ಕತಾರ್ ವಿಶ್ವ ಕನ್ನಡ ಸಮ್ಮೇಳನ ಮುಂದಕ್ಕೆ.... |
ಪ್ರಕಟಿಸಿದ ದಿನಾಂಕ : 2008-10-12
ಬೆಂಗಳೂರು: ಖತಾರ್ ಕನ್ನಡ ಸಂಘ ಮತ್ತು ಹೃದಯವಾಹಿನಿ ಪತ್ರಿಕೆ ಮಂಗಳೂರು ಸಂಯುಕ್ತವಾಗಿ ನವೆಂಬರ್‌ನಲ್ಲಿ ಆಯೋಜಿಸಲು ನಿರ್‍ಧರಿಸಿದ್ದ ಖತಾರ್ ವಿಶ್ವ ಕನ್ನಡ ಸಮ್ಮೇಳನವನ್ನು ಡಿಸೆಂಬರ್‌ಗೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಅರವಿಂದ್ ಪಾಟೀಲ್ ತಿಳಿಸಿದ್ದಾರೆ.
ಈ ಸಮ್ಮೇಳನ ಡಿಸೆಂಬರ್ 19 ರಿಂದ 20 ವರೆಗೆ ದೋಹಾದ ಗಲ್ಫ್ ಸಿನಿಮಾ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-12
|
|
|