ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ

(ವಿಶೇಷ ಚಿತ್ರ ವರದಿ- ಕಮಲಾಕ್ಷ ಅಮೀನ್)

ದೇಶದ ಪ್ರತಿಯೊ೦ದು ಪ್ರಮುಖ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ೦ತಹ ಸ೦ಪ್ರ ದಾಯವನ್ನು ಹುಟ್ಟು ಹಾಕಿರುವ ಇಲ್ಲಿನ ಅನಿವಾಸಿ ಕಾಸರಗೋಡು ನಿವಾಸಿಗಳ ಸ೦ಘಟನೆ ಯಾದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೊಸಿಯೇಶನ್ ದೇಶದ 61ನೇ ಗಣರಾಜ್ಯೋತ್ಸವವ ನ್ನು ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸುವ ಮೊಲಕ ವಿಭಿನ್ನವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಿ ಮತ್ತೊ೦ದು ಮೇಲ್ಪ೦ಕ್ತಿಯನ್ನು ಹಾಕಿತು.

ಇಲ್ಲಿನ ಮೊಹರಖ್ ನಲ್ಲಿರುವ ಅಲ್‍ಹಿಲಾಲ್ ಆಸ್ಪತ್ರೆಯ ಸಹಯೋಗದೊ೦ದಿಗೆ ಆಸ್ಪತ್ರೆಯಲ್ಲಿ ಯೇ ಈ ಶಿಬಿರವನ್ನು ಏರ್ಪಡಿಸಲಾಗಿದ್ದು, ಎಲ್ಲಾ ಭಾರತೀಯರಿಗೂ ಉಚಿತವಾಗಿದ ಈ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚಿನ ಜನರು ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊ೦ಡರು.

ಅಲ್‌ಹಿಲಾಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಶ್ರೀ ಡಾ.ಸಾಯಿ ಗಿರಿಧರ್, ಭಾರತೀಯ ದೂತ ವಾಸದ ಪ್ರಥಮ ಕಾರ್ಯದರ್ಶಿ ಅಜಯ್ ಕುಮಾರ್, ಭಾರತೀಯ ಸ೦ಘ ಸ೦ಸ್ಥೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಶ್ರೀ ಜೋನ್ ಐಪ್, ಓವರ್‌ಸೀಸ್ ಕಲ್ಚರಲ್ ಕಾ೦ಗ್ರೆಸ್‌ನ ಅಧ್ಯಕ್ಷರಾದ ಶ್ರೀ ರಾಜು ಕಲ್ಲುಪುರ೦ರವರು ವೌದ್ಯಕೀಯ ಶಿಬಿರಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಈ ಸ೦ದರ್ಭದಲ್ಲಿ ಮಾತನಾಡಿದ ಇವರೆಲ್ಲರೂ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶ ನ್ನಿನ ಕಾರ್ಯವೈಖರಿಯನ್ನು ಮುಕ್ತ ಕ೦ಠದಿ೦ದ ಹೊಗಳಿದರು. ವೈದ್ಯಕೀಯ ಶಿಬಿರದಲ್ಲಿ ನೇತ್ರ ಹಾಗೂ ಥೈರಾಯಿಡ್ ಗ್ರ೦ಥಿಯನ್ನು ಪರೀಕ್ಷಿಸಲಾಯಿತು.

ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದ ಅಸೋಸಿಯೇಶನ್ನಿನ ಅಧ್ಯಕ್ಷರಾದ ಶ್ರೀ ಸತೀಶ್ ಎಡನೀರುರ ವರು ‘ಸಮಾಜದ ನೋವು ನಲಿವುಗಳಿಗೆ ಸ್ಪ೦ದಿಸುತ್ತಾ, ಸಾಮಾನ್ಯ ಜನರಿಗೆ ಸಹಾಯ ಹಸ್ತವ ನ್ನು ಚಾಚುವುದೇ ನಮ್ಮೀ ಸ೦ಸ್ಥೆಯ ಮೊಲ ಉದ್ದೇಶ. ಸ೦ಸ್ಥೆ ಅಸ್ತಿತ್ವಕ್ಕೆ ಬ೦ದ ಕಳೆದೊ೦ದು ವರುಷದಿ೦ದ ಇ೦ತಹ ಹಲವಾರು ಕಾರ್ಯಕ್ರಮಗಳನ್ನು ನಾವು ಯಶಸ್ವಿಯಾಗಿ ಏರ್ಪಡಿಸಿದ್ದೇವೆ, ಮು೦ದಕ್ಕೂ ಹತ್ತು ಹಲವಾರು ಸಮಾಜ ಕಲ್ಯಾಣ ಯೋಜನೆಗಳನ್ನು ಹಾಕಿಕೊ೦ಡಿದ್ದೇವೆ’ ಎ೦ದರು.

ಬೆಳಿಗ್ಗೆ 10 ಗ೦ಟೆಗೆ ಆರ೦ಭಗೊ೦ಡ ಈ ಶಿಬಿರ ಅಪರಾಹ್ನ 2 ಗ೦ಟೆಯವರೆಗೂ ಮು೦ದುವರಿ ಯಿತು. ಶಿಬಿರದ ಯಶಸ್ಸಿಗೆ ಶಫಿ ಚೂರಿಪಳ್ಳ೦, ರಾಮಚ೦ದ್ರ ನಾಯರ್, ಖಾದರ್ ಕಾ೦ಇಗಾಡ್, ದೂಮಣ್ನ ರೈ, ಉಣ್ಣಿ ನ೦ಬಿಯಾರ್ , ರಮೇಶ್ ಎಡನೀರು, ಮೋಹನ್ ಕರಿಚೇರಿ, ರಹೀಮ್ ಉಪ್ಪಳ, ಅನಿಲ್ ಎಡನೀರು, ಮಹೇಶ್ ಪೆರು೦ಬಲ, ಶ್ರೀನಿವಾಸ್ ಎಡನೀರು, ರಾಧಕ್ರಷ್ಣ, ಸುನೀಲ್ ಕದ್ರಿ, ಶ್ರೀಲತಾ ಸತೀಶ್, ಶೀನಾ ಮಹೇಶ್ ಹಾಗೂ ರೇಖಾ ಶ್ರೀನಿವಾಸ್‌ರವರು ಸಹಕರಿಸಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
»'ಡೆಸರ್ಟ್ ಕ್ಯಾಂಪ್ ' ನಲ್ಲಿ ಹೊಸ ವರ್ಷದ ಹೊಸ ಹರ್ಷ :ಕನ್ನಡ ಸಂಘ ಬಹ್ರೈನ್
»ಕನ್ನಡ ಸಂಘ ಬಹ್ರೈನ್ ವತಿಯಿಂದ ಕ್ರಿಕೆಟ್ ಪಂದ್ಯಾಟ -2011
»ಅಗಲಿದ ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಶ್ರೀ ಬಂಗಾರಪ್ಪಗೆ ಕಂಬನಿ ಮಿಡಿದ ಕನ್ನಡ ಸಂಘ ಬಹ್ರೈನ್
»ದ್ವೀಪದ ಕನ್ನಡಿಗರಿಗೆ ಹೊಸವರುಷದ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ; ಹಾಸ್ಯರಾಜ ಮಿಮಿಕ್ರಿ ದಯಾನಂದರವರಿಂದ ಹಾಸ್ಯ ಕಚಗುಳಿ
»ಬಹರೈನ್ ನಲ್ಲಿ ಸಂಭ್ರಮದ ಕನ್ನಡ ವೈಭವ
»ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬ್ಯಾರಿ ಸಮ್ಮೇಳನದಲ್ಲಿ ದ್ವೀಪದ ಕನ್ನಡಿಗ ಸಾಧಕನಿಗೆ ಸಮ್ಮಾನ.
»ಅನಿವಾಸಿ ಬಿಲ್ಲವ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ನಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಗೆಳೆಯರ ಬಳಗದಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರದರ್ಶನ
»ಯಶಸ್ವಿಯಾಗಿ ಮುಕ್ತಾಯ ಕಂಡ ದ್ವೀಪದ ಅನಿವಾಸಿ ಬಂಟ ಸಮುದಾಯದ ವಾರ್ಷಿಕ ಒಳಾಂಗಣ ಕ್ರೀಡಾಕೂಟ:ಕ್ರೀಡಾ ಕ್ಷಮತೆ ತೋರಿದ ನೂರಾರು ಕ್ರೀಡಾಪಟುಗಳು.
»ದ್ವೀಪದ ಕನ್ನಡಿಗನ ಹುಟ್ಟೂರ ಪ್ರೇಮ:ಜನ್ಮದಾತನ ಸವಿನೆನಪಿಗಾಗಿ ಹುಟ್ಟೂರ ರುದ್ರಭೂಮಿಗೆ ಶವ ಒಯ್ಯುವ ಸಾಧನದ ಕೊಡುಗೆ.
»ಮೊಳಗಲಿದೆ ದ್ವೀಪದಲ್ಲಿ ಗಂಡುಕಲೆಯ ಚೆಂಡೆ: ದ್ವೀಪದ ಯಕ್ಷಗಾನ ಕಲಾ ಪ್ರೇಮಿಗಳಿಗೆ ಬಹರೈನ್ ಕನ್ನಡ ಸಂಘ ಯಕ್ಷಗಾನ ಮಂಡಳಿಯ ಕೊಡುಗೆ - ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ : ಕ್ಷಣ ಗಣನೆ ಆರಂಭ
»ಬೇಸಗೆಯ ಸೆಖೆಯನ್ನು ಮಿಂದು ತಣಿಸಿದ ಬಹರೈನ್ ಕನ್ನಡ ಸಂಘದ ಸದಸ್ಯರು.
»ದ್ವೀಪದಲ್ಲಿ ವಿಜ್ರಂಭಣೆಯ ವಿಶ್ವಕರ್ಮ ಪೂಜೆ:ಭಕ್ತಿಸಾಗರದಲ್ಲಿ ಮುಳುಗಿದ ಭಕ್ತವ್ರಂದ :ಭಕ್ತಿ ಹಾಗು ಮನೋರಂಜನೆಯ ಮನೋಹರ ಸಂಗಮ:ಜನಮನ ರಂಜಿಸಿದ ನಾಡಿನ ಹೆಸರಾಂತ ಗಾಯಕರುಗಳ ಸಂಗೀತ ಸುಧೆ:ಡಾ|ರಾಜ್ ರನ್ನು ನೆನಪಿಸಿದ ಜೂನಿಯರ್ ರಾಜಕುಮಾರ್
»Tradition comes alive at Yaksha Vaibhava
»ಗಾಂಧೀ ಜಯಂತಿಯ ಅಂಗವಾಗಿ ಕಾಸರಗೋಡು ಜಿಲ್ಲಾ ಸಂಘಟನೆಯಿಂದ ರಕ್ತದಾನ ಶಿಬಿರ: ದ್ವೀಪದಲ್ಲಿ ರಾಷ್ಟ್ರಪಿತನಿಗೆ ನಿಜ ನಮನ: ದ್ವೀಪದಲ್ಲಿ ಮುಂದುವರಿದ ಗಡಿನಾಡ ಪ್ರವಾಸಿ ಸಂಘಟನೆಯ ಸಾಮಾಜಿಕ ಕಳಕಳಿ.
»ಬಹರೇನ್ ರಾಜಧಾನಿ ಮನಾಮದಲ್ಲಿ ಸಮಾಪ್ತಿಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ನಮ್ಮತನ ಉಳಿಸಲು ಮಾತೃಭಾಷೆಯು ಪ್ರಧಾನವಾಗಿದೆ : ಮುಖ್ಯಮಂತ್ರಿ ಚಂದ್ರು
»ಬಹರೇನ್‌ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ | ರೋನ್ಸ್ ಬಂಟ್ವಾಳ್ ಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ
»ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ಸದಸ್ಯರಿಂದ ವಿಜೃಂಭಣೆಯ ಸಾಮೂಹಿಕ ಗುರು ಪೂಜೆ ಹಾಗು ಸತ್ಯನಾರಾಯಣ ಪೂಜೆ: ಭಕ್ತಿಸಾಗರದಲ್ಲಿ ಮುಳುಗಿ ಭಾವಪರವಶವಾದ ಭಕ್ತ ಸಮೂಹ
»ಗೆಳೆಯರ ಬಳಗ ಬಹರೈನ್ ನ ಮುಂದುವರಿದ ಸಾಮಾಜಿಕ ಕಳಕಳಿ;ತಾಯ್ನಾಡಿನ ಇನ್ನೆರಡು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ.
»ಬಹರೈನ್ ಕನ್ನಡಸಂಘದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
»'ಡಾ.ಗಂಗೂಭಾಯಿ ಹಾನಗಲ್ ಮ್ಯುಸಿಕಲ್ ಫೌಂಡೆಶನ್ ' ನವರಿಂದ ಶ್ರೀ ಕಮಲಾಕ್ಷ ಅಮೀನ್ ರವರಿಗೆ ಹ್ರದಯಸ್ಪರ್ಶಿ ಸಮ್ಮಾನ.
»ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಬ್ರಹ್ರೈನ್ ನ ಬೇಸಿಗೆ ಕ್ರೀಡಾಕೂಟದ ಬಹುಮಾನ ವಿತರಣೆ
»ಕನ್ನಡ ಸಂಘ ಬಹ್ರೈನ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ
»ನೊಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಬಹರೈನ್ ಗೆಳೆಯರ ಬಳಗ: ದಿವಂಗತ ಆನಂದ್ ರವರ ಕುಟುಂಬಕ್ಕೆ ಆರ್ಥಿಕ ಸಹಾಯ.
»ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್
»ಬಹ್ರೈನ್ ಕನ್ನಡ ಸಂಘದಲ್ಲಿ 'ಸುಗ್ರೀವ ಸಖ್ಯ-ವಾಲಿ ಮೋಕ್ಷ ತಾಳಮದ್ದಲೆ | ಲೋಕಪಾಲ್ ಮಸೂದೆಯ ಕುರಿತು ವಿಚಾರ ಗೋಷ್ಠಿ | ಸ್ವಾತಂತ್ರ್ಯ ದಿನಾಚರಣೆ
»ಉಡುಪಿಯ ಬಡ ವಿದ್ಯಾರ್ಥಿಯ ಹ್ರದಯದ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ : ತಾಯ್ನಾಡಿನ ನೊಂದ ಹ್ರದಯದ ಕೂಗಿಗೆ ಮತ್ತೊಮ್ಮೆ ಸ್ಪಂದಿಸಿದ ಗೆಳೆಯರ ಬಳಗ ಬಹರೈನ್.
»ಅನಿವಾಸಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರಿಂದ ನೂತನ ಮುಖ್ಯಮಂತ್ರಿ ಡಿ.ವಿ.ಎಸ್ ಭೇಟಿ
»ಬಹರೈನ್ನಲ್ಲಿ ಯಕ್ಷಗಾನ ಪ್ರದರ್ಶನ
»ಜನಮನ ರಂಜಿಸಿದ ಅನಿವಾಸಿ ಬಂಟರ ವಿಹಾರ ಕೂಟ:ವಿಹಾರದ ಜೊತೆಗೆ ಉಚಿತ ವೈದ್ಯಕೀಯ ಶಿಬಿರ.
»ಬಹ್ರೈನ್ - ಕನ್ನಡಿಗರಿಗಾಗಿ ಉಚಿತ ಆರೋಗ್ಯ ಶಿಬಿರ
»ಜನಮನ ರಂಜಿಸಿದ ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ವಿಹಾರ ಕೂಟ; ಮೂವರು ಬಿಲ್ಲವ ಸಮುದಾಯದ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ; ಭಾವ ಪರವಶರಾದ ಭಕ್ತ ಸಮೂಹ. ಸತ್ಯನಾರಾಯಣ ಪೂಜೆ
»ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ
»ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡಿದ್ದ ದ್ವೀಪದಲ್ಲಿ ಜರುಗಿದ ಬಂಟ್ಸ್ ಬಹರೈನಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ 'ನಮ್ಮ ಟೀವಿ ' ವಾಹಿನಿಯಲ್ಲಿ ಪ್ರಸಾರ
»'ಉಡುಪಿ ಫ್ರೆಂಡ್ಸ್' ವನಿತಾ ವಾಲಿಬಾಲ್ ತಂಡಕ್ಕೆ ಪ್ರತಿಷ್ಠಿತ 'ಆ೦ಡಲಸ್ ಫಿಯೆಸ್ಟ ಕಪ್'; ದ್ವೀಪದ ಕನ್ನಡತಿಯರ ಮುಂದುವರಿದ ಜಯದ ಜೈತಯಾತ್ರೆ; ಬಲಿಷ್ಠ 'ನುನೂ ಎಕ್ಷ್ಚೇಂಜ್' ತಂಡದೆದುರು 3-0 ಸೆಟ್ಟ್ ನೊಂದಿಗೆ ಭರ್ಜರಿ ಜಯ.
»ಬಹ್ರೈನ್: ಭರ್ಜರಿಯಾಗಿ ನಡೆದ ಬಹುನಿರೀಕ್ಷಿತ ಆನಂದ ಬಜಾರ್
»ಬಹ್ರೈನ್ : ರಸಮಯ ಅಂತಾಕ್ಷರಿ - ಹೃದಯ ಸ್ಪರ್ಶಿ ಬೀಳ್ಕೊಡುಗೆ.
»ಬಹರೈನ್: ವಂಶಾಡಳಿತ ವಿರುದ್ಧ ಟ್ವೀಟ್-ವ್ಯಕ್ತಿ ಬಂಧನ
»ಬಹರೈನ್ : ಸತೀಶ್ ದೊಡ್ಡನಗುಡ್ಡೆ ಯವರಿಗೆ 'ಗೆಳೆಯರ ಬಳಗ' ದಿಂದ ಸಮ್ಮಾನದೊಂದಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»10 ನೇ ತರಗತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಪೂಜಾ ಹಾಗು ಶ್ರುತಿ; ಜೊತೆಯಾಗಿ ಸಾಧನೆಯ ಮೆಟ್ಟಿಲನ್ನೇರಿದ ದ್ವೀಪದ ಕನ್ನಡದ ಕುವರಿಯರ ಕಹಾನಿ
»ದ್ವೀಪದಲ್ಲಿ ಕನ್ನಡಿಗ ವಿಧ್ಯಾರ್ಥಿಯೊಬ್ಬನ ಸಾಧನೆ;12 ನೇ ತರಗತಿ (ಸಿ.ಬಿ.ಎಸ್.ಸಿ)ಯಲ್ಲಿ ಅಗ್ರಸ್ಥಾನ; ರಸಾಯನ ಶಾಸ್ತ್ರದಲ್ಲಿ ಗರಿಷ್ಟ ಅಂಕಗಳೊಂದಿಗೆ ದ್ವೀಪಕ್ಕೆ ಪ್ರಥಮ; ದ್ವೀಪದ ಕನ್ನಡಿಗರಿಗೆ ಹೆಮ್ಮೆ ತಂದ ಸಂದೇಶ್ ಕಿಣಿಯ ಯಶೋಗಾಥೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ `ಜಾನು ಶೆಟ್ಟಿ ಮೆಮೋರಿಯಲ್ ಎಜ್ಯುಕೆಶನಲ್ ಎಂಡ್ ಚ್ಯಾರಿಟಬಲ್ ಟ್ರಸ್ಟ್'ಗೆ ಸಹಾಯ ಧನ : ಮತ್ತೊಮ್ಮೆ ಸಮಾಜದ ಅಗತ್ಯತೆಗೆ ಸ್ಪಂದಿಸಿದ `ಬಂಟ್ಸ್ ಬಹರೈನ್'
»ಬಿಲ್ಲವ ಸಮುದಾಯದ ಎರಡು ಹಿರಿಯ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ; ದಶಕಗಳ ಸುಧೀರ್ಘ ದ್ವೀಪವಾಸದ ನಂತರ ಮರಳಿ ತಾಯ್ನಾಡಿನತ್ತ ಸದಾಶಿವ ಪೂಜಾರಿ ಹಾಗು ಪಾಂಡುರಂಗ ಪೂಜಾರಿ
»ಕನ್ನಡ ಸಂಘ ಬಹ್ರೈನ್ ನ ವತಿಯಿಂದ ರಕ್ತದಾನ ಶಿಬಿರ
»ಬಹರೈನ್: ಭುಗಿಲೆದ್ದ ಆಡಳಿತ ಕ್ರಾ೦ತಿ: ವಿಪಕ್ಷ ದೈನಿಕ ಪ್ರಕಟಿಸದ೦ತೆ ಸರ್ಕಾರ ನಿಷೇಧ
»ನವದೆಹಲಿ : ಭುಗಿಲೆದ್ದ ಹಿ೦ಸೆ : ಭಾರತೀಯರಿಗೆ ಸೂಕ್ತ ಭದ್ರತೆ: ಬಹರೈನ್ ಭರವಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri