ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ

ಜನವರಿ, ೮, ೨೦೧೦. ಕುವೈತ್ ಕನ್ನಡ ಕೂಟದ ರಜತಮಹೋತ್ಸವ ವರ್ಷದ ಅಂತಿಮ ಕಾರ್ಯ ಕ್ರಮವಾದ ಕ್ರಿಸ್ಮಸ್, ಹೊಸವರ್ಷದ ಕಾರ್ಯಕ್ರಮದ ಜೊತೆಗೆ ಕೂಟದ ಸರ್ವಸದಸ್ಯ ಸಭೆಯನ್ನು ಇಂದು ಕುವೈತಿನ ಸಾಲ್ಮಿಯಾದಲ್ಲಿರುವ ಭಾರತೀಯ ಸಮುದಾಯ ಹಿರಿಯ ಹೆಮ್ಮಕ್ಕಳ ಪಾಠ ಶಾಲೆ (Indian Comminity Senior Girls School) ಆಯೋಜಿಸಲಾಗಿತ್ತು. ಶ್ರೀಮತಿ ಮಾಧವಿ ಕುಲಕರ್ಣಿಯವರ ನೇತೃತ್ವದ ಗಣಪತಿ ಸ್ತುತಿಯೊಂದಿಗೆ ಕೂಟದ ಕಾರ್ಯಕ್ರಮಗಳ ಶುಭಾರಂಭವಾಯಿತು.

ಕನ್ನಡದ ಮೇರು ವ್ಯಕ್ತಿತ್ವಗಳಾದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ಭಾವಗೀತೆಗಳಿಗೆ ಅದಮ್ಯ ಭಾವ ತುಂಬಿದ ಗಾಯನ ಗಾರುಡಿಗ ಶ್ರೀ.ಸಿ. ಅಶ್ವಥ್ ರ ಅಗಲಿದ ಚೇತನಗಳಿಗೆ ಚಿರ ಶಾಂತಿ ಕೋರಿ ಮೌನಾರಾಧನೆಯನ್ನು ಅರ್ಪಿಸಲಾಯಿತು.

ಕು.ಮೈತ್ರಿ ಮೂರ್ತಿಯ ಕೂಚುಪುಡಿ ಶೈಲಿಯ ಸರಸ್ವತಿ ಸ್ತುತಿ ನೃತ್ಯ ಮತ್ತು ಕುಮಾರಿಯರಾದ ರಶ್ಮಿನಾಯಕ್ ಮತ್ತು ಅನುಷಾರ ಭರತನಾಟ್ಯಂ ಶೈಲಿಯ ತೋಡಿಮಂಗಲಂ ಸಭಿಕರ ಮನ ಸೂರೆಗೊಂಡವು.

ಕೂಟದ ಮಕ್ಕಳ ವಿವಿಧ ನೃತ್ಯ ಕಾರ್ಯಕ್ರಮ ಪುಟಾಣಿಗಳ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಕೂಟದ ಯುವ ಪ್ರತಿಭೆ ಶ್ರೀ. ದಿನೇಶ್ ಮೂರ್ತಿಯ ಮೈಕೆಲ್ ಜಾಕ್ಸನ್ ಡಾನ್ಸ್ ಯುವಕ ಯುವತಿ ಯರನ್ನು ಕುಣಿವಂತೆ ಮಾಡಿತು.

ಕೂಟದ ನಾಡಿಯಂತೆ ಕೆಲಸಮಾಡುತ್ತಿರುವ ‘ಮರಳ ಮಲ್ಲಿಗೆ‘ ಪತ್ರಿಕೆ ರಜತ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವಂತೆ ವರ್ಣಮಯ ಮಾಹಿತಿ-ಪ್ರತಿಭಾ ದರ್ಪಣವಾಗಿ ಹೊರಹೊಮ್ಮಿ ತ್ತು. ಎಂದಿನಂತೆ ಮರಳ ಮಲ್ಲಿಗೆಯ ಅಂತಿಮ ಸಂಚಿಕೆಯ ಅನಾವರಣ ಮಾಡಿ ಮಾತನಾಡಿದ ಕೂಟದ ಅಧ್ಯಕ್ಷರಾದ ಶ್ರೀ ನಕ್ರೆ ಶತೀಶ್ಚಂದ್ರ ಶೆಟ್ಟರು ವರ್ಷದ ಎಲ್ಲ ಕಾರ್ಯಕ್ರಮಗಳಿಗಾಗಿ ಶ್ರಮಿ ಸಿದ ತನ್ನ ಸಹಯೋಗಿಗಳನ್ನು, ವಿವಿಧ ಸಮಿತಿಗಳ ಸದಸ್ಯರನ್ನೂ, ಸ್ವಯಂಸೇವೀ ಸದಸ್ಯರುಗಳ ನ್ನು ಅಭಿವಂದಿಸಿದರು. ಮರಳ ಮಲ್ಲಿಗೆಯ ವರ್ಷವಿಡೀ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಶೆಟ್ಟರು ಇದರಲ್ಲಿದ್ದ ಎಲ್ಲಸದಸ್ಯರ ಪಾಲುದಾರಿಕೆಯನ್ನು ಸ್ಮರಿಸಿದರು.

ಡಾ. ಸುರೇಂದ್ರ ನಾಯಕರ ಮಧುರ ಗಾಯನ ಕಾರ್ಯಕ್ರಮಗಳಿಗೆ ವಿಶೇಷ ರಂಗನ್ನು ನೀಡಿತ್ತು, ಅದರಲ್ಲೂ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದ, ಕೂಟದ ಸದಸ್ಯರಾದ ಶ್ರೀಮತಿ ಸುಗುಣಾ ಮಹೇಶ್ ಮತ್ತು ಡಾ. ಆಜಾದ್ ರವರು ರಚಿಸಿದ ‘ತೈಲ ಸಿರಿಯ‘ ಸಮೂಹಗಾನ ಪ್ರತಿಧ್ವನಿಸುವ ಕರತಾಡನಕ್ಕೆ ಪಾತ್ರವಾಯಿತು. ಈ ಹಾಡು ಕನ್ನಡ ನಾಡೋಜ ಡಾ. ನಿಸಾರ್ ಅಹ್ಮದ್ ರ ಜೋಗದ ಸಿರಿಯ ಧಾಟಿಯಲ್ಲಿ ಸಂಯೋಜಿಸಲಾದ ಈ ಹಾಡು ಹೇಗೆ ಕೂಟ ಚಟುವಟಿಕೆಗಳ ಮೂಲಕ ಕುವೈತಿನಲ್ಲಿ ನಾಡು-ನುಡಿ ಸೇವೆಯಲ್ಲಿ ತೊಡಗಿದೆ ಎಂಬುದನ್ನು ದರ್ಶಿಸಿತು. ಯುವ ಪ್ರತಿಭೆಗಳಾದ ಶ್ರೀ. ಸುರೇಶ್ ಸಾಲಿಯಾನ್, ಕುಮಾರಿ ವಿಚಿತಾ ಚಿನ್ಮಯ ಮುಂತಾದವರ ಗಾಯನ ಎಲ್ಲರ ಮನಸೂರೆಗೊಂಡಿತು.

ಕ್ರಿಸ್ ಮಸ್ ಆಚರಣೆಯ ಹಿಂದಿನ ಘಟನೆಗಳ ದೃಶ್ಯಾವಳಿಹೊತ್ತ ಪ್ರಹಸನ ಮತ್ತು ಸಾಂತಾ ಕ್ಲಾಸ್ ನ ಮಕ್ಕಳನ್ನು ಆಕರ್ಶಿಸುವ ಚಾಕೊಲೇಟ್ ಮಳೆ ಇತ್ಯಾದಿ ಕಾರ್ಯಕ್ರಮಗಳ ನಂತರ ಹೊಸವರ್ಷಕ್ಕೆ ಶುಭಸ್ವಾಗತ ಕೋರಲಾಯಿತು. ಕೂಟದ ಸದಸ್ಯರ ಇ-ವಿಳಾಸ ಹೊತ್ತಿಗೆಯ ಅನಾವರಣ ಮಾಡಿ ಅದನ್ನು ಶ್ರೀ. ಚಿನ್ಮಯರವರು ಸದಸ್ಯರಿಗೆ ಪರಿಚಯಿಸಿದರು.

ವರ್ಷದ ಆಯ-ವ್ಯಯಗಳ ವರದಿಯನ್ನು ಮಂಡಿಸಿದ ಕೂಟದ ಖಜಾಂಚಿ ಶ್ರೀ. ಗಿರೀಶ್ ಶೆಣೈ ರವರು ಆಯ್ಕೆಯಾಗಲಿರುವ ಕಾರ್ಯಕಾರಿಣಿಗೆ ಶುಭಕೋರಿದರು.

ಚುನಾವಣಾ ಅಧಿಕಾರಿಯಾಗಿ ಶ್ರೀ ಸುಧಕರ್ ಶೆಟ್ಟರು ರಜತ ಮಹೋತ್ಸವದ ಕಾರ್ಯಕಾರಿಣಿ ಮತ್ತು ಇತರ ಸಮಿತಿಗಳ ಅಮೋಘ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಮುಂಬರುವ ವರ್ಷದ ಕೂಟದ ಕಾರ್ಯಕಾರಿಣಿಯ ಗಾತ್ರ ತಗ್ಗಿಸುವ ರಜತೋತ್ಸವ ಸಮಿತಿಯ ಶಿಫಾರಸ್ಸನ್ನು ಸರ್ವ ಸದಸ್ಯರ ಅನುಮೋದನೆಗೆ ಪ್ರಸ್ತುತ ಪಡಿಸಿದರು ಅದನ್ನು ಅನುಮೋದಿಸಲಾಯಿತು.

ಅದರಂತೆ ನಾಲ್ಕು ಸಮಿತಿಯ ಹುದ್ದೆಗಳಾದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿಗಳಿಗಾಗಿ ನಾಮಾಂಕನ ಅನುಮೋದನೆಗಳನ್ನು ಆಹ್ವಾನಿಸಿದರು.

ಅದರಂತೆ ವಿವಿಧ ಅವಿರೋಧವಾಗಿ ಆಯ್ಕೆಯಾದ ೨೦೧೦ರ ಕಾರ್ಯಕಾರಿ ಸಮಿತಿ ಅಧ್ಯಕ್ಷರು: ಶ್ರೀ ಹರ್ಷರಾವ್;  ಉಪಾಧ್ಯಕ್ಷರು: ಶ್ರೀಮತಿ ಸುಭದ್ರ ಸೂರನ;  ಪ್ರಧಾನ ಕಾರ್ಯದರ್ಶಿ: ಶ್ರೀ ಅನಿಲ್ ಪ್ರಭು ಮತ್ತು ಖಜಾಂಚಿ: ಶ್ರೀ ರೇವಣಸಿದ್ದಪ್ಪ ಹೊಂಬಾಳಿ.

ಹೊಸ ಸಮಿತಿಗೆ ಶುಭಕೋರಿ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಕೊನೆಗೊಂಡಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಡಾ.ಆಜಾದ್/ ಚಿತ್ರ-ಮೋಹನ್‌ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-10

Tell a Friend
ಇತರ ಸಂಭಂದಪಟ್ಟ ವರದಿಗಳು
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು
»ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ
»ಕುವೈಟ್ : ದುರುದ್ದೇಶಪೂರಿತ ಅಪಪ್ರಚಾರದಿಂದ ಮರ್ದಿತರ ಪರ ಮತ್ತು ನ್ಯಾಯಕ್ಕಾಗಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ – ಪ್ರೊ. ಪಿ. ಕೋಯಾ
»ಸದ್ದಾಂ ಗೂಢಚಾರನಿಗೆ ಕುವೈಟ್ ಪೌರತ್ವ
»Kuwaiti prince shot dead by uncle: brutal murder shocks Kuwait
»ಕುವೈತ್ ಕನ್ನಡಿಗರ ಮರಳ ಮಲ್ಲಿಗೆ
»ಕುವೈತ್: ಭಾರತದ ನರ್ಸ್‌ಗಳಿಗೆ ಬೇಡಿಕೆ: ಅಕ್ಟೋಬರ್‌ನಲ್ಲಿ ನೇಮಕಾತಿ
»ಕುವೈಟ್ : ಸ೦ಘದ ‘ಬ೦ಟ್ಸ್ ಒಕ್ಕೂಟ’ ಕಾರ್ಯಕ್ರಮ
»ಕುವೈಟ್: ಕನ್ನಡಕೂಟದ ವತಿಯಿ೦ದ ಪ್ರತಿಭಾ ಕಾರ೦ಜಿ
»ಕೆಐಎಫ್‌ಎಫ್ ವತಿಯಿ೦ದ ತರಬೇತಿ ಶಿಬಿರ
»ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
» ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ
»ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್
»ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು
»ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ
»ಕುವೈಟ್: ಸ್ವಾಗತ ಸಮಾರಂಭ
»ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
»ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ
»ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.
»ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ
»ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ
»ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
»ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ
»ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.
»ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ
»ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್
»ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }
»ಕರ್ನಾಟಕ ಮೈತ್ರಿ ಫ್ಯಾಮಿಲಿ ಫಿಕ್ನಿಕ್‌ಗೆ ಎಲ್ಲರಿಗೂ ಸ್ವಾಗತ
»ಕುವೈಟ್: ಹಿಜಾಬ್‌ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು
»ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009
»ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ
»ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ
»ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ
»ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈತ್: ಐ‌ಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ
»ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ?
»ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ
»Kuwait confirms first H1N1 death
»ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ ,
»Change of Job: Sponsor consent may go...
»ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ
»ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ
»ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’
»ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ
»ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ
»ಕುವೈತ್‌ನಲ್ಲಿ `ದಾಸರ ಆರಾಧನೆ'
»ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri