|
ಪ್ರಕಟಿಸಿದ ದಿನಾಂಕ : 2010-01-31
ಕುವೈಟ್: ಕುವೈಟನ್ನು ತೊರೆದು ಹೋಗುತ್ತಿರುವ ರೆ|ಫಾ| ಮೆಲ್ವಿನ್ ಡಿ'ಕುನ್ಹ ಮತ್ತು ರೆ|ಫಾ| ಥಿಯೋ ಫೆರ್ನಾಂಡಿಸ್ ಅವರಿಗೆ ಬೀಳ್ಕೊಡುಗೆ ಮತ್ತು ಹೊಸದಾಗಿ ಬಂದಿರುವ ರೆ|ಫಾ| ಜಾನ್ ಹ್ಯಾರಿ ಡಿ'ಸೋಜಾ ಮತ್ತು ರೆ|ಫಾ| ಆಂಡ್ರ್ಯೂ ಫೆರ್ನಾಂಡಿಸ್ ಅವರಿಗೆ ಸ್ವಾಗತ ಸಮಾರಂಭ ಇತ್ತೀಚೆಗೆ ಕುವೈಟ್ ತುಳುಕೂಟದ ವತಿಯಿಂದ ನಡೆಯಿತು.
ಕೂಟದ ಅಧ್ಯಕ್ಷೆ ಶ್ರೀಮತಿ ಸ್ವರ್ಣಾ ಸಿ. ಶೆಟ್ಟಿ, ಉಪಾಧ್ಯಕ್ಷ ಪಾಸ್ಕಲ್ ಪಿಂಟೋ, ಸಲಹೆಗಾರರಾದ ಸುಧಾಕರ ಶೆಟ್ಟಿ, ವಿವೇಕ್ ರಾವ್, ಸತೀಶ್‌ಚಂದ್ರ ಶೆಟ್ಟಿ, ಎ.ಕೆ. ರವೀಂದ್ರ, ಶ್ರೀಮತಿ ಶಾಲಿನಿ ವೈ ಆಳ್ವ, ಸತ್ಯನಾರಾಯಣ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-31
|
|
|