ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ

ಮೆಲ್ಬೊರ್ನ್, ಮಂಗಳವಾರ, 5 ಜನವರಿ 2010
 
ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದ ಘಟನೆ ಬೆನ್ನಲ್ಲೇ, ಆಸ್ಟ್ರೇಲಿಯಾದ ನ್ಯೂ ಸೌತ್ ವಾಲ್ಸ್ ಪ್ರದೇಶದಲ್ಲಿ ಅರೆಸುಟ್ಟ ಭಾರತೀಯ ಯುವಕನ ಮೃತದೇಹವೊಂದು ಪತ್ತೆಯಾಗಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಗ್ರಿಫೀತ್‌ನ ರಸ್ತೆ ಸಮೀಪ 25ರ ಹರೆಯದ ಭಾರತೀಯ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಎಬಿಸಿ ವರದಿ ಹೇಳಿದೆ.

ಮೃತದೇಹದ ಗುರುತಿಸುವಿಕಾಗಿ ಆಸ್ಟ್ರೇಲಿಯಾದ ಅಧಿಕಾರಿಗಳು ಯುವಕನ ಕುಟುಂಬ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಇರಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.

ಯುವಕ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದ, ಯಾವ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ನಿಟ್ಟಿನಲ್ಲಿ ಅಪರಾಧ ಪತ್ತೆದಳ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ರಾತ್ರಿಯಷ್ಟೇ ಮೆಲ್ಬೊರ್ನ್‌ನಲ್ಲಿ 21ರ ಹರೆಯದ ನಿತಿನ್ ಗಾರ್ಗ್ ಎಂಬ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದು ಕೊಲೆಗೈಯಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ದಾಳಿ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಾರತ ಎಚ್ಚರಿಕೆಯನ್ನು ನೀಡಿತ್ತು. ಏತನ್ಮಧ್ಯೆಯೇ ಭಾಗಶಃ ಸುಟ್ಟುಹೋದ ಸ್ಥಿತಿಯಲ್ಲಿರುವ ಭಾರತೀಯ ಯುವಕನ ಮೃತದೇಹ ಪತ್ತೆಯಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-05 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಭಾರತೀಯನ ಹತ್ಯೆ: ಬಾಂದ್ಯವಕ್ಕೆ ಧಕ್ಕೆ: ಎಸ್.ಎಂ.ಕೃಷ್ಣ
»ಆಸ್ಟ್ರೇಲಿಯದಲ್ಲಿ ಭಾರತೀಯ ಯುವಕನ ಹತ್ಯೆ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ
»ಮೇರಿಲ್ಯಾಂಡ್ ನಲ್ಲಿ ಡಾ. ಪುತ್ತುರಾಯರ ಹಾಸ್ಯಸಂಜೆ
»ಅಮೆರಿಕ: ವಲಸೆ ವೀಸಾ ನೀತಿ ಬದಲಾವಣೆ
»ಕೀನ್ಯಾದಲ್ಲಿ 56ನೇ ಕನ್ನಡ ರಾಜ್ಯೋತ್ಸವ ಮತ್ತು 4ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಅಚರಣೆ
»ಅಟ್ಲಾಂಟಾದಲ್ಲಿ 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ
»ಟೆಕ್ಕಿ ಶ್ವೇತಕ್‌ ಪಟೇಲ್‌ ಈಗ ಜೀನಿಯಸ್‌ ಫೆಲೊ
»ಎಂಕೆಸಿಎ ಮೊಂತಿ ಹಬ್ಬ ...
»ಅರ್ಜುನ ಪ್ರಶಸ್ತಿಯನ್ನು ತಾಯಿಗೆ ಸಮರ್ಪಿಸಲಿರುವ ಬಾಕ್ಸರ್ ಸುರಂಜಯ್ ಸಿಂಗ್
»ವ್ಯೂತ್ಸ್ ಬುರ್ಗ್ ವಸಂತೋತ್ಸವ: ಇನ್ನಷ್ಟು ಸಂಗತಿಗಳು, ಮತ್ತಷ್ಟು ಚಿತ್ರಗಳು...
»ಪ್ರವಾಸಿ ಭಾರತೀಯ ದಿವಸಕ್ಕೆ ಭಾರತದ ಐವರು ಸಚಿವರು
»ವಸಂತ ಬಂದ ಮತ್ತೆ ವ್ಯೂತ್ಸ್ ಬುರ್ಗ್ ಗೆ -ಭಾರತದ ಬಾವುಟ ಮತ್ತು ಊಟ ಚಂದ
»ಚಿಕಾಗೋ : ಡಾ. ಆಸ್ಟಿನ್ ಪ್ರಭು ಅವರಿಗೆ 10 ಡೈಮ೦ಡ್ MJF ಪ್ರಶಸ್ತಿ
»ಲಂಡನ್ : ವಿಶ್ವ ಕನ್ನಡ ಸಮ್ಮೇಳನ : ‘ಸಂಗಮ’ದ ಅಧ್ಯಕ್ಷರಾಗಿ ಡಾ.ಬಿ.ಆರ್.ಶೆಟ್ಟಿ ಆಯ್ಕೆ
»ನ್ಯೂಜೆರ್ಸಿ : ಮೇ 15ರಂದು ನಡೆಯುವ ಬೃಂದಾವನ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಎಚ್ ಡಿ ಕುಮಾರಸ್ವಾಮಿ
»ಸಿಂಗಪುರದ ಹಸಿರೆಲೆಗಳ ನಡುವಿನಿಂದ ಚಿಕ್ಕವ್ವಾ ಚಿಕ್ಕವ್ವಾ : ಬಿ.ಕೆ.ಸುಮಿತ್ರ ಅವರಿ೦ದ ಗಾಯನ
»ಲ೦ಡನ್ : ಲ್ಯಾಂಬೆತ್ ನಲ್ಲಿ ಕ್ರಾಂತಿಕಾರಿ 'ಜಗಜ್ಯೋತಿ' ಬಸವಣ್ಣ : ಆರ್ ಅಶೋಕ್ ಮೆಚ್ಚುಗೆ
»ಏ.23 : ಹೊಯ್ಸಳ ಕನ್ನಡ ಕೂಟದ ವತಿಯಿ೦ದ ಮಲ್ಲಿ ಹಾಸ್ಯ ನಾಟಕ ಅಮೆರಿಕ ಅಳಿಯ
»ಥ್ಯಾಲ್ಯಾ೦ಡ್ ನಲ್ಲಿ ಸಾಮರಸ್ಯದ ಯುಗಾದಿ : ಮ೦ಜುನಾಥ ಸಾಗರ್
»ಏ.9ರಂದು ಮೆಲ್ಬರ್ನ್ ಕನ್ನಡ ಸಂಘದ ರಜತೋತ್ಸವ : ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ, ಮುಖ್ಯಮಂತ್ರಿ ಚಂದ್ರು, ಗಣೇಶ್ ಕಾರ್ನಿಕ್ ಭಾಗವಹಿಸುವಿಕೆ
»ಕರ್ನಾಟಕದ ಕೊಡಗಿನಲ್ಲಿ ಉದಯಿಸಿದ ಸೂರ್ಯ ಬ್ರಿಟನಿನ ಲಂಡನಿನಲ್ಲಿ ಅಸ್ತಂಗತ
»ಫೈನಲ್‌ಗೆ ಲಂಕಾ ಲಗ್ಗೆ; ಉಪಖಂಡದಲ್ಲೇ ವಿಶ್ವಕಪ್ ಕಿರೀಟ
»ವಾಷಿ೦ಗ್ಟನ್ : ಭಾರತದಲ್ಲಿ ಹೆಚ್ಚಿರುವ ಭ್ರಷ್ಟಾಚಾರ : ಮಾ.12ರ೦ದು ಎನ್‌ಆರ್‌ಐ ‘ದಂಡಿಯಾತ್ರೆ’
»ಲಂಡನ್ ನಲ್ಲಿ ಪ್ರಪ್ರಥಮ ಭಾರಿಗೆ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011
»ಟ್ರೈ ವ್ಯಾಲಿ: ವೀಸಾ ಪಡೆದವರ ಭವಿಷ್ಯ? -3
»ಟ್ರೈವ್ಯಾಲಿ-ಮೋಸದ ಮಾದರಿ - 2
»ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳ ವೀಸಾ ದುರುಪಯೋಗ : ಟ್ರೈವ್ಯಾಲಿಯ ವಂಚನೆ ವೃತ್ತಾಂತ
»ಗಂಡನಿಂದಲೇ ಭಾರತ ಮೂಲದ ಪತ್ನಿಯ ಸಜೀವ ದಹನ
»ವಿದೇಶದಲ್ಲಿ 29 ಟೆಸ್ಟ್ ಶತಕಗಳ ಸಾಧನೆ ಮಾಡಿದ ಸಚಿನ್
»ನ್ಯೂಜಿಲೆಂಡ್ ಕನ್ನಡ ಕೂಟದ ಸದಸ್ಯರಿಂದ ರಕ್ತದಾನ
»ಮ೦ಗಳೂರು : ಲಯನ್ಸ್ ಕ್ಲಬ್ ವತಿಯಿ೦ದ ಡಾ. ಆಸ್ಟಿನ್ ಪ್ರಭು ಅವರಿಗೆ ಸನ್ಮಾನ
»ಲ೦ಡನ್ ಪರೇಡ್‌ನಲ್ಲಿ ಯಕ್ಷರಾಜ....
»ಸ್ಟುವರ್ಟ್‌ ಅವರ ಚೊಚ್ಚಲ ರಣಜಿ ಶತಕ...
»ಕನ್ನಡದ ಅಭಿವೃದ್ದಿಗಾಗಿ ಕರ್ನಾಟಕ ಸರಕಾರದ ಉನ್ನತ ನಿಯೋಗ ಊರ್ಜ್ ಬರ್ಗ್ ಗೆ ಭೇಟಿ
»Expat Indians can now vote... but only in India
»ನವೆಂಬರ್ 27ರಂದು 'ದೀಪಾವಳಿ ಮತ್ತು ರಾಜ್ಯೋತ್ಸವ' ಪ್ರಯುಕ್ತ ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ
»ಇಂಡೋನೇಷ್ಯಾದಲ್ಲಿ ರಂಗೇರಿದ ಭಾರತೀಯ ಸಂಸ್ಕೃತಿ : ದೀಪಾವಳಿ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ
»ಭಾರತೀಯ ವೈದ್ಯನಿಂದ ಒಂದೇ ರಾತ್ರಿ ಏಳು ಬಾರಿ ರೇಪ್!
»ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
» ಮಧುಚಂದ್ರಕ್ಕೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಭಾರತೀಯ ನವವಿವಾಹಿತೆಯ ಕಗ್ಗೊಲೆ
»ಸಿಂಗಪುರದಲ್ಲಿ ಕರ್ನಾಟಕ ವೈಭವ : ಸಿಂಗಪುರ ಕನ್ನಡ ಸಾಹಿತ್ಯ ರಸದೌತಣಕ್ಕೆ ದಿನಗಣನೆ
»ಕ್ರಿಕೆಟ್: ಆಟಗಾರರ ಸಂಭಾವನೆ ಹೆಚ್ಚಳ: ಯುವರಾಜ್ ಸಿಂಗ್‌ಗೆ ಹಿಂಬಡ್ತಿ
»ಕಮಲಾ ಹ್ಯಾರಿಸ್‌ ಕ್ಯಾಲಿಫೋರ್ನಿಯ ಎಜಿ
»ವಾಷಿ೦ಗ್ಟನ್ : ಇತಿಹಾಸ ಬರೆದ ನಿಕಿ; ಗವರ್ನರ್ ಹುದ್ದೆಗೆ ಪ್ರಥಮ ಭಾರತೀಯ ಮಹಿಳೆ
»ನವೆಂಬರ್ 6 ಮತ್ತು 7ರ೦ದು ಸಿಂಗಪುರ ಕನ್ನಡ ವೈಭವ ಸಮ್ಮೇಳನ
»ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಕಾಣೆಯಾಗುತ್ತಿರುವ ಈ ಸ೦ದರ್ಭದಲ್ಲಿ ಅಮೆರಿಕಾದಲ್ಲೊಂದು ಕನ್ನಡ ಶಾಲೆ!
»ವಿಶ್ವ ಸಾರ್ವಕಾಲಿಕ ಟೆಸ್ಟ್ ತಂಡದಲ್ಲಿ ಸಚಿನ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri