ದುಬೈ: ಕಾರ್ಪೋರೇಶನ್ ಬ್ಯಾಂಕ್ ಬಡ್ದಿ ದರದಲ್ಲಿ ಏರಿಕೆ |
ಪ್ರಕಟಿಸಿದ ದಿನಾಂಕ : 2008-10-17
ಭಾರತದಲ್ಲಿನ ಠೇವಣಿಗಳಿಗೆ ಹೆಚ್ಚಿನ ಬಡ್ದಿ : ಅಕ್ಟೋಬರ್ 16 ರಿಂದ ಅನ್ವಯ
ದುಬೈ, ಅಕ್ಟೋಬರ್ 17: ನಿನ್ನೆಯಿಂದ ಅನ್ವಯವಾಗುವಂತೆ ಕಾರ್ಪೋರೇಶನ್ ಬ್ಯಾಂಕ್ ತನ್ನ ಪರಿಷ್ಕೃತ ಬಡ್ಡಿದರಗಳನ್ನು ಪ್ರಕಟಿಸಿದೆ.
ವಿವರಗಳು ಈ ಕೆಳಗಿನಂತಿವೆ:
ಎನ್.ಆರ್. ಇ. ಠೇವಣಿಗಳು:
1)ಒಂದರಿಂದ ಎರೆಡು ವರ್ಷ ಅವಧಿಗೆ: 4.96% 2)ಎರಡರಿಂದ ಮೂರು ವರ್ಷ ಅವಧಿಗೆ: 4.26% 3)ಮೂರರಿಂದ ಹತ್ತು ವರ್ಷ ಅವಧಿಗೆ: 4.56%
ಎನ್.ಆರ್. ಒ. / ಸ್ಥಳೀಯ ಠೇವಣಿಗಳಿಗೆ: (ಗರಿಷ್ಟ 15 ಲಕ್ಷ ರೂಪಾಯಿಗಳು)
330 ದಿನಗಳವರೆಗೆ: 10.00% 1 ವರ್ಷದಿಂದ 15 ತಿಂಗಳುಗಳವರೆಗೆ 10.50% 15 ತಿಂಗಳುಗಳಿಂದ 2 ವರ್ಷದವರೆಗೆ : 10.05% 2 ವರ್ಷಕ್ಕೆ ಮೇಲ್ಪಟ್ಟು - 9.75%
ಯು.ಎಇ. ದಿರ್ಹಾಂ ಗೆ ಉತ್ತಮ ಭಾರತೀಯ ರೂಪಾಯಿ ಮೌಲ್ಯ ದೊರಕುತ್ತಿರುವ ಇಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಸದುಪಯೋಗಿಸಿ ಕೊಳ್ಳಲು ಕಾರ್ಪೋರೇಶನ್ ಬ್ಯಾಂಕ್ ಎಲ್ಲಾ ಅನಿವಾಸಿ ಭಾರತೀಯರಿಗೆ ಕರೆ ನೀಡಿದೆ.
ಕಾರ್ಪೋರೇಶನ್ ಬ್ಯಾಂಕ್, ದುಬೈ ಶಾಖೆ ಪ್ರಕಟಣೆ
ವರದಿಯ ವಿವರಗಳು |
 |
ಕೃಪೆ : ಕಾರ್ಪೋರೇಶನ್ ಬ್ಯಾಂಕ್, ದುಬೈ ಶಾಖೆ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-17
|
|
|