ಶುಕ್ರವಾರ, 30-07-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
Latest news item ಗಣಿ ಧೂಳಿನಲ್ಲಿ ಸಚಿವ ರಾಮುಲು....
Latest news item ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
Latest news item ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
Latest news item ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
Latest news item ಕಮಲದಲ್ಲಿ ಬಿರುಕು....
Latest news item ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
Latest news item ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
Latest news item ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
Latest news item ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
Latest news item ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
Latest news item ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
Latest news item ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
Latest news item ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
Latest news item ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
Latest news item ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
Latest news item ‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...

( Please dont miss to see the Album)

2003 ಕೊಲ್ಲಿರಾಷ್ಟ್ರದ ದುಬಾಯಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಅಂದಿನ ದಿನದಲ್ಲಿ ಸಂಭ್ರಮ, ಅತುರ ಕಾತರ... ದುಬಾಯಿಗೆ ವಿಷ್ಣುವರ್ಧನ ಬರುವ ಸುದ್ದಿ ಕನ್ನಡಿಗರ ಮನೆ ಮನೆಗೆ ತಲುಪಿತ್ತು. ಕರ್ನಾಟಕ ಸಂಘ ದುಬಾಯಿ ಅದ್ದೂರಿ ಯಾಗಿ "ಕರ್ನಾಟಕೋತ್ಸವ" ಕಾರ್ಯಕ್ರಮ ಅಯೋಜಿಸಿತ್ತು. ವಿಶೇಷ ಅಕರ್ಷಣೆ ವಿಷ್ಣುವರ್ದನ್ ಸಮಾರಂಭಕ್ಕೆ ಬರುವುದಾಗಿತ್ತು......

ಹಾಲಿಡೆ ಇನ್ ಕ್ರೌನ್ ಫ್ಲಾಜಾ ಸಭಾಂಗಣ ಅಭಿಮಾನಿಗಳು ಕಿಕ್ಕಿರಿದು ಸೇರಿ ಭರ್ತಿಯಾಗಿತ್ತು. ವೇದಿಕೆಯ ಮೇಲೆ ಮೈಸೂರು ಅರಮನೆಯ ಬೃಹತ್ ಸೆಟ್ಟಿಂಗ್ಸ್ ಆಕರ್ಷಣೀಯವಾಗಿತ್ತು. ಬಾರಿಗಾತ್ರದ ಕನ್ನಡದ ಅಕ್ಷರಗಳು ಕಂಗೊಳಿಸುತಿದ್ದವು. ಒಂದು ಬದಿಯಲ್ಲಿ ವಿಷ್ಣುವರ್ಧನ್ ರವರ ಬಾರಿ ಗಾತ್ರದ ಕಟ್ ಔಟ್ ನಿಲ್ಲಿಸಲಾಗಿತ್ತು.

ಸಂಗೀತ ಸಂಜೆ ಪ್ರಾರಂಭವಾಗಿ ಮಂಜುಳಾ ಗುರುರಾಜ್ ತಂಡದವರಿಂದ ಸುಮಧುರ ಕನ್ನಡ ಗೀತೆಗಳು ಸುಶ್ರಾವ್ಯವಾಗಿ ಕೇಳಿಬರುತ್ತಿತ್ತು. ಒಂದು ಕ್ಷಣದಲ್ಲಿ ಸಂಗೀತ ಸ್ಥಬ್ದವಾಗಿ ಸಭಾಂಗಣದ ದೀಪಗಳು ಮಂಕಾಗಿ, ಪ್ರಕಾಶಮಾನವಾದ ಬೆಳಕು ಮಹಾಧ್ವಾರದ ಕಡೆಗೆ ಕೇಂದ್ರಿಕೃತ ವಾಯಿತು. ನೋಡುತಿದ್ದಂತೆ ವಿಷ್ಣುವರ್ಧನ್ ಪ್ರತ್ಯಕ್ಷರಾದರು.

ಜೈಕಾರದೊಂದಿಗೆ ಅಭಿಮಾನಿಗಳ ಗುಂಪು ಅವರನ್ನು ವೇದಿಕೆಯತ್ತ ಕರೆದುಕೊಂಡು ಬಂದರು. ವಾಧ್ಯವೃಂದದವರು ಅವರ ಪ್ರಸಿದ್ದ ಗೀತೆಗಳ ತುಣುಕುಗಳನ್ನು ಪ್ರತಿಧ್ವನಿಸುತ್ತಿದ್ದಂತೆ, ಸಭಾಂಗಣದ ಎಲ್ಲಾ ಅಭಿಮಾನಿಗಳ ಚಪ್ಪಳೆ ಹರ್ಷೋದ್ಘಾರದೊಂದಿಗೆ ವೇದಿಕೆಯ ಮೇಲೆ ಏರಿದರು. ಆ ಸಂದರ್ಭದಲ್ಲಿ ಕೆಲವು ಕ್ಷಣ ಮೂಕವಿಸ್ಮಿತರಾದರು. ಭಾವುಕರಾದರು. ಒಮ್ಮೆ ಹಿಂದೆ ತಿರುಗಿ, ಗಣೇಶ್ ರೈ ನಿರ್ಮಿಸಿದ್ದ ಮೈಸೂರು ಅರಮನೆಯನ್ನು ನೋಡಿದರು. ಇನ್ನೊಂದು ಬದಿಯಲ್ಲಿ ತಮ್ಮ ಕಟ್ ಔಟ್ ನೋಡಿದರು. ವಿದೇಶದ ನೆಲದಲ್ಲಿ ಕನ್ನಡದ ಅಕ್ಷರಗಳನ್ನು ಕಂದರು, ಹರ್ಷಿತರಾದರು. ಜೊತೆಯಲ್ಲಿ ಶ್ರೀಮತಿ ಭಾರತಿಯವರು ಸಹ ಇದ್ದರು.

ಸಮಾರಂಭದ ವೇದಿಕೆಯಲ್ಲಿ ಅಂದಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಡಾ. ಬಿ. ಕೆ. ಯೂಸುಫ್ ರವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರ ಪರವಾಗಿ, ಕನ್ನಡದ ಸೂಪರ್ ಸ್ಟಾರ್, ಅಭಿನವ ಭಾರ್ಗವ, ಸಾಹಸ ಸಿಂಹನಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸಮಾರಂಭದಲ್ಲಿ ಗಣ್ಯರುಗಳಾದ ಡಾ. ಬಿ. ಆರ್. ಶೆಟ್ಟಿಯವರು, ಶ್ರೀ ಜಫ್ರುಲ್ಲಾ ಖಾನ್, ಶ್ರೀ ಟಿ.ಎಸ್.ಶೆಟ್ಟಿಗಾರ್, ಶ್ರೀ ಅಬ್ದುಲ್ ಲತಿಪ್ ಮತ್ತು ಕಾರ್ಯದರ್ಶಿ ಕೆ.ಜಿ.ಶೇಕರ್ ರವರು ಮತ್ತು ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಸಚಿವರಾಗಿದ್ದ ಶ್ರೀ ಡಿ. ಕೆ. ಶಿವಕುಮಾರ್, ಶ್ರೀಮತಿ ರಾಣಿ ಸತೀಶ್ ರವರ್ ಸಮುಖದಲ್ಲಿ ವಿಷ್ಣುವರ್ಧನ್ ರವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

ಪೂರ್ವ ಅದ್ಯಕ್ಷ ಶ್ರೀ ಬಿ.ಜಿ.ಮೋಹನ್ ದಾಸ್ ಕಾರ್ಯಕ್ರಮವನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ನೆಡೆಸಿಕೊಟ್ಟರು. ಉಪಾದ್ಯಕ್ಷ ಶ್ರೀ ಸತೀಶ್ ಶೆಟ್ಟಿ, ಶ್ರೀ ಮೋಹನ್ ಅತ್ತಾವರ್, ಶ್ರೀ ಬೋನಿಫೇಸ್ ಕಾರ್ಲೋ, ಶ್ರೀಮತಿ ಗೋಪಿಕ ಮಯ್ಯ, ಶ್ರೀ ಜಯರಾಮ ಸೋಮಯಾಜಿ, ಶ್ರೀ ದಯಾ ಕಿರೋಡಿಯನ್ ಮತ್ತಿತ್ತರು ಉಪಸ್ತಿತರಿದ್ದರು.

ಕೊಲ್ಲಿ ರಾಷ್ಟ್ರದ ಕನ್ನಡಿಗರ ಅಭಿಮಾನವನ್ನು ಕಂಡು, ಹೊರನಾಡಿನಲ್ಲಿ ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿಕೊಂಡು, ಜೊತೆಗೆ ತನ್ನನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಸತ್ಕರಿಸಿದಕ್ಕೆ ಕೃತಜ್ಞತೆಯನ್ನು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಕರ್ನಾಟಕೋತ್ಸವ" ವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು.

ಕೆಲವು ಸಮಯದ ಹಿಂದೆ ವಿಷ್ಣುವರ್ಧನ್ ರವರ ಚಲನಚಿತ್ರ ’ವೀರಪ್ಪ ನಾಯಕ’ ದುಬಾಯಿಯ ಚಿತ್ರಮಂದಿರದಲ್ಲಿ ಪ್ರದರ್ಶನವಾದ ವಿಚಾರ ಕೇಳಿ ತುಂಬಾ ಸಂತೋಷಪಟ್ಟರು.

ಆಗಲಿದ ಜನನಾಯಕನಿಗೆ ಕೊಲ್ಲಿ ರಾಷ್ಟ್ರದ ಕನ್ನಡಿಗರ ಭಾವ ಪೂರ್ಣ ಶೃದ್ಧಾಂಜಲಿ...

ಕನ್ನಡ ಚಲನ ಚಿತ್ರರಂಗ ಕಳೆದ ಮೂವತ್ತೇಳು ವರ್ಷಗಳಿಂದ ಚಲನಚಿತ್ರದಲ್ಲಿ ನಾಯಕ ನಟನಾಗಿ ಮಾತ್ರವಲ್ಲದೆ, ಜನಮಾನಸದಲ್ಲಿ ಜನನಾಯಕನಾಗಿದ್ದ ಅಭಿನವ ಭಾರ್ಗವನನ್ನು ಕಳೆದುಕೊಂಡಿದೆ.

ಹೊಯ್ಸಳ ದೊರೆ ವಿಷ್ಣುವರ್ಧನ ಕನ್ನಡ ಕಲೆ ಸಂಸ್ಕೃತಿಯನ್ನು ಶಿಲ್ಪದಲ್ಲಿ ಅರಳಿಸಿ ಅಜರಾಮರಾಗಿದ್ದರೆ, ಪುಟ್ಟಣ್ಣ ನವರಿಂದ ನಾಮಕರಣಗೊಂಡ ವಿಷ್ಣುವರ್ಧನ್ ಬೆಳ್ಳಿ ತೆರೆಯ ಮೇಲೆ 200 ಚಿತ್ರಗಳನ್ನು ಮೂಡಿಸಿ ದಾಖಲೆ ಸೃಷ್ಠಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಪಂಚ ಭಾಷೆಯ ಚಲನಚಿತ್ರ ನಟನಾಗಿ, ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಶಂಕರ್ ನಾಗ್ ರವರ ’ಮಾಲ್ಗುಡಿ ಡೇಸ್’ ನಲ್ಲಿ ೧೮ ನೇ ಸಿರಿಯಲ್ ನಲ್ಲಿ ’ಫಾರ್ಟಿಫಿಫ್ತ್ ಎ ಮಂತ್’ ನಲ್ಲಿ ಅಭಿನಯಿಸಿ ರಾಷ್ಟ್ರವ್ಯಾಪಿ ಪ್ರಸಿದ್ದಿಯನ್ನು ಪಡೆದಿದ್ದರು.

ಪ್ರಥಮಬಾರಿಗೆ ವಿದೇಶದಲ್ಲಿ ಚಿತ್ರಿಕರಣವಾದ ಕನ್ನಡ ಚಲನ ಚಿತ್ರ ದ್ವಾರಕೀಶ್ ರವರ ಸಿಂಗಪೂರದಲ್ಲಿ ರಾಜಾ ಕುಳ್ಳ, ಕನ್ನಡದ ಪ್ರಥಮ ಸಿನೆಮಾ ಸ್ಕೋಪ್ ಚಿತ್ರ ಸೊಸೆ ತಂದ ಸೌಭಾಗ್ಯದಲ್ಲಿ ನಟಿಸಿದ ಯಾವುದೇ ರಾಜಕೀಯ, ಅಪವಾದಗಳಿಂದ ದೂರವಾಗಿದ್ದ ಅಧ್ಯಾತ್ಮಿಕವಾಗಿ, ಶಿಸ್ತಿನಿಂದ ಕನ್ನಡ ಚಿತ್ರರಂಗದ ಗೌರವವನ್ನು ಭಾರತೀಯರು ಉನ್ನತ ಸ್ಥಾನದಲ್ಲಿ ನೋಡುವಂತೆ ಮಾಡಿದ ಯಜಮಾನನಿಲ್ಲದೆ ಕನ್ನಡ ಚಿತ್ರರಂಗ ಭಣಗುಡುತಿದೆ. ಸಾಹಸ ಸಿಂಹನ ಹೆಜ್ಜೆಯ ಗುರುತು ಮಾಸಿದೆ.

"ವಿಷ್ಣು" ಮತ್ತೊಮ್ಮೆ ಹುಟ್ಟಿ ಬಾ...

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"

ಬರಹ:

ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ. ಕೆ. ಗಣೇಶ್ ರೈ, ಪೂರ್ವ ಅಧ್ಯಕ್ಷರು,ಕರ್ನಾಟಕ ಸಂಘ ಶಾರ್ಜಾ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-14

Tell a Friend
ಇತರ ಸಂಭಂದಪಟ್ಟ ವರದಿಗಳು
» `ಅಭಿನವ ಭಾರ್ಗವ'ನಿಗೆ `ಛಾಯಾ ಗುಚ್ಛ'ದ ಮೂಲಕ ಭಾಷ್ಪಾಂಜಲಿ
»ವಿಷ್ಣುವರ್ಧನ ಚಿರಮೌನ
»ಹೋಗಿ ಬಾ ಯಜಮಾನ........
»ವಿಷ್ಣುವಿನ ‘ಯೋಗ’ ; ಅಶ್ವತ್ಥ್ ಯೋಗ್ಯತೆ’: ಶಿಷ್ಯನ ಬಗ್ಗೆ ಮೇಷ್ಟ್ರ ಗುಣಗಾನ
»ಮಂಡ್ಯ: ಹಲ್ಲೇಗೆರೆಯಲ್ಲಿ ಸ್ಮಶಾನ ಮೌನ
»ಮಂಡ್ಯ: ಅಗಲಿದ ‘ಸಾಮ್ರಾಟ’ನಿಗೆ ಅಭಿಮಾನಿಗಳ ಅಶ್ರುತರ್ಪಣ
»ಹುಟ್ಟೂರಲ್ಲೇ ಕೊನೆಯುಸಿರೆಳೆದ ವಿಷ್ಣು
»ಯಜಮಾನನ ನಿರ್ಗಮನ: ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ (updated news)
»ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ...
»ಕನ್ನಡಿಗರಿಗೆ ಮತ್ತೊಂದು ಬರಸಿಡಿಲು....ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನ :.ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: .ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ೧೦ ಲಕ್ಷ ರು.
»ಹ್ರದಯಾಘಾತ: ಸಾಹಸಸಿ೦ಹ ಡಾ. ವಿಷ್ಣುವರ್ಧನ್ ಹಠಾತ್ ನಿಧನ

ಪ್ರತಿಸ್ಪಂದನ
iqbal, saudi arabia
2010-04-16
national waste what he done for karnataka he act only in some films and we watch the film in talkies by paying our own money
christopher uday, mangalore kottara chowki dubai
2010-01-30
wow its wonderful collection thanks to you editor you have done a great job my feelings like vishnu i can see him here as alive he is my favorite my condelence to Dr.vishnu abhinav bhargav/sahassimha
SUJATHA SHRINIVASAN, DUBAI
2010-01-17
Dr vishnuvardhan is my favourite actor always. thank u Mr Ganesh Rai for ur nice information for the actor .
ಪ್ರಜ್ವಲ್ ಕುಮಾರ್, ಮಂಗಳೂರು, ದುಬಾಯಿ
2010-01-17
ಸಿನೆಮಾದಲ್ಲಿಯೂ ಜೋಡಿ ಜೀವಗಳು, ನಿಜ ಜೀವನದಲ್ಲಿಯೂ ಜೋಡಿಯಾಗಿದ್ದ ವಿಷ್ನುವರ್ಧನ್ ಭಾರತಿ ದಂಪತಿಗಳು, ಕನ್ನಡಿಗರ ಅಭಿಮಾನದ ಜೋಡಿ ಹಕ್ಕಿಗಳು. ಒಂದು ಹಕ್ಕಿ ಮರೆಯಾಗಿದೆ. ಇನ್ನೊಂದು ಒಂಟಿ ಹಕ್ಕಿಗೆ ಮಾನಸಿಕ ವೇದನೆಯನ್ನು ಸಹಿಸುವ ಶಕ್ತಿ, ಮನಶಾಂತಿ ಕೊಡು ಎಂದು ಭಗವಂತನಲ್ಲಿ ಗಲ್ಫ್ ಕನ್ನಡಿಗದ ಮೂಲಕ ಪ್ರಾರ್ಥನೆ.
ಪ್ರಕಾಶ್, ಉಡುಪಿ, ದುಬಾಯಿ
2010-01-17
ಕನ್ನಡಿಗರನ್ನು ಜಾಗೃತಿಗೊಳಿಸುವ ಇಂತಹ ಲೇಖನಗಳು ಹೆಚ್ಚು ಹೆಚ್ಚು ಬರಲಿ ಎಂದು ನಮ್ಮ ನಿರೀಕ್ಷೆಯಾಗಿದೆ. ಕರ್ನಾಟಕ ಸಂಘ ದುಬಾಯಿ ಸದಾ ನೆನಪಿನಲ್ಲಿ ಉಳಿಯುವಂತಹ ಉತ್ತಮ ಕಾರ್ಯಕ್ರಮ ನೀಡಿರುವ ಕನ್ನಡದ ಕಣ್ಮಣಿ ವಿಷ್ಣುವರ್ಧನ್ ಭಾರತಿ ಯವರ ಅತ್ಯುತ್ತಮ ಚಿತ್ರ ಲೇಖನ ಅಭಿಮಾನಿಗಳಿಗೆ ನೀಡಿದ ಗಲ್ಫ್ ಕನ್ನಡಿಗ ತಂಡಕ್ಕೆ ಅಭಿನಂದನೆಗಳು!
Raghavendra Suvarna, Kirimunjeshwara
2010-01-16
ನಾವು ಅತ್ಯುತ್ತಮ ಕನ್ನಡ ನಟನನ್ನು ಕಳೆದು ಕೊಂಡೆವು .ವಿಷ್ಣುವರ್ಧನ್ ರವರ ನಟನೆ ಯಾರಿಗೂ ಮೀರಲು ಸಾದ್ಯವಿಲ್ಲ. ’ತುತ್ತು ಅನ್ನ ತಿನ್ನೋಕ” ಈ ಹಾಡು ಯಾರೂ ಮರೆಯಲು ಸಾದ್ಯವಿಲ್ಲ. REALY WE LOST A GREAT ACTOR.
Satish Shetty Dubai (ALICO), Cherkady
2010-01-15
Thanks to B.G.Mohandas and Ganesh Rai for bringing back the memories of vishnuvardhan in Dubai.It's a big loss to kannada film industry. As Mr Vijay Suvarna noted Kannada film industry is suffering because of lack of talent and lack of opportunity for the talented people.The demise of Vishnuvardhan is another blow for kannadabimanis.
ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ
2010-01-15
ದುಬೈಯಲ್ಲಿ ನಡೆದ ಕಾರ್ಯಕ್ರಮದ ಸ್ಥಿರ ಚಿತ್ರಗಳ ಮೂಲಕ ಜೀವಂತವಾಗಿರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ’ಗಲ್ಫ್ ಕನ್ನಡಿಗ’ವು ಅಗಲಿದ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ. ಶ್ರೀ. ಬಿ ಜಿ. ಮೋಹನದಾಸ್ ಹಾಗೂ ಅವರ ತಂಡದವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಅಗಲಿದ ಅಭಿನವ ಭಾರ್ಗವ, ಯಜಮಾನ, ವಿಷ್ಣುವರ್ಧನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತನು ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ... ಜಯರಾಮ ಸೋಮಯಾಜಿ
K.B.Jagdish, Kinnigoli/Bahrain
2010-01-14
ಕನ್ನಡ ಚಿತ್ರರಂಗ ಕಂಡ ಅಪೂರ್ವ ನಟರಲ್ಲೊಬ್ಬರಾದ ಸಾಹಸಸಿಂಹ ಡಾ|ವಿಷ್ಣುವರ್ಧನ್ ಇವರ ಅಕಾಲಿಕ ಕಣ್ಮರೆ ನಿಜಕ್ಕೂ ಚಲನಚಿತ್ರಪ್ರಪಂಚವನ್ನು ಬಡವಾಗಿಸಿದೆ ಅಂತೆಯೇ ಕನ್ನಡ ಚಿತ್ರರಸಿಕರಿಗಂತೂ ಭರಿಸಲಾರದ ನಷ್ಟವೇ ಸರಿ. ಪಂಚಭಾಷಾತಾರೆಯಾಗಿದ್ದ ಡಾ|ವಿಷ್ಣುವರ್ಧನ್ ರವರು ಕಲಾಬ್ರಹ್ಮ ದಿ|ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ \"ನಾಗರಹಾವು\" ಚಿತ್ರದಿಂದಾರಂಭಿಸಿ ಸುಮಾರು ೨೦೦ ಚಿತ್ರಗಳಲ್ಲಿ ತಮ್ಮ ವೈವಿಧ್ಯಮಯ ನಟನೆಯಿಂದ ಕಲಾರಸಿಕರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.. ನಮ್ಮನ್ನಗಲಿದ ಇಂತಹ ಮಹಾನ್ ಕಲಾವಿದನಿಗೆ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ, ಅವರು ಸಪತ್ನೀಕರಾಗಿ ೨೦೦೩ರಲ್ಲಿ ದುಬೈಕರ್ನಾಟಕಸಂಘ ಏರ್ಪಡಿಸಿದ್ದ \"ಕರ್ನಾಟಕೋತ್ಸವ\"ದ ಆತಿಥ್ಯವನ್ನು ಸ್ವೀಕರಿಸಿ ಆನಂದಿಸಿದ ಆ ಸವಿನೆನಪುಗಳನ್ನು ಚಿತ್ರಸಹಿತ ಮರುಕಳಿಸುವಂತೆ ಮಾಡಿದ ಶ್ರೀ ಬಿ.ಕೆ.ಗಣೇಶ್ ರೈಯವರಿಗೆ ಹಾಗೂ ಪ್ರಕಟಿಸಿದ ಗಲ್ಫಕನ್ನಡದ ಶ್ರೀ ಬೀಜೀ ಯವರಿಗೆ ಸಾದರ ಪ್ರಣಾಮಗಳು.
ವಿಜಯ್ ಸುವರ್ಣ , ಕತಾರ್
2010-01-14
\"ನೆನಪು\" ವಿನ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ರವರನ್ನು ಕಣ್ಣೆದುರಿಗೆ ಕೊಂಡು ಬಂದ ಗಲ್ಪ್ ಕನ್ನಡಿಗ ಬಳಗಕ್ಕೆ ಹ್ರತ್ಪೂರ್ವಕ ವಂದನೆಗಳು. ನಿಜವಾಗಿಯೂ ಕರ್ನಾಟಕದ ಕನ್ನಡ ಚಿತ್ರಪ್ರೇಮಿಗಳಿಗೆ ಮರೆಯಲಾಗದ ಭವ್ಯಚೇತನ ವಿಷ್ಣುವರ್ಧನ್...ಅವರ ನಟನೆಯ ಕೆಲವು ಚಿತ್ರಗಳಂತೂ ಕನ್ನಡ ಚಿತ್ರಪ್ರೇಮಿಯ ಕಣ್ಣೆದುರಿನಲ್ಲಿ ಸದಾ ಸುತ್ತುತ್ತಿರುತ್ತವೆ. ಉದಾಹರಣೆಗೆ, \"ಮಲಯಮಾರುತ, ಬಂಧನ, ನೀ ಬರೆದ ಕಾದಂಬರಿ, ಹೊಂಬೆಳಕು, ಮುತ್ತಿನಹಾರ, ಸುಪ್ರಭಾತ\" ಇತ್ಯಾದಿಗಳು. ಒಬ್ಬ ಪ್ರತಿಭಾವಂತ, ಉನ್ನತ ಮಟ್ಟದ, ಅಮೋಘ ನಟನನ್ನು ಕರ್ನಾಟಕ ಹಾಗೂ ಕನ್ನಡ ಚಿತ್ರಪ್ರೇಮಿಗಳು ಬೇಗದಲ್ಲೇ ಕಳೆದುಕೊಂಡದ್ದು ಕನ್ನಡಿಗರ ದುರಾಧ್ರಷ್ಟವೆನ್ನದೆ ವಿಧಿಯಿಲ್ಲ. ನೇರವಾಗಿ ಹೇಳಬೇಕೆಂದರೆ ಕನ್ನಡ ಚಿತ್ರೋಧ್ಯಮದಲ್ಲಿ ಇಂದಿನದಿನಗಳಲ್ಲಿ ತಯಾಗುತ್ತಿರುವ ಚಿತ್ರಗಳನ್ನು ಚಲನಚಿತ್ರಗಳಲ್ಲಿ ಸದಭಿರುಚಿ ಇರುವ ಯಾವೊಬ್ಬನೂ ನೋಡಲು ಸಾದ್ಯವಿಲ್ಲ. ಹಣವಿರುವ ಯಾರುಯಾರೋ ಚಿತ್ರೋಧ್ಯಮಕ್ಕೆ ಧುಮುಕಿ ತಮ್ಮ ಮಗನನ್ನೋ ಇನ್ನಾರನ್ನೋ ಯಾವುದಕ್ಕೂ ಯೋಗ್ಯನಲ್ಲದವನನ್ನು ತಂದು ನಟನನ್ನಾಗಿಸುತ್ತಾ ಕನ್ನಡ ಚಿತ್ರರಂಗವೇ ಗಬ್ಬೆದ್ದು ಹೋಗುವಂತಾಗಿದೆ. ಕೆಲವು ಉತ್ತಮ ನಟರುಗಳು ಇದ್ದರು ಕೂಡಾ ಅವರಿಗೆ ಬೇಕಾಗುವ ಅವಕಾಶ ಲಭಿಸುತ್ತಿಲ್ಲ. ಕನ್ನಡದ ಮೇರು ನಟರೊಬ್ಬರ ಮಕ್ಕಳು ಚಿತ್ರರಂಗದಲ್ಲಿದ್ದು ಆ ಹಿಮಾಲಯದಂತಹಾ ಅತ್ತ್ಯುತ್ಕ್ರಷ್ಟ ನಟನ ಹೆಸರಿನಲ್ಲಿಯೇ ತಮ್ಮ ದಿನಗಳನ್ನು ನೂಕುತ್ತಿರುವರಲ್ಲದೆ ಬೇರಾವ ಯೋಗ್ಯತೆಗಳೂ ಅವರಲ್ಲಿಲ್ಲ. ಒಬ್ಬನಿಗಂತೂ ಕನ್ನಡ ಭಾಷೆಯ ಉಚ್ಚಾರವೇ ಸರಿಯಾಗಿ ಬರುತ್ತಲಿಲ್ಲ... ಅವರಿಗೂ ಕೂಡಾ ಹಲವಾರು ಬಿರುದುಗಳು...ಬಿರುದಾವಳಿಗಳು...ತಂದೆಯ ಮೆರುತನದ ವಶೀಲಿ ಅಷ್ಟೇ. ವಿಷ್ಣುವರ್ಧನ್ ರವರ ನೆನಪನ್ನು \"ನೆನಪು\" ಮೂಲಕ ಮನಮುಟ್ಟುವ ಬರಹದಿಂದ ಸಾಕಾರಗೊಳಿಸಿದ ಗಣೇಶ್ ರೈ ಯವರಿಗೆ ಧನ್ಯವಾದಗಳು.
Harish Kodi, Dubai
2010-01-14
Memories will neve fade....I was surprised by seeing this article those precious moments. Many Thanksto Gulf kannadiga for republishing this article.
Mohan Attavar, Dubai
2010-01-14
Thanks Ganesh Rai and B.G. for bringing back old memories of our glorious days of Karnataka Sangha Dubai in general and our encounter with the great actor and a good human being Vishnuvardhan in particular. I still cherish the dhow ride we all had with the actor and his family where Vishnu mingled with everyone. No doubt Vishnu was my favorite actor during my Mangalore days and he shall always remain in my heart. I pray god to grant him eternal peace
harish shetty, abu dhabi
2010-01-14
nice flash back,thanks for your golden collection, old is gold.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಉತ್ತಮ ಬರಹಕ್ಕೆ ಆಹ್ವಾನ
»UAE Press News....
»Dubai plans for speed radars every km & other news
»UAE: Women can forego veil: Cleric & Other Press News
»What UAE Local Press say....
»UAE press reports....Sharjah's power nightmare continues for second day
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow
»Sonam, Anil Kapoor for Dubai rain dance & other UAE News
»Emirates to place $5bn Boeing order & Other News
»ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»UAE News Update...Daylight robbers prowl in Sharjah
»Ten hurt as Gulf Air flight hits turbulence
»ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು
»ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು
»ಯು ಎ ಯಿ ಪತ್ರಿಕಾ ವರದಿಗಳು....
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»False alarm triggers panic on Emirates flight
»ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Ministry blocks jewellers' accounts; RAK island on sale for Dh711m & other UAE news
»Sharjah tower blaze still smoulders
»ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ
»ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Pilot jailed for death of Indian in balloon crash
»ಯು.ಎ.ಯಿ ಪತ್ರಿಕಾ ವರದಿಗಳು.....
»ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ
» ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ
»1st July 2010: ಯು.ಎ.ಯಿ ಪತ್ರಿಕಾ ವರದಿಗಳು.....
»ಯು.ಎ.ಯಿ ಪತ್ರಿಕಾ ವರದಿಗಳು.....
»ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ
»ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ
»ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ
»ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ
»ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}
»ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
»ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್‌ಸೈಟ್ ಆಗಿ ಪರಿವರ್ತನೆ
»ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ
»ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ
»ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ
»ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್‌ಪೋರ್ಟ್ ಬಳಕೆ ?
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು!
»ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ
»ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
»ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು
»ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ
»ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್
»ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ
»Best rentals up for grabs in Dubai
»ದುಬೈ: ಮುಂದಿನ ಮಾರ್ಚ್‌ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ
»ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ
»ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ
»Dubai Metro passengers are being fined for drinking water on trains!; Confused by Metro law? You will be
»Community associations now a must under Strata Law
»ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ!
»ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
»Dubai housing fee to be mandatory from January 1 & other News
»25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ
»ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ.
»ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ
»ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ
»ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ
»ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ
»ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ.
»ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ
»ಮಳೆ ನೋಡಲು ಬಂದಳು...ಇಳೆ ತೊರೆದಳು...
»ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ
»ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ
»ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್
»ಉಡುಪಿ: ದುಬೈಯಲ್ಲಿ ಐ‌ಓಬಿ ಪ್ರಾತಿನಿಧಿಕ ಕಚೇರಿ ಆರ೦ಭ
»ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ
»ಯು.ಎ.ಯಿ ಪತ್ರಿಕಾ ವರದಿಗಳು.....
»ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿ‌ಐ‌ಎಫ್‌ಸಿ ಶಾಖೆ ಆರಂಭ
»‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’
»ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ
»ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010
»ಯು.ಎ.ಯಿ. ಪತ್ರಿಕಾ ವರದಿಗಳು...
»ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
»ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ
»ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ
»ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ
»ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ
»ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್.
»ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ
»ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.
»All 29 Red Line stations on Dubai Metro ready | Middle East telecoms firms may put Skype on mobiles
»ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ....
»ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ
»ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು
»ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯು‌ಎ‌ಇಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮನವಿ
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ
»ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ
»Credit card and Nol in one: RTA launches Nol credit and debit cards
»ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
»ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ
»ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ
»ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
»ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ
»ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ
»ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ
»'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ.
»India's ambassador-designate Lokesh keen to take ties forward
»ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010
»ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್'
»ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ
»ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ
»ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ
»ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು
»ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED}
»ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
»ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ
»ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ
»ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ
»ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್‍ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ
»ಗಲ್ಫ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್
»ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು
»ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ
»ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್.
»ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ
»ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ
»ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ
»ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ
»ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ
»ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ
»ಕಲ್ಬ ಪಾರ್ಕ್‌ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ
»Streamlining services: Indian consulate steps up
»ಬುರ್ಜ್ ಖಲೀಫ ಹತ್ತಲಿರುವ ಸಾಹಸಿಗ ಪ್ರೆಂಚ್ ಸ್ಪೈಡರ್ ಮ್ಯಾನ್.
»ABU DHABI: Sheikh Khalifa's brother missing after plane crash
»ಇಂಡಿಯನ್ ಇಸ್ಲಾಹೀ ಸೆಂಟರ್ ಕರ್ನಾಟಕ ಯು.ಎ.ಇ ವಾರ್ಷಿಕ ಮಹಾಸಭೆ
»ವಿಶ್ವದ ಅತಿ ಎತ್ತರದ ದುಬೈ ಬುರ್ಜ್‌ನಲ್ಲಿ ನಾಳೆ ಕತ್ತಲು
»ಮುರುಘಾಮಠದ ವತಿಯಿಂದ ಮೇ 21ಕ್ಕೆ ದುಬೈನಲ್ಲಿ ಬಸವ ಜಯಂತಿ
»ಕಾಪುವಿನ ಯುವಕ ದುಬೈಯಲ್ಲಿ ಆತ್ಮಹತ್ಯೆ
»ಏಪ್ರಿಲ್ 2ರ೦ದು ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ವಿಹಾರಕೂಟ
»ಉದ್ಯಮಿ, ಎಂ.ಆರ್. ಗ್ರೂಪ್ ಆಫ್ ಕಂಪನಿಗಳ ಸ್ಥಾಪಕಾಧ್ಯಕ್ಷ ಮಂಗಳೂರು ಮಹಾಬಲ ರೈ ಅಲಿಯಾಸ್ ಎಂ. ಎಂ ರೈ.
»`ಕನ್ನಡ ಕೂಟ ಯು.ಎ.ಇ. ದುಬೈ'ನಿಂದ ಮತ್ತೊಂದು ದಿಢೀರ್ ಕಾರ್ಯಕ್ರಮ: ಲಂಡನ್ ನಿವಾಸಿ ಡಾ|ಪಿ.ವಿ.ನಾಥ್ ಅವರಿಂದ `ಗೀತೋಪನ್ಯಾಸ'
»ದುಬೈ: ಕೆ.ಐ.ಸಿ ವತಿಯಿಂದ ಮಿಲಾದ್ ಸಮಾವೇಶ
»ಮಾ.25ರ೦ದು ಕನ್ನಡಕೂಟ ಯುಎಇಯ ಕ್ಯಾ೦ಪ್ ಫೈಯರ್ ಕಾರ್ಯಕ್ರಮ
»ಶಾರ್ಜಾದಲ್ಲಿ ಮನರಂಜನೆ ಮತ್ತು ಕ್ರೀಡೆಗಳಿಂದ ಮೆರೆದ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
»ಭಾರತಕ್ಕೆ ಸೌದಿ ವಿದ್ಯಾರ್ಥಿಗಳ ಹೆಚ್ಚಳ ನಿರೀಕ್ಷೆ
»ದುಬೈ: ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಔಷದ ವಿದ್ಯಾಲಯದ ಪ್ರಾಚಾರ್ಯರಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ
»ಯು.ಎ.ಯಿ ಪತ್ರಿಕಾ ವರದಿಗಳು...
»ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
»An Indian Defendent tries to kill himself in court
»ಯು ಎ ಯಿ ಪತ್ರಿಕಾ ವರದಿಗಳು...
»ದುಬೈ ಬೀದಿಗಳಲ್ಲಿ ಕಿಸ್ ಹೊಡೆದೀರಿ, ಜೋಕೆ
»New VoIP policy to reduce costs
»ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
»ಅಜ್ಮಾನ್: ಬಾಡಿ ಎ೦ಡ್ ಸೋಲ್ ಹೆಲ್ತ್ ಕ್ಲಬ್ ವತಿಯಿ೦ದ ವಾರ್ಷಿಕ ಓಟ
»ದುಬೈ: ಗಲ್ಲು ಶಿಕ್ಷೆ ಎದುರಿಸುತ್ತಿರುವವರಲ್ಲಿ ಏಳು ಜನರು ಭಾರತೀಯರು.
»ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
»ಯುಎಇ: ಅಭುದಾಬಿಯಲ್ಲಿ ವಾಹನ ಚಾಲಕರಿಗೆ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಲಾಗಿದೆ
»Property law gives landlords power to evict tenants and raise rents
»ಮಾ 11. ಯು.ಎ.ಇ ಪತ್ರಿಕಾ ವರದಿಗಳು
»ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು
»09-03-2010: ಯು.ಎ.ಯಿ ಪತ್ರಿಕಾ ವರದಿಗಳು......
»ಎ೦ಸಿಬಿಸಿ ಮಡಿಲಿಗೆ ಈಸ್ಟೆರ್ ಕಪ್ (EASTER CUP 2010)
»ಸೌದಿ ಅರೆಬಿಯಾವು ಮಹಿಳಾ ಹಕ್ಕುಗಳ ಅನುಷ್ಠಾನದಲ್ಲಿ ತೀರಾ ಹಿಂದೆ
»ಏಪ್ರಿಲ್ 2 ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ಪ್ರವಾಸ
»ಯು.ಎ.ಯಿ ಪತ್ರಿಕಾ ವರದಿಗಳು...ಗ್ಯಾಂಗ್ ಕಾಳಗದಲ್ಲಿ ಬಾಲಕ ಮೃತ್ಯು
»ಯು.ಎ.ಇ ಪತ್ರಿಕಾ ವರದಿಗಳು: ಗಾಳೆ ಮಳೆಯಲ್ಲಿಯೇ ಮಸೀದಿ ಹತ್ತಿರ ಎರಡು ತ್ಯಕ್ತ ಹಸುಳೆಗಳ ಪತ್ತೆ
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಜಡಿ ಮಳೆ: ಸಂಚಾರ ಅಸ್ತವ್ಯಸ್ತ: ಶಾರ್ಜಾ ಹೋಗತಕ್ಕ ಎಮಿರ‍ೆಟ್ಸ್ ರೋಡ್ ಸ್ಥಗಿತ
»ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ
»ಕುಟುಂಬ ದಿಗ್ಭ್ರಾಂತ: ಡಾಕ್ಟರ್ ಗೆ 2 ವರ್ಷ ಸಜೆ ದಿರಾಮ್ಸ್.100,000 ದಂಡ; ಮಳೆ ತೂಫಾನಿಗೆ 4 ಬಲಿ ಮತ್ತು ಇತರ ಸುದ್ದಿಗಳು
»ಮಾರ್ಚ್ 19ರ೦ದು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ಯುಎಇ ವತಿಯಿ೦ದ 3ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಮತ್ತು ಡಾ. ಪವನ್ ಭಟ್‍ರವರಿ೦ದ `ಭಕ್ತ ಸುಧಾಮ' ಹರಿಕಥಾ ಕಾಲಕ್ಷೇಪ
»ಜುಲೆಖಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ 11 ತಿ೦ಗಳ ಮಗು ಮೊಹಮ್ಮದ್ ಅನ್ಸರ್
»ಕಾಸರಗೋಡು: ಇ೦ದು ತ್ರತೀಯ ಚುಟುಕು ಸಾಹಿತ್ಯ ಸಮ್ಮೇಳನ : ಪ್ರಕಾಶ್ ರಾವ್ ಪಯ್ಯಾರ್ ಅವರಿಗೆ ಪ್ರಶಸ್ತಿ
»Dubai: The World investors land in Dubai prison & other news
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಅಂತರ್ಜಾಲ ಫೇಸ್ ಬುಕನಲ್ಲಿ ನಗ್ನ ಚಿತ್ರ: ಶಿಕ್ಷಕಿ ಆತ್ಮಹತ್ಯೆ
»ಮರ್ಕಜ್ಹುಲ್ ಹುದಾ ಮಹಿಳಾ ಕಾಲೇಜ್ ಕುಂಬ್ರ - ದುಬೈ ಘಟಕದ ನೂತನ ಆಡಳಿತ ಸಮಿತಿ ರಚನೆ
»ದುಬೈಯ ಹೊಸ ಅ೦ತರಾಷ್ಟ್ರೀಯ ಮಕ್ತೂಮ್ ಏರ್ಪೋರ್ಟ್ ಜೂನ್ 27ಕ್ಕೆ ಚಾಲನೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆಯನ್ನು ಮಾಡಿದ ಡಾ.ಕಾಪು ಮಹಮ್ಮದ್ದೀನ್ ಅವರರಿಗೆ ಸನ್ಮಾನ
»ಅಲ್ ಐನ್ ಪಿಕ್ನಿಕ್: ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ ಕುಟುಂಬ ವಿಹಾರ
»ಎ. 1-2 : ಬಿಸಿಎಫ್ ನಿ೦ದ ದುಬೈಯಲ್ಲಿ `ವಿಶ್ವ ಬ್ಯಾರಿ ಸಮ್ಮೇಳನ'
»ಫೆ. 26 ರ೦ದು ಬಿಲ್ಲವಾಸ್ ದುಬೈ ಮತ್ತು ನಾರ್ತರ್ನ್ ಎಮಿರೇಟ್ಸ್ ರವರ ಕ್ರೀಡಾ ಕೂಟ
»ದುಬೈ: ಯುನೈಟೆಡ್ ಸ್ಟಾರ್ಸ್ ಮಡಿಲಿಗೆ ಜಿನಾನ್ ಟ್ವೆ೦ಟಿ-20 2010 ಟ್ರೋಫಿ
»ದುಬೈ/ ರಿಯಾದ್ : ಪತ್ರಕರ್ತನ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಅಬುಧಾಬಿ: ಮರ್ಕಜ್ ಅಲ್ ನವಾಯತ್ ವಾರ್ಷಿಕ ಸಭೆ ಹಾಗೂ ನೂತನ ಸಮಿತಿ ಆಯ್ಕೆ ಫೆ. 26 ರಂದು
»ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
»`ಕೈಲಾಸ'ದಿ೦ದ `ದುಬೈ'ಗೆ ಬ೦ದಿಳಿದ ಪರಮೇಶ್ವರ: ಅದ್ದೂರಿಯ `ಮಹಾಶಿವರಾತ್ರಿ' ಹಬ್ಬ ಆಚರಿಸಿದ `ಕನ್ನಡಕೂಟ ಯು.ಎ.ಇ. ದುಬೈ'
»ಫೆ.19 ಶುಕ್ರವಾರದ೦ದು ಅಬುಧಾಬಿ ಕರ್ನಾಟಕ ಸ೦ಘದ ವತಿಯಿ೦ದ ಪಿಕ್ನಿಕ್
»ಅದ್ದೂರಿಯಿ೦ದ ಜರುಗಿದ ಕೆ.ಸಿ.ಒ. ಅಬುಧಾಬಿಯವರ `ಕುಟು೦ಬ ದಿನಾಚರಣೆ'

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri