ಅನಿವಾಸಿ ಭಾರತೀಯರಿಗೆ ಮಣಿಪಾಲ್ ವಿವಿಯಿಂದ ಬೆಂಗಳೂರಿನಲ್ಲಿ ವಿ.ವಿ |
ಪ್ರಕಟಿಸಿದ ದಿನಾಂಕ : 2008-10-12
ಪಿಟಿಐ, ಸಿಂಗಾಪುರ, ಅ.೧೧ .ಅನಿವಾಸಿ ಭಾರತೀಯರು ಹಾಗೂ ವಿದೇಶದಲ್ಲಿರುವ ಭಾರತೀಯ ಮೂಲದವರಿಗಾಗಿಯೇ ಮೂರು ವಿಶ್ವ ವಿದ್ಯಾಲಯಗಳು ಶೀಘ್ರವೇ ಭಾರತದಲ್ಲಿ ತಲೆ ಎತ್ತಲಿವೆ.
ಈ ಪೈಕಿ ಮೊದಲ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ. ಬೆಂಗಳೂರಿನಲ್ಲಿ ಆರಂಭವಾಗಲಿರುವ ವಿ.ವಿಯನ್ನು ಮಣಿಪಾಲ್ ವಿಶ್ವವಿದ್ಯಾಲಯ ಪ್ರಾರಂಭಿಸಲಿದೆ. ಇಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಹಲವು ಬಗೆಯ ಕೋರ್ಸ್‌ಗಳು ಲಭ್ಯವಿರಲಿವೆ.
ಕೇಂದ್ರ ಸಾಗರೋತ್ತರ ಖಾತೆ ಸಚಿವ ವಯಲಾರ್ ರವಿ ಈ ಕುರಿತು ಇಲ್ಲಿ ಹೇಳಿಕೆ ನೀಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-12
|
|
|