ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಹೋಗಿ ಬಾ ಯಜಮಾನ........

ಜನನ: 18.09.1950 ನಿಧನ 30.12.2009

ನೀವೂ ಹೋದಿರಾ?

ಡಾ| ರಾಜ್‌ಕುಮಾರ್ ಹೋದಲ್ಲಿಗೆ ಡಾ| ವಿಷ್ಣುವರ್ಧನ್ ಸಹ ಹೋಗಿರುವುದು ದೊಡ್ಡ ಆಘಾತ ದಂತೆ ಕನ್ನಡ ಸಾಂಸ್ಕೃತಿಕ ರಂಗಕ್ಕೆ ಅನಿರೀಕ್ಷಿತವಾಗಿ ಸಿಡಿಲಿನಂತೆ ಬಡಿದಿದೆ.'ನಾನೇ ಬೇರೆ, ನನ್ ಸ್ಟೈಲೇ ಬೇರೆ' ಎಂಬ ಡಯಲಾಗ್‌ನ್ನು ಚಿತ್ರವೊಂದರಲ್ಲಿ ಹೇಳಿದ್ದ ವಿಷ್ಣುವರ್ಧನ್ ಸಾವಿನಲ್ಲೂ ಯಾವುದೇ ಸೂಚನೆ ಕೊಡದೆ ಮರೆಯಾಗಿ ಹೋಗಿದ್ದಾರೆ. ಬುದ್ಧಿವಂತ ಮನುಷ್ಯನನ್ನು ಸಾವು ಎಂದೂ ಆಶ್ಚರ್ಯ ಪಡಿಸುವುದಿಲ್ಲವಂತೆ. ಆದರೆ ನಾವು ಮನುಷ್ಯ ಮಾತ್ರರು, ದೇವರಲ್ಲ. ಬುದ್ಧಿ ವಂತರೂ ಅಲ್ಲ!

ವಿಷ್ಣುವರ್ಧನ್‌ರ ಸಾವು ಕೇವಲ ಒಬ್ಬ ನಟನ ಸಾವಲ್ಲ. ಸಾಂಸ್ಕೃತಿಕವಾಗಿ ನಾವು ಒಬ್ಬ ನಾಯಕ ನನ್ನು ಕಳೆದುಕೊಂಡಿದ್ದೇವೆ. ಭರವಸೆ ಇಲ್ಲದ ಹೊತ್ತಲ್ಲಿ ಬೆಳಕನ್ನು ಕಳೆದುಕೊಂಡ ಕನ್ನಡಿಗನಿಗೆ ಅನಾಥ ಪ್ರಜ್ಞೆ ಮಾತ್ರ ಉಳಿದಿದೆ.

ಕನ್ನಡಕ್ಕೆ ಸಾಂಸ್ಕೃತಿಕ ಐಕಾನ್ ಎಂಬಂತಿದ್ದ ಎಲ್ಲರೂ ಗೌರವಿಸುವಂತ ಐಕಾನ್ ಕಣ್ಮರೆಯಾ ಗಿದ್ದು ಶೂನ್ಯ ಭಾವನೆ ತಂದಿದೆ ಎಂದರೆ ಅದು ಕ್ಲೀಷೆಯಲ್ಲ. ನಿಜವಾದ ಅರ್ಥದಲ್ಲಿ ಕನ್ನಡದ ಪಾಲಿ ಗೆ ಈಗ ಶೂನ್ಯ ಆವರಿಸಿದೆ.

ಸಾಹಿತ್ಯದ ವಲಯದಲ್ಲಿ ತೇಜಸ್ವಿ ಮರೆಯಾದಾಗಲೂ ಮುಂದೆ ಯಾರು ದಾರಿ ತೋರುವವರು ಎಂಬ ಪ್ರಶ್ನೆ ಮೂಡಿತ್ತು. ಸಾಂಸ್ಕೃತಿಕ ವಲಯದಲ್ಲಿ ಅಭಯವಾಗಿ ಉಳಿಯಬಲ್ಲ ಐಕಾನ್ ರೂಪ ದಲ್ಲಿ ಇದ್ದವರು ವಿಷ್ಣುವರ್ಧನ್. ರಾಜ್ಯಕ್ಕೆ ಐಕಾನ್‌ಗಳೇ ಇಲ್ಲದ ಕ್ಷಣದಲ್ಲಿ ವಿಷ್ಣುವರ್ಧನ್‌ರ ಸಾವು ಕೇವಲ ಒಬ್ಬ ನಟನ ಸಾವಲ್ಲ. ಕನ್ನಡದ ಐಕಾನ್ ಒಂದರ ಸಾವು.

ಸಿನಿಮಾ ನಟರಿಗೆ ಭಾರತದ ಮಂದಿಯ ಮನಸ್ಸಿನಲ್ಲಿ ದೊಡ್ಡ ಸ್ಥಾನ. ಅದು ಭಾಷೆ ಮತ್ತು ಭಾವು ಕತೆಗೆ ಸಂಬಂಧಿಸಿದ್ದು. ಆ ಕಾರಣದಿಂದಲೇ ಗೋಕಾಕ್ ಚಳವಳಿ, ಉರ್ದು ವಾರ್ತೆಗಳ ಪ್ರಸಾರದ ತಡೆ ಮುಂತಾದ ಚಳವಳಿಗಳಲ್ಲಿ ಕನ್ನಡ ಚಿತ್ರರಂಗದ ನಾಯಕರು ವಹಿಸಿದ ಪಾತ್ರ ಐತಿಹಾಸಿಕ.

ಒಬ್ಬ ನಟನ ಜೊತೆಗೆ ಯಶಸ್ಸು ಸದಾ ಅಂಟಿಕೊಂಡಿರುವುದು ಕಠಿಣ. ಸಣ್ಣ ಹುಡುಗನೊಬ್ಬ ಗ್ಯಾಸ್ ಟ್ಯಾಂಕಿನೊಳಗೆ ಬೆಂಕಿ ಕಡ್ಡಿ ಗೀರಿಕೊಂಡು ಹೋದ ಹಾಗೆ ನಟರ ಜೀವಮಾನ.

ಅದೇ ಕಾರಣಕ್ಕೆ ಅನೇಕ ನಾಯಕರು ಒಂದು ದಿನದ ಹೀರೋ ಆಗಿ ಮಾರನೆ ದಿನ ಮಾಯವಾಗಿ ಬಿಟ್ಟರು. ಆದರೆ ೩೭ ವರ್ಷಗಳ ಕಾಲ ಚಿತ್ರರಂಗದಲ್ಲಿ ನಾಯಕನಾಗಿ ತನ್ನ ಪ್ರತಿಭೆಯನ್ನು ಮೆರೆ ದವರು ವಿಷ್ಣು. ಸಮರ್ಪಣಾ ಮನೋಭಾವದಿಂದ ದುಡಿದಿದ್ದರಿಂದ ಮಾತ್ರ ಅವರೊಬ್ಬ `ಐಕಾನ್' ಆಗಿ ಬೆಳೆಯಲು ಸಾಧ್ಯವಾಯಿತು. ಹೀರೋ ಆದವ ಪ್ರತಿಯೊಂದು ಸಂಕಷ್ಟವನ್ನು ಎದುರಿಸಬೇ ಕಾಗುತ್ತದೆ. ಆದರೆ ಅದನ್ನು ಸಂಕಷ್ಟ ಎಂದು ತಿಳಿಯಬೇಕಾಗಿಲ್ಲ ಎಂಬ ಅರಿವು ಅವರಿಗಿತ್ತು.

ತನಗೆ ಗೊತ್ತಿರುವುದನ್ನು ಸಮರ್ಥವಾಗಿ ನಿಭಾಯಿಸುತ್ತಾ ನಡೆದ ವಿಷ್ಣುವರ್ಧನ್ ಅನೇಕ ಅಡೆತಡೆ ಗಳನ್ನು ಎದುರಿಸಿದರೂ ತಮ್ಮ ಶಕ್ತಿ ಉಳಿಸಿಕೊಂಡರು. ನಟನಾಗುವುದು ಸುಲಭವಲ್ಲ, ಅದಕ್ಕಿಂತ ಮನುಷ್ಯನಾಗುವುದು ಇನ್ನೂ ಕಷ್ಟಕರ ಎನ್ನುವಾಗ ವಿಷ್ಣು ಇವೆರಡರ ಸಂಗಮದಂತಿದ್ದವರು.ಒಬ್ಬ ನಟನಾಗಿರುವುದು ಅತ್ಯಂತ ಕಠಿಣ ಸಂಗತಿಗಳಲ್ಲೊಂದು. ಆತನ ಬಳಿ ಯಾವುದೇ ಸೈನ್ಯವಿದ್ದ ರೂ ಆತ ಏಕಾಂಗಿ. ತನ್ನ ಏಕಾಗ್ರಚಿತ್ತತೆ, ಕಲ್ಪನೆ ಇವೆರಡೇ ಆತನ ಜಗತ್ತು. ಕೋಟಿಗೊಬ್ಬ ಜನ ನಾಯಕ ಹುಟ್ಟುವುದು ಅಂಥ ಏಕಾಂತದಲ್ಲೇ. ತನ್ನ ಸ್ವಾತಂತ್ರ್ಯದ ಜೊತೆಗೆ ತನಗೆ ಸಿಕ್ಕ ಜವಾ ಬ್ದಾರಿಯನ್ನೂ ಹೊತ್ತು ವಿಷ್ಣು `ಜನನಾಯಕ'ನಾಗಿ ಮೆರೆದರು.

ಬಂಧನ ಅವಿಸ್ಮರಣೀಯ: ನಟನೆ ಎಂದರೆ ಕೇವಲ ಮುಖವಾಡ ಹೊತ್ತು ಓಡಾಡುವುದಲ್ಲ. ಅನೇಕ ಭಾವನೆಗಳನ್ನು ತರಬೇಕಾಗುತ್ತದೆ, ಆ ಭಾವನೆಗಳನ್ನು ಬಚ್ಚಿಡಲಾಗದೇ, ತನ್ನನ್ನು ತೆರೆದುಕೊಳ್ಳುತ್ತಾ ಹೋದವರು ವಿಷ್ಣು. `ಬಂಧನ' `ಸುಪ್ರಭಾತ' `ಲಾಲಿ' `ಮುತ್ತಿನ ಹಾರ'ದಂತ ಚಿತ್ರಗಳಲ್ಲಿ ಅವರ ಅಭಿನಯ ಅವಿಸ್ಮರಣೀಯ.

ಒರಟುತನದ, ಸಣ್ಣ ಉದ್ವೇಗದ, ಬೆಂಕಿಯ ಕಿಡಿಯಂತ ಕಣ್ಣುಗಳನ್ನು ಯುವಜನರಲ್ಲಿ ತಂದ ನಟ ವಿಷ್ಣುವರ್ಧನ್. ನಗಿಸುವುದಕ್ಕೆ ಸಾಧ್ಯವಾದಂತೆಯೇ ಅಳಿಸುವುದಕ್ಕೂ ಸಾಧ್ಯವಿದೆ ಎಂಬುದನ್ನು ತೋರಿಸುವಷ್ಟು ಪಕ್ವತೆ ಮೆರೆದವರು.

ವಿಷ್ಣುವರ್ಧನ್ ಕಮಲ್‌ಹಾಸನ್‌ರಷ್ಟೇ ಪ್ರತಿಭಾವಂತರಾಗಿದ್ದರು. ಆದರೆ ಅವರು ಸ್ನೇಹ ಉಳಿಸಿ ಬೆಳೆಸುವಷ್ಟು ಜಾಣತನ ಮೆರೆಯಲಿಲ್ಲ. ಜಾಣರೆನ್ನಿಸಿಕೊಂಡ ನಿರ್ದೇಶಕರ ಬಳಿ ಸಣ್ಣಪುಟ್ಟ ದೂರು ಗಳಿಂದ ದೂರವೇ ಉಳಿದರು.

ಸಾವಿನ ಕಲ್ಪನೆ: ಸಾವನ್ನು ಎಂದೂ ಊಹಿಸಲಾಗುವುದಿಲ್ಲ. ಆದರೆ ವಿಷ್ಣುವರ್ಧನ್‌ರ ಸಾವಿನ ಕಲ್ಪನೆ ಕೂಡಾ ಇರದ ನಮಗೆ ಸಮಯ ತನ್ನ ಮಾರಕಾಸ್ತ್ರಗಳಿಂದ ಅಸ್ತವ್ಯಸ್ತ ಮಾಡಿದೆ. ಅಸ್ತ ಮಾನವಾಗಿದೆ.ನಮ್ಮ ಪ್ರೀತಿಪಾತ್ರರ ಮೇಲೆ ಸಾವು ತನ್ನ ಕೈ ಹಾಕಿದಾಗಲೇ ನಮಗೆ ಸಾವಿನ ಅರ್ಥವಾಗುವುದು. ರಾಜಣ್ಣ ಹೋದಾಗ ಸಾವಿನ ಅನುಭವವಾಗಿದ್ದ ನಮಗೆ ವಿಷ್ಣುವರ್ಧನ್‌ರ ಸಾವು ಅದೇ ಅನುಭವವನ್ನು ಮರುಕಳಿಸಿದೆ.ಕನ್ನಡ ಚಿತ್ರರಂಗ ಈಗ `ಯಜಮಾನ'ನಿಲ್ಲದೆ ಮನೆ ಭಣಗುಡುತ್ತಿದೆ. ವಿಷ್ಣು ಜಾಗವನ್ನು ತುಂಬುವವರು ಯಾರು?.

ಅಂತಿಮ ಯಾತ್ರೆ

2.30 ಮುಂಜಾನೆ ೨.೩೦ಕ್ಕೆ ಮೈಸೂರಿನಲ್ಲಿ ನಿಧನ

6.30 ಪಾರ್ಥಿವ ಶರೀರ ವಿಷ್ಣು ಬೆಂಗಳೂರಿನ ನಿವಾಸಕ್ಕೆ

7.40 ವಿಷ್ಣು ನಿವಾಸಕ್ಕೆ ಸಿ‌ಎಂ ಭೇಟಿ

9.45 ರಿಂದ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಅಂತಿಮ ದರ್ಶನ

10.30 ಅಭಿಮಾನಿಗಳ ಆಕ್ರೋಶ, ಕಲ್ಲುತೂರಾಟ, ಲಾಠಿ, ಅಶ್ರುವಾಯು

1.30 ಉಕ್ಕೇರಿದ ಅಭಿಮಾನ: ಮೈಸೂರಲ್ಲಿ ಒಬ್ಬ ಆತ್ಮಹತ್ಯೆ

4.30 ಕೆಂಗೇರಿಯ ಅಭಿಮಾನ್ ಸ್ಟುಡಿಯೋದತ್ತ ಯಾತ್ರೆ

5.15 ದರ್ಶನ ಸಿಗದ ಅಭಿಮಾನಿಗಳಿಂದ ದಾಂಧಲೆ

5.30 ಪೊಲೀಸ್ ಆಯುಕ್ತ ಬಿದರಿ ಮೇಲೂ ಕಲ್ಲು

6.00 ಅಭಿಮಾನ್ ಸ್ಟುಡಿಯೋ ತಲಪಿದ ಕುಟುಂಬ ವರ್ಗ

7.00 ಸ್ಟುಡಿಯೋಗೆ ಆಗಮಿಸಿದ ವಿಷ್ಣು ಪಾರ್ಥಿವ ಶರೀರ

7.15 ಸಿ‌ಎಂ ಯಡಿಯೂರಪ್ಪ ಅಂತಿಮ ನಮನ

7.20 3 ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ

7.30 ಪತ್ನಿ ಭಾರತಿ ಮತ್ತು ಕುಟುಂಬದವರ ನಮನ

8.00 ವೇದ ಘೋಷಗಳ ಮಧ್ಯೆ ವಿಷ್ಣು ಚಿತೆಗೆ ಅಗ್ನಿ ಸ್ಪರ್ಶ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-31 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಹೋಗಿ ಬಾ ಯಜಮಾನ........
»ವಿಷ್ಣುವಿನ ‘ಯೋಗ’ ; ಅಶ್ವತ್ಥ್ ಯೋಗ್ಯತೆ’: ಶಿಷ್ಯನ ಬಗ್ಗೆ ಮೇಷ್ಟ್ರ ಗುಣಗಾನ
»ಮಂಡ್ಯ: ಹಲ್ಲೇಗೆರೆಯಲ್ಲಿ ಸ್ಮಶಾನ ಮೌನ
»ಮಂಡ್ಯ: ಅಗಲಿದ ‘ಸಾಮ್ರಾಟ’ನಿಗೆ ಅಭಿಮಾನಿಗಳ ಅಶ್ರುತರ್ಪಣ
»ಹುಟ್ಟೂರಲ್ಲೇ ಕೊನೆಯುಸಿರೆಳೆದ ವಿಷ್ಣು
»ಯಜಮಾನನ ನಿರ್ಗಮನ: ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ (updated news)
»ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ...
»ಕನ್ನಡಿಗರಿಗೆ ಮತ್ತೊಂದು ಬರಸಿಡಿಲು....ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನ :.ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: .ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ೧೦ ಲಕ್ಷ ರು.
»ಹ್ರದಯಾಘಾತ: ಸಾಹಸಸಿ೦ಹ ಡಾ. ವಿಷ್ಣುವರ್ಧನ್ ಹಠಾತ್ ನಿಧನ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
»ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ
»ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು
»ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು
»ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ
»ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
»ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ; ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
»ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ
»ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ
»ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ
»ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್
»ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ
»ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ
»ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ
» ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ
»ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ
»ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ
»ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ
»ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
»ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು
»ಅಶ್ಲೀಲ ಕಲಾಪಕ್ಕೆ ಸದನ ಬಲಿ
»ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
»ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ
»ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ
»ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ
»ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ
»‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ
»ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
»ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ
»ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ
»ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ
»ಬಿಬಿ‌ಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ
»ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್‌ ಚಾರಿಯಟ್‌' 'ಹೌಸ್‌ ಫ‌ುಲ್‌ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು
»ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು
»ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿ‌ಎಂ
»ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿ‌ಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update)
»ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
»ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು
»ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ
»50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ
»ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ
»ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ
»ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್
»ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ
»ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ
»ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ
»ಹಾಸನದ ಆರು ತಾಲೂಕುಗಳು ಬರಪೀಡಿತ: ಬೇಸಿಗೆ ಸಮಸ್ಯೆ ನಿವಾರಣೆಗೆ ಕ್ರಮ: ನೂತನ ಜಿಲ್ಲಾಧಿಕಾರಿ ಮೋಹನ್‌ರಾಜ್
»ರೈತರ ಮೇಲೆ ನಿರಂತರ ದಬ್ಬಾಳಿಕೆ ತಡೆಗೆ ಸರಕಾರ ವಿಫಲ: ಕುಮಾರಸ್ವಾಮಿ ಆರೋಪ
»ಪುಣ್ಯಕ್ಷೇತ್ರದಲ್ಲಿ ಗಾಂಜಾ ಬಾಬಾಗಳ ದಮ್ ಮಾರೋ ದಮ್*

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri