|
|
|
ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ |
ಪ್ರಕಟಿಸಿದ ದಿನಾಂಕ : 2008-10-27
ಕುವೈಟ್: ರಾಮಕ್ಷತ್ರಿಯ ಸಂಘ, ಕುವೈಟ್ (RK Sangha Kuwait) ಸಮಾಜ ಬಾಂಧವರು ಇತ್ತೀಚೆಗೆ ತೃತೀಯ ವರ್ಷದ ಆಚರಣೆ ಯನ್ನು ಇಲ್ಲಿನ ಜಿಲೀಬ್ ಅಲ್ ಶುಯೋಕ್‌ನಲ್ಲಿ, ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.
ನಂತರ ನೆಡೆದ 2008-09ನೆಯ ಸಾಲಿನ ಕಾರ್ಯಕಾರಿ ಮಂಡಳಿ ಆಯ್ಕೆಯಲ್ಲಿ, ಸಂಘದ ಅಧ್ಯಕ್ಷರಾಗಿ, ನವೀನ್ ಕುಮಾರ್ ಉಡುಪಿ, ಉಪಾಧ್ಯಕ್ಷರಾಗಿ ಯಶವಂತ ಕೀಕಾನ, ಕಾರ್ಯದರ್ಶಿಯಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು, ಕಾಸರಗೋಡು, ಕೋಶಾಧಿಕಾರಿಯಾಗಿ ಸತೀಶ್ ಬೇಕಲ್‌ರವರನ್ನು ಆರಿಸಲಾಯಿತು.
ಸುರೇಶ್ ಶ್ಯಾಮ್‌ರಾವ್ ನೇರಂಬಳ್ಳಿ ಇವರಿಂದ ಕಾರ್ಯಕಾರಿ ಮಂಡಳಿಯ ಅನುಮೋದನೆ, ದೇವರಾಯ ಬೇಕಲ ರಿಂದ ಕಾರ್ಯಕ್ರಮ ಆಯೋಜನೆ, ಕಿರಣ್ ನಾಯ್ಕ್ ರಿಂದ ಕಾರ್ಯಕ್ರಮ ನಿರ್ವಹಣೆ, ಶ್ರೀಮತಿ ಜಯಂತಿ ಕೃಷ್ಣರಾಜ್ ಉಪ್ಪೂರು ಇವರಿಂದ ಧನ್ಯವಾದ ಸಮರ್ಪಣೆ ನೆರವೇರಿತು.
ವರದಿಯ ವಿವರಗಳು |
 |
ಕೃಪೆ : ಮೋಹನ್ ಕಾಮತ್ ಮ೦ಜೇಶ್ವರ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-27
|
|
|
|
|