಮದ್ದಲೆ | ಲೋಕಪಾಲ್ ಮಸೂದೆಯ ಕುರಿತು ವಿಚಾರ ಗೋಷ್ಠಿ | ಸ್ವಾತಂತ್ರ್ಯ ದಿನಾಚರಣೆ
»ಉಡುಪಿಯ ಬಡ ವಿದ್ಯಾರ್ಥಿಯ ಹ್ರದಯದ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ : ತಾಯ್ನಾಡಿನ ನೊಂದ ಹ್ರದಯದ ಕೂಗಿಗೆ ಮತ್ತೊಮ್ಮೆ ಸ್ಪಂದಿಸಿದ ಗೆಳೆಯರ ಬಳಗ ಬಹರೈನ್.
»ಅನಿವಾಸಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರಿಂದ ನೂತನ ಮುಖ್ಯಮಂತ್ರಿ ಡಿ.ವಿ.ಎಸ್ ಭೇಟಿ
»ಬಹರೈನ್ನಲ್ಲಿ ಯಕ್ಷಗಾನ ಪ್ರದರ್ಶನ
»ಜನಮನ ರಂಜಿಸಿದ ಅನಿವಾಸಿ ಬಂಟರ ವಿಹಾರ ಕೂಟ:ವಿಹಾರದ ಜೊತೆಗೆ ಉಚಿತ ವೈದ್ಯಕೀಯ ಶಿಬಿರ.
»ಬಹ್ರೈನ್ - ಕನ್ನಡಿಗರಿಗಾಗಿ ಉಚಿತ ಆರೋಗ್ಯ ಶಿಬಿರ
»ಜನಮನ ರಂಜಿಸಿದ ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ವಿಹಾರ ಕೂಟ; ಮೂವರು ಬಿಲ್ಲವ ಸಮುದಾಯದ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ; ಭಾವ ಪರವಶರಾದ ಭಕ್ತ ಸಮೂಹ. ಸತ್ಯನಾರಾಯಣ ಪೂಜೆ
»ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ
»ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡಿದ್ದ ದ್ವೀಪದಲ್ಲಿ ಜರುಗಿದ ಬಂಟ್ಸ್ ಬಹರೈನಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ 'ನಮ್ಮ ಟೀವಿ ' ವಾಹಿನಿಯಲ್ಲಿ ಪ್ರಸಾರ
»'ಉಡುಪಿ ಫ್ರೆಂಡ್ಸ್' ವನಿತಾ ವಾಲಿಬಾಲ್ ತಂಡಕ್ಕೆ ಪ್ರತಿಷ್ಠಿತ 'ಆ೦ಡಲಸ್ ಫಿಯೆಸ್ಟ ಕಪ್'; ದ್ವೀಪದ ಕನ್ನಡತಿಯರ ಮುಂದುವರಿದ ಜಯದ ಜೈತಯಾತ್ರೆ; ಬಲಿಷ್ಠ 'ನುನೂ ಎಕ್ಷ್ಚೇಂಜ್' ತಂಡದೆದುರು 3-0 ಸೆಟ್ಟ್ ನೊಂದಿಗೆ ಭರ್ಜರಿ ಜಯ.
»ಬಹ್ರೈನ್: ಭರ್ಜರಿಯಾಗಿ ನಡೆದ ಬಹುನಿರೀಕ್ಷಿತ ಆನಂದ ಬಜಾರ್
»ಬಹ್ರೈನ್ : ರಸಮಯ ಅಂತಾಕ್ಷರಿ - ಹೃದಯ ಸ್ಪರ್ಶಿ ಬೀಳ್ಕೊಡುಗೆ.
»ಬಹರೈನ್: ವಂಶಾಡಳಿತ ವಿರುದ್ಧ ಟ್ವೀಟ್-ವ್ಯಕ್ತಿ ಬಂಧನ
»ಬಹರೈನ್ : ಸತೀಶ್ ದೊಡ್ಡನಗುಡ್ಡೆ ಯವರಿಗೆ 'ಗೆಳೆಯರ ಬಳಗ' ದಿಂದ ಸಮ್ಮಾನದೊಂದಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»10 ನೇ ತರಗತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಪೂಜಾ ಹಾಗು ಶ್ರುತಿ; ಜೊತೆಯಾಗಿ ಸಾಧನೆಯ ಮೆಟ್ಟಿಲನ್ನೇರಿದ ದ್ವೀಪದ ಕನ್ನಡದ ಕುವರಿಯರ ಕಹಾನಿ
»ದ್ವೀಪದಲ್ಲಿ ಕನ್ನಡಿಗ ವಿಧ್ಯಾರ್ಥಿಯೊಬ್ಬನ ಸಾಧನೆ;12 ನೇ ತರಗತಿ (ಸಿ.ಬಿ.ಎಸ್.ಸಿ)ಯಲ್ಲಿ ಅಗ್ರಸ್ಥಾನ; ರಸಾಯನ ಶಾಸ್ತ್ರದಲ್ಲಿ ಗರಿಷ್ಟ ಅಂಕಗಳೊಂದಿಗೆ ದ್ವೀಪಕ್ಕೆ ಪ್ರಥಮ; ದ್ವೀಪದ ಕನ್ನಡಿಗರಿಗೆ ಹೆಮ್ಮೆ ತಂದ ಸಂದೇಶ್ ಕಿಣಿಯ ಯಶೋಗಾಥೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ `ಜಾನು ಶೆಟ್ಟಿ ಮೆಮೋರಿಯಲ್ ಎಜ್ಯುಕೆಶನಲ್ ಎಂಡ್ ಚ್ಯಾರಿಟಬಲ್ ಟ್ರಸ್ಟ್'ಗೆ ಸಹಾಯ ಧನ : ಮತ್ತೊಮ್ಮೆ ಸಮಾಜದ ಅಗತ್ಯತೆಗೆ ಸ್ಪಂದಿಸಿದ `ಬಂಟ್ಸ್ ಬಹರೈನ್'
»ಬಿಲ್ಲವ ಸಮುದಾಯದ ಎರಡು ಹಿರಿಯ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ; ದಶಕಗಳ ಸುಧೀರ್ಘ ದ್ವೀಪವಾಸದ ನಂತರ ಮರಳಿ ತಾಯ್ನಾಡಿನತ್ತ ಸದಾಶಿವ ಪೂಜಾರಿ ಹಾಗು ಪಾಂಡುರಂಗ ಪೂಜಾರಿ
»ಕನ್ನಡ ಸಂಘ ಬಹ್ರೈನ್ ನ ವತಿಯಿಂದ ರಕ್ತದಾನ ಶಿಬಿರ
»ಬಹರೈನ್: ಭುಗಿಲೆದ್ದ ಆಡಳಿತ ಕ್ರಾ೦ತಿ: ವಿಪಕ್ಷ ದೈನಿಕ ಪ್ರಕಟಿಸದ೦ತೆ ಸರ್ಕಾರ ನಿಷೇಧ
»ನವದೆಹಲಿ : ಭುಗಿಲೆದ್ದ ಹಿ೦ಸೆ : ಭಾರತೀಯರಿಗೆ ಸೂಕ್ತ ಭದ್ರತೆ: ಬಹರೈನ್ ಭರವಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri