ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ

ಮುಂಬೈ,ಅ.23: ಮಾಲೆಗಾಂವ್ ಮತ್ತು ನೆರೆಯ ಗುಜರಾತಿನ ಮೊದಾಸ ಪಟ್ಟಣದಲ್ಲಿ ಸೆಪ್ಟಂಬರ್ 29ರಂದು ನಡೆಸಲಾಗಿರುವ ಬಾಂಬ್ ಸ್ಫೋಟ ಪ್ರಕರಣವನ್ನು ಬೇಧಿಸಿರುವ ಮಹಾರಾಷ್ಟ್ರ ಪೊಲೀಸರು, ಈ ಕುಕೃತ್ಯದ ಹಿಂದೆ ಹಿಂದೂ ಸಂಘಟನೆಯ ಕೈವಾಡವಿದೆ ಎಂದು ಹೇಳಿದ್ದಾರೆ.

ಇಂದೋರ್ ಮೊಲದ ಹಿಂದೂ ಜಾಗರಣ್ ಮಂಚ್ ಈ ಕೃತ್ಯವನ್ನು ಎಸಗಿದೆ ಎಂದು ಆರೋಪಿಸಲಾಗಿದ್ದು, ಬಿಜೆಪಿಯ ವಿದ್ಯಾರ್ಥಿದಳ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್‌ನೊಂದಿಗೆ ಸಂಪರ್ಕ ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಶಂಕಿತರನ್ನು ವಿಚಾರಣೆಗೊಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ.

ಮಹಾರಾಷ್ಟ್ರದ ಕೋಮುಸೂಕ್ಷ್ಮ ಜವಳಿ ಪಟ್ಟಣ ಮಾಲೆಗಾಂವ್‌ನಲ್ಲಿ ಐದು ಮುಸ್ಲಿಮರು ಹತರಾಗಿದ್ದರೆ, ಸಬರ್ಕಾಂತ ಜಿಲ್ಲೆಯ ಮೊದಾಸದಲ್ಲಿ ನಡೆದಿರುವ ಸ್ಫೋಟದಲ್ಲಿ ಮುಸ್ಲಿಂ ಬಾಲಕನೊಬ್ಬ ಹತನಾಗಿದ್ದ.

ಎರಡೂ ಕಡೆಯಲ್ಲೂ ಮೋಟಾರ್‌‍ಸೈಕಲ್‌ಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿತ್ತು. ಈದ್‌ಗಿಂತ ಮುನ್ನಾ ದಿನಗಳಲ್ಲಿ ಬಾಂಬ್ ಇರಿಸಿದ್ದು, ಮುಸ್ಲಿಮರು ತಮ್ಮ ರಂಜಾನ್ ಉಪವಾಸ ಮುರಿಯುವ ಹೊತ್ತಿಗೆ ಸ್ಫೋಟಿಸಲಾಗಿತ್ತು.

ಈ ಸ್ಪೋಟಗಳು ಬೆಂಗಳೂರು, ಅಹಮದಾಬಾದ್ ಮತ್ತು ದೆಹಲಿಗಳಲ್ಲಿ ನಡೆದ ಸ್ಫೋಟಗಳ ಬೆನ್ನಿಗೆ ಸಂಭವಿಸಿರುವ ಹಿನ್ನೆಲೆಯಲ್ಲಿ, ಆರಂಭದಲ್ಲಿ ಸಿಮಿ ಅಥವಾ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡವನ್ನು ಶಂಕಿಸಲಾಗಿತ್ತು.

ಸ್ಫೋಟಕ್ಕೆ ಬಳಸಿದ ಬೈಕಿನ ಆಸನದ ಮೇಲೆ ಇಸ್ಲಾಮಿಕ್ ಸ್ಟಿಕರ್‌ಗಳನ್ನು ಅಂಟಿಸಲಾಗಿತ್ತು. ಇದು ತನಿಖೆಯ ದಾರಿ ತಪ್ಪಿಸಲು ನಡೆಸಿದ ತಂತ್ರ ಎಂದು ಮೊಲಗಳು ಹೇಳಿವೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-10-23


ಪ್ರತಿಸ್ಪಂದನ
hyder, honnala
2008-10-25
ಒಬ್ಬ ಬಯೋತ್ಪಾದಕ ದೇಶ ವಿರೋ ಹೇಳಿಕೆಗಳನ್ನು ದರೋಡೆಕೋರರ ಮನೆಗೆ ಕನ್ನ ಹಾಕುವುದು ಸಹಜ.ಅದಕ್ಕಿಂತ ಹೋರತಾಗಿದುದನ್ನು ನಾವು ಆವರಿಂದ ನಿರೀಕ್ಷಿಸುವಂತಿಲ್ಲ .ಆದರೆ ಅದೇ ಸಂದರ್ಭದಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕದ ವ್ಯೆವಸ್ಥೆ ಅವರ ಜೊತೆ ಶಾಮೀಲಾದರೆ ಮಾತ್ರ ನಾವು ಹೆಚ್ಚು ಆತಂಕಗೊಳ್ಳಬೇಕು.ಪ್ರಮೋದ್ ಮುತಾಲಿಕ್ರ ವಿಷಯದಲ್ಲೂ ಇದೇ ಆಗಿದೆ.ನಾವು ಆತಂಕ ಪಡಬೇಕೇದದ್ದು ಮುತಾಲಿಕ್ರ ಕುರಿತಂತೆ ಅಲ್ಲ .ಅವರ ದೇಶದ್ರೋಹಿ ವ್ಯೆವಸ್ಥೆಯನ್ನು ಕೇಳಿಯೂ ಕೈಲಾಗದಂತೆ ವರ್ತಿಸುವ ವ್ಯೆವಸ್ಥೆಯ ಕುರಿತಂತೆ ನಾವು ಆತಂಕ ಪಡಬೇಕಾಗಿದೆ. ಕೆಲವು ತಿಂಗಳ ಹಿಂದೆ ‘ರಾಘವೇಶ್ವರ ಸ್ವಾಮಿಜಿ, ಗೋಮಾಂಸ ಸೇವಿಸುವವರನ್ನು ‘ರಾಕ್ಷಸರು ’ ಎಂದು ಕರೆದರು.ಇದು ಬಹಿರಂಗ ಜಾತಿ ನಿಂದನೆಯಾಗಿತ್ತು.ಆದರ ಎರಡನೇ ಹಂತವಾಗಿ ಇದೀಗ ದಲಿತರ ಮೇಲೆ ನೇರ ಹಲ್ಲೆ ನಡೆದಿದೆ.ಆದರೆ ಕಾನೂನು ಮೌನವಾಗಿದೆ.ಆ ಮೌನವೇ ಮುತಾಲಿಕ್ಗೆ ಇನ್ನಷ್ಟು ಸ್ಪೂರ್ತಿ ನೀಡಿದಂತೆ ಕಾಣುತ್ತದೆ.ಪರಿಣಾಮವಾಗಿ ದಲಿತರು ಗೋಮಾಂಸ ತಿಂದರೆ ಇನ್ನಷ್ಟು ಚಚ್ಚುತ್ತೇವೆ’ ಎಂಬ ಮಾತುಗಳನ್ನಾಡಿದ್ದಾರೆ.ಮನೆ ಮನೆಗೆ ಆಯುಧಗಳನ್ನು ವಿತರಿಸುವ ಮಾತುಗಳನ್ನಾಡಿದ್ದಾರೆ.ಚುನಾವಣೆ ಹತ್ತಿರ ಬರುತ್ತಿರುವ ಹಾಗೆಯೇ ಇಂತಹ ಹೇಳಿಕೆಗಳನ್ನು ಬಹಿರಂಗವಾಗಿ ಆಡಿರುವ ಮುತಾಲಿಕ್ರಮೇಲೆ ಈವರೆಗೆ ಒಂದೆ ಒಂದು ಪ್ರಕರಣ ದಾಖಲಾಗಲಿಲ್ಲ .ನಾವು ಈ ಕಾರಣಕ್ಕಾಗಿಯೆ ಆತಂಕ ಪಡಬೇಕಾಗಿದೆ. ಈ ದೇಶದ ಸಮಸ್ಯೆ ಕಾನೂನನ್ನು ಉಲ್ಲಂಗಿಸುವವರಲ್ಲ .ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾದ ಕಾನೂನು ವ್ಯೆವಸ್ಥೆ ತನ್ನ ಕರ್ತವ್ಯ ನಿರ್ವಹಿಸದೆ ಇರುವುದೆ ನಿಜವಾದ ಸಮಸ್ಯೆ .ನಾವು ಧ್ವನಿ ಎತ್ತ ಬೇಕಾಗಿರುವುದು ಮುತಾಲಿಕ್ನ ವಿರುದ್ದ ಅಲ್ಲ .ಆತನ ದೇಶದ್ರೋಹಿ ಹೇಳಿಕೆಗಳನ್ನು ತನ್ನ ಮೌನದ ಮೂಲಕ ಪೋಷಿಸಿಕೊಂಡುಬರುತ್ತಿರುವ ಕಾನೂನು ವ್ಯೆವಸ್ಥೆಯ ಮೇಲೆ.ಯಾವಾಗ ಈ ಕಾನೂನು ಮಾತನಾಡುತ್ತದೋ ಆಗ,ವಾಚಾಳಿ ಮುತಾಲಿಕ್ ಮೌನವಾಗುತ್ತಾರೆ.ಮೂಕ ಕಾನೂನು ಮಾತನಾಡುವಂತೆ ಮಾಡಿವುದೇ ನಮ್ಮ ಮುಂದಿರುವ ದೊಡ್ಡ ಸವಾಲು
hyder, honnala
2008-10-25
ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಇತಿಹಾಸವಿಲ್ಲದೇ ಇದ್ದರೂ ,ಈ ದೇಶದಲ್ಲಿ ಸ್ವಾತಂತ್ರ್ಯವನ್ನು ಅತ್ಯಂತ ಸ್ವೇಚ್ಚೆಯಿಂದ ಬಳಸುತ್ತಿರುವುದು ಸಂಘಪರಿವಾರ ಎನ್ನುವುದರಲ್ಲಿ ಯಾವ ಶಂಕೆಯೂ ಉಳಿದಿಲ್ಲ.ದುರಂತವೆಂದರೆ,ಈ ದೇಶದ ಪ್ರಜಾಸತ್ತತೆ, ಸ್ವಾತಂತ್ರ್ಯ ,ಸಂವಿಧಾನದ ವಿರುದ್ದವೆ ‘ಸ್ವಾತಂತ್ರ್ಯ ’ ನೀಡಿz ಆವಕಾಶಗಳನ್ನು ಸಂಘಪರಿವಾರ ಬಳಸಿಕೊಳ್ಳುತ್ತಿದೆ.ಇಲ್ಲವಾದರೆ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಹುತಾತ್ಮರನ್ನು ‘ದೇಶದ್ರೋಹಿ’ಗಳು ಎಂದು ಳುವಷ್ಟು ಎದೆಗಾರಿಕೆಯನ್ನು ಸಂಘಪರಿವಾರದ ನಾಯಕರು ತೋರಿಸುತ್ತಿರಲಿಲ್ಲ . ಅಂತಹದೊಂದು ಹೇಳಿಕೆಯನ್ನು ನೀಡಿಯೂ ಬಂದನಕ್ಕೊಳಗಾಗದೆ ಸ್ವೇಚ್ಛೆಯಿಂದ ತಿರುಗಾಡುತ್ತಿರಲಿಲ್ಲ.ದಲಿತರ ಆಹಾರವನ್ನು ಕಿತ್ತು ಕೊಳ್ಳುವ ಮತ್ತು ಗೋಹತ್ಯೆ ಮಾಡಿದರೆ ಚಚ್ಚುತ್ತೆವೆ ಎಂದು ಸಾರ್ವಜನಿಕವಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರಲಿಲ್ಲ. ಈ ದೇಶಕ್ಕಾಗಿ ಪ್ರಾಣತೆತ್ತ ಟಿಪ್ಪು ಸುಲ್ತಾನನ್ನು ದೇಶದ್ರೋಹಿ ಎಂದು ಕರೆದ ಪ್ರಮೋದ್ ಮುತಾಲಿಕ್ಗೆ ‘ನಾಥೂರಾಂ ಗೋಡ್ಸೆ’ ಎಂಬ ದೇಶದ್ರೋಹಿ ಎಂಬ ಹೆಸರಿನಲ್ಲಿ ಪ್ರಶಲ್ತಿ ನೀಡುವುದು ಆತನಿಗೆ ಭೂಷಣವಾಗಿಯೆ ಇದೆ.ಈ ಕುರಿತಂತೆ ಯಾರ ಆ ಕ್ಷೆಪವು ಇಲ್ಲ .ಮುತಾಲಿಕ್ ‘ಬಿಂದ್ರನ್ವಾಲೆ ’ ಪ್ರಶಸ್ತಿ ಮೀರ್ ಸಾದಿಕ್ ಪ್ರಶಸ್ತಿ ( ‘ದೇಶದ್ರೋಹಿ ಟಿಪ್ಪುವನ್ನು ಕೊಲ್ಲಲು ಮರಾಠ ಬ್ರಿಟೀಶರ ಜೊತೆ ಶಾನುಲಾದ ಮಿರ್ಸಾದಿಕ್ ಮುತಾಲಿಕ್ರ ದೃಷ್ಟಯಲ್ಲಿ ದೇಶಪ್ರೆಮಿಯೇ ತಾನೆ?),ವೀರಪ್ಪನ್ ಪ್ರಶಸ್ತಿ ಹೀಗೆ ಎಲ್ಲಾ ಪ್ರಶಸ್ತಿಗಳೂ ಸಲ್ಲಬೇಕು.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ,ಆ ಪ್ರಶಸ್ತಿಗಳು ಅರ್ಹ ಜಾಗಕ್ಕೆ ಸೇರಿದಂತಾಗುತ್ತದೆ. ಆದರೆ ಇತ್ತಿಚೆಗೆ ಇತನ ಉಪಟಳ ಮೇರೆ ಮೀರಿದೆ.ಬಿಂದ್ರನ್ ವಾಲೆ,ಮಿರ್ಸಾದಿಕ್, ವೀರಪ್ಪನ್ ಇವರೆಲ್ಲ ಏಕ ಕಾಲದಲ್ಲಿ ಆವಾಹಿಸಿದಂತೆ ವರ್ತಿಸುತ್ತಿರುವ ಈತ ಗಾಂಜಿಯನ್ನು ‘ದೇಶ ದ್ರೋಹಿ ಎಂದು ಕರೆದಿದ್ದಾರೆ.ಆತನೇನೋ ಕರೆದರು.ಆದರಅ ಹಾಗೆ ಆತ ಕರೆದಾಗ ಜಿಲ್ಲಾಡಳಿತ ನಾಡಿನ ಕಾನೂನು ಮೌನವಾಗಿ ಸಮ್ಮತಿಸಿತು.ಗಾಂಜಿಯನ್ನು ದೇಶದ್ರೋಹಿ ಎಂದು ಕರೆದವ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಮೇಲೆ ಆತ ಸರಿಯಾದುದನ್ನೇಆಡಿದ್ದಾನೆ ಎದು ಒಪ್ಪಿಕೊಂಡತೇ ಆಯಿತಲ್ಲವೇ? ಗಾಂದಿಯನ್ನು ಮುತಾಲಿಕ್ ‘ದೆಶದ್ರೋಹಿ’ ಎಂದು ಎಂದು ಸಾರ್ವಜನಿಕವಾಗಿ ಅಬ್ಬರಿಸಿ ಕರೆದಾಗಲೂ ಸರಕಾರ ಅದರ ಕುರಿತಂತೆ ತನ್ನ ಮೌನ ಪ್ರತಿಕ್ರಿಯೆ ನೀಡಿತಲ್ಲ ಅದು ಹೆಚ್ಚು ಅಪಯಕಾರಿಯಾದುದು .‘ದೇಶದ್ರೋಹಿ’ ಎಂದು ಕರೆದ ಮುತಾಲಿಕ್ರನ್ನು ಈ ನಾಡಿನ ಜನತೆ ತುಸು ವಿಚಾರಿಸಿಕೊಂಡಿದ್ದರೆ ಪೋಲಿಸರು ವಿವಿಧೆಡೆ ನಾಲ್ಕು ಕೇಸುಗಳನ್ನು ಜಡಿದಿದ್ದರೆ,ಅವರು ತೆಪ್ಪಗೆ ಬಾಯಿಮುಚ್ಚಿ ಕೂರುತ್ತಿದ್ದರು ದುರಾದೃಷ್ಟವಶಾತ್ ಹಾಗಾಗಲಿಲ್ಲ . ಪರಿಣಾಮವಾಗಿ ತ್ರಿಶೊಲ ಹಂಚಿಕೆಯ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಹಮ್ಮಿಕೊಂಡರು.ಇದೀಗ ಬಾಳೆಹೂನ್ನೂರಿನಲ್ಲಿ ದಲಿತರನ್ನು ಬೆತ್ತಲೆ ಅವಮಾಸಿರುವುದನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.ಅಷ್ಟೆ ಅಲ್ಲ ಗೋಹತ್ಯೆಯನ್ನು ಮಾಡಿದರೆ ದಲಿತರಿಗೆ ಇನ್ನೊ ಕಾದಿದೆ ಎಂಬ ಉದ್ದಟತನದ ಹೇಳಿಕೆಯನ್ನು ನೀಡಿದ್ದಾರೆ.ಇಂತಹದೊಂದು ಸಂವಿಧಾನ ವೀರೊದಿ ಹೇಳಿಕೆಯನ್ನು ಆತ ಮಾಧ್ಯಮಗಳ ಮುಂದೆಯೆ ಘೊಷಿಸಿದರೂ, ಈ ದೇಶದ ದಲಿತಪರ ಕಾನೂನು ಮಾಲ್ವರ್ಣಿಯರ ಜೀತ ಮಾಡುತ್ತಾ ,ತನ್ನ ಕರ್ತವ್ಯವನ್ನು ಮರೆತಿದೆ.ಅದರ ಪರಿಣಾಮವಾಗಿಯೇ ಇನ್ನೂ ಆತನ ಮೇಲೆ ಮೂಕದ್ದಮೆ ದಾಖಲಾಗಿಲ್ಲ ಆತನನ್ನು ಬಂದಿಸಲಾಗಿಲ್ಲ
ಪುರುಷೋತ್ತಮ್, ಮಂಗಳೂರು
2008-10-24
ಇಲ್ಲೀವರೆಗೆ ನಡೆದ ಬಾಂಬ್ ಸ್ಫೋಟಗಳ ಆರೋಪಿಗಳನ್ನು ಉಳಿಸಲು ಮತ್ತು ಒರಿಸ್ಸಾ ಘಟನೆಗೆ ಪ್ರತಿಕಾರ ತೀರಿಸಲು ಸೋನಿಯಾ ನೇತೃತ್ವದ ಕೇಂದ್ರ ಸರಕಾರದ ಹೊಸ ವರಸೆ. ತಮ್ಮ ವಯಕ್ತಿಕ ದ್ವೇಷ ಸಾಧಿಸಲು ಕೇಂದ್ರ ಸರಕಾರದ ಕೆಲವು ಮಂತ್ರಿಗಳು ಮತ್ತು ಅದರ ಅಧ್ಯಕ್ಷೆಯಾ ಈ ದೊಂಬರಾಟ ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆ. ಮಲೆಗಾಂವ್ ಬಾಂಬ್ ಸ್ಪೋಟ ಒಂದೆ ಧರ್ಮದ ಎರಡು ಪಂಗಡಗಳ ನಡುವೆ ದ್ವೇಷ ಕೆಲಸ ಮಾಡಿದೆ ಎಂದು ಈ ಹಿಂದೆ ಮಹಾರಾಷ್ಟ್ರ ಸರಕಾರ ಹೇಳಿಕೆ ನೀಡಿತ್ತು. ಈಗ ಕೇಂದ್ರ ಸರಕಾರ ಮಹಾರಾಷ್ಟ್ರದ ಮೇಲೆ ಒತ್ತಡ ತಂದು ಈ ಆರೋಪ ಹೊರಿಸಿದೆ. ಈಗ ಕರ್ನಾಟಕ ಎಚ್ಚೆತ್ತು ಬೆಂಗಳೂರು ಬಾಂಬ್ ಸ್ಪೋಟದ ಆರೋಪಿಗಳನ್ನು ಶೀಘ್ರವಾಗಿ ಬಂದಿಸಬೇಕು. ಇಲ್ಲವಾದಲ್ಲಿ ಸೋನಿಯಾ ನೇತೃತ್ವದ ಕೇಂದ್ರ ಸರಕಾರ ಹೊಸ ಕಥೆ ಕಟ್ಟಿ ಕರ್ನಾಟಕದ ಮೇಲೆ ಸವಾರಿ ಮಾಡಬಹುದು
Chira786, Bahrain
2008-10-24
he rithi munduvaredare india IRAQ agabahude? hathava ISREAL hagabahude?
sahane, Inida
2008-10-24
Finally truth revealed that how Hindu terrorist manipulated the Muslims names to carry out their cruel activities and kill innocent people. Few years before in Nanded and Auraghabad some Sangh parivaar activitist died during preparing for a attack. But Police never see any wrong when Hindu terrorist carry out any terror activities. Now doubt in the minds of people that Mecca Masjid, Malegaoen 2 years back, Ajmir, Hyderbad like many blast carried out by Hinud Terror groups. Media, terror analyst like Mr. Raman sayig this is a reprisal by Hindu groups. Very funny, killing innocents by Hindu terrorist is reprisal, but when it comes to other community is terrorist. No encounter, no media parade. Prejudice continues....
dimello, Nagur
2008-10-23
ಬಹುಶ ಪೋಲಿಸ್ ಇಲಾಖೆಗೆ ಈಗ ಭಯೋತ್ಪಾದಕ ಹಿಂದೂ ಸಂಘಟನೆಯ ಕ್ರತ್ಯ ಅರ್ಥವಾಗಿರಬೇಕು. ಇನ್ನಾದರೂ ಬಂದಿಸಲ್ಪಟ್ಟ ಅಮಾಯಕರ ಬಿಡುಗಡೆಯಾಗಲಿ. ಎಲ್ಲ ಬಾಂಬ್ ಸ್ಪೋಟದ ಹಿಂದೆ (ಬೆಂಗಳೂರು, ಅಹ್ಮದಾಬಾದ್ ಹಾಗು ದೆಹಲಿ) , ಹಿಂದೂ ಸಂಘಟನೆಯ ಕೈವಾಡ ಇರುದು ಸ್ಪಷ್ಟವಾಗಿದೆ. ಸುಮ್ಮನೆ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿ ಅಮಾಯಕರ ಮೇಲೆ ಹೇರುತ್ತಿರುವ ಭಯೋತ್ಪಾದನೆಯ ಪಟ್ಟ ಇನ್ನಾದರೂ ನಿಲ್ಲಲಿ. ಸರಿಯಾದ ಅಪರಾದಿಗಳನ್ನು ಬಂದಿಸಿ ಗಲ್ಲಿಗೇರಿಸಿ. ಇನ್ನಾದರೂ ರಾಜ್ಯದಲ್ಲಿ ಅರ್, ಎಸ್, ಎಸ್ ಏಜೆಂಟ್ ನಂತೆ ವರ್ತಿಸುವ ಬಿ. ಜೆ. ಪಿ ಹಾಗು ಪೋಲಿಸ್ ಅಧಿಕಾರಿಗಳು ಎಚ್ಚೆತ್ತು ಕೊಂಡು ಅಮಾಯಕ ಮುಸ್ಲಿಮರನ್ನು ಬಿಡುಗಡೆಗೊಳಿಸಿ ಅಪರಾದಿಗಳನ್ನು ಬಂದಿಸಿ.
james , karkal
2008-10-23
its very bad news , now they started bombing hindu jagarna , lets see how result will come out .
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ದೇಶವನ್ನೇ ನಡುಗಿಸಿದ ಉಗ್ರ ಓದಿದ್ದು 4 ನೇ ಕ್ಲಾಸ್
»ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ
»ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ
»ನಾನು ಮಾಡಿದ್ದೇ ಸರಿ ಎಂದ ಬ೦ಧಿತ ಉಗ್ರ ಖಾಸದ್
»ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ.
»ಉಗ್ರ ನಿಗ್ರಹ ದಳದ (ಎಟಿ‌ಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ
»ವಸಾಯಿ ಕೊಂಕಣಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ
»ಮುಂಬಯಿಯಲ್ಲಿ ಪಾದ್ರಿ ಕೊಂಕಣಿ ಸಿನೇಮಾದ ಸಿಡಿ ಮತ್ತು ಡಿವಿಡಿ ಬಿಡುಗಡೆ
»ಕೀಬೋರ್ಡ್ ಆಸರೆ ಪಡೆದ ನಟಿ
»4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
»Top professionals, businessmen killed in five-star carnage
»ನಾರಿಮನ್ ಹೌಸ್ ಅಬ್ ನಾರ್ಮಲ್; ‘ತಾಜ್’ ತಾಜಾಸ್ಥಿತಿ
»ಭಾರತಕ್ಕೆ ಅಮೆರಿಕದ ಎಫ್‌ಬಿಐ ತಂಡ; ಮುಂಬೈ ದಾಳಿಯ ಹಿಂದೆ ಅಲ್ ಕೈದಾ: ಲಂಡನ್
»ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು
»ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
»Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed
»Terror strike captures global media attention
»The Taj has been a symbol of Mumbai for more than 100 years
»ಸಾವನ್ನೂ ಲೆಕ್ಕಿಸದೆ ಮುನ್ನುಗ್ಗಿದ 3 ಸೂಪರ್ ಕಾಪ್‌ಗಳ ಬಲಿ
»ತಾಜ್‌ನಲ್ಲಿ ಮತ್ತೆ ಸ್ಫೋಟ, ಗುಂಡಿನ ಕಾಳಗ .148 hostages rescued from Oberoi hotel. 7 Terrorists Killed at Taj - 30 bodies recovered. Oberoi hotel under control, 2 terrorists killed
»ಮು೦ಬಾಯಿ ಸ್ಫೋಟದ ಚಿತ್ರಗಳು......
»9 ವಿದೇಶಿಯರು, 6 ಭಯೋತ್ಪಾದಕರು ಬಲಿ:300 ಮ೦ದಿ ಆಸ್ಪತ್ರೆಗೆ- ಎನ್‌ಎಸ್‌ಜಿ ಕಮಾಂಡೊಗಳು ಹೊಟೇಲ್ ಒಳಕ್ಕೆ
»Mumbai attacks:Fresh explosions at Taj hotel.Hostages rescued
»Six foreigners among 101 dead. Army moves in Oberoi, Taj to flush out holed up terrorists
»ಮುಂಬೈ: ಹಿಂದೆಂದೂ ಕೇಳರಿಯದ ಉಗ್ರಗಾಮಿ ಕೃತ್ಯ .ದಾಳಿ, ಗುಂಡು ಹಾರಾಟ, ಸ್ಫೋಟ; 90 ಸಾವು, 900 ಗಾಯ. ರಕ್ಷಣೆಗೆ ಸೇನೆ
»Terror attacks in Mumbai; 2 dead, several injured
»ಮಾಲೇಗಾಂವ್ ಸ್ಫೋಟ, ಪುರೋಹಿತ್ ವಜಾ
»ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
»ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
»ಕಡಲ್ಗಳ್ಳರಿಗೆ ಒತ್ತೆಯಾಳಾಗಿದ್ದ ಭಾರತೀಯರು ತವರಿಗೆ ವಾಪಸ್
»ಹೆದರಿಸಿ ತಪ್ಪೊಪ್ಪಿಸಿದರು, ಅಶ್ಲೀಲ ಸಿ.ಡಿ. ಕೇಳಿಸಿದರು..
»ಗಣೇಶ್‌ಪುರಿ ನಿತ್ಯಾನಂದ ಕ್ಷೇತ್ರ ಜಗತ್ಫ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲಿ ದ್ವಾರಕಾಧೀಶ್ವರ ಪೀಠ ಶಂಕರಾಚಾರ್ಯ ಶ್ರೀ ಸ್ವರೂಪನಂದ ಸರಸ್ವತಿ
»ಮಾಲೇಗಾಂವ್ ಪ್ರಕರಣ: ಆರೆಸ್ಸೆಸ್ ಮುಖಂಡನ ವಿಚಾರಣೆ
»ದ್ವಾರಕಾಧೀಶ್ವರ ಪೀಠ ಧರ್ಮಸಾಮ್ರಾಟ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವರೂಪನಂದ ಸರಸ್ವತಿ ಮಹಾರಾಜರು ಗಣೇಶ್‌ಪುರಿಗೆ ಭೇಟಿ
»ಹೀಗೊಂದು ಮಾನವೀಯತೆ : ಓರ್ವನಿಗಾಗಿ ವಿಮಾನ ವಾಪಾಸು ಬಂತು
»’ಅಕ್ಷಯ’ದ ಶ್ರೀ ಗುರುನಾರಾಯಣ ಸಾಹಿತ್ಯ ಹಾಗೂ ಯಕ್ಷಗಾನ ಕಲಾ ಪ್ರಶಸ್ತಿ-2008 ಪ್ರದಾನ
»ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
»ಸುಳಿವು ಬಯಲು ಮಾಡದ ಪುರೋಹಿತ್ ಲ್ಯಾಪ್‌ಟಾಪ್
»ಪನ್ ವೇಲ್ ವಿಶ್ವಶಾ೦ತಿ ಮಹಾಯಜ್ನದ ಅದ್ಯಯ ಸಿದ್ದತೆ
»ATS threatened to eliminate me in encounter: Lt-Col Purohit
»ನಾರಯಾಣ ಸಿ. ಪೂಜಾರಿ ನಿಧನ
»ರಾಜ್‌ಠಾಕ್ರೆ ವಿರುದ್ಧ ಮೋಕಾ ಹೇರಲು ಸು.ಕೋ ನಕಾರ
»ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
»‘ರೇವ್ ಪಾರ್ಟಿ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರು'
»S.C.Jamir , Governor of Maharashtra inauguration of the First Certification Course in Pranayama
»24 ಗಂಟೆಯೊಳಗೆ ಚಾರ್ಜ್‌ಶೀಟ್: ಎಟಿಎಸ್ ದಾಖಲೆ!
»ದಿವೋ ಪುರಸ್ಕೃತ ಖ್ಯಾತ ಕೊಂಕಣಿ ಪತ್ರಕರ್ತ ಪಿ.ಡಿ’ಸೋಜಾ ನಿಧನ
»60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
»ಮುಂಬೈ ಪ್ರಾರ್ಥನಾ ಮಂದಿರ ಮೇಲೆ ದಾಳಿ: 8 ಬಂಧನ
»ರಾಜ್‌ಠಾಕ್ರೆ ಶರಣಾಗತಿ, ಬಂಧನ, ಜಾಮೀನು
»All Party delegation led by Chief Minister meets Governor S. C. Jamir
»ಮಾಲೆಗಾಂವ್‌ ಸ್ಫೋಟಕ್ಕೆ ಮುಸ್ಲಿಮರ ಸಹಾಯ: ಪುರೋಹಿತ್
»ಕವಿಯಲ್ಲಿ ಸಮಕಾಲೀನ ಪ್ರಜ್ಞೆ ಇರಬೇಕು : ಪ್ರಾ| ಸೀತಾರಾಮ್ ಶೆಟ್ಟಿ
»ಕನ್ನಡ ಸೇವಾ ಸಂಘ ಪೊವಾಯಿ ನೂತನ ಅಧ್ಯಕ್ಷರಾಗಿನ್ಯಾ.ಆರ್. ಜಿ. ಶೆಟ್ಟಿ ಅವಿರೋಧ ,ಮಹಿಳಾ ವಿಭಾಗ ಸಮಿತಿ ಕಾರ್ಯಾಧ್ಯಕ್ಶರಾಗಿ ಮೋಹಿನಿ ಶೆಟ್ಟಿ ಆಯ್ಕೆ
»ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
» ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್‌ಗೆ ಹೊರನಾಡ ತುಳು-ಕನ್ನಡಿಗರ ಅಭಿನಂದನಾ ಸನ್ಮಾನ
»ಸಾಧ್ವಿಗೆ ಶ್ರೇಷ್ಠ ವಕೀಲರನ್ನು ಒದಗಿಸಲು ಸಿದ್ಧ: ಠಾಕ್ರೆ
»Indian Mujahideen had attacked American Centre: Police
»Malegaon blasts: ATS to interrogate UP leader
»ಬಿಲ್ಲವರ ಎಸೋಸಿಯೇಶನ್ ಕಾಂದಿವಿಲಿ ಸಮನ್ವಯ ಸಮಿತಿಯ ವಾರ್ಷಿಕೋತ್ಸವ
»ಸ್ಪೋಟ: ಮೂವರು ವಿಎಚ್‌ಪಿ ಸದಸ್ಯರ ಮೇಲೆ ಸಂಖ್ಯೆ
»ಋಕ್ಸಂಹಿತಾ ಯಾಗಾದಿ ಅನುಷ್ಠಾನ ಸಮಿತಿ ಲಕ್ಷ್ಮೀಪುರ ಅಧ್ಯಕ್ಷರಾಗಿ ಕಚೇರಿ ಸದಾನಂದ ಡಿ. ನಾಯಕ್
»ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಭಾಷೆಯ ಪ್ರಯೋಗ ಹೆಚ್ಚಾಗಿರ ಬೇಕು : ಡಾ. ಸುನೀತಾ ಶೆಟ್ಟಿ- ಕಾಪಿಕಾಡ್, ವಾಮಂಜೂರ್, ಡಾ.ಸುನೀತಾಕ್ಕಗೆ ಸನ್ಮಾನ
»ಭಾರತ ಸರಕಾರದ ನೋಟರಿ ಆಗಿ ನ್ಯಾ. ಮೊಹಿದ್ಧಿನ್ ಮುಂಡ್ಕೂರು ನೇಮಕ
»ಮಾಲೇಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ೦ತೆಇನ್ನೂ ಇಬ್ಬರು ಸೇನಾ ಅಧಿಕಾರಿಗಳು ಸೆರೆ?ಸರಕಾರ ಕಳವಳ
»ರೋನ್ಸ್ ಬಂಟ್ವಾಳ್ ರ ವಿಶೇಷ ಚಿತ್ರ ವರದಿ......
»ಕುಲಾಲ ಸಂಘ ಮುಂಬಯಿ ವತಿಯಿಂದ ಯಕ್ಷಗಾನ ಕಲಾವಿದ ಜೋಗು ಕುಲಾಲ್‌ಗೆ ಸನ್ಮಾನ
»ಗಾಣಿಗ ಸಮಾಜ ಮುಂಬಯಿ ವತಿಯಿಂದ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಮಂಡಳಿಯ ಶ್ವೇತಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
»ಮಾಲೆಗಾಂವ್ ಸ್ಪೋಟದ ರೂವಾರಿ ತಾನೆಂದು ಒಪ್ಪಿಕೊಂಡ ಕರ್ನಲ್
»ರಾಹುಲ್‌ಗೆ ಸನಿಹದಿಂದ ಗುಂಡಿಕ್ಕಲಾಗಿದೆ: ವರದಿ
»ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ:ಉಮಾಭಾರತಿ
» ಮಾಲೆಗಾಂವ್ ಸ್ಫೋಟ: ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಬಂಧನ
»ಉತ್ತರದವರ ಸಂಭ್ರಮದ ಛಠ್ ಪೂಜೆ
»ಮುಂಬಯಿಯಲ್ಲಿ ಛಟ್ ಪೂಜೆಗೆ ಸಿದ್ದತೆ...ಚಿತ್ರ ವರದಿ: ರೋನ್ಸ್ ಬಂಟ್ವಾಳ್
»ಶಿವಸೈನಿಕರ ಭಯ: ಛಠ್ ಪೂಜೆಗೆ ಲಾಲು ಮುಂಬೈಗೆ ಹೋಗಲ್ಲ!
»ಬೊಂಬೇ ಬಂಟ್ಸ್ ಎಸೋಸಿಯೇಶನ್ ಬೆಳ್ಳಿ ಹಬ್ಬ ಸಂಭ್ರಮದ ’ರಜತ ಸಂಸ್ಕೃತಿ ವೈಭವ’ ಆಚರಣೆ
»ಮಹಾನಗರದಲ್ಲಿ ’ಕೆಬಿ ಪಿತ್ತಲೆ’ ಮಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್
»ಕಾರು ಅಪಘಾತ: 3 ಮಂದಿ ಸಾವು
»ಮಲೇಗಾಂವ್ ಸ್ಫೋಟ: ವಿಚಾರಣೆಗಾಗಿ ಕುಲಸಚಿವರೊಬ್ಬರ ಬಂಧನ
»ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್
»ರಾಜ್ ಠಾಕ್ರೆ ಹತ್ಯೆಗೆ ಎಸ್ಪಿ ಶಾಸಕನಿಂದ 1 ಕೋಟಿ ಸುಪಾರಿ
»ಕರ್ನಾಟಕ ಸಂಘ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮತ್ತು 41ನೇ ವಾರ್ಷಿಕ ಮಹಾಸಭೆ
»ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
»ಮುಂಬೈ ಕಲಾಜಗತ್ತಿನ ಸ್ಥಾಪಕ, ಸೂಕ್ಷ್ಮ ಸಂವೇದಿ ನಾಟಕಕಾರ ತೊನ್ಸೆ ವಿಜಯಕುಮಾರ್ ಶೆಟ್ಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
»ವಸಾಯಿ ಕೊಂಕಣಿ ಸಂಘ ಅಸ್ತಿತ್ವಕ್ಕೆ
»ಲಾಲು ಹೊತ್ತಿಸಿದ ಕಿಡಿ ಈಗ ದಳ್ಳುರಿ
»ಮಾಲೆಗಾಂವ್ ಶಂಕಿತರು ಪೊಲೀಸ್ ವಶಕ್ಕೆ
»ಮುಂಬೈ ರೈಲಿನಲ್ಲಿ ಹಲ್ಲೆಗೀಡಾದ ಯುಪಿ ಕಾರ್ಮಿಕನ ಸಾವು
»ಮಾಜಿ ಕೇಂದ್ರ ರಾಜ್ಯ ಸಚಿವ ಜನಾರ್ಧನ ಪೂಜಾರಿ ಮು೦ಬಾಯಿ ಬಿಲ್ಲವರ ಭವನಕ್ಕೆ ಭೇಟಿ
»‘ರಾಮ ಮಂದಿರ ವಿಷಯ ಕೆದಕಬೇಕು’ : ಪರಶುರಾಮ ಸೇನೆ ಮನವಿ
»ಮೆಂಗ್ಳೂರಿಯನ್ ವೆಲ್ಫೇರ್ ಎಸೋಸಿಯೇಶನ್‌ನ 35ನೇ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ
»‘ಹಿಂದೂ ಉಗ್ರೆ’ ಪ್ರಜ್ಞಾ ಸಿಂಗ್‌ಗೆ ಬೈಕ್ ಹುಚ್ಚೇ ಉರುಳಾಯಿತು
»ಬಜರಂಗದಳದಿಂದ ಸೈನಿಕ ಶಾಲೆಯಲ್ಲಿ ತರಬೇತಿ ಕ್ಯಾಂಪ್!
»ಬಸ್ಸಲ್ಲೇ ಗನ್ ಹಿರಿದ ಬಿಹಾರಿ ಹತ್ಯೆ: ಈಗ ರಾಜಕೀಯ ಶುರು
»ಅವನು ರಾಜ್ ಠಾಕ್ರೆಯನ್ನು 'ಮುಗಿಸಲು' ಬಂದಿದ್ದನಂತೆ
»ಕರ್ನಾಟಕ ಸಂಘ ಮುಂಬಯಿ: ಅಮೃತ ಮಹೋತ್ಸವ ಸಂಭ್ರಮ
»ಉತ್ತರ ಭಾರತೀಯರ ಬೈಯಲು ಠಾಕ್ರೆಗೆ ಶೋಭಾ ಡೇ ಜತೆಗಾತಿ
»8000 ಗಡಿಗಿಂತ ಕೆಳಮಟ್ಟಕ್ಕಳಿದ ಸೂಚ್ಯಂಕ
»ಬಸ್ಸಿನಲ್ಲಿ ಎನ್‌ಕೌಂಟರ್
»ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ ಐಟಿ ಉಗ್ರ ಪೀರ್‌ಭಾಯ್
»ನಷ್ಟದಲ್ಲೂ ಮಿತ್ತಲ್‌ಗಿಂತ ಅಂಬಾನಿಗಳೇ ಮುಂದೆ
»ಕುಟಾಮ್ ಕೊಂಕಣಿ ಸಾಪ್ತಾಹಿಕದ ಪಂಚ ವಾರ್ಷಿಕೋತ್ಸವ.. ನಿರಾಶಿತ ವ್ಯಕ್ತಿಗಳಿಗೆ ಪತ್ರಿಕೋದ್ಯಮ ಉಚಿತವಲ್ಲ : ಎರಿಕ್ ಒಝೆರಿಯೋ
»ಎಂಎನ್ನೆಸ್ ನಾಯಕ ರಾಜ್ ಠಾಕ್ರೆ ಮೇಲೆ ಕೇಸುಗಳ ಸುರಿಮಳೆ
»ವರದಕ್ಷಿಣೆ ಪ್ರಕರಣ ಮಂಡ್ಯ ಜಿಲ್ಲೆಯ ಸುರೇಶ್ ಗೌಡ ಬಂಧನ
»ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷರಾಗಿ ಮೋರ್ಲ ರತ್ನಾಕರ ಶೆಟ್ಟಿ ಆಯ್ಕೆ
»ಮಾಲೆಗಾಂವ್ ಸ್ಫೋಟ: ಇಬ್ಬರು ಮಾಜಿ ಸೇನಾಧಿಕಾರಿಗಳ ವಶ
»ದೇವಾಡಿಗ ಸಂಘ ಮುಂಬಯಿ ನೂತನ ಅಧ್ಯಕ್ಷ ಕೆ. ಕೆ.ಮೋಹನ್‌ದಾಸ್
»‘ಸ್ವಾದ್ವಿ ’ ಸಹಿತ ಮೂವರ ಬಂಧನ
»ಮೊದಾಸ ಸ್ಫೋಟದಲ್ಲಿ ಹಿಂದೂ ಸಂಘಟನೆ: ಪೊಲೀಸ್ ಅಭಿಪ್ರಾಯ
» ಸರಕಾರಿ ಭದ್ರತೆಯ ಅಗತ್ಯವಿಲ್ಲ:ರಾಜ್ ಠಾಕ್ರೆ
» ರಾಜ್‌ಠಾಕ್ರೆಗೆ ನಿರೀಕ್ಷಣಾ ಜಾಮೀನು
»ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ: ಮು೦ಬೈಯಲ್ಲಿ ಹಿ೦ಸಾಚಾರ
»ಕುದ್ರೋಳಿ ಶಂಕರ್ ಸುವರ್ಣ ಎಸ್.ಇ.ಒ ನಿಯುಕ್ತಿ
»ಮಾತೃ ಪ್ರಧಾನ ಸಂಸ್ಕೃತಿ ತುಳು ಭಾಷೆ ವೈಖರಿ : ಮಹಮ್ಮದ್ ಬಡ್ಡೂರು
»ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಂಧನ
»ಚಾರ್‌ಕೋಪ್ ಕನ್ನಡಿಗರ ಬಳಗದ ಭವನಕ್ಕೆ ಶಂಕುಸ್ಥಾಪನೆ
»ಮುಕ್ತಿ ಧಾಮ್ ನಾಟಕ ದ ಅಭಿನಯಕ್ಕೆ ಲತೇಶ್ ಪೂಜಾರಿಗೆ ಶ್ರೇಷ್ಟ ನಟ ಪ್ರಶಸ್ತಿ
»ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ’ಕಾರಂತೋತ್ಸವ-2008’ ಸಂಭ್ರಮ
»ಆತ್ಮಹತ್ಯೆ ಪ್ರಕರಣ: ಅನಾಥ ಸ್ಥಿತಿಯಲ್ಲಿ ಮೃತದೇಹಗಳು
»ಭಾರತ್ ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷ-ವಾಸುದೇವ ಕೋಟ್ಯಾನ್ ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಸಾಲಿಯಾನ್
»ಬಿಲ್ಲವರ ಭವನದಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಜೀವನಾಧಾರಿತ ’ಏಕ್ ಥಿ ರಾಣಿ ಐಸೀ ಭೀ’ ಚಲನಚಿತ್ರಕ್ಕೆ ಮುಹೂರ್ತ
»Jet flights won't leave city till staff taken back: Raj
»ಕಲ್ಬಾದೇವಿ: ಕಟ್ಟಡದಲ್ಲಿ ಬೆಂಕಿ ದುರಂತ; ಓರ್ವ ಬಲಿ
»Arrested Indian Mujahideen men 'confess' role in 7/11
»ಕರಾವಳಿಯ ಇತಿಹಾಸ ಮತ್ತು ಪ್ರವಾಸೋದ್ಯಮದ ಕುರಿತು ಕಾರ್ಯಗಾರ
»ನಗರದಲ್ಲಿ ಬಾಲಮಿತ್ರ ಯಕ್ಷಗಾನ ಕಲಾ ಮಂಡಳಿಯ ಮಕ್ಕಳಿಂದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ಆರಂಭ
»