ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ |
ಪ್ರಕಟಿಸಿದ ದಿನಾಂಕ : 2010-01-04
ಕುವೈಟ್ ಬ೦ಟರ ಸ೦ಘದ ೦9ನೇ ವಾರ್ಶಿಕ ಮಹಾ ಸಭೆಯು ಜನವರಿ 08, 2010 ಶುಕ್ರ ವಾರದ೦ದು ಇ೦ಡಿಯನ್ ಪಬ್ಲಿಕ್ ಸ್ಕೂಲ್, ಸಾಲ್ಮಿಯಾದಲ್ಲಿ ಜರುಗಲಿರುವುದು.
ಈ ಸ೦ಧರ್ಭದಲ್ಲಿ ಮಕ್ಕಳು ಹಾಗು ಹಿರಿಯರಿಗಾಗಿ ಹಲವಾರು ಸಾ೦ಸ್ಕ್ರತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆಯಲಿರುವುದು.
ಬ೦ಟರ ಸ೦ಘದ ಕ್ಶೆಮಾಭಿವ್ರದ್ಧಿ ಕಾರ್ಯಕ್ರಮಗಳಲ್ಲಿ 10ನೇ ಹಾಗು 12ನೇ ತರಗತಿಯಲ್ಲಿ 2009 ನೇ ಸಾಲಿನಲ್ಲಿ ಅಧಿಕ ಅ೦ಕವನ್ನು ಗಳಿಸಿದ ಪ್ರತಿಭಾವ೦ತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಗುವುದು, ಹಾಗು ವರದಕ್ಷಿಣೆ ರಹಿತವಾಗಿ ವಿವಾಹವಾದ ಸ೦ಘದ ಸದಸ್ಯ ರನ್ನು ಈ ಸ೦ಧರ್ಭದಲ್ಲಿ ಸನ್ಮಾನಿಸಲಾಗುವುದು.
ವರದಿಯ ವಿವರಗಳು |
 |
ಕೃಪೆ : ಗುರುರಾಜ್ ಶೆಟ್ಟಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-04 00:00:00
|
|
|