ಶುಕ್ರವಾರ, 12-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್: ವರ್ಣರಂಜಿತ ಉದ್ಘಾಟನೆಗೆ ಕ್ಷಣಗಣನೆ; ಸೌರವ್ ಗಂಗೂಲಿ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ಹಾಗು ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಉದ್ಘಾಟನಾ ಪಂದ್ಯ
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಮಂಗಳೂರು: ಸಕಲ ಸೌಲಭ್ಯವಿರುವ ಹೈಟೆಕ್ ಹೊಸ ಯೋಜನೆ ’104 ಆರೋಗ್ಯ ಕವಾಚ’ ಶೀಘ್ರದಲ್ಲೇ ರಾಜ್ಯದ ಗ್ರಾಮೀಣ ಜನರ ಮುಂದೆ - ಆರೋಗ್ಯ ಸಚಿವ ಶ್ರೀ ರಾಮುಲು.

(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)

ಮಂಗಳೂರು,ಫೆ.09: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಇಂದು ನಗರಕ್ಕೆ ಬೇಟಿ ನೀಡಿದರು.

ರಾಜ್ಯದ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸುಸ್ಸಜ್ಜಿತ ಮೊಬೈಲ್ ಆಸ್ಪತ್ರೆ 104 ನ್ನು ಹಂತಹಂತವಾಗಿ ಪರಿಚಯಿಸಲಾಗುವುದು ಎಂದು ಆರೋಗ್ಯ ಸಚಿವರಾದ ಶ್ರೀರಾಮುಲು ಹೇಳಿದರು.

ಅವರಿಂದು ಮಂಗಳೂರಿನ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಪತ್ರಕರ್ತರನ್ನು ದ್ದೇಶಿಸಿ ಮಾತನಾಡುತ್ತಾ ಆರೋಗ್ಯ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು.

108ರ ಮಾದರಿಯಲ್ಲೇ 104ನ್ನು ಗ್ರಾಮೀಣರ ಸೇವೆಗಾಗಿ ಪರಿಚಯಿಸಲು ಯೋಜನೆ ರೂಪಿ ಸಿದ್ದು, ಈ ಮೊಬೈಲ್ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವಂತಹ ವ್ಯವಸ್ಥೆ, ಲ್ಯಾಬೊರೇಟರಿ ಸೇರಿದಂತೆ ರೋಗಿಗಳ ಶುಶ್ರೂಷೆಗೆ ಸಕಲ ವ್ಯವಸ್ಥೆ ಇರುವುದು ಎಂದರು.

ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಅಗತ್ಯ ಸೌಲಭ್ಯ,ರಕ್ಷಣೆ ಒದಗಿಸಲು ಪೂರಕ ಕ್ರಮಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಮುಷ್ಕರದ ಹಾದಿ ಹಿಡಿಯಬೇಡಿ ಎಂದ ಸಚಿವರು,ತಮ್ಮ ಸರ್ಕಾರ ಸರ್ಕಾರಿ ವೈದ್ಯರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿರುವುದಾಗಿ ಪ್ರಶ್ಣೆಯೊಂದಕ್ಕೆ ಉತ್ತರಿಸಿದರು.

ಸರ್ಕಾರಿ ವೈದ್ಯರ ಮುಷ್ಕರದಿಂದ ಗ್ರಾಮೀಣ ಬಡಜನರಿಗೆ ತೊಂದರೆಯಾಗುವುದಾಗಿ ಅವರು ಹೇಳಿದರು.ಯಾವುದೇ ಕಾರಣಕ್ಕೂ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಅವರು ನುಡಿದರು.

ಜಿಲ್ಲೆಗೆ ಎರಡನೇ ಬಾರಿ ಭೇಟಿ ನೀಡುತ್ತಿರುವ ತಾವು,ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳ ಗುಣಮಟ್ಟ ಪರಿಶೀಲಿಸಿ, ಅಗತ್ಯ ಸೌಲಭ್ಯ ನೀಡುವ ಉದ್ದೇಶ ಹೊಂದಿದ್ದು, ವೈದ್ಯರ ಕೊರತೆ ನೀಗಿಸಲು 1,377 ಡಾಕ್ಟರ್ ಗಳ ನೇರನೇಮಕಾತಿ ಮಾಡಿರುವುದಾಗಿ ಹೇಳಿದರು.

ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಸಿ ಅಂಡ್ ಆರ್ ರೂಲ್ ನಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ. ರಾಜ್ಯದ ಆಸ್ಪತ್ರೆಗಳ ಸಮಗ್ರ ಅಭಿವೃದ್ಧಿಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಬಜೆಟ್ ನಲ್ಲಿ 300 ಕೋಟಿ ರೂ.ಗಳ ಆಕ್ಷನ್ ಪ್ಲಾನ್ ತಯಾರಿಸಲು ನಿರ್ಧರಿಸಲಾಗಿದೆ ಎಂದರು.ಆಸ್ಪತ್ರೆಯ ಯೂಸರ್ ಫಂಡ್ ನಲ್ಲಿ ಸಾಕಷ್ಟು ದುಡ್ಡನ್ನು ಹೊಂದಿದ್ದು, ಆರೋಗ್ಯ ರಕ್ಷಾ ಸಮಿತಿ ಎಂ ಎಲ್ ಎ ಮುಖಾಂತರ ಈ ಫಂಡ್ ನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಆಸ್ಪತ್ರೆ ಮುಖ್ಯಸ್ಥರಿಗೆ ಪುತ್ತೂರಿನಲ್ಲಿ ಸಲಹೆ ಮಾಡಿದರು.

ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ರಾಜ್ಯಾದ್ಯಾಂತ ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 400 ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು. ಶ್ರೀಮಂತರಿಗೆ ನೀಡುವಂತಹ ಅತ್ಯುತ್ತಮ ಚಿಕಿತ್ಸೆಯನ್ನು ಬಡವರಿಗೆ ನೀಡುವ ಯೋಜನೆ ಇದಾಗಿದೆ ಎಂದರು. ಈಗಾಗಲೇ ಉತ್ತರ ಕರ್ನಾಟಕದ 5 ಜಿಲ್ಲೆಗಳ 16 ಲಕ್ಷ ಜನರು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ.ಪ್ರತಿರೋಗಿಗೆ 2ಲಕ್ಷ ರೂ.ಗಳವಬಜೆಟ್ ನಲ್ಲಿ ರೆಗಿನ ಚಿಕಿತ್ಸಾ ವೆಚ್ಚ ನೀಡುವ ಅವಕಾಶ ಇದರಲ್ಲಿದೆ ಎಂದು ಸುಳ್ಯದಲ್ಲಿ ಅವರು ವಿವರಿಸಿದರು.

ಇದೇ ಯೋಜನೆಯಡಿ ರಾಜ್ಯದ 85 ಲಕ್ಷ ಜನರಿಗೆ ನೀಡಲು ಯೋಜಿಸಲಾಗಿದೆ. ಸುಳ್ಯದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನೂ ಈ ಸಂದರ್ಭೆದಲ್ಲಿ ಅವರು ನೀಡಿ ದರು.ಆರೋಗ್ಯ ಕವಚ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದು ಶೇ.41 ಮಹಿಳೆಯರಿಗೆ ಹೆರಿಗೆಯನ್ನು 108ರಲ್ಲೇ ಮಾಡಿಸಲಾಗಿದೆ.3.1ಲಕ್ಷ ಜನರು ಈ ಸೇವೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಪುತ್ತೂರು ಆಸ್ಪತ್ರೆಗೆ ಔಷಧಿಗೋಸ್ಕರ 5 ಲಕ್ಷ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಿರುವ ಸಚಿವರು, ತಜ್ಞ ವೈದ್ಯರ ನೇಮಕಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಸಂಪಾಜೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗನ್ನಾಥ್ ಮತ್ತು ತಹಸೀಲ್ದಾರರು ಸಚಿವರನ್ನು ಸ್ವಾಗತಿಸಿದರು. ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು, ಶಾಸಕ ಎನ್.ಯೋಗಿಶ್ ಭಟ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ  ಮೊದಲಾದವರು ಸಚಿವರೊಂದಿಗಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕರೀಶ್ಮ.ಶೆಟ್ಟಿ.ಎಸ್.ಕಾಪಿಕಾಡ್
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-10

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
»ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...!
»ಕಾನ್-ಸ್ಟೆಬಲ್ ಕೊಲೆ ಯತ್ನ: ಐವರ ಬಂಧನ
»ಪುತ್ತೂರಿನ ನೂತನ ಬ್ರಹ್ಮರಥ : ಅತಿ ಎತ್ತರದ ನಡೆ ದೇಗುಲ
»ಸುನಿಲ್‌ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
»ಕಲ್ಯಾಣಪುರ: ಗ್ರಾಮೀಣ ಸಹಭಾಗಿತ್ವ ಅಧ್ಯಯನ ತರಬೇತಿ
»ಬಂಟಕಲ್ಲು: ವಿಶ್ವ ಮಹಿಳಾ ದಿನಾಚರಣೆ; ಪುಸ್ತಕ ಬಿಡುಗಡೆ
»5130 ಕೋಟಿ ರೂ.ಪೂರಕ ಬಜೆಟ್‌ಗೆ ಅನುಮೋದನೆ
»ಮಂಗಳೂರು: ಮಕ್ಕಳ ಹಕ್ಕುಗಳ ಜಾಗೃತಿಗಾಗಿ ‘ಕರಾವಳಿ ಅಲೆ’ಗೆ ಪ್ರಶಸ್ತಿ
»ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
»ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಲಿತರ ನಿರ್ಲಕ್ಷ: ದಸಂಸ ಆರೋಪ
»ಭಾಗೀರಥಿಯ ಸಂಶಯಾಸ್ಪದ ಸಾವು ಪ್ರಕರಣ: ಕೊಲೆಯೆಂದು ಸಾಬೀತು: ಪತಿ ವೈದ್ಯನ ಬಂಧನ
»ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ನಾಳೆ ವಿದ್ಯಾರ್ಥಿ ರ‍್ಯಾಲಿ
»ಅಂಗಡಿ ಕೋಣೆ ಹರಾಜಿನಲ್ಲಿ ಅವ್ಯವಹಾರದ ಆರೋಪ: ಉಡುಪಿ ನಗರಸಭೆ ಅಧ್ಯಕ್ಷರೊಂದಿಗೆ ಬಿಡ್‌ದಾರರ ವಾಗ್ವಾದ
»ವಕ್ವಾಡಿ: ಮಾಚ್‌ð 14ರಿಂದ ಆದಿವಾಸಿಗಳ ಶಿಲ್ಪ, ಚಿತ್ರಕಲಾ ಶಿಬಿರ
»ರಾಜ್ಯ ಬಜೆಟ್ ಕುರಿತು ನಾಳೆ ಉಡುಪಿಯಲ್ಲಿ ಉಪನ್ಯಾಸ
»ಉಡುಪಿ ಜಿಲ್ಲೆಯಲ್ಲಿ 957 ಕ್ಷಯ ರೋಗಿಗಳು ಪತ್ತೆ: ಕೆಡಿಪಿ ಸಭೆಯಲ್ಲಿ ಮಾಹಿತಿ
»ಕೇರಳಕ್ಕೂ ತಟ್ಟಿದ ವಿದ್ಯುತ್ ಸಮಸ್ಯೆ; ಲೋಡ್ ಶೆಡ್ಡಿಂಗ್ ಜಾರಿಗೆ ವಿದ್ಯುನ್ಮಂಡಳಿಯ ಚಿಂತನೆ
»ಮಹಿಳಾ ಮೀಸಲಾತಿ ಮಸೂದೆಗೆ ಅಹಿಂದ ವಿರೋಧ: ಶೋಷಿತ ವರ್ಗಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಷಡ್ಯಂತ್ರ; ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ ಸಮಾನ ಮೀಸಲಾತಿ ನೀಡಬೇಕು
»ಖಾಝಿ ನಿಗೂಢ ಮೃತ್ಯ ಪ್ರಕರಣ: ಸಾಕ್ಷಗಳಲ್ಲಿ ವ್ಯತ್ಯಾಸದ ಶಂಕೆ: ಮತ್ತೆ ಚಾಲಕನ ವಿಚಾರಣೆ
»ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
»ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
»ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
»ಮ೦ಗಳೂರು: ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವು
»ತಣ್ಣೀರುಬಾವಿ ಪವರ್‌ಪ್ಲಾಂಟ್ ಸ್ಥಳಾಂತರಕ್ಕೆ ಸಿದ್ಧತೆ : ‘ಹಳ್ಳ’ಹಿಡಿದ ಹೂಳು; ಮೀನುಗಾರರ ಗೋಳು
»ಉಡುಪಿಯಲ್ಲಿ ಡಿಜಿಪಿ ಹೇಳಿಕೆ: ಕರ್ನಾಟಕ ನಕ್ಸಲ್‌ಪೀಡಿತ ಅಲ್ಲ: ಕೇಂದ್ರ: ನಕ್ಸಲ್ ನಿಗ್ರಹ ಪಡೆ ಭತ್ಯೆಗೆ ಬ್ರೇಕ್, ಕುಗ್ಗಿದ ಉತ್ಸಾಹ
»ಬೆಳ್ತ೦ಗಡಿ: ಶಿರ್ಲಾಲು ದೇವಳ ಜೀರ್ಣೋದ್ಧಾರ : ಊರವರ ಶ್ರಮದಾನದಲ್ಲಿ 15 ಲ.ರೂ. ವೆಚ್ಚದ ತಡೆಗೋಡೆ ನಿರ್ಮಾಣ
»ಪಡುಬಿದ್ರಿ: ಯುಪಿಸಿ‌ಎಲ್‌ ಪ್ರಾಯೋಗಿಕ ಕಾರ್ಯಾಚರಣೆ ಆರ೦ಭ
»ಉಡುಪಿಯಲ್ಲಿ ಮತ್ತೆ ಮಿನುಗಲಿದೆ ಸಿಗ್ನಲ್ ಲೈಟ್? ಪೊಲೀಸರ ಅವಸರಕ್ಕೆ ನಗರಸಭೆ ರೆಡ್‌ಸಿಗ್ನಲ್ !
»ಮಂಜನಾಡಿ ಉಸ್ತಾದ್‌ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರಿಗೆ ಸನ್ಮಾನ
»ಮಂಗಳೂರು: ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿಯ ಸೆರೆ
»ಭಟ್ಕಳ: ಕಳಪೆ ಡಾಮರು ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ
»ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
»ಉಡುಪಿ ರಥಬೀದಿ ವಾಹನ ಮುಕ್ತ: ಕನಕದಾಸ-ತೆಂಕಪೇಟೆ ರಸ್ತೆ ಸುಗಮ ಗೊಳಿಸಲು ಜಿಲ್ಲಾಧಿಕಾರಿಗೆ ಪತ್ರ; ನಗರಸಭೆ ಸಭೆಯ ನಿರ್ಣಯ
»ಚಿಕ್ಕಮಗಳೂರು ಜಿಲ್ಲಾ ಜೆಡಿ‌ಎಸ್ ಅಧ್ಯಕ್ಷರಾಗಿ ದೇವರಾಜ್ ಆಯ್ಕೆ
»ಮಂಗಳೂರು: ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ವಿವಾದ: ಸ್ವಾತಂತ್ರ ಯೋಧರಿಂದ ಪ್ರತಿಭಟನೆಯ ಎಚ್ಚರಿಕೆ
»ಮೆಣಸಿನಹಾಡ್ಯ ಎನ್‌ಕೌಂಟರ್ ಅಸಲಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಿ.ಪಾರ್ಥಸಾರಥಿ
»ಅಡಿಕೆ ಬೆಳೆಗಾರರ ಪರ ಮಾತನಾಡಿದುದಕ್ಕೆ ಕೇಸು: ಬೊಂಡಾಲ ಆರೋಪ
»ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
»ಮಜೂರು: ಕಚ್ಚಾತೈಲ ಸಂಗ್ರಹಣಾ ಘಟಕದ ಕುರಿತ ಮಾಹಿತಿ ಕಾರ್ಯಕ್ರಮ: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಮನುಕುಲಕ್ಕೆ ವಿನಾಶಕಾರಿ: ಪರಿಸರವಾದಿ ರವೀಂದ್ರ ಶೆಟ್ಟಿ
»ಮಾರ್ಚ್‌ 20: ಮಂಗಳೂರು ಖಾಝಿಯಾಗಿ ತ್ವಾಕಾ ಉಸ್ತಾದ್ ಅಧಿಕಾರ ಸ್ವೀಕಾರ
»ಮಾ.25ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾಬಂದಿ
»ಚರ್ಚ್‌ದಾಳಿ: ಮುಂದುವರಿದ ವಿಚಾರಣೆ: ದಲಿತರ ಮತಾಂತರ ಮಾಡುತ್ತೇವೆಂಬುದು ಸುಳ್ಳು; ಆಯೋಗದ ಎದುರು ಸಾಕ್ಷಿಯ ಸ್ಪಷ್ಟನೆ
»ಮಂಗಳೂರು:ಮಹಿಳಾ ಉದ್ಯಮಿಗಳು ಮತ್ತು ಸ್ತ್ರೀಶಕ್ತಿ-ಗುಂಪುಗಳು ಉತ್ಪಾದಿಸಿದ ವಸ್ತುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
»ಮಂಗಳೂರು: ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ ತೆರಿಗೆ ದರ - ಕ್ರಷ್ಣ ಜೆ ಪಾಲೆಮಾರ್
»ಮಂಗಳೂರು: ಜಿ.ಕೆ.ಪ್ರಮೋದ್ ರವರ `ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.
»ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
»ಮಂಗಳೂರು: ಮಹಿಳಾ ಮೀಸಲು ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ, ಜಿಲ್ಲಾ ಕಾಂಗ್ರೆಸ್ ಅಭಿನಂದನೆ/ ಮನಪಾ ಆಡಳಿತ ನಡೆಸುವಲ್ಲಿ ಬಿ.ಜೆ.ಪಿ ವಿಫಲ - ಐವನ್ ಡಿ’ಸೋಜಾ.
»ಮಹಿಳಾ ಮೀಸಲಾತಿ ಜಾರಿ ಹಿನ್ನೆಲೆ : ಮಂಗಳೂರಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಸಂಭ್ರಮಾಚರಣೆ.
»ಮಂಗಳೂರು: ಮಾ.12ರಂದು ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 'ಬ್ರಹತ್ ಸಾರ್ವಜನಿಕ ಸಮಾವೇಶ'
»ಮಡಿಕೇರಿ: ಮುಸ್ಲಿಂ ಮೀಸಲಾತಿಗಾಗಿ ಅಭಿಯಾನ: ಪಿಪಿಎಫ್ ವತಿಯಿ೦ದ 12 ರಿಂದ ಜಿಲ್ಲಾದ್ಯಂತ ಜಾಗೃತಿ ಜಾಥಾ
»ಮ೦ಗಳೂರು: ಕೇರಳಕ್ಕೆ ಮರಳು ಅಕ್ರಮ ಸಾಗಾಟ ತಡೆಗೆ ನಾಲ್ಕು ವಿಶೇಷ ತಂಡ: ಅಧಿಕಾರಿ ಗಸ್ತು: ಮರಳು ಮಾಫಿಯಾ ಸುಸ್ತು
»ಉಡುಪಿ: ಕವಿ, ಸಾಹಿತಿಗಳ ಅಮೂಲ್ಯ ತೈಲವರ್ಣ ಚಿತ್ರಗಳು ಕೂಡ ದೂಳುಮಯ: ಬೋರ್ಡ್ ಹೈಸ್ಕೂಲ್ ಸಭಾಂಗಣವೋ? ಡಂಪಿಂಗ್ ಯಾರ್ಡೋ?
»ಗಂಗೊಳ್ಳಿ: ಉಡುಪಿ ಜಿಲ್ಲಾ ಪಿ.ಎಫ್.ಐ. ಕಾರವಾನ್ ಗಂಗೊಳ್ಳಿಗೆ ಆಗಮನ
»ಮ೦ಗಳೂರು: ವಿ.ವಿ. ಶಿಕ್ಷಕೇತರ ಉದ್ಯೋಗಿಗಳ ಸಂಘ : ಹರೀಶ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆ
»ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
»ಮಂಗಳೂರು : ಮೀನುಗಾರಿಕಾ ದಕ್ಕೆ : ತೃತೀಯ ಹಂತದ ವಿಸ್ತರಣೆಗೆ 55 ಕೋ.ರೂ. ಯೋಜನೆ
»ಉಡುಪಿ: ಪೃಥ್ವಿಯ ಗರ್ಭದಲ್ಲಿ 10,000 ಡಿಗ್ರಿ ಸೆ. ಉಷ್ಣ !
»ಪುತ್ತೂರು: ಮರಕ್ಕೆ ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ: 7 ಮಂದಿಗೆ ಗಂಭೀರ ಗಾಯ
»ಪುತ್ತೂರು: ಗುಪ್ತದಳವನ್ನು ಕಾಡುತ್ತಿರುವ ವೈಫಲ್ಯದ ಭೂತ !
»ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
»ಕಾಸರಗೋಡು: ಬೆಲೆ ಎರಿಕೆ ವಿರುದ್ಧ ಮುಂದವರಿದ ಸಿಪಿಎಂ ಧರಣಿ
»ಕೊಂಕಣಿ ಅಕಾಡಮಿಗೆ ಪುಂಡಲೀಕ ಮರಾಠೆ ನೇಮಕ
»ಉಡುಪಿ: ಜಯಂಟ್ಸ್‌ನಿಂದ ಇನಾಯತ್ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
»ಮಂಗಳೂರು: ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ
»ಹಂಪಿ ವಿವಿಯ 80 ಎಕರೆ ಭೂಮಿ ಪರಭಾರೆ: ರಾಜ್ಯಪಾಲರ ಪತ್ರಕ್ಕೆ ಶೀಘ್ರ ಉತ್ತರ: ಮುಖ್ಯಮಂತ್ರಿ
»ಕಾಜೂರು ಉರೂಸ್‌: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದರ್ಗಾ
»ತಲಪಾಡಿಯಲ್ಲಿ ಪೊಲೀಸ್‌ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ
»ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
»ಚರ್ಚ್ ದಾಳಿ ಪ್ರಕರಣ; ನ್ಯಾ. ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಜಿಲ್ಲಾಡಳಿತದಿಂದ ನಗದು ರೂಪದಲ್ಲಿ ಪರಿಹಾರ ಸಿಕ್ಕಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯ ಸ್ಪಷ್ಟನೆ
»ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
»ಸುಳ್ಯದಲ್ಲಿ ವಿಪರೀತಗೊಂಡ ಹುಚ್ಚು ನಾಯಿ ಹಾವಳಿ: ಮೂರು ತಿಂಗಳಲ್ಲಿ 325 ಮಂದಿಗೆ ಕಡಿತ
»ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
»ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
» ಉಪ್ಪಿನಂಗಡಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ
»ಮಂಗಳೂರು: ಖಾಸಗಿ ಐಟಿಐ ನೌಕರರ ಸಮಸ್ಯೆಗಳ ನಿವಾರಣೆಗೆ ಹಾಗೂ ವಿವಿಧ ಬೇಡಿಕೆಗಳಿ ಒತ್ತಾಯಿಸಿ, ಮಾ11ರಂದು ಧರಣಿಸತ್ಯಾಗ್ರಹ
»ಮೂಲ್ಕಿ: ರೈಲಿನಲ್ಲಿ ಹೆಬ್ಬಾವಿನ ರಾದ್ಧಾಂತ
»ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್‌ ಕೋಡ್‌?
»ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್‍ನಿ೦ದ ಬಹಿಷ್ಕಾರ !
»ಉಡುಪಿ ಎಂಜಿ‌ಎಂ ಕಾಲೇಜು ವಜ್ರಮಹೋತ್ಸವ
»ಕುಂದಾಪುರದಲ್ಲೊಂದು ಲವ್ ಪ್ರಕರಣ
»ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
»ಕಾಸರಗೋಡು: ಜಿಲ್ಲೆಯಲ್ಲೇ ಕೇಂದ್ರೀಯ ವಿ.ವಿ. ಸ್ಥಾಪನೆ : ಕೆ.ಪಿ. ರಾಜೇಂದ್ರನ್
»ಉಡುಪಿ: ರಸ್ತೆ ಅಪಘಾತ: ಹೊಟೇಲ್ ಉದ್ಯಮಿ ಶ೦ಭು ಶೆಟ್ಟಿ ಸಾವು
»ಕಾಸರಗೋಡು: ವರ್ಷಾ೦ತ್ಯದೊಳಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭ
»ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
»ಬ೦ಟ್ವಾಳ: ಮಸೀದಿ ಆಡಳಿತ ಸಮಿತಿ ಚಕಮಕಿ : ಗುಂಪು ಚದರಿಸಿದ ಪೊಲೀಸರು
»ಭಟ್ಕಳ: ಮುಸ್ಲಿಮ್ ಮೀಸಲಾತಿಗೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಬೃಹತ್ ಸಭೆ
»ಮ೦ಗಳೂರು: ಗಣಿತ ಸ್ಪರ್ಧೆ: ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೆ ರ್‍ಯಾಂಕ್
»ಸರಣಿ ಹಂತಕನ ‘ಮೋಹ’ಪಾಶದಿಂದ ಪಾರಾದವಳ ‘ಅನುಭವ’ ಕಥನ : ಸೈನೈಡ್ ಸೇವಿಸಿಯೂ ಈಗ ‘ಜೀವಂತ’ ಸಾಕ್ಷಿಯಾಗಿರುವ ಕಾ೦ತಿ!
»ಮ೦ಗಳೂರು: ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆ
»ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ವಿತರಣೆ: ಬದುಕು ರೂಪಿಸಲು ಅಗತ್ಯವಿರುವ ಹಣ ಒದಗಿಸಿ: ಬಂಗೇರ
»ಉಡುಪಿ: ಮಹಿಳೆಯರಿಗೆ ಶಿಕ್ಷಣ ಅಗತ್ಯ: ಗ್ಲಾಡಿಸ್ ಅಲ್ಮೆಡಾ
»ಪಿತ್ರೋಡಿಯ ಫಿಶ್‌ಮಿಲ್‌ಗಳ ಪುನಾರಂಭಕ್ಕೆ ಉಡುಪಿ ಜಿಲ್ಲಾಡಳಿತ ಒಪ್ಪಿಗೆ: ಪಡುಕೆರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಪೈಪ್‌ಲೈನ್ ಅಳವಡಿಕೆ
»ಸುಳ್ಯ ನ.ಪಂ. ಮಾಸಿಕ ಸಭೆ: ಸುಳ್ಯ: ‘ಕಡಿತ’ಕ್ಕೊಳಗಾದ ನಗರ ಪಂಚಾಯತ್ ನೀರಿನ ಕಡಿತ, ವಿದ್ಯುತ್ ಕಡಿತ, ನಾಯಿ ಕಡಿತ ಸಮಸ್ಯೆಗಳು.
»ಉಡುಪಿ: ಆಶಾ ಕಾರ್ಯಕರ್ತರಿಗೆ ಸರಕಾರದಿಂದ ವಂಚನೆ: ಸಂಘದ ರಾಜ್ಯ ಉಪಾಧ್ಯಕ್ಷೆ ಆರೋಪ
»ಉಡುಪಿ: ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರ ರಕ್ಷಣೆಗೆ ಕಾನೂನಿದ್ದರೂ ದೌರ್ಜನ್ಯ ಕಡಿವೆಯಾಗಿಲ್ಲ: ಸಾವಿತ್ರಿ ವೈ.ಭಟ್‌
»ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
»ಮಂಗಳೂರು: ಅದ್ಯಪಾಡಿ ಮಸೀದಿ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡ ರಾತ್ರೋರಾತ್ರಿ ಕೆಡವಿ ಹಾಕಿದ ದುಷ್ಕರ್ಮಿಗಳು
»ಮಂಗಳೂರು ಖಾಝಿ ಮೃತ್ಯು ಪ್ರಕರಣ: ಕ್ರೈಂ ಬ್ರಾಂಚ್‌ನಿಂದ ತನಿಖೆ ಆರಂಭ
»ಚರ್ಚ್ ದಾಳಿ ಪ್ರಕರಣ; ನ್ಯಾಯಮೂರ್ತಿ ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಬಜರಂಗದಳದ ಹೆಸರನ್ನು ಪೂರ್ವಾಗ್ರಹಪೀಡಿತವಾಗಿ ಹೇಳಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯಿಂದ ಪ್ರತ್ಯುತ್ತರ
»ಮಂಗಳೂರು: ಆದರ್ಶ ಕುಟುಂಬ, ಮಾದರಿ ಗ್ರಾಮ ನಿರ್ಮಾಣಕ್ಕೆ ಮಹಿಳಾ ಸಬಲೀಕರಣ ಅಗತ್ಯ - ನ್ಯಾ|| ಪಟೇಲ್
»ಸಂತೆಯಲ್ಲಿ ಅಶ್ಲೀಲ ಚಿತ್ರದ ಸಿ.ಡಿ. ಮಾರಾಟ ಇಬ್ಬರಸೆರೆ.
»ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್
»ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.
»ಕುಮಾಟಾದಲ್ಲಿ ಅಕ್ರಮ ಗಾ೦ಜಾ ವಶ.
»ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ
»ಅಶ್ಲೀಲ ಕಾರ್ಯಕ್ರಮ ಹೊಟೇಲ್‌ಗೆ ದಾಳಿ
»ಸ್ಯೆನೇಡ್ ಕಿಲ್ಲರ್ ಮೋಹನ್ ವಿರುದ್ಧ ಚಾರ್ಜ್ ಶೀಟ್.
»ಮಂಗಳೂರು: ಸಮಾನತೆಯ ಪಾಠ ಮನೆಯಿಂದಲೇ ಆರಂಭಿಸಿ: ಕೆ.ಬಿ.ಎಂ ಪಟೇಲ್
»ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್
»ಮ೦ಗಳೂರು: ವಕೀಲ ಪ್ರೀತಂಗೆ ಪ್ರೀತಿಯ ಅಡ್ಡಿ, ಅಪಹರಣವೇ? ನಾಪತ್ತೆಯೇ?
»ಮಂಗಳೂರು: ಶೆಡ್ಡೆಗುತ್ತು ನೋಣಾಲು ಕುಟುಂಬಸ್ಥರಿಂದ ಧರ್ಮನೇಮೋತ್ಸವ. ಊರಪರವೂರ ಸಾವಿರಾರು ಭಕ್ತರಿಂದ ಪ್ರಸಾದ ಸ್ವೀಕರ.
»ಮ೦ಗಳೂರು: ರಾಜ್ಯಮಟ್ಟದಲ್ಲಿ ಎಂಸಿ‌ಎಫ್‌ಗೆ 3 ನೇ ಅತ್ಯುತ್ತಮ ಸುರಕ್ಷತಾ ಕೈಗಾರಿಕೆ ಪ್ರಶಸ್ತಿ
»ಕಾರವಾರ: ಸಚಿವ ಆನ೦ದ್ ಆಸ್ನೋಟಿಕರ್ ಅವರ ತವರಲ್ಲೇ ಅನಾಥವಾಗಿದೆ ವಿಜ್ಞಾನ ಪ್ರಯೋಗಾಲಯ
»ಮ೦ಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಿನದ೦ದು ಪರೀಕ್ಷೆ ನಿಗದಿಯಾಗಿದ್ದರೆ ಅದನ್ನು ಬದಲಿಸಲು ಸೂಚನೆ
»ಬೆಳ್ತಂಗಡಿ: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಭಾರೀ ಅವ್ಯವಹಾರ: ವಂಚಿತರಿಗೆ ಕೂಡಲೇ ಪರಿಹಾರ ಕೊಡಿ: ಶಾಸಕ ಬಂಗೇರ; ಸಂತ್ರಸ್ತರ ಪಟ್ಟಿ ಕುರಿತು ಪರಿಶೀಲನೆ ನಡೆಯಲಿ
»ಉಳ್ಳಾಲ-ಪೆರ್ಮನ್ನೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಶಾಖಾ ಕಟ್ಟಡ ‘ಸೌಹಾರ್ದ ಸದನ’ ಉದ್ಘಾಟನೆ
»ಕಾಸರಗೋಡು-ಮಂಗಳೂರು ಕೆ‌ಎಸ್ಸಾರ್ಟಿಸಿ ಬಸ್‌ಗಳಲ್ಲಿ ‘ಸೀಸನ್ ಟಿಕೆಟ್’
»ಬಂಟ್ವಾಳ: ಬಸ್- ಬೈಕ್ ಢಿಕ್ಕಿ: ಬೈಕ್ ಸವಾರರಿಬ್ಬರ ಸಾವು
»ಬೆಳ್ತಂಗಡಿ ಪೊಲೀಸರ ಏಕಪಕ್ಷೀಯ ನಿಲುವಿನಿಂದ ಅಮಾಯಕರು ಜೈಲಿಗೆ: ಆರೋಪ
»ವಿಟ್ಲ: ಬೃಹತ್ ಹಿಂದೂ ಯುವ ಸಂಗಮ; ಸುಧೀರ್‌ಕುಮಾರ್ ಮುರುಳ್ಯ ಕೊಪ್ಪ ದಿಕ್ಸೂಚಿ ಭಾಷಣ
»ಕಾಸರಗೋಡು-ಬದಿಯಡ್ಕ ಮೇಲಿನ ಪೇಟೆಯಿಂದ ವಿದ್ಯಾಗಿರಿಗೆ ರಸ್ತೆಗೆ ಕವಿ ಡಾ.ಕಯ್ಯಾರ ಕಿಂಞಣ್ಣ ರೈ ಎಂದು ನಾಮಕರಣ
»ಕಾಸರಗೋಡು: ಕಾರಿಗೆ ಖಾಸಗಿ ಬಸ್ ಢಿಕ್ಕಿ: ನಾಲ್ವರಿಗೆ ಗಂಭೀರ ಗಾಯ
»ಭಟ್ಕಳ: ಸ್ವಾರ್ಥ ರಾಜಕೀಯದಿಂದ ದೇಶದ ಏಕತೆಗೆ ಪೆಟ್ಟು: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
»ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜಿಗೆ ಶಿಲಾನ್ಯಾಸ
»ಮಂಗಳೂರು ಖಾಝಿ ಮೃತ್ಯು ಪ್ರಕರಣ: ಇಂದಿನಿಂದ ಕ್ರೈಂ ಬ್ರಾಂಚ್ ತನಿಖೆ
»ಬದಿಯಡ್ಕ: ಅಕ್ಷರಜ್ಯೋತಿ ವಿದ್ಯಾಪದ್ಧತಿಗೆಜೆಡಿ‌ಎಸ್ ರಾಜ್ಯಾಧ್ಯಕ್ಷ ಎಂ.ಪಿ.ವಿರೇಂದ್ರಕುಮಾರ್ ಚಾಲನೆ
»ಪುತ್ತೂರು: ಜೋಡುಕರೆ ಕಂಬಳಕ್ಕೆ ಚಾಲನೆ
»ಆಕಾಶವಾಣಿ ಸಿಬ್ಬಂದಿಗಳಿ೦ದ ಪ್ರತಿಭಟನೆ
»ಉಡುಪಿಯಲ್ಲಿ ಶ್ರೀ ಲಕ್ಷ್ಮೀ೦ದ್ರ ತೀರ್ಥಶ್ರೀಪಾದರ ಆರಾಧನೆ....
»ಕಾಪು;ಎಕ್ಸ್ ಪ್ರೆಸ್ ಬಸ್ಸು ಹಾಗೂ ಕೋಳಿ ಟೆ೦ಪೋ ಮುಖಾಮುಖಿ ಡಿಕ್ಕಿ:8ಮ೦ದಿಗೆ ಗಾಯ
»ಉಡುಪಿಯಲ್ಲಿ ಜನಮನ ಗೆದ್ದ ಆಳ್ವಾಸ್ ವಿದ್ಯಾರ್ಥಿ ಕಲೋತ್ಸವ-2010
»ಉಡುಪಿಯಲ್ಲಿ ರಾಜ್ಯದ ಗೃಹ ಸಚಿವರ ಉಪಸ್ಥಿತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ....
»ಮ೦ಗಳೂರು: ಸೀರಿಯಲ್ ಕಿಲ್ಲರ್ ಮೋಹನ್ ಜೈಲಿನಲ್ಲಿ ಕನವರಿಕೆ ಮುಂದುವರಿದ ಸಿಐಡಿ ತನಿಖೆ
»ಮಣಿಪಾಲದ ಎ೦ಡ್ ಪಾಯಿ೦ಟ್‍ನಲ್ಲಿ ಆಕಸ್ಮಿಕ ಬೆ೦ಕಿ
»`ಮ್ಯಾ೦ಡೋಲಿನ್ ಪ್ರಸನ್ನ' ಎ೦ದೇ ಪ್ರಖ್ಯಾತರಾಗಿರುವ ಯು.ಪ್ರಸನ್ನರವರ ಮೊದಲ ಧ್ವನಿ ಸುರುಳಿ ಬಿಡುಗಡೆ
»ಬಂಟ್ವಾಳದ ಶಹೀದ್ ಇಕ್ಬಾಲ್ ಅವರ ಕುಟುಂಬಕ್ಕೆ ಪಿಪಿಐ ವತಿಯಿ೦ದ ದೇಣಿಗೆ ಹಸ್ತಾ೦ತರ
»ಕಾರವಾರ : ಕಡಲ ತೀರಕ್ಕೆ ಆಗಮಿಸಿದ ನೌಕೆಯತ್ತ ಹಕ್ಕಿಗಳ ನೋಟ
»ಕಾರವಾರ: ವಿವಿಧ ಯೋಜನೆಗಳ ಸಾಧನೆಯ ಜೊತೆ ತೆರಿಗೆ ವಸೂಲಿಯಲ್ಲೂ ಕರಾವಳಿ ಜಿಲ್ಲೆಗಳೇ ಮುಂದೆ
»ಭಟ್ಕಳ: ಅಂಧಕಾರದಿಂದ ಪ್ರಕಾಶದೆಡೆಗೆ - ವಸ್ತುಪ್ರದರ್ಶನಕ್ಕೆ ಅಮೋಘ ಚಾಲನೆ
»ಪುತ್ತೂರು: ಮಾಜಿ ಶಾಸಕಿ ಸೇರಿ ಆರು ಮಂದಿ ವಿರುದ್ಧ ಕೇಸು ದಾಖಲು
»ಕಾರ್ಕಳ: ಬೋಳ, ಕಾಂತಾವರ ಸುವರ್ಣ ಗ್ರಾಮೋದಯ ಯೋಜನೆಗಳಿಗೆ ಚಾಲನೆ : `ಯೋಜನೆ ಸದುಪಯೋಗಕ್ಕೆ ಜಿಲ್ಲೆ ಮಾದರಿ' ಪ್ರಸ್ತುತ ಬಜೆಟ್‍ನಲ್ಲಿ 1,000 ಕೋಟಿ ರೂ. ಅನುದಾನ : ಶಿವರಾಜ್
»ಮ೦ಗಳೂರು: ಕರಾವಳಿಯ ಪೆಟ್ರೋಲಿಯಂ ಯೋಜನೆ ರದ್ದು, ಪ್ರವಾಸೋದ್ಯಮ ಅಭಿವ್ರದ್ದಿ, 16 ನಗರಗಳಲ್ಲಿ 24 ಗ೦ಟೆ ನಿರ೦ತರ ನೀರು ಸರಬರಾಜು : ಯೋಗೀಶ್ ಭಟ್ (updated news)
»ಮಂಗಳೂರು: ಜನರನ್ನು ಒಗ್ಗೂಡಿಸುವಲ್ಲಿ ಭಾಷೆಯ ಪಾತ್ರ ಹಿರಿದು: ಪತ್ರಕರ್ತ ರಾಜದೀಪ್ ಸರ್ದೇಸಾಯಿ
»ಪುತ್ತೂರು: ಅಡಿಕೆಗೆ ಬೆಂಬಲ ಬೆಲೆ ನೀಡಿಕೆಯಲ್ಲಿ ವಂಚನೆ ಆರೋಪ: ಪುತ್ತೂರಿನಲ್ಲಿ ಕ್ಯಾಂಪ್ಕೊ ಅಧಿಕಾರಿಗಳು ತರಾಟೆಗೆ
»ಬಜೆಟ್; ದ.ಕ.ಜಿಲ್ಲೆಗೆ ಅನ್ಯಾಯ: ಖಾದರ್
»ಮಡಪ್ಪಾಡಿಯಲ್ಲಿ ಸುಳ್ಯ ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿಗಳು ಹೇಳಿದ್ದನ್ನು ಸ್ವಯಂ ಅನುಕರಿಸಲಿ: ಪುನರೂರು
»ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಎಲ್ಲೆಸಿ ನೌಕರರ ಧರಣಿ
»ಮಣಿಪಾಲ: ಮಾಧ್ಯಮಗಳಿಗೊಬ್ಬ ‘ನಿಯಂತ್ರಕ’ನ ಅಗತ್ಯವಿದೆ: ರಾಜದೀಪ್ ಸರ್ದೇಸಾಯಿ ಅಭಿಮತ
»ಬಗೆಹರಿಯದ ಮನಪಾ ವ್ಯಾಪ್ತಿಯ ನೈರ್ಮಲ್ಯ ಸಮಸ್ಯೆ: ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಸಮಾಧಾನ; ಮನಪಾ ಆರೋಗ್ಯ ಇಲಾಖೆ ಬಗ್ಗೆ ಶಾಸಕ, ಆಯುಕ್ತರ ಅತೃಪ್ತಿ!
»ದ.ಕ. ಜಿಲ್ಲೆಯ ಬೃಹತ್ ಪಿಸಿಪಿ‌ಐ‌ಆರ್ ಯೋಜನೆ ರದ್ದು: ಯೋಗೀಶ್ ಭಟ್
»ಪ್ರಸಾದ್ ಅತ್ತಾವರ ಬೆದರಿಕೆ ಹಾಕಿದ್ದರೆ ದೂರು ಕೊಡಿ: ಎಸ್ಪಿ ಡಾ.ಸುಬ್ರಹ್ಮಣ್ಯ ರಾವ್‌
»ಮಂಗಳೂರು: ನಗರ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ: ಶಾಸಕ ಯೋಗೀಶ್ ಭಟ್
»ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವ್ರದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ : ಸಚಿವ ಪಾಲೆಮಾರ್
»ಮಂಗಳೂರು: ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಸಾಂಸ್ಕ್ರತಿಕ ವೈಭವಗಳ "ವಿಶ್ವ ತುಳು ಸಮ್ಮೇಳನೊ 2009" ಡಿವಿಡಿ, ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ.
»ಮಂಗಳೂರು: ನಗರದಲ್ಲಿ ಭಾರತ್ ಸಂಚಾರ್ ನಿಗಮದ ಹೊಸ ’ತ್ರೀಜಿ ’ ಸೇವೆ ಬಿಡುಗಡೆ
»ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
»ಸುಬ್ರಹ್ಮಣ್ಯ : ಭಾಷೆಯಾಗಿ ಇಂಗ್ಲಿಷ್ ಅಧ್ಯಯನ ಅಗತ್ಯ, ಮಾಧ್ಯಮವಾಗಿ ಅಲ್ಲ...
»ಮ೦ಗಳೂರು: ಪ್ರವಾದಿ ಸಮಾಜವನ್ನು ಬದಲಾಯಿಸಿದ್ದು ಜೀವನ ಶೈಲಿಯಿಂದ: ಮಹಮ್ಮದ್ ಆಲಿ
»ಮಂಗಳೂರು: ನವೀಕೃತ ವಿನಯ ಆಸ್ಪತ್ರೆ- ಸಂಶೋಧನಾ ಕೇಂದ್ರ ಉದ್ಘಾಟನೆ
»ಪುತ್ತೂರು: 8 ರಂದು ಕೋಟಿ ಚೆನ್ನಯ ಜೋಡುಕರೆ ಕಂಬಳ
»ನಾಳೆ ಕೋಟೆಕಾರು ವ್ಯ.ಸೇ.ಸ.ಬ್ಯಾಂಕ್‌ನ ನೂತನ ಶಾಖಾ ಕಟ್ಟಡ ಉದ್ಘಾಟನೆ
»ಆನೆಕಲ್ಲು: ಇಂದು ಮಸೀದಿ ಉದ್ಘಾಟನೆ, ಸುನ್ನೀ ಸಮ್ಮೇಳನ
»ಕುಡುಬಿಪದವಿನಲ್ಲಿ ಬಲವಂತದ ಭೂಸ್ವಾಧೀನ: ಪೇಜಾವರ ಶ್ರೀ ಭೇಟಿ; ಹೋರಾಟದ ಭರವಸೆ
»ಚಿಕ್ಕಮಗಳೂರು: ಜೀಪು ಅಪಘಾತ: 24 ಮಂದಿಗೆ ಗಾಯ
»ಕಾಸರಗೋಡು: ಯುವಕನ ಸಾವಿನ ನಿಗೂಢತೆ ಬಯಲು
»ಉಡುಪಿ: ಪಡುಕೆರೆ ಫಿಶ್‌ಮಿಲ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ
»ಕೇರಳ: ಮಾ.8ರಿಂದ ಬಸ್, ಟ್ಯಾಕ್ಸಿ ಪ್ರಯಾಣ ದರ ಏರಿಕೆ
»ಉಡುಪಿ: ಬಸ್ ಪ್ರಯಾಣ ದರ ಏರಿಕೆಗೆ ಸಿಪಿ‌ಎ ಹಾಗೂ ಎ‌ಐಟಿಯುಸಿ ಖಂಡನೆ
»ಬೆಳ್ತಂಗಡಿ: ಮೀಲಾದ್ ಸಮಾವೇಶ, ತಾಜುಲ್ ಉಲಮಾರಿಗೆ ಸನ್ಮಾನ: ಇಸ್ಲಾಮಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉಳ್ಳಾಲ ತಂಙಳ್ ಕರೆ(updated news)
»ರಾಜ್ಯ ಬಜೆಟ್‌ಗೆ ಕರಾವಳಿ ಪ್ರಮುಖರ ಪ್ರತಿಕ್ರಿಯೆ: ದೂರದೃಷ್ಟಿಯಿಲ್ಲದೆ ಬಜೆಟ್‌ ಕರಾವಳಿ ಜಿಲ್ಲೆಗಳ ಕಡಗಣನೆ
»ಮ೦ಗಳೂರು: ಬ್ಲ್ಯಾಕ್‌ಮೇಲ್‌ ಪತ್ರಿಕೆಯ ಹೀಗೊಂದು ಎಕ್ಸ್‌ಕ್ಲೂಸಿವ್‌ ವರದಿ!: ಐ.ಜಿ, ಎಸ್ಪಿ ಹೆಸರು ದುರ್ಬಳಕೆ
»ಥಾಯ್‌ಲ್ಯಾಂಡ್‌ನ ಗಾಳಿಪಟ ಉತ್ಸವಕ್ಕೆ ಮಂಗಳೂರು ಟೀಂ
»ಕಾಸರಗೋಡು: ಇತಿಹಾಸ ಪ್ರಸಿದ್ದವಾದ ಕೋಟೆ ನವೀಕರಣಕ್ಕೆ ಅಡ್ಡಿ, ಕಿಡಿಗೇಡಿಗಳಿಂದ ಹಾನಿ
» ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಉಡುಪಿ ನಗರಸಭೆಗೆ 25 ಕೋ.ರೂ. ವಿಶೇಷ ಅನುದಾನ; ಮುಖ್ಯಮಂತ್ರಿಗೆ ಅಭಿನಂದನೆ
»ಬದಿಯಡ್ಕ: ಹಿರಿಯ ಸಾಹಿತಿ ಆಶು ಕವಿ ಬಿ. ಕೃಷ್ಣ ಪೈ ಇನ್ನಿಲ್ಲ
»ಮ೦ಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನರಸಿಂಹ ಭಟ್ ಆಯ್ಕೆ
»ಬಿ.ವೈ. ರಾಘವೇಂದ್ರ ಅವರ ಚುನಾವಣಾ ಪೂರ್ವ ಆಶ್ವಾಸನೆ: ಮೀನುಗಾರರ ಬೇಡಿಕೆಗೆ ಸ್ಪ೦ದಿಸಿದ ಸರ್ಕಾರ: ಕೊಡೇರಿ ಬಂದರು : ಬೈಂದೂರಿಗೆ ಬಜೆಟ್ ನೀಡೀದ ಕೊಡುಗೆ
»ರಾಜ್ಯ ಬಜೆಟ್: ಮಂಗಳೂರು ಮತ್ತು ದ.ಕ ಜಿಲ್ಲೆಗೆ ಭರವಸೆಯೂ ಇಲ್ಲ, ಯೋಜನೆಗಳೂ ಇಲ್ಲ ಬರೀ ಗಾಳಿ ಬಿಟ್ಟ ಬೆಲೂನು
»ಮಂಗಳೂರು: ಕದ್ರಿ ಪೊಲೀಸರ ಕಾರ್ಯಾಚರಣೆ : 3ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಇಬ್ಬರು ಚೋರರ ಬಂದನ.
»ಮಂಗಳೂರು ಪುರಭವನದಲ್ಲಿ ಬೆರಗು ಗೊಳಿಸಿದ ಒಂಟಿಕಾಲ ನಾಟ್ಯರಾಣಿ ವಂದನಾ ಅವರ ಭರತನಾಟ್ಯ.
»ಮಂಗಳೂರು: ಕ್ರೀಡಾಳುಗಳನ್ನು ಗುರುತಿಸಿ ಪ್ರೋತ್ಸಾಹಿಸಿ : ಜಿ.ಪಂ. ಅಧ್ಯಕ್ಷ್ ಸಂತೋಷ್ ಕುಮಾರ್ ಭಂಡಾರಿ
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಪೂರ್ವಭಾವಿ ಸಭೆ
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳಿಂದ ಜೈಲ್ ಭರೋ.
»ಮಂಗಳೂರು: ಸಾವಿರಾರು ಕಲಾರಸಿಕರ ಮೆಚ್ಚುಗೆಗಳಿಸಿದ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಕರಾವಳಿ ಕಾಲೇಜಿನಲ್ಲಿ "ಗಗನ್-2010" ರಾಷ್ಟ್ರ ಮಟ್ಟದ ಉತ್ಸವಕ್ಕೆ ಎಸ್.ಗಣೇಶ್ ರಾವ್ ಚಾಲನೆ.
»ಪತ್ರಿಕಾಲಯಗಳಿಗೆ ಪೊಲೀಸ್ ಭದ್ರತೆ ;
»ಮುನ್ಸಿಪಲ್ ಕೌನ್ಸಿಲ್ ಅಮೃತ ಮಹೋತ್ಸವ: ಉಡುಪಿಗೆ 50 ಕೋಟಿ ವಿಶೇಷ ಅನುದಾನ
»ಅಯಾನ್ ಕ್ಯೂ ೬೦೧ ಮೊಬೈಲ್ ಫೋನ್ ಮಾರುಕಟ್ಟೆಗೆ ;ಮಣಿಪಾಲ
»ಕಿಶೋರ್ ಹಸೀನಾ ಜೋಡಿ: ಎರಡು ಮಕ್ಕಳ ತಂದೆ ಮೂರು ಮಕ್ಕಳ ತಾಯಿ ಯೊಂದಿಗೆ ಪರಾರಿಯಾದ ಘಟನೆ
»ಮಂಗಳೂರು ಗ್ರಾಮಾಂತರ ಠಾಣೆ ವಾಹನ ನಿಲುಗಡೆಗೆ ಇಲ್ಲ ಅವಕಾಶ; ಹೆದ್ದಾರಿಗೆ ಜಾಗ, ಪೊಲೀಸರ ಪರದಾಟ
»ಅವ್ಯಕ್ತ ವೈರಾಣುಗಳ ಪತ್ತೆಗೆ ಕರೆ;
»ರೈಲಿನಲ್ಲಿ ಹೊಡೆದಾಟ.
»6 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
»ಪತ್ರಿಕಾ ಕಚೇರಿ ಮೇಲೆ ದಾಳಿ: ಮಾಹಿತಿ ನೀಡಿದವರಿಗೆ 10,000 ರೂ.
»ಮಣಿಪಾಲದ ಎ೦.ಐ.ಟಿಯಲ್ಲಿ ಫ್ಯಾಷನ್ ಶೋ.....
»ವಿವಿಧೆಡೆ ವ್ಯಾಸರಾಜರ ಆರಾಧನೋತ್ಸವ .....
»ಪತ್ರಕರ್ತ ಹರೀಶ್ ಹೆಜ್ಮಾಡಿಗೆ ಎಂ.ಎ. ಪತ್ರಿಕೋದ್ಯಮದಲ್ಲಿ 7ನೇ ಸ್ಥಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri