ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.

ಕರ್ನಾಟಕ ಸಲಫಿ ಅಸೋಸಿಯೇಶನ್, ಕುವೈತ್ ಇದರ ೨೦೧೦-೧೨ ನೇ ಸಾಲಿನ ಮಹಾಸಭೆಯು ಮಂಗಫ್ ಕೆ‌ಆರ್‌ಎಚ್ ಕ್ಯಾಂಪಿನಲ್ಲಿ ಅಧ್ಯಕ್ಷರಾದ ಅಬ್ದುಲ್ ಕಾದರ್ ದೇರಳಕಟ್ಟೆಯವರ ನೇತೃತ್ವದಲ್ಲಿ ನಡೆಯಿತು.

ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ಕುವೈತ್ ಕೇರಳ ಇಸ್ಲಾಹಿ ಸೆಂಟರ್ ಸದಸ್ಯರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್‌ರವರು ಗತ ಎರಡು ವರ್ಷಗಳ ಪ್ರವರ್ತನಾ ವರದಿಯನ್ನು, ಆಝಮ್ ಬೋಳಾರ್ ದ‌ಅ’ವಾ ಚಟುವಟಕೆಗಳು ಮತ್ತು ಹಾರಿಸ್ ನಂದಾವರ ಪ್ರಕಾಶನ ವಿಭಾಗದ ವರದಿಯನ್ನು ಸಭೆಯ ಮುಂದಿಟ್ಟರು.

ದಕ್ಷಿಣ ಕರ್ನಾಟಕದಲ್ಲಿ ಏಕದೇವ ವಿಶ್ವಾಸದ ನೈಜ ಸಂದೇಶವನ್ನು ಪ್ರಚರಿಸುವ ಸಂಘಟನೆಯಾದ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್, ಮಂಗಳೂರು ಇದರ ಸಹಯೋಗದೊಂದಿಗೆ ಸಂಘಟನೆಯು ಕಳೆದೆರಡು ವರ್ಷಗಳಲ್ಲಿ ನಡೆಸಿದ ಚಟುವಟಿಕೆಗಳು ಮತ್ತು ಕುವೈತ್‌ನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ದ‌ಅ’ವಾ ಸಂಘಟನೆಯಾದ ’ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್’ ಶಾಖೆಯನ್ನು ಹಂಪನಕಟ್ಟೆಯಲ್ಲಿ ಪ್ರಾರಂಭಿಸಲು ಸಾಧ್ಯವಾದ ಬಗ್ಗೆ ಸದಸ್ಯರು ತಮ್ಮ ತೃಪ್ತಿ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಮುಂದಿನ ವರ್ಷಗಳಲ್ಲಿ ಸಂಘಟನೆ ಕೈಗೆತ್ತಿಕೊಳ್ಳಲು ಬಯಸುವ ಯೋಜನೆಗಳನ್ನು ಸದಸ್ಯರಿಗೆ ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು. ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ಪುರೋಹಿತಶಾಹಿ ಬಿತ್ತಿರುವ ಅಪಾಯಕಾರಿ ಅಂಧವಿಶ್ವಾಸ, ನೂತನವಾದ, ಕಂದಾಚಾರಗಳು, ಉಗ್ರವಾದ ಮತ್ತು ಧಾರ್ಮಿಕ ಶೋಷಣೆಗಳ ವಿರುದ್ದ ಸಮರ ಸಾರಿರುವ ಸಲಫಿ ಚಳುವಳಿಯನ್ನು ಇನ್ನಷ್ಟು ತೀವ್ರಗತಿಯಲ್ಲಿ ಮುನ್ನಡೆಸಲು ಕಟಿಬದ್ದರಾಗುವಂತೆಯೂ ಅವರು ಆಗ್ರಹಿಸಿದರು. ಅಲ್ಲಾಹನ ಗ್ರಂಥ ಮತ್ತು ಪ್ರವಾದಿವರ್ಯರ(ಸ.ಅ) ಚರ್ಯೆಯನ್ನು ಆಧರಿಸಿ ಇಸ್ಲಾಮಿಗೆ ಜನರನ್ನು ಆಹ್ವಾನಿಸುವ ಏಕೈಕ ಕನ್ನಡ ಪಾಕ್ಷಿಕ ’ಪವಿತ್ರಸಂದೇಶ’ ಮತ್ತು  ಮುಸ್ಲಿಮೇತರ ಸಮುದಾಯದ ಮಧ್ಯೆ ಇಸ್ಲಾಮಿನ ಕುರಿತಾದ ತಪ್ಪು ಗ್ರಹಿಕೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯವೆಸಗುತ್ತಿರುವ ಮಾಸಿಕ ’ಸತ್ಯಸಂದೇಶ’ವನ್ನು ಕುವೈತ್‌ನಲ್ಲಿರುವ ಕನ್ನಡಿಗರ ಮಧ್ಯೆ ಪ್ರಚಾರಪಡಿಸಲು ಮತ್ತು ಕುವೈತ್ ಕೇರಳ ಇಸ್ಲಾಹಿ ಸೆಂಟರ್ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಕುವೈತಿನಲ್ಲಿ ನಡೆಯಲಿರುವ ೨ನೇ ಬೃಹತ್ ಇಸ್ಲಾಮಿಕ್ ಸೆಮಿನಾರನ್ನು ಯಶಸ್ಚಿಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗತವರ್ಷದ ಸಮಿತಿಯನ್ನು ವಿಸರ್ಜಿಸಿ ೨೦೧೦-೧೨ನೇ ಸಾಲಿಗೆ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷ: ಅಬ್ದುಲ್ ಕಾದರ್ ದೇರಳಕಟ್ಟೆ. ಉಪಾಧ್ಯಕ್ಷ: ಮುಹಮ್ಮದ್ ಹನೀಫ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಬಶೀರ್ ಅರ್ಕುಳ, ಜತೆಕಾರ್ಯದರ್ಶಿ: ರಿಝ್ವಾನ್ ಅಬ್ದುಲ್ ರಝಾಕ್ ಉಳ್ಳಾಲ, ಆರ್ಥಿಕ ಕಾರ್ಯದರ್ಶಿ: ಮುಹಮ್ಮದ್ ನೂರುದ್ದೀನ್ ಉಜಿರೆ, ಖಜಾಂಚಿ: ಮುಹಮ್ಮದ್ ಶರೀಫ್ ಕುತ್ತಾರ್, ದ‌ಅ’ವಾ ವಿಭಾಗ ಪ್ರಧಾನ ಕಾರ್ಯದರ್ಶಿ: ಆಝಮ್ ಬೇಕಲ, ಸಹಾಯಕ ಕಾರ್ಯದರ್ಶಿಗಳಾಗಿ: ಹಾರಿಸ್ ನಂದಾವರ (ಪ್ರಕಾಶನ), ಇಕ್ಬಾಲ್ ಬಜಾಲ್ (ಶ್ರವಣ, ದೃಶ್ಯ ಮಾಧ್ಯಮ), ಬದ್ರುದ್ದೀನ್ ಉಚ್ಚಿಲ (ಸಾರ್ವಜನಿಕ ಮಾಹಿತಿ).

ಕಾರ್ಯಕಾರಿ ಸಮಿತಿ: ಅನ್ವರ್ ಹುಸೈನ್ ಬಂದರ್, ಮಕ್‌ಸೂದ್ ಶಿವಮೊಗ್ಗ, ಮುಹಮ್ಮದ್ ಅಬ್ಬಾಸ್ ಕಾಪು, ಸಯ್ಯದ್ ಇಕ್ಬಾಲ್ ಕೃಷ್ಣಾಪುರ, ಫಿರೋಝ್ ಅಬ್ದುಲ್ ಸಮದ್ ಜಪ್ಪು, ಮುಹಮ್ಮದ್ ಇಕ್ಬಾಲ್ ಬಂದರ್.

ಇದೇ ಸಂದರ್ಭದಲ್ಲಿ ಕುವೈತಿನ ’ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್’ನ ಸಹಯೋಗದೊಂದಿಗೆ ಫಹಾಹೀಲ್‌ನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್ ನೂತನ ಕಛೇರಿಯನ್ನು ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್ ನಿರ್ದೇಶಕರಾದ ಶೈಖ್ ಫೈಸಲ್ ಅಲ್‌ಹಾಶ್ಮಿ ಕಾರ್ಯಾರಂಭಗೊಳಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್ ದಾಸ್ ಕಾಮತ್ ಮಂಜೇಶ್ವರ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-27

Tell a Friend

ಪ್ರತಿಸ್ಪಂದನ
ISMAIL BALEHONNUR, MANGALORE
2010-01-27
CONGRATS TO NEW OFFICE BEARERS.WISH YOU ALL THE BEST . BY PRESIDENT AND MEMBERS .INDIAN ISLAHI CENTRE KARNATAKA , DUBAI
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
» ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ
»ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್
»ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು
»ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ
»ಕುವೈಟ್: ಸ್ವಾಗತ ಸಮಾರಂಭ
»ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
»ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ
»ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.
»ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ
»ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ
»ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
»ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ
»ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.
»ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ
»ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್
»ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }
»ಕರ್ನಾಟಕ ಮೈತ್ರಿ ಫ್ಯಾಮಿಲಿ ಫಿಕ್ನಿಕ್‌ಗೆ ಎಲ್ಲರಿಗೂ ಸ್ವಾಗತ
»ಕುವೈಟ್: ಹಿಜಾಬ್‌ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು
»ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009
»ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ
»ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ
»ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ
»ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈತ್: ಐ‌ಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ
»ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ?
»ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ
»Kuwait confirms first H1N1 death
»ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ ,
»Change of Job: Sponsor consent may go...
»ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ
»ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ
»ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’
»ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ
»ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ
»ಕುವೈತ್‌ನಲ್ಲಿ `ದಾಸರ ಆರಾಧನೆ'
»ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri