ಬ್ರಿಟನ್: ಭಾರತೀಯ ಮೂಲದ ಶ್ರುತಿ ಸಚಿವೆ |
ಪ್ರಕಟಿಸಿದ ದಿನಾಂಕ : 2008-10-06
ಥಿಂಪು :ಬ್ರಿಟನ್‌ನ ಪ್ರಧಾನಿ ಗಾರ್ಡನ್ ಬ್ರೌನ್ ಅವರು ತಮ್ಮ ಸಚಿವ ಸಂಪುಟ ವಿಸ್ತರಿಸಿದ್ದು ಭಾರತೀಯ ಮೂಲದ ಶ್ರುತಿ ವಡೇರಾ ಅವರನ್ನು ಆರ್ಥಿಕ ಸ್ಪರ್ಧೆ ಹಾಗೂ ಸಣ್ಣ ಉದ್ಯಮ ಸಚಿವೆಯನ್ನಾಗಿ ನೇಮಕ ಮಾಡಿದ್ದಾರೆ.
ಶ್ರುತಿ ಅವರು ಯುಬಿಎಸ್ ಬ್ಯಾಂಕ್‌ನ ಮಾಜಿ ಉದ್ಯೋಗಿ ಹಾಗೂ ಪ್ರಧಾನಿ ಬ್ರೌನ್ ಅವರ ಆಪ್ತವಲಯದವರು.
ಇತ್ತೀಚೆಗೆ ಬ್ರಿಟಿಷ್ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟ ಸ್ಥಿತಿ ಎದುರಿಸಿದಾಗ ಪರಿಹಾರ ಪ್ಯಾಕೇಜ್ ನೀಡುವಂತೆ ಪ್ರಧಾನಿ ಬ್ರೌನ್‌ಗೆ ಸಲಹೆ ನೀಡಿದ್ದು ಇದೇ ಶ್ರುತಿ ವಡೇರಾ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-06
|
|
|