ಬುಧವಾರ, 17-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.
Latest news item ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ
Latest news item ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
Latest news item ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.
Latest news item ಜಾನ್ಸಿ ಕಿ ರಾಣಿ ತಮಿಳು ರಿಮೇಕ್ ಚಿತ್ರದಲ್ಲಿ ಅವ೦ತಿಕ ಶರ್ಮ ಮತ್ತು ನೀಲಾಕ್ಷಿ ಸಿ೦ಗ್
Latest news item ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು
Latest news item ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
Latest news item ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್‌ಮೂರ್ತಿ.
Latest news item ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
Latest news item ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!
Latest news item ‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
Latest news item ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ
Latest news item ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ.
Latest news item ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
Latest news item ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ
Latest news item ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ
Latest news item ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.

ಕುವೈತನಲ್ಲಿರುವ ಜಿ.ಎಸ್.ಬಿ ಸಭಾದ ಸದಸ್ಯರಿಂದ ೭ನೆ ವರ್ಷದ ಕೊನೆಯ ತಿಂಗಳ ಭಜನೆಯು ಇತ್ತೀಚೆಗೆ ರಿಗ್ಗೈನಲ್ಲಿ ನಡೆಯಿತು. ಡಾ.ಸುರೆಂದ್ರ ನಾಯಕ್ ಕೆ.; ಪಿ ಗಣೇಶ್ ಪ್ರಭು, ಬಿ.ಪ್ರಕಾಶ್ ಪೈ, ಪುರುಶೋತ್ತಮ್ ನಾಯಕ್ ಜೆ., ಎಕನಾತ್ ವೆರ್ನೆಕರ್, ಗಿರೀಶ್ ಶೆಣೈ, ಪಿ. ವಿಶ್ವನಾಥ್ ಪ್ರಭು, ವಿಠೋಭ ಮೋ. ಪೈ, ದೀಪಕ್, ರೇಖಾ ಪೈ, ಚಿತ್ರಾ ಆಚಾರ್ಯ, ಸುಮನ ಪ್ರಭು, ಉಷ ಪ್ರಭು, ಸುಮ ಕಾಮತ್ ಭಜನೆಯಲ್ಲಿ ಸಹಕರಿಸಿದರು.

ಮಾಸ್ಟರ್ ಆದಿತ್ಯ, ಶ್ರೀ ಶ್ರೀನಾಥ್ ಭಟ್ಟ ರೊಂದಿಗೆ ತಬ್ಲಾದಲ್ಲಿ ಜೊತೆನೀಡಿದರು. ಈ ಸಂದರ್ಭ ದಲ್ಲಿ ದ್ವೀತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯ್ತುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ಸಚೀಂ ದ್ರ ನಾಯಕ್ ಕಾಪಾಡಿ ಹಾಗು ಪವನ್ ಪೈ ಕಟೀಲ್ ರನ್ನು ಕೂಟದ ಅಧ್ಯಕ್ಷ ಪಿ. ಗಣೇಶ್ ಪ್ರಭು ಅಭಿನಂದಿಸಿದರು. ಈ ವರ್ಷ ಕೂಟವು ಭಾರತದಲ್ಲಿನ ಅರ್ಹ ಜಿ.ಎಸ್.ಬಿ ಬಡ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಬಡ ರೋಗಿಗಳಿಗೆ ವೈದ್ಯಕೀಯ ವೆಚ್ಚವನ್ನು ಭರಿಸಿದ ವಿವರವನ್ನು ಖಜಾಂಚಿ ದಿನೇಶ್ ಕಾಮತ್ ನೀಡಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್‌ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-21

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
» ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ
»ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್
»ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು
»ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ
»ಕುವೈಟ್: ಸ್ವಾಗತ ಸಮಾರಂಭ
»ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
»ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ
»ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.
»ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ
»ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ
»ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
»ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ
»ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.
»ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ
»ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್
»ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }
»ಕರ್ನಾಟಕ ಮೈತ್ರಿ ಫ್ಯಾಮಿಲಿ ಫಿಕ್ನಿಕ್‌ಗೆ ಎಲ್ಲರಿಗೂ ಸ್ವಾಗತ
»ಕುವೈಟ್: ಹಿಜಾಬ್‌ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು
»ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009
»ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ
»ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ
»ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ
»ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈತ್: ಐ‌ಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ
»ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ?
»ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ
»Kuwait confirms first H1N1 death
»ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ ,
»Change of Job: Sponsor consent may go...
»ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ
»ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ
»ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’
»ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ
»ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ
»ಕುವೈತ್‌ನಲ್ಲಿ `ದಾಸರ ಆರಾಧನೆ'
»ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri