ಯುಎಇಯಲ್ಲಿ 2.1 ಬಿಲಿಯನ್ ಡಾಲರ್ ಹೂಡಿಕೆ:ಶಾರುಕ್ |
ಪ್ರಕಟಿಸಿದ ದಿನಾಂಕ : 2008-10-07
ದುಬೈ, ಸೋಮವಾರ, 6 ಅಕ್ಟೋಬರ್ 2008 ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ಗೃಹವಸತಿ ನಿರ್ಮಾಣ ಯೋಜನೆಯಲ್ಲಿ 2.17 ಬಿಲಿಯನ್ ಡಾಲರ್‌ಗಳ ಹೂಡಿಕೆಯನ್ನು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರಬ್ ಸಂಯುಕ್ತ ರಾಷ್ಟ್ರಗಳ ಜನತೆ ತೋರಿಸಿದ ಪ್ರೀತಿ, ಅಭಿಮಾನಿಗಳಿ ಗಾಗಿ ದಾನಾ ಐಲ್ಯಾಂಡ್‌ನಲ್ಲಿ ಗೃಹವಸತಿ ನಿರ್ಮಾಣ ಯೋಜನೆ ಆರಂಭಿಸಲು ನಟ ಶಾರುಕ್ ಖಾನ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾನಾ ಐಲ್ಯಾಂಡ್ ಹತ್ತಿರದಲ್ಲಿ ಈಗಾಗಲೇ ಹಾಲಿವುಡ್ ನಟ ಬ್ರಾಡ್‌ಪಿಟ್ ಮತ್ತು ಖ್ಯಾತ ಟೆನಿಸ್ ಕ್ರೀಡಾಪಟು ಬೊರಿಸ್ ಬೆಕರ್ ಹಾಗೂ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಗೃಹ ನಿರ್ಮಾಣ ಯೋಜನೆಯಲ್ಲಿ ಪಾಲ್ಗೊಂಡಿದ್ದು ಇದೀಗ ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಸರದಿಯಾಗಿದೆ.
ಲಾಸ್ ಏಂಜಲೀಸ್ ಮೂಲದ ಆರ್ಕಿಟಕ್ಟ್ ಟೋನಿ ಅಶಾಯಿ ಅವರೊಂದಿಗೆ ಆರಂಭದಲ್ಲಿ ವೈಭವೋಪೇತ 10 ವಸತಿ ಗೃಹಗಳ ಅಪಾರ್ಟ್‌ಮೆಂಟ್ ಗಳನ್ನು ನಿರ್ಮಿಸಲಾಗುವುದು ಎಂದು ಬಾಲಿವುಡ್ ನಟ ಶಾರುಕ್ ಖಾನ್ ತಿಳಿಸಿದ್ದಾರೆ.
ಭಾರತದ ಬಾಲಿವುಡ್ ಚಿತ್ರರಂಗ, ಅರಬ್ ಸಂಯುಕ್ತ ರಾಷ್ಟ್ರಗಳ ಜನತೆಯೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದು, ಅರಬ್ ಜಗತ್ತು ಬಾಲಿವುಡ್ ಚಿತ್ರಗಳಿಗೆ ಅತಿ ದೊಡ್ಡ ವಿದೇಶಿ ಮಾರುಕಟ್ಟೆಯಾಗಿದೆ ಎಂದು ನಟ ಶಾರುಕ್ ಹೇಳಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-07
|
|
| sunil kd, udupi | 2008-11-05 | | imthy pls think n talk liek educated ..have u planed to live in dubai for good ..wont u go back someday too ..DONT DRAG RELIGION EVERYWERE . try to think in broad minded indian .mr.khan is investing cuase its profitable for him .not for u to buy nor me or other many indians.its buzness surely not in to ur mean mind imagination so b indian.forget the clor ..cast n religion pls |
| Mohammed Asif, Mangalore | 2008-10-15 | | How you people justify with his name that he is belogs to one comunity, think before writing these stuppid comments. |
| panchajanya, kuwait | 2008-10-09 | | imthiyaaz, haagiddhare nimma parivaaravannu nimmondhige karedhukondu hogi...... |
| NITHYANAND, UDUPI | 2008-10-08 | | Mr.Imtiaz.. you should grow up. |
| U. Hegde, Kaup | 2008-10-07 | | actually we cannot expect anything better from people like imthiyaz because they always live in a different world and also they take all facilities from india and then their dedication is to the neighbouring pakistan. i have no hesitation in saying so, because his statement clearly implies. actually i would say india is not safe for hindus because its muslims who are planting bombs everywhere in india and making life of innocent people hell. you hav forgot that sharukh has earned that money in india not in dubai. if it was unsafe for him in india he would have not become a superstar. people like you are really a black spot for the great nation like india. i wish you were not born in india. it really hurts to see that inspite of being so tolerant we get to hear such rubbish statement from an indian who has breathen indian air and got all basic things from india and now that same person doesnt even think twice before making such pathetic statement. u should be ashamed of yourself. wake up and stop making such nonsense statements. |
| imthiyaz, manglore/dubai | 2008-10-07 | | well done shahrukh. if u invest in dubai it is safe for u. for muslim india is not safe. |
|