ಐರಿಶ್ ಕನ್ನಡಿಗರಿಂದ ನವೆಂಬರ್ 1ರಂದು ರಾಜ್ಯೋತ್ಸವ |
ಪ್ರಕಟಿಸಿದ ದಿನಾಂಕ : 2008-10-28
ಡಬ್ಲಿನ್: ಐರಿಶ್ ಕನ್ನಡಿಗರು ಸಂಘಟನೆಯ ಮೂರನೇ ವಾರ್‍ಷಿಕೋತ್ಸವ ಹಾಗೂ ರಾಜ್ಯೋತ್ಸವ ಆಚರಣೆ ಅಂಗವಾಗಿ ’ಕನ್ನಡ ಹಬ್ಬ-೨೦೦೮’ ಕಾರ್‍ಯಕ್ರಮ ನವೆಂಬರ್ ೧ರಂದು ಇಲ್ಲಿನ ಡಬ್ಲಿನ್ ಪೋರ್‍ಟ್ ಮಾರ್‍ನಾಕ್ ಕ್ಲಬ್‌ನಲ್ಲಿ ನಡೆಯಲಿದೆ.
ಕಾರ್‍ಯಕ್ರಮದ ಅಂಗವಾಗಿ ಕನ್ನಡ ಹಾಡು, ಕನ್ನಡ ನೃತ್ಯ, ನಾಟಕ, ಆಟೋಟ, ಕನ್ನಡ ರಂಗೋಲಿ ಸ್ಪರ್‍ಧೆ, ಕನ್ನಡ ಚಿತ್ರ ರಚನೆ, ಕನ್ನಡ ಕಾವ್ಯಗೋಷ್ಠಿ ನಡೆಯಲಿದೆ. ಆಸಕ್ತರು www.irishkannadigaru ನ್ನು ಸಂಪರ್‍ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-28
|
|
|