2008 ನಲ್ಲಿ ಕಾಲ್ತುಳಿತಕ್ಕೆ 360 ಕ್ಕೂ ಹೆಚ್ಚು ಬಲಿ , ಬಾಂಬ್ ಸ್ಪೋಟಕ್ಕೆ 156 |
ಪ್ರಕಟಿಸಿದ ದಿನಾಂಕ : 2008-10-01
1 Oct 2008, Atul Thakur,TNN
NEW DELHI: Stampedes are bigger killers in India than bomb blasts that so dramatically capture our mindspace. In 2008 alone so far, over 360 people lDay of Sorrow: Mass cremation of victims being carried out in Jodhpur on Tuesday.
This year is not an aberration. Data collated for the last nearly nine years shows that while 875 people have lost their lives in stampedes that were big enough to make the national press, 766 have been killed by terror bombs.
The actual number killed in stampedes may be even higher. What we have collated is based on press reports, since no centralized data base exists for such incidents, unlike with terror attacks. It is also clear that single bomb blasts rarely kill people in the kind of large numbers that are associated with stampedes.
The 1993 Mumbai blasts, which killed 257 people, had an unusually high toll, but there are several stampedes that have casualty figures in three digits.
The stampede at Mandher Devi temple in Satara district of Maharastra in 2005, for instance, claimed at least 340 lives and injured several others. A sudden fire in the compound caused the stampede when more than 1.5 lakh people had assembled for an annual pilgrimage to the goddess.
Similarly, the Naina Devi temple stampede in Himachal Pradesh claimed 162 lives and injured nearly 400 people.
Yet, while all hell breaks loose when there is a bomb blast, there is precious little done to prevent stampedes, which are essentially caused by inefficient crowd management. Setting up inquiry committees is, predictably, a favoured option of governments bit whether anything is gained as a result is a moot question.
One example illustrates the point rather starkly. The Justice P K Mohanty Committee was appointed by the Orissa government to probe the November 2006 stampede in the Puri Jagannath temple that killed 4 devotees.
Before the committee could even submit its report, the temple complex witnessed another stampede in July 2008, this time claiming six lives.
As TOI had reported, the August 2008 stampede at Naina Devi temple was also a repetition of a similar incident in 1978 in which 65 people had died. There have been three stampedes in railway stations - Mughalsarai in 2007, which killed 15 people, Delhi 2004 and Lucknow 2002, which took 5 and 12 lives respectively.
Similarly, the 2005 Nov stampedes in a Chennai flood relief center, which claimed 6 lives, was repeated in Dec, this time to kill 42 people.
ಪ್ರಪಂಚದಲ್ಲಿ ನಡೆದ ಪ್ರಮುಖ ಕಾಲ್ತುಳಿತ ಘಟನೆ

ರಾಜಸ್ತಾನದ ಚಾಮುಂಡ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಕಾಲ್ತುಳಿತದಲ್ಲಿ ಅಂದಾಜು 150ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಇದು ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಕಾಲ್ತುಳಿತ ಪ್ರಕರಣವಾಗಿದೆ. ಪ್ರಪಂಚದಲ್ಲಿ ಕಳೆದ 20ವರ್ಷಗಳಲ್ಲಿ ನಡೆದ ಪ್ರಮುಖ ಕಾಲ್ತುಳಿತ ಪ್ರಕರಣಗಳ ವಿವರ ಇಲ್ಲಿದೆ.
1988 ಮಾರ್ಚ್ ತಿಂಗಳಿನಲ್ಲಿ ಕಾಠ್ಮಂಡುವಿನ ನೇಪಾಳ ಸೊಸೆಸರ್ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 70ಮಂದಿ ಬಲಿಯಾಗಿದ್ದರು.
1990ರ ಜುಲೈ ತಿಂಗಳಿನಲ್ಲಿ ಸೌದಿ ಅರೇಬಿಯಾ ಸಮೀಪದ ಅಲ್ ಮೌಸೇಮ್ ಸುರಂಗ ಮಾರ್ಗದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 1,426ಮಂದಿ ಹತರಾಗಿದ್ದರು. ಇಸ್ಲಾಂ ಅತಿ ಪ್ರಮುಖವಾದ ಹಜ್ ಯಾತ್ರೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.
1994 ಮೇ ತಿಂಗಳಿನಲ್ಲಿ ಸೌದಿ ಅರೇಬಿಯಾ ಜಾಮರಾತ್ ಸೇತುವೆ ಸಮೀಪ ನಡೆದ ಕಾಲ್ತುಳಿತ ಘಟನೆಯಲ್ಲಿ 270ಮಂದಿ ಭಕ್ತರು ಸಾವನ್ನಪ್ಪಿದ್ದರು. ಡೆವಿಲ್ ಸಂಕೇತವಾಗಿರುವ ಗುಡ್ಡಕ್ಕೆ ಕಲ್ಲು ಹೊಡೆಯುವ ಮುಸ್ಲಿಂ ಭಕ್ತರ ಈ ಸಂಪ್ರದಾಯ ಸಂದರ್ಭದಲ್ಲಿ ಘಟನೆ ನಡೆದಿತ್ತು.
1998 ಏಪ್ರಿಲ್‌ನಲ್ಲಿ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ವೇಳೆ ನಡೆದ ನೂಕು ನುಗ್ಗಲಿನಲ್ಲಿ 119 ಮುಸ್ಲಿಂ ಭಕ್ತರು ಸಾವನ್ನಪ್ಪಿದ್ದರು.
2001 ಮೇನಲ್ಲಿ ಗಲಭೆ ನಿರತ ಅಭಿಮಾನಿಗಳತ್ತ ಪೊಲೀಸ್ ಪಡೆ ಹಾರಿಸಿದ ಅಶ್ರವಾಯುವಿನಿಂದ ಓಟಕಿತ್ತ ಸಂದರ್ಭದಲ್ಲಿ ಆಫ್ರಿಕ ಗಾನಾದ ಪ್ರಮುಖ ಸೊಸೇರ್ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 126ಮಂದಿ ಬಲಿಯಾಗಿದ್ದರು.
2004 ಫೆಬ್ರುವರಿಯಲ್ಲಿ ಸೌದಿ ಅರೇಬಿಯಾ ಸಮೀಪದ ಜಾಮಾರಾತ್ ಸೇತುವೆ ಸಮೀಪ ಹಜ್ ಯಾತ್ರಾರ್ಥಿಗಳು ನಡೆಸುವ ಕಲ್ಲು ತೂರಾಟ ಸಂಪ್ರದಾಯದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 251ಮಂದಿ ಸಾವನ್ನಪ್ಪಿದ್ದರು.
2005 ಜನವರಿಯಲ್ಲಿ ಮಹಾರಾಷ್ಟ್ರ ದೇವಾಲವೊಂದರಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯರು,ಮಕ್ಕಳು ಸೇರಿದಂತೆ 265ಮಂದಿ ಮರಣವನ್ನಪ್ಪಿದ್ದರು.
2005 ಆಗೋಸ್ಟ್ ತಿಂಗಳಿನಲ್ಲಿ ಗುಂಪಿನಲ್ಲಿ ಆತ್ಮಹತ್ಯಾ ಬಾಂಬರ್ ಸೇರಿಕೊಂಡಿದ್ದಾನೆಂಬ ಸುಳ್ಳುಸುದ್ದಿ ಹರಡಿದ ಪರಿಣಾಮ ಬಾಗ್ದಾದ್‌ನ ಟೈಗ್ರಿಸ್ ನದಿಯ ಸೇತುವೆ ಬಳಿ ನಡೆದ ಕಾಲ್ತುಳಿತದಲ್ಲಿ 1,005 ಶಿಯಾಗಳು ಸಾವನ್ನಪ್ಪಿದ್ದರು.
2006 ಜನವರಿಯಲ್ಲಿ ಸೌದಿ ಅರೇಬಿಯಾದ ಜಾಮಾರಾತ್ ಸೇತುವೆ ಬಳಿ ಹಜ್ ಯಾತ್ರಾರ್ಥಿಗಳ ನೂಕುನುಗ್ಗಲಿನಲ್ಲಿ 362ಮುಸ್ಲಿಂ ಯಾತ್ರಿಗಳು ಸಾವನ್ನಪ್ಪಿದ್ದರು.
2006 ಫೆಬ್ರುವರಿಯಲ್ಲಿ ಮಾನಿಲಾ ಸ್ಟೇಡಿಯಂನಲ್ಲಿ ಫಿಲಿಫೈನ್ಸ್‌ನ ಟೆಲಿವಿಷನ್ ಗೇಮ್ ಶೋ ಏರ್ಪಡಿಸಿದ್ದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 71 ಮಂದಿ ಬಲಿಯಾಗಿದ್ದರು.
2006 ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಇಬ್ಬಾ ಪ್ರದೇಶದಲ್ಲಿ ಯೆಮೇನಿ ಸ್ಟೇಡಿಯಂನಲ್ಲಿ ಅಧ್ಯಕ್ಷ ಅಲಿ ಅಬ್ದುಲ್ಲಾ ಅವರು ಚುನಾವಣಾ ಪೂರ್ವ ರಾಲಿಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ ನಡೆದ ನೂಕುನುಗ್ಗಲಿನಲ್ಲಿ 51ಮಂದಿ ಸಾವನ್ನಪ್ಪಿದ್ದರು.

2008 ಆಗೋಸ್ಟ್ ತಿಂಗಳಿನಲ್ಲಿ ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಾಲಯದಲ್ಲಿ ಭಕ್ತರು ನೆರೆದಿದ್ದ ಸಂದರ್ಭ ದಲ್ಲಿ ಭೂಕುಸಿತ ಉಂಟಾಗಿದೆ ಎಂಬ ಸುಳ್ಳು ಸುದ್ದಿ ಯಿಂದಾಗಿ ಭಕ್ತರು ದಿಕ್ಕೆಟ್ಟು ಓಟಕಿತ್ತ ಪರಿಣಾಮ 145ಮಂದಿ ಬಲಿಯಾಗಿದ್ದರು.
ವರದಿಯ ವಿವರಗಳು |
 |
ಕೃಪೆ : Atul Thakur,TNN ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-01
|
|
| Suresh , Mangalooru | 2008-10-01 | | DEVASTHANA COMMITTEE AND MELA OR FUNCTION ARRANGERS PLEASE NOTE THAT, WHAT I AM DOUBTING (THESE DOUBTS IN THE MINDS OF MANY) SOME CULPRITS TO COMMIT THE ARRANGED CRIME, SIMPLY SPREAD THE FALSE NEWS TO DISTURB THE DEVOTEES. OBSERVE BOTH TRAGIC EXAMPLES IN NAINA DEVI TEMPLE JAMMU AND CHAMUNDA DEVI TEMPLE JODHPUR OCCURED DUE TO SPREAD THE FALSE NEWS OF LAND SLIDING AND FALL OF A WALL. THIS IS A BADWORK OF ANTI SOCIAL CULPRITS TO MAKE DEVOTEES PANIC. |
|