ಅಜ್ಮಾನ್: ಮೆಕೆಂಜೀ ಥೆರಪಿಯ ಸ್ನಾತಕೋತ್ತರ ವಿಭಾಗದಿಂದ ಎರಡನೇ ಭಾಗ ನೆರವೇರಿಕೆ |
ಪ್ರಕಟಿಸಿದ ದಿನಾಂಕ : 2008-10-20
ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಹರ್ಷದ ಅಲೆ
ಅಜ್ಮಾನ್, ಅಕ್ಟೋಬರ್ 20: ಕಳೆದ ಅಕ್ಟೋಬರ್ 8ರಿಂದ 11ನೇ ತಾರೀಖಿನಂದು ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಮೆಕ್ಯಾನಿಕಲ್ ಡೈಯಾಗ್ನೋಸಿಸಿ ಮತ್ತು ಥೆರಪಿ (ಮೆಕೆಂಜೀ) ವಿಭಾಗ ಯು.ಎ.ಇ.ಯ ವಿವಿಧ ಭಾಗಗಳಿಂದ ಆಗಮಿಸಿದ್ದ ಫಿಸಿಕಲ್ ಥೆರಪಿ ತಜ್ಞರಿಗೆ ಎರಡನೇ ಭಾಗವಾದ The Cervical and Thoracic spine ವಿಷಯದ ಮೇಲೆ ಕಾರ್ಯಗಾರವೊಂದು ನಡೆಯಿತು.
ಹಲವು ತಜ್ಞರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಯಾಗಿಸಿದರು.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಮೆಡಿಕಲ್ ಕಾಲೇಜು ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-20
|
|
|