ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಒತ್ತಡಕ್ಕೀಡಾದ ಕೇಂದ್ರ: ಬಿಟಿ ಬದನೆಗೆ ಸದ್ಯಕ್ಕೆ 'ನೋ'

ನವದೆಹಲಿ, ಮಂಗಳವಾರ, 9 ಫೆಬ್ರವರಿ 2010 

Iದೇಶದಾದ್ಯಂತ ರೈತರು, ವಿಜ್ಞಾನಿಗಳು, ಗ್ರಾಹಕರ ವೇದಿಕೆಗಳು ಮತ್ತು ಸರಕಾರೇತರ ಸಂಸ್ಥೆಗಳಿಂದ ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾದ ಕೇಂದ್ರ ಸರಕಾರ "ಸದ್ಯ"ಕ್ಕೆ ಪ್ರಸ್ತಾಪವನ್ನು ಕೈ ಬಿಟ್ಟಿದೆ.

ಬಿಟಿ ಬದನೆಗೆ ದೇಶದಲ್ಲಿ ಅವಕಾಶ ನೀಡಬೇಕೆಂದು ಅಮೆರಿಕಾ ಒತ್ತಡ ಹೇರಿತ್ತು ಎಂಬ ಆಪಾದನೆಗಳ ನಡುವೆಯೂ ಕುಲಾಂತರಿ ಬದನೆ ತಳಿ ಬಿಡುಗಡೆ ಸದ್ಯಕ್ಕೆ ಮಾಡುವುದಿಲ್ಲ ಎಂದು ಕೇಂದ್ರ ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಇಂದು ಸಂಜೆ ಪ್ರಕಟಿಸಿದ್ದಾರೆ.

ಆದರೂ ಕುಲಾಂತರಿ ತಳಿಯತ್ತ ಸಂಪೂರ್ಣ ಮುಖ ತಿರುಗಿಸಿಲ್ಲ ಎಂಬುದನ್ನು ತನ್ನ ಮಾತಿನಲ್ಲೇ ಸ್ಪಷ್ಟಪಡಿಸುತ್ತಾ ಹೋದ ಸಚಿವರು, ಕೇವಲ ಈ ತಳಿಗೆ ಮಾತ್ರ ಸರಕಾರ ಅವಕಾಶ ನೀಡುತ್ತಿಲ್ಲ; ಕುಲಾಂತರಿ ಬದನೆಯಲ್ಲಿ ಬೇರೆ ಬೇರೆ ತಳಿಗಳಿವೆ. ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ಸರಕಾರ ಇದರತ್ತ ಗಮನ ಹರಿಸಲಿದೆ ಎಂದರು.

ಅಲ್ಲದೆ ಸರಕಾರ ಈಗ ವಾಣಿಜ್ಯ ಬೆಳೆ ಅವಕಾಶ ನಿರಾಕರಿಸಿರುವುದು ಕೇವಲ ಬಿಟಿ ಬದನೆಯ ಈ ತಳಿಗೆ ಮಾತ್ರ, ಬಿಟಿ ಟೊಮ್ಯಾಟೋ ಅಥವಾ ಬಿಟಿ ಅಕ್ಕಿ ಅಥವಾ ಬಿಟಿ ಅಲೂಗಡ್ಡೆಗಲ್ಲ ಎಂದು ಸಚಿವರು ಮತ್ತಷ್ಟು ಕುಲಾಂತರಿಗಳ ಆಗಮನವಾಗಲಿದೆ ಎಂಬ ಸಂಕೇತಗಳನ್ನು ನೀಡಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಸಚಿವರು ಹಲವು ರಾಜ್ಯಗಳಲ್ಲಿ ರೈತರು, ವಿಜ್ಞಾನಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳು ಸೇರಿದಂತೆ ಸಾರ್ವಜನಿಕರ ಜತೆ ಮುಕ್ತ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿರೋಧವೇ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲೂ ಸಚಿವರು ರೈತರಿಂದ ಭಾರೀ ವಿರೋಧವನ್ನು ಎದುರಿಸಬೇಕಾಗಿತ್ತು.

ಈಗಾಗಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರ ಆಕ್ರೋಶಕ್ಕೊಳಗಾಗಿರುವ ಕೇಂದ್ರ ಸರಕಾರವು ಕುಲಾಂತರಿ ತಳಿಗೆ ಅವಕಾಶ ನೀಡಿದಲ್ಲಿ ಸರಕಾರ ವಿರೋಧಿ ಅಲೆಯೇಳಬಹುದು ಎಂಬ ಭೀತಿಯಿಂದ ಅಮೆರಿಕಾ ಒತ್ತಡದ ಹೊರತಾಗಿಯೂ ರೈತಪರ ನಿರ್ಧಾರಕ್ಕೆ ಬಂದಿದೆ ಎಂದು ವಿಶ್ಲೇಷಣೆ ನಡೆಸಲಾಗುತ್ತಿದೆ.

ಕಳೆದ ವರ್ಷ ಕುಲಾಂತರಿ ಅನುಮೋದನಾ ಸಮಿತಿಯು (ಜಿಇಎಸಿ) ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ಅನುಮತಿ ನೀಡಿತ್ತು. ಆಗಲೇ ಇದಕ್ಕೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಜಿಇಎಸಿಯ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲರೂ ಕುಲಾಂತರಿ ಬದನೆಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬೆಳೆಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದರು. ಪಿ.ಎಂ. ಭಾರ್ಗವ ಮತ್ತು ರಮೇಶ್ ಸೋನಿ ಎಂಬಿಬ್ಬರು ಸದಸ್ಯರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕ್ರಿಮಿ, ಕೀಟಗಳು ಬೆಳೆಗಳ ಬಳಿ ಸುಳಿಯದಂತೆ ಅವುಗಳ ಹಾವಳಿಯನ್ನು ತಡೆಗಟ್ಟಲು ಕೃತಕವಾಗಿ ಜೀನ್‌ಗಳನ್ನು ಬದಲಾಯಿಸಿ ಜೈವಿಕ ಕ್ರಿಯೆ ಮೂಲಕ ಬಿಟಿ ಬದನೆ ಕುಲಾಂತರಿ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರಿಂದಾಗಿ ರೈತರಿಗೆ ಸಹಕಾರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರೂ, ಇದಕ್ಕೆ ದೇಶದಾದ್ಯಂತ ಹಲವು ತಜ್ಞರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಪರಿಸರ ಸಂಘಟನೆಗಳು ಮತ್ತು ಕೆಲವು ವಿಜ್ಞಾನಿಗಳ ಪ್ರಕಾರ ಕುಲಾಂತರಿ ತಳಿಯಿಂದ ಅಪಾಯವೇ ಹೆಚ್ಚು. ಈ ಕೃಷಿ ಮಾಡಿದಲ್ಲಿ ಅಲ್ಲಿ ಕೆಲಸ ಮಾಡುವವರಿಗೆ ಮತ್ತು ಅದನ್ನು ಸೇವಿಸುವವರಿಗೆ ಕ್ಯಾನ್ಸರ್ ಮುಂತಾದ ಮಾರಕ ರೋಗಗಳು ಬರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದರು. ಇದು ಪರಿಸರದ ನಿಯಮಗಳಿಗೆ ವಿರುದ್ಧವಾಗಿದೆ ಎನ್ನುವುದು ಅವರ ವಾದ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : web duniya
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-09 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಭಾರತದ 2ಜಿ ಕೇಸ್ ತೀರ್ಪಿನ ಬಗ್ಗೆ ಬಹರೈನ್ ಕೋರ್ಟ್ ಅಧ್ಯಯನ
»ಬಂಡವಾಳಕ್ಕಾಗಿ ಮೊಬೈಲ್‌ ಜಾಹೀರಾತಿನತ್ತ ಫೇಸ್‌ಬುಕ್ ದೃಷ್ಟಿ
»ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್
»ಅಮೆಜಾನ್.ಕಾಂ ಜಂಗ್ಲಿಯಾಗಿ ಭಾರತಕ್ಕೆ ಪ್ರವೇಶ
»ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ
»2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್‌ ರದ್ದು; ಕೇಂದ್ರಕ್ಕೆ ಮುಖಭಂಗ
»ಫೆ.1 ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?.....
»ಮೂತ್ರಕೋಶ ವೈಫಲ್ಯ: ಮನೆಯಲ್ಲೇ ಡಯಾಲಿಸಿಸ್
»124 ಕೋಟಿ ರೂ. ಲಾಭದಲ್ಲಿ ವಿಜಯ ಬ್ಯಾಂಕ್: ಉಪೇಂದ್ರ ಕಾಮತ್
»ನಿಯಂತ್ರಣ ಮುಕ್ತ ಡೀಸೆಲ್: ಆರ್‌ಬಿಐ
»ಆರ್‌ಬಿಐಯಿಂದ ಸಿಆರ್‌ಆರ್ ಕಡಿತ
»ಆರ್‌ಬಿಐ ತ್ರೈಮಾಸಿಕ ನೀತಿ ಪ್ರಕಟ: ಬ್ಯಾಂಕುಗಳಿಗೆ ಅಧಿಕ ನಿಧಿ, ಇಎಂಐನಲ್ಲಿ ಬದಲಾವಣೆ ಇಲ್ಲ
»ನಾಗರಿಕ ವಿಮಾನ ಯೋಜನೆಗೆ 5,000 ಕೋಟಿ ಬಿಡುಗಡೆಯ ನಿರೀಕ್ಷೆ
»ತೆರಿಗೆ ವಿವಾದದಲ್ಲಿ ವೊಡಾಫೋನ್‌ಗೆ ಜಯ: ರೂ. 2,500 ಕೋಟಿ ಮರು ಪಾವತಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
»ಕ್ಯಾಮೆರಾ ತಯಾರಿಕಾ ಸಂಸ್ಥೆ ಕೊಡಾಕ್ ದಿವಾಳಿ
»ಕಣ್ಣಿಗೆ ಹಬ್ಬ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಸಸ್ಯೋದ್ಯಾನ
»ಮೇ ತಿಂಗಳಲ್ಲಿ ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?
»ಅಜೀಂ ಪ್ರೇಮ್ ಜಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ
»ಶೇ 33.25 ಪ್ರಗತಿ ಸಾಧಿಸಿದ ಇನ್ಫೋಸಿಸ್
»ಪ್ರಪ್ರಥಮ ಗೂಗಲ್ ಟಿವಿ ತರಲಿದೆ ಎಲ್ ಜಿ
»ವಿಕಿರಣ ನಿರೋಧಕವಾಗಿ ತುಳಸಿ...
»ಕಾಮದಾಟದಲ್ಲಿ ಹೆಣ್ಣಿನ ಉದ್ರೇಕತೆಗೆ ಬಾಳೆಹಣ್ಣು
»4000 ಉದ್ಯೋಗಗಳ ಕಡಿತ - ಪೆಪ್ಸಿ
»ಬೊಜ್ಜು ನಿಯಂತ್ರಿಸಲು ಗ್ರೀನ್ ಟೀ, ಈರುಳ್ಳಿ, ಆಲೀವ್ ಸೇವಿಸಿ
»ಆಧುನಿಕ ಯುಗದ 'ಆನ್‌ಲೈನ್ ವ್ಯಾಪಾರ' ಯಶಸ್ಸಿನ ಕೈಗನ್ನಡಿ
»ಇಂಟರ್ನೆಟ್ ದಿಗ್ಗಜ ಯಾಹೂಗೆ ಹೊಸ ಸಿಇಒ ಸ್ಕಾಟ್
»2011ರ ಸ್ಪರ್ಧೆಯಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಗೂಗಲ್
»ಸಾಲದ ಹೊರೆ- ಏರ್ ಇಂಡಿಯಾ 5000 ಉದ್ಯೋಗಿಗಳ ಸಂಬಳ ಕಟ್!
»ಟಾಪ್ 10 ಚಿನ್ನ ಉತ್ಪಾದನಾ ರಾಷ್ಟ್ರ-ಚೀನಾ-1; ಭಾರತಕ್ಕೆ51ನೇ ಸ್ಥಾನ ಉಳಿದ ಸ್ಥಾನ ಯಾರ್ಯಾರಿಗೆ?
»ನ್ಯಾನೋ ಆಯ್ತು,ಇದೀಗ ಬಜಾಜ್ ಆಟೋದಿಂದ ಕಡಿಮೆ ಬೆಲೆ ಕಾರು
»ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಕಡ್ಡಾಯ
»ಎಲ್ 1 ವೀಸಾಗೆ ಯುಎಸ್ ತಡೆ, ಇನ್ಫಿ ಟಿಸಿಎಸ್ ಗೆ ಹೊಡೆತ
»ಬ್ಯಾಂಕಿಂಗ್ ಸೌಲತ್ತು ಗ್ರಾಮಗಳಿಗೆ: ಅಂಚೆ ಕಚೇರಿಗಳಲ್ಲಿನ್ನು ಬ್ಯಾಂಕ್ ಸೇವೆ
»ಕ್ರೆಡಿಟ್ ಕಾರ್ಡ್ ಎಂಬ ವಿಷ ವರ್ತುಲ ...
»ನಂಬಿದ್ರೆ ನಂಬಿ ಮಹಿಳೆ ಪೃಷ್ಟಕ್ಕೆ 4 ಮಿಲಿಯನ್‌ ಪೌಂಡ್‌ ವಿಮೆ!
»ಚಕ್ರಮುನಿ...
»ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು
»ಧೀರೂಭಾಯಿ ಸ್ಮಾರಕ ಉದ್ಘಾಟನೆಗೆ ಜತೆಯಾಗಿ ಬಂದ ಅಂಬಾನಿ ಬ್ರದರ್ಸ್
»ನೆನಪಿನ ಶಕ್ತಿ ವೃದ್ಧಿಸಿಕೊಳ್ಳಬೇಕೆ? ಕೋಳಿ ಮೊಟ್ಟೆ, ಮಾಂಸ ತಿನ್ನಿ
»ಅಂಬಾನಿ ಸೋದರರ ಮಿಲನ, ರಿಲಯನ್ಸ್ ಷೇರುಗಳ ಜಿಗಿತ.
»ನಿಮ್ಮ ಅತಿಕೆಟ್ಟ ಪಾಸ್ ವರ್ಡ್ ನಮ್ಗೆ ಗೊತ್ತಿದೆ!!
» ಪಂಚವಟಿ ಟ್ರಸ್ಟ್: ಇದು ನಿಮಗೆ ತಿಳಿದಿರಲಿ, ಬೇಕಾಗಬಹುದು!
»3ಜಿ ರೋಮಿಂಗ್ ನಿಲ್ಲಿಸುವಂತೆ ಮೊಬೈಲ್ ಕಂಪೆನಿಗಳಿಗೆ ಸರಕಾರದ ಸೂಚನೆ
»ಒನ್ ವರ್ಲ್ಡ್ ಒನ್ ಕಿಂಗ್ ಎಂದು ಜಪಿಸುತ್ತಿರುವ ಮಲ್ಯ | ವಿಮಾನಯಾನದಲ್ಲಿ ಕಿಂಗ್ ಫಿಷರ್ ಮತ್ತೆ ಕಿಂಗ್
»ಐಟಿ : ಮುಂದಿನ ವರ್ಷ 2.5 ಲಕ್ಷ ಉದ್ಯೋಗ ಸೃಷ್ಟಿ
»ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!
»ಈ ವೆಬ್ ಸೈಟ್ ಹುಡುಗಿಯರಿಗೆ ಮಾತ್ರ
»ದೆಹಲಿ, ಬಿಹಾರ ಐಟಿ ಟೆಕ್ಕಿಗಳು ನಂ.1; ಬೆಂಗಳೂರು ಟೆಕ್ಕಿ?
»ಕಿಂಗ್‌ಫಿಷರ್ ಸ್ಥಗಿತ; ಪೈಲೆಟ್‌ಗಳ ಕಥೆ ಕೇಳೋರೇ ಇಲ್ಲ
»ಒಂದೊಂದೇ ಎಲೆಯ ಒಂದೆಲಗ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri