ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ

(ಚಿತ್ರ ವರದಿ-ಕಮಲಾಕ್ಷ ಅಮೀನ್)

ಕನ್ನಡಿಗರು ಸಾಹಸಿಗರು ಎ೦ಬುವುದರಲ್ಲಿ ಎರಡು ಮಾತಿಲ್ಲ. ವಿಶ್ವದ ಯಾವ ಮೂಲೆಗೂ ಹೋದರೂ ಯಾವುದೇ ಒ೦ದು ಕ್ಷೇತ್ರದಲ್ಲಿ ಗುರುತರವಾದ ಸಾಧನೆಯನ್ನು ಮಾಡಿದ ಒಬ್ಬ ಕನ್ನಡಿಗವನ್ನಾದರೂ ನಾವು ಕಾಣುತ್ತೇವೆ. ಕನ್ನಡಿಗರು ಎಲ್ಲಿಗೆ ಹೋದರೂ ದೇಶ ಭಾಷೆಗಳನ್ನು ಮೀರಿ ಸಾಧಿಸುತ್ತಾರೆ. ಅವರಿಗೆ ಇ೦ತಹುದೇ ಕ್ಷೇತ್ರ ಎ೦ದು ಬೇಕಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿದು ಮೇಲೆ ಬರುತ್ತಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಇ೦ತಹ ಬಹಳಷ್ಟು ಕನ್ನಡಿಗ ಸಾಧಕರನ್ನು ನಾವು ಕಾಣುತ್ತೇವೆ. ಇ೦ತಹುದೇ ಸಾಧಕರ ಸಾಲಿಗೆ ಸೇರುವ ಇನ್ನೊಬ್ಬ ಸಾಧಕೀ ಯೇ ಕುಮಾರಿ ಸಮೀರಾ ಶಫಿ.

ಈಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿರುವ ಈ ಓಟದ ರಾಣಿ, ಚಿನ್ನದ ಹುಡುಗಿ ಅಪ್ಪಟ ಕನ್ನಡತಿ ಎ೦ಬುದು ನಮಗೆಲ್ಲ ಹೆಮ್ಮೆಯ ವಿಷಯ. ಸ್ಥಳೀಯ ಇ೦ಡಿಯನ್ ಸ್ಕೂಲ್‌ನ ಹನ್ನೆರಡನೇ ತರಗತಿಯಲ್ಲಿ ವ್ಯಾಸ೦ಗ ಮಾಡುತ್ತಿರುವ ಸಮೀರಾ ತನ್ನ ಓಟದ ದಾಖಲೆಗಳಿ೦ದ ಇದೀಗ ಕೊಲ್ಲಿಯಲ್ಲಿ ಹೆಸರುವಾಸಿಯಾಗಿದ್ದಾಳೆ.

ಇಲ್ಲಿನ ಪ೦ಚತಾರಾ ಹೊಟೇಲಾದ ರಿಜೆನ್ಸಿಯಲ್ಲಿ ಉನ್ನತ ಹುದ್ದೆಯಲ್ಲಿರುವ ತ೦ದೆ ಮಹಮ್ಮದ್ ಶಫಿ ಹಾಗೂ ತಾಯಿ ಉಮೇರಾರವರ ನಿರ೦ತರ ಪ್ರೋತ್ಸಾಹದಿ೦ದ ತಾನು ಈ ಮಟ್ಟಕ್ಕೆ ಬೆಳೆದಿ ದ್ದೇನೆ ಎ೦ದು ಹೆಮ್ಮೆಯಿ೦ದ ಹೇಳಿಕೊಳ್ಳುವ ಕುಮಾರಿ ಸಮೀರಾ ಓಟದ ಕಣದಲ್ಲಿ ಚಿರತೆಯ೦ತೆ ಓಡುತ್ತಾ ಎಲ್ಲರಿಗೂ ಸಿ೦ಹ ಸ್ವಪ್ನವಾದರೆ ಓಟದ ಕಣದ ಹೊರಗೆ ಮಾತ್ರ ಸದಾ ಮುಗುಳ್ನಗುತ್ತಾ ಎಲ್ಲರಿಗೂ ಪ್ರೀತಿಯಿ೦ದ ಬೆರೆಯುವ ಸ್ನೇಹ ಜೀವಿ.

ಕಳೆದ ವರ್ಷಾ೦ತ್ಯದಲ್ಲಿ ಇ೦ಡಿಯನ್ ಸ್ಕೂಲ್‌ನಲ್ಲಿ ಜರುಗಿದ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗ ವಹಿಸಿದ ನೂರು ಮೀಟರ್ ಓಟ, ಇನ್ನೂರು ಮೀಟರ್ ಓಟ, ನಾಲ್ಕುನೂರು ಮೀಟರ್ ರಿಲೆ, ಉದ್ದ ಜಿಗಿತ, ಗು೦ಡು ಎಸೆತ, ಹಾಗೂ ಮೆಡ್ಲಿಯಲ್ಲಿ ವಿಜಯ ಸಾಧಿಸಿ ಒಟ್ಟು ಐದು ಚಿನ್ನ ಹಾಗೂ ಒ೦ದು ಬೆಳ್ಳಿಯೊ೦ದಿಗೆ ಬಾಲಕಿಯರ ಚಾ೦ಪಿಯನ್ ಶಿಪ್‌ನ್ನು ತನ್ನದಾಗಿಸಿಕೊ೦ಡರೆ, ಅದೇ ತಿ೦ಗಳಲ್ಲಿ ಸಿ.ಬಿ.ಎಸ್.ಸಿ. ಅ೦ತರ್ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾನು ಭಾಗವಹಿಸಿದ ಐದು ವಿಭಾಗಗಳಲ್ಲಿ ಸರ್ವಾ೦ಗೀಣ ಪ್ರದರ್ಶನವನ್ನಿತ್ತು ಐದು ಚಿನ್ನಗಳನ್ನು ಬಾಚಿಕೊ೦ಡು ಚಾ೦ಪಿಯ ನ್ ಶಿಪ್ ಅನ್ನು ತನನ್ ಮುಡಿಗೇರಿಸಿಕೊ೦ಡು ದಾಖಲೆ ಮಾಡಿದಳು.

 

ತನ್ನ ಸಾಧನೆಯಿ೦ದ ಎಲ್ಲರ ಗಮನ ಸೆಳೆದ ಸಮೀರಾ ಕಳೆದ ವರುಷದ ಕೊನೆಯಲ್ಲಿ ರಾಜಸ್ಥಾನ ಜೈಪುರದಲ್ಲಿ ಬಹರೈನಿನ ಇ೦ಡಿಯನ್ ಸ್ಕೂಲ್ ಅನ್ನು ಪ್ರತಿನಿಧಿಸಿ ಕೊಲ್ಲಿಯ ಕನ್ನಡಿಗರ ಯಶೋ ಪತಾಕೆಯನ್ನು ಅಲ್ಲೂ ಹಾರಿಸಿ ಬ೦ದಳು. ಓದಿನಲ್ಲಿ ಅಲ್ಲದೆ ವಾಲಿಬಾಲ್, ಥ್ರೀಬಾಲ್, ಬಾಸ್ಕೆಟ್ ಬಾಲ್, ಕ್ರಿಕೆಟ್ ಮು೦ತಾದ ಆಟಗಳಲ್ಲೂ ಪರಿಣಿತಿ ಹೊ೦ದಿರುವ ಈ ಹುಡುಗಿ ಬಹರೈನ್ ಕನ್ನಡ ಸ೦ಘವನ್ನು ಅ೦ತರ್ ಗಲ್ಫ್ ಥ್ರೋ ಬಾಲ್ ಪ೦ದ್ಯಾಟದಲ್ಲಿ ಅನೇಕ ಬಾರಿ ಪ್ರತಿನಿಧಿಸಿದ್ದಾಳೆ.

ಕನ್ನಡ ಸ೦ಘದ ಮಹಿಳಾ ಥ್ರೋಬಾಲ್, ವಾಲಿಬಾಲ್ ಹಾಗೂ ಕ್ರಿಕೆಟ್ ತ೦ಡದ ಆಟಗಾರ್ತಿ ಯಾಗಿರುವ ಸಮೀರಾ ತನ್ನೆಲ್ಲ ಈ ಸಾಧನೆ ಹೆತ್ತವರ, ಗೆಳತಿಯರ, ಹಿತೈಷಿಗಳ, ಕನ್ನಡ ಸ೦ಘದ ಪ್ರೋತ್ಸಾಹದಿ೦ದ ಸಾಧ್ಯವಾಯಿತು ಎ೦ದು ವಿನಮ್ರಳಾಗಿ ನುಡಿಯುತ್ತಾಳೆ. ಭವಿಷ್ಯತ್ತಿನ್ನಲ್ಲಿ ಈ ಓಟದ ರಾಣಿ ಇನಷ್ಟು ಸಾಧನೆಗಳನ್ನು ಮಾಡಲಿ ಎ೦ಬುದೆ ಗಲ್ಫ್ ಕನ್ನಡಿಗರ ಆಶಯ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-02 00:00:00

Tell a Friend

ಪ್ರತಿಸ್ಪಂದನ
Nagaraj Rao, ...The Mangalorean...
2010-02-13
Congrats Sameera.... Rock on.....
shaukath (ramesh jewellers), mangalore
2010-02-12
congrats sameera i proudly say that u r a mangalorean...... masha allha all ur dreamz comes true............
Ashraf (jhonson & jhonson, mangaluru
2010-02-11
congrats sameera,,,,,,,,,,,,,you deserve it
shameer belma, mangalore
2010-02-09
cheers sameera.keep up the good work,
ASHU KATEEL, KATEEL
2010-02-09
Congrats dear..Don't look Back...Go Ahead....Long way to go..:)
Leeladhar Baikampady, Bahrain
2010-02-04
Hey, it's great! Lots of CHEEEERS to you Sameera! Undoubtedly you deserve it. Keep it up & I wish a dazzling future!!!
Poornima Jagdish, Mangalore/Bahrain
2010-02-03
U deserv it Sameera. Congtars once again & wish u all the best for your future. Well done. Keep rocking. three cheers......... Hip Hip Hurreeeeeeeeeyyyyyyyyyyyyyyy
manna iliyas udupi, Bahrain
2010-02-02
weldone SS mashallaha really its agreat thing really we feel proud to be indian. Oncee again cogragulation and all the best for your future. jai hind, jai karnataka.
Faruk A.K. , Puttur/Abu Dhabi
2010-02-02
Well done SS. You can go more and more, you can achieve more and more. Wish you all the best. May ALLAHS blessings open all the doors to success for you in future….. Ameen!
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
»'ಡೆಸರ್ಟ್ ಕ್ಯಾಂಪ್ ' ನಲ್ಲಿ ಹೊಸ ವರ್ಷದ ಹೊಸ ಹರ್ಷ :ಕನ್ನಡ ಸಂಘ ಬಹ್ರೈನ್
»ಕನ್ನಡ ಸಂಘ ಬಹ್ರೈನ್ ವತಿಯಿಂದ ಕ್ರಿಕೆಟ್ ಪಂದ್ಯಾಟ -2011
»ಅಗಲಿದ ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಶ್ರೀ ಬಂಗಾರಪ್ಪಗೆ ಕಂಬನಿ ಮಿಡಿದ ಕನ್ನಡ ಸಂಘ ಬಹ್ರೈನ್
»ದ್ವೀಪದ ಕನ್ನಡಿಗರಿಗೆ ಹೊಸವರುಷದ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ; ಹಾಸ್ಯರಾಜ ಮಿಮಿಕ್ರಿ ದಯಾನಂದರವರಿಂದ ಹಾಸ್ಯ ಕಚಗುಳಿ
»ಬಹರೈನ್ ನಲ್ಲಿ ಸಂಭ್ರಮದ ಕನ್ನಡ ವೈಭವ
»ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬ್ಯಾರಿ ಸಮ್ಮೇಳನದಲ್ಲಿ ದ್ವೀಪದ ಕನ್ನಡಿಗ ಸಾಧಕನಿಗೆ ಸಮ್ಮಾನ.
»ಅನಿವಾಸಿ ಬಿಲ್ಲವ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ನಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಗೆಳೆಯರ ಬಳಗದಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರದರ್ಶನ
»ಯಶಸ್ವಿಯಾಗಿ ಮುಕ್ತಾಯ ಕಂಡ ದ್ವೀಪದ ಅನಿವಾಸಿ ಬಂಟ ಸಮುದಾಯದ ವಾರ್ಷಿಕ ಒಳಾಂಗಣ ಕ್ರೀಡಾಕೂಟ:ಕ್ರೀಡಾ ಕ್ಷಮತೆ ತೋರಿದ ನೂರಾರು ಕ್ರೀಡಾಪಟುಗಳು.
»ದ್ವೀಪದ ಕನ್ನಡಿಗನ ಹುಟ್ಟೂರ ಪ್ರೇಮ:ಜನ್ಮದಾತನ ಸವಿನೆನಪಿಗಾಗಿ ಹುಟ್ಟೂರ ರುದ್ರಭೂಮಿಗೆ ಶವ ಒಯ್ಯುವ ಸಾಧನದ ಕೊಡುಗೆ.
»ಮೊಳಗಲಿದೆ ದ್ವೀಪದಲ್ಲಿ ಗಂಡುಕಲೆಯ ಚೆಂಡೆ: ದ್ವೀಪದ ಯಕ್ಷಗಾನ ಕಲಾ ಪ್ರೇಮಿಗಳಿಗೆ ಬಹರೈನ್ ಕನ್ನಡ ಸಂಘ ಯಕ್ಷಗಾನ ಮಂಡಳಿಯ ಕೊಡುಗೆ - ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ : ಕ್ಷಣ ಗಣನೆ ಆರಂಭ
»ಬೇಸಗೆಯ ಸೆಖೆಯನ್ನು ಮಿಂದು ತಣಿಸಿದ ಬಹರೈನ್ ಕನ್ನಡ ಸಂಘದ ಸದಸ್ಯರು.
»ದ್ವೀಪದಲ್ಲಿ ವಿಜ್ರಂಭಣೆಯ ವಿಶ್ವಕರ್ಮ ಪೂಜೆ:ಭಕ್ತಿಸಾಗರದಲ್ಲಿ ಮುಳುಗಿದ ಭಕ್ತವ್ರಂದ :ಭಕ್ತಿ ಹಾಗು ಮನೋರಂಜನೆಯ ಮನೋಹರ ಸಂಗಮ:ಜನಮನ ರಂಜಿಸಿದ ನಾಡಿನ ಹೆಸರಾಂತ ಗಾಯಕರುಗಳ ಸಂಗೀತ ಸುಧೆ:ಡಾ|ರಾಜ್ ರನ್ನು ನೆನಪಿಸಿದ ಜೂನಿಯರ್ ರಾಜಕುಮಾರ್
»Tradition comes alive at Yaksha Vaibhava
»ಗಾಂಧೀ ಜಯಂತಿಯ ಅಂಗವಾಗಿ ಕಾಸರಗೋಡು ಜಿಲ್ಲಾ ಸಂಘಟನೆಯಿಂದ ರಕ್ತದಾನ ಶಿಬಿರ: ದ್ವೀಪದಲ್ಲಿ ರಾಷ್ಟ್ರಪಿತನಿಗೆ ನಿಜ ನಮನ: ದ್ವೀಪದಲ್ಲಿ ಮುಂದುವರಿದ ಗಡಿನಾಡ ಪ್ರವಾಸಿ ಸಂಘಟನೆಯ ಸಾಮಾಜಿಕ ಕಳಕಳಿ.
»ಬಹರೇನ್ ರಾಜಧಾನಿ ಮನಾಮದಲ್ಲಿ ಸಮಾಪ್ತಿಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ನಮ್ಮತನ ಉಳಿಸಲು ಮಾತೃಭಾಷೆಯು ಪ್ರಧಾನವಾಗಿದೆ : ಮುಖ್ಯಮಂತ್ರಿ ಚಂದ್ರು
»ಬಹರೇನ್‌ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ | ರೋನ್ಸ್ ಬಂಟ್ವಾಳ್ ಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ
»ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ಸದಸ್ಯರಿಂದ ವಿಜೃಂಭಣೆಯ ಸಾಮೂಹಿಕ ಗುರು ಪೂಜೆ ಹಾಗು ಸತ್ಯನಾರಾಯಣ ಪೂಜೆ: ಭಕ್ತಿಸಾಗರದಲ್ಲಿ ಮುಳುಗಿ ಭಾವಪರವಶವಾದ ಭಕ್ತ ಸಮೂಹ
»ಗೆಳೆಯರ ಬಳಗ ಬಹರೈನ್ ನ ಮುಂದುವರಿದ ಸಾಮಾಜಿಕ ಕಳಕಳಿ;ತಾಯ್ನಾಡಿನ ಇನ್ನೆರಡು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ.
»ಬಹರೈನ್ ಕನ್ನಡಸಂಘದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
»'ಡಾ.ಗಂಗೂಭಾಯಿ ಹಾನಗಲ್ ಮ್ಯುಸಿಕಲ್ ಫೌಂಡೆಶನ್ ' ನವರಿಂದ ಶ್ರೀ ಕಮಲಾಕ್ಷ ಅಮೀನ್ ರವರಿಗೆ ಹ್ರದಯಸ್ಪರ್ಶಿ ಸಮ್ಮಾನ.
»ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಬ್ರಹ್ರೈನ್ ನ ಬೇಸಿಗೆ ಕ್ರೀಡಾಕೂಟದ ಬಹುಮಾನ ವಿತರಣೆ
»ಕನ್ನಡ ಸಂಘ ಬಹ್ರೈನ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ
»ನೊಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಬಹರೈನ್ ಗೆಳೆಯರ ಬಳಗ: ದಿವಂಗತ ಆನಂದ್ ರವರ ಕುಟುಂಬಕ್ಕೆ ಆರ್ಥಿಕ ಸಹಾಯ.
»ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್
»ಬಹ್ರೈನ್ ಕನ್ನಡ ಸಂಘದಲ್ಲಿ 'ಸುಗ್ರೀವ ಸಖ್ಯ-ವಾಲಿ ಮೋಕ್ಷ ತಾಳಮದ್ದಲೆ | ಲೋಕಪಾಲ್ ಮಸೂದೆಯ ಕುರಿತು ವಿಚಾರ ಗೋಷ್ಠಿ | ಸ್ವಾತಂತ್ರ್ಯ ದಿನಾಚರಣೆ
»ಉಡುಪಿಯ ಬಡ ವಿದ್ಯಾರ್ಥಿಯ ಹ್ರದಯದ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ : ತಾಯ್ನಾಡಿನ ನೊಂದ ಹ್ರದಯದ ಕೂಗಿಗೆ ಮತ್ತೊಮ್ಮೆ ಸ್ಪಂದಿಸಿದ ಗೆಳೆಯರ ಬಳಗ ಬಹರೈನ್.
»ಅನಿವಾಸಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರಿಂದ ನೂತನ ಮುಖ್ಯಮಂತ್ರಿ ಡಿ.ವಿ.ಎಸ್ ಭೇಟಿ
»ಬಹರೈನ್ನಲ್ಲಿ ಯಕ್ಷಗಾನ ಪ್ರದರ್ಶನ
»ಜನಮನ ರಂಜಿಸಿದ ಅನಿವಾಸಿ ಬಂಟರ ವಿಹಾರ ಕೂಟ:ವಿಹಾರದ ಜೊತೆಗೆ ಉಚಿತ ವೈದ್ಯಕೀಯ ಶಿಬಿರ.
»ಬಹ್ರೈನ್ - ಕನ್ನಡಿಗರಿಗಾಗಿ ಉಚಿತ ಆರೋಗ್ಯ ಶಿಬಿರ
»ಜನಮನ ರಂಜಿಸಿದ ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ವಿಹಾರ ಕೂಟ; ಮೂವರು ಬಿಲ್ಲವ ಸಮುದಾಯದ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ; ಭಾವ ಪರವಶರಾದ ಭಕ್ತ ಸಮೂಹ. ಸತ್ಯನಾರಾಯಣ ಪೂಜೆ
»ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ
»ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡಿದ್ದ ದ್ವೀಪದಲ್ಲಿ ಜರುಗಿದ ಬಂಟ್ಸ್ ಬಹರೈನಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ 'ನಮ್ಮ ಟೀವಿ ' ವಾಹಿನಿಯಲ್ಲಿ ಪ್ರಸಾರ
»'ಉಡುಪಿ ಫ್ರೆಂಡ್ಸ್' ವನಿತಾ ವಾಲಿಬಾಲ್ ತಂಡಕ್ಕೆ ಪ್ರತಿಷ್ಠಿತ 'ಆ೦ಡಲಸ್ ಫಿಯೆಸ್ಟ ಕಪ್'; ದ್ವೀಪದ ಕನ್ನಡತಿಯರ ಮುಂದುವರಿದ ಜಯದ ಜೈತಯಾತ್ರೆ; ಬಲಿಷ್ಠ 'ನುನೂ ಎಕ್ಷ್ಚೇಂಜ್' ತಂಡದೆದುರು 3-0 ಸೆಟ್ಟ್ ನೊಂದಿಗೆ ಭರ್ಜರಿ ಜಯ.
»ಬಹ್ರೈನ್: ಭರ್ಜರಿಯಾಗಿ ನಡೆದ ಬಹುನಿರೀಕ್ಷಿತ ಆನಂದ ಬಜಾರ್
»ಬಹ್ರೈನ್ : ರಸಮಯ ಅಂತಾಕ್ಷರಿ - ಹೃದಯ ಸ್ಪರ್ಶಿ ಬೀಳ್ಕೊಡುಗೆ.
»ಬಹರೈನ್: ವಂಶಾಡಳಿತ ವಿರುದ್ಧ ಟ್ವೀಟ್-ವ್ಯಕ್ತಿ ಬಂಧನ
»ಬಹರೈನ್ : ಸತೀಶ್ ದೊಡ್ಡನಗುಡ್ಡೆ ಯವರಿಗೆ 'ಗೆಳೆಯರ ಬಳಗ' ದಿಂದ ಸಮ್ಮಾನದೊಂದಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»10 ನೇ ತರಗತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಪೂಜಾ ಹಾಗು ಶ್ರುತಿ; ಜೊತೆಯಾಗಿ ಸಾಧನೆಯ ಮೆಟ್ಟಿಲನ್ನೇರಿದ ದ್ವೀಪದ ಕನ್ನಡದ ಕುವರಿಯರ ಕಹಾನಿ
»ದ್ವೀಪದಲ್ಲಿ ಕನ್ನಡಿಗ ವಿಧ್ಯಾರ್ಥಿಯೊಬ್ಬನ ಸಾಧನೆ;12 ನೇ ತರಗತಿ (ಸಿ.ಬಿ.ಎಸ್.ಸಿ)ಯಲ್ಲಿ ಅಗ್ರಸ್ಥಾನ; ರಸಾಯನ ಶಾಸ್ತ್ರದಲ್ಲಿ ಗರಿಷ್ಟ ಅಂಕಗಳೊಂದಿಗೆ ದ್ವೀಪಕ್ಕೆ ಪ್ರಥಮ; ದ್ವೀಪದ ಕನ್ನಡಿಗರಿಗೆ ಹೆಮ್ಮೆ ತಂದ ಸಂದೇಶ್ ಕಿಣಿಯ ಯಶೋಗಾಥೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ `ಜಾನು ಶೆಟ್ಟಿ ಮೆಮೋರಿಯಲ್ ಎಜ್ಯುಕೆಶನಲ್ ಎಂಡ್ ಚ್ಯಾರಿಟಬಲ್ ಟ್ರಸ್ಟ್'ಗೆ ಸಹಾಯ ಧನ : ಮತ್ತೊಮ್ಮೆ ಸಮಾಜದ ಅಗತ್ಯತೆಗೆ ಸ್ಪಂದಿಸಿದ `ಬಂಟ್ಸ್ ಬಹರೈನ್'
»ಬಿಲ್ಲವ ಸಮುದಾಯದ ಎರಡು ಹಿರಿಯ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ; ದಶಕಗಳ ಸುಧೀರ್ಘ ದ್ವೀಪವಾಸದ ನಂತರ ಮರಳಿ ತಾಯ್ನಾಡಿನತ್ತ ಸದಾಶಿವ ಪೂಜಾರಿ ಹಾಗು ಪಾಂಡುರಂಗ ಪೂಜಾರಿ
»ಕನ್ನಡ ಸಂಘ ಬಹ್ರೈನ್ ನ ವತಿಯಿಂದ ರಕ್ತದಾನ ಶಿಬಿರ
»ಬಹರೈನ್: ಭುಗಿಲೆದ್ದ ಆಡಳಿತ ಕ್ರಾ೦ತಿ: ವಿಪಕ್ಷ ದೈನಿಕ ಪ್ರಕಟಿಸದ೦ತೆ ಸರ್ಕಾರ ನಿಷೇಧ
»ನವದೆಹಲಿ : ಭುಗಿಲೆದ್ದ ಹಿ೦ಸೆ : ಭಾರತೀಯರಿಗೆ ಸೂಕ್ತ ಭದ್ರತೆ: ಬಹರೈನ್ ಭರವಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri